ಕರ್ನಾಟಕದ 50 ಬಡ ಕುಟುಂಬಗಳಿಗೆ ಜಾಯ್ ಹೋಮ್ಸ್ ಮನೆಗಳನ್ನು ನೀಡಿದ ಜೋಯಾಲುಕ್ಕಾಸ್ ಫೌಂಡೇಶನ್
ಕರ್ನಾಟಕದ 50 ಬಡ ಕುಟುಂಬಗಳಿಗೆ ಜಾಯ್ ಹೋಮ್ಸ್ ಮನೆಗಳನ್ನು ಜೋಯಾಲುಕ್ಕಾಸ್ ಫೌಂಡೇಶನ್ ನೀಡಿದೆ. ಕೀಲಿ ಹಸ್ತಾಂತರ ಸಮಾರಂಭವನ್ನು ಶ್ರೀ. ಜಿ. ಪರಮೇಶ್ವರ (ಗೃಹ ಸಚಿವರು, ಕರ್ನಾಟಕ ಸರ್ಕಾರ) ಉದ್ಘಾಟಿಸಿದರು. ಡಾ. ಜಾಯ್ ಅಲುಕ್ಕಾಸ್ (ಅಧ್ಯಕ್ಷರು, ಜೋಯಾಲುಕ್ಕಾಸ್ ಗ್ರೂಪ್) ಅಧ್ಯಕ್ಷತೆ ವಹಿಸಿದ್ದರು.

ಜೋಯಾಲುಕ್ಕಾಸ್ ಫೌಂಡೇಶನ್ ಕರ್ನಾಟಕದ 50 ಹೊಸ ಜಾಯ್ ಹೋಮ್ಸ್‌ಗಳ ಕೀಲಿಗಳನ್ನು ಬಡ ಕುಟುಂಬಗಳಿಗೆ ಹಸ್ತಾಂತರಿಸಿತು. ಕೀಲಿ ಹಸ್ತಾಂತರ ಸಮಾರಂಭವನ್ನು ಶ್ರೀ. ಜಿ. ಪರಮೇಶ್ವರ (ಗೃಹ ಸಚಿವರು, ಕರ್ನಾಟಕ ಸರ್ಕಾರ) ಉದ್ಘಾಟಿಸಿದರು. ಡಾ. ಜಾಯ್ ಅಲುಕ್ಕಾಸ್ (ಅಧ್ಯಕ್ಷರು, ಜೋಯಾಲುಕ್ಕಾಸ್ ಗ್ರೂಪ್) ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶ್ರೀ ಮೊಹಮ್ಮದ್ ರಿಹಾನ್ ನವಾಬ್ (ಸಿಇಒ, ಎಮ್ಮಾರ್ ಪ್ರಾಪರ್ಟೀಸ್), ಶ್ರೀ ಮೊಹಮ್ಮದ್ ರಿಜ್ವಾನ್ ನವಾಬ್ (ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರು), ಶ್ರೀ ಚೇತನ್ ಕುಮಾರ್ ಮೆಹ್ತಾ (ಅಧ್ಯಕ್ಷರು, ಆಭರಣ ವ್ಯಾಪಾರಿಗಳ ಸಂಘ, ಬೆಂಗಳೂರು) ಮತ್ತು ಶ್ರೀ ಥಾಮಸ್ ಮ್ಯಾಥ್ಯೂ (ಕಾರ್ಯನಿರ್ವಾಹಕ ನಿರ್ದೇಶಕ, ಜೋಯಾಲುಕ್ಕಾಸ್) ಉಪಸ್ಥಿತರಿದ್ದರು.
ವಿಭಾಗ