School Holidays: 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವರ್ಷದ ಶಾಲಾ ರಜಾದಿನಗಳು ಯಾವಾಗ, ಪಟ್ಟಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  School Holidays: 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವರ್ಷದ ಶಾಲಾ ರಜಾದಿನಗಳು ಯಾವಾಗ, ಪಟ್ಟಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

School Holidays: 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವರ್ಷದ ಶಾಲಾ ರಜಾದಿನಗಳು ಯಾವಾಗ, ಪಟ್ಟಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

ಕರ್ನಾಟಕದಲ್ಲಿ ಶಾಲಾ ಶೈಕ್ಷಣಿಕ ರಜೆ 2025-26ನೇ ಸಾಲಿನಲ್ಲಿ ಹೇಗಿರಲಿದೆ. ಯಾವಾಗ ರಜೆಗಳು ಇವೆ ಎನ್ನುವ ಮಾಹಿತಿಗೆ ಶಾಲಾ ಶೈಕ್ಷಣಿಕ ರಜೆಗಳ ಪಟ್ಟಿಯನ್ನು ನೋಡಿ

ಕರ್ನಾಟಕದಲ್ಲಿ 2025-26 ನೇ ಸಾಲಿನ ಶಾಲಾ ಶೈಕ್ಷಣಿಕ ರಜೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದಲ್ಲಿ 2025-26 ನೇ ಸಾಲಿನ ಶಾಲಾ ಶೈಕ್ಷಣಿಕ ರಜೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು : ರಾಜ್ಯ ಸರ್ಕಾರವು 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಸರ್ಕಾರಿ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮುಖ್ಯವಾಗಿ 2025 ಸಾಲಿನ ಶೈಕ್ಷಣಿಕ ವರ್ಷದ ರಜಾ ವೇಳಾಪಟ್ಟಿಯನ್ನು ನೀಡಲಾಗಿದೆ. ಇದರಲ್ಲಿ ಬೇಸಿಗೆ ರಜೆ, ದಸರಾ ರಜೆಗಳು ಸೇರಿವೆ. ಪ್ರತಿ ವರ್ಷವೂ ಆಯಾ ಸರ್ಕಾರಿ ದಿನಗಳನ್ನು ಆಧರಿಸಿ ರಜೆಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಘೋಷಿಸಲಿದೆ. ಇದಲ್ಲದೇ ಸ್ಥಳೀಯವಾಗಿಯೂ ಹಬ್ಬ, ಕಾರ್ಯಕ್ರಮಗಳನ್ನು ಆಧರಿಸಿ ಇಲಾಖೆ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ

ಶೈಕ್ಷಣಿಕ ರಜಾ ದಿನಗಳು

ಜನವರಿ 14: ಉತ್ತರಾಯಣ ಪುಣ್ಯಕಾಲ. ಮಕರ ಸಂಕ್ರಾಂತಿ

ಜನವರಿ 26: ಗಣರಾಜ್ಯೋತ್ಸವ

ಫೆಬ್ರವರಿ 26: ಮಹಾ ಶಿವರಾತ್ರಿ

ಮಾರ್ಚ್‌ 30: ಯುಗಾದಿ ಹಬ್ಬ

ಮಾರ್ಚ್ 31: ಖುತುಬ್‌ ಎ ರಂಜಾನ್

ಏಪ್ರಿಲ್‌ 10ರಿಂದ ಮೇ30: ಶೈಕ್ಷಣಿಕ ರಜೆ

ಏಪ್ರಿಲ್ 18: ಗುಡ್ ಫ್ರೈಡೇ

ಏಪ್ರಿಲ್ 30: ಬಸವ ಜಯಂತಿ/ ಅಕ್ಷಯ ತೃತೀಯ

ಮೇ 1: ಕಾರ್ಮಿಕರ ದಿನಾಚರಣೆ

ಜೂನ್‌ 7: ಬಕ್ರೀದ್

ಜೂನ್‌27: ಮೊಹರಂ ಕೊನೆ ದಿನ

ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 27: ವರಸಿದ್ಧಿ ವಿನಾಯಕ ವ್ರತ

ಸೆಪ್ಟೆಂಬರ್ 5: ಈದ್ ಮಿಲಾದ್

ಸೆಪ್ಟೆಂಬರ್ : ದಸರಾ ರಜೆ

ಅಕ್ಟೋಬರ್ 1: ಮಹಾನವಮಿ, ಆಯುಧ ಪೂಜೆ, ವಿಜಯದಶಮಿ

ಅಕ್ಟೋಬರ್ 2: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ

ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ

ಅಕ್ಟೋಬರ್‌ 17 : ತುಲಾ ಸಂಕ್ರಮಣ

ಅಕ್ಟೋಬರ್ 20: ನರಕ ಚತುರ್ದಶಿ

ಅಕ್ಟೋಬರ್ 22: ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 1: ಕನ್ನಡ ರಾಜ್ಯೋತ್ಸವ

ನವೆಂಬರ್‌ 8: ಕನಕದಾಸ ಜಯಂತಿ

ಡಿಸೆಂಬರ್‌ 5: ಹುತ್ತರಿ

ಡಿಸೆಂಬರ್ 25: ಕ್ರಿಸ್ ಮಸ್

ನಿರ್ಬಂಧಿತ ರಜೆಗಳು

ಜನವರಿ 1: ಹೊಸ ವರ್ಷಾರಂಭ

ಮಾರ್ಚ್ 13 ಹೋಳಿ ಹಬ್ಬ

ಮಾರ್ಚ್ 27 ಶಬ್ ಎ ಖದರ್

ಮಾರ್ಚ್ 28 ಜುಮತ್ ಉಲ್ ವಿದಾ

ಏಪ್ರಿಲ್ 6 ರಾಮನವಮಿ

ಮೇ 12 ಬುದ್ಧ ಪೂರ್ಣಿಮಾ

ಆಗಸ್ಟ್ 8 ವರಮಹಾಲಕ್ಷ್ಮಿ ವ್ರತ

ಆಗಸ್ಟ್ 16 ಶ್ರೀಕೃಷ್ಣ ಜನ್ಮಾಷ್ಟಮಿ

ಆಗಸ್ಟ್ 26 ಸ್ವರ್ಣಗೌರಿ ವ್ರತ

ಸೆಪ್ಟೆಂಬರ್ 17 ವಿಶ್ವಕರ್ಮ ಜಯಂತಿ

ಸೆಪ್ಟಂಬರ್‌ 18 ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ

ನವೆಂಬರ್ 5 ಗುರುನಾನಕ್ ಜಯಂತಿ

ಡಿಸೆಂಬರ್ 24 ಕ್ರಿಸ್ ಮಸ್ ಈವ್

Whats_app_banner