ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: 4 ದಿನದ ಬಿಡುವಿನ ನಂತರ ಬೆಂಗಳೂರು, ಮೈಸೂರಲ್ಲಿ ಮಳೆ ಅಬ್ಬರ, ಆಲಿಕಲ್ಲು ಕಂಡ ಜನ ಖುಷಿ Photos

Karnataka Rains: 4 ದಿನದ ಬಿಡುವಿನ ನಂತರ ಬೆಂಗಳೂರು, ಮೈಸೂರಲ್ಲಿ ಮಳೆ ಅಬ್ಬರ, ಆಲಿಕಲ್ಲು ಕಂಡ ಜನ ಖುಷಿ photos

  • Rain Updates ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಶನಿವಾರ ಮಧ್ಯಾಹ್ನ ಉತ್ತಮ ಮಳೆ. ಬೆಳಿಗ್ಗೆಯಿಂದ ಇದ್ದ ಬಿಸಿಲಿನ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಬದಲಾಯಿತು. ಬೆಂಗಳೂರಲ್ಲಿ ಆಲಿಕಲ್ಲು ಕೂಡ ಸುರಿದಿದೆ.
CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದ ಜನ ಖುಷಿಯಾದರು. ಅಷ್ಟೇ ಅಲ್ಲದೇ ಆಲಿಕಲ್ಲು ಕೂಡ ಬಿದ್ದಿದ್ದರಿಂದ ಅದನ್ನು ಹಿಡಿದು ಪ್ರದರ್ಶಿಸಿದರು.
icon

(1 / 7)

ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನ ಸುರಿದ ಮಳೆಯಿಂದ ಜನ ಖುಷಿಯಾದರು. ಅಷ್ಟೇ ಅಲ್ಲದೇ ಆಲಿಕಲ್ಲು ಕೂಡ ಬಿದ್ದಿದ್ದರಿಂದ ಅದನ್ನು ಹಿಡಿದು ಪ್ರದರ್ಶಿಸಿದರು.

ಮೈಸೂರಲ್ಲೂ ಶನಿವಾರ ಮಧ್ಯಾಹ್ನದ ನಂತರ ನಿಧಾನವಾಗಿ ಶುರುವಾದ ಮಳೆ ಜೋರಾಗಿಯೇ ಬೀಳುತ್ತಿದೆ. ಅರಮನೆ ಸುತ್ತಮುತ್ತಲ ಪ್ರದೇಶದಲ್ಲೂ ಮಳೆಯಾಗುತ್ತಿದೆ.
icon

(2 / 7)

ಮೈಸೂರಲ್ಲೂ ಶನಿವಾರ ಮಧ್ಯಾಹ್ನದ ನಂತರ ನಿಧಾನವಾಗಿ ಶುರುವಾದ ಮಳೆ ಜೋರಾಗಿಯೇ ಬೀಳುತ್ತಿದೆ. ಅರಮನೆ ಸುತ್ತಮುತ್ತಲ ಪ್ರದೇಶದಲ್ಲೂ ಮಳೆಯಾಗುತ್ತಿದೆ.

ಬೆಂಗಳೂರಿನ ಬಡಾವಣೆಯೊಂದರಲ್ಲಿ ಮಳೆ ಮೋಡ. ಸಂಜೆ ನಂತರ ಭಾರೀ ಮಳೆಯಾಗುವ ಮುನ್ಸೂಚನೆ.
icon

(3 / 7)

ಬೆಂಗಳೂರಿನ ಬಡಾವಣೆಯೊಂದರಲ್ಲಿ ಮಳೆ ಮೋಡ. ಸಂಜೆ ನಂತರ ಭಾರೀ ಮಳೆಯಾಗುವ ಮುನ್ಸೂಚನೆ.

ಬೆಂಗಳೂರಿನ ಜೆಪಿನಗರದಲ್ಲಿ ಮಳೆಯೊಂದಿಗೆ ಬಿದ್ದ ಆಲಿಕಲ್ಲನ್ನು ಹಿಡಿದವರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
icon

(4 / 7)

ಬೆಂಗಳೂರಿನ ಜೆಪಿನಗರದಲ್ಲಿ ಮಳೆಯೊಂದಿಗೆ ಬಿದ್ದ ಆಲಿಕಲ್ಲನ್ನು ಹಿಡಿದವರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಫ್ಲೈ ಓವರರ ಒಂದರ ಸುತ್ತ ಮೋಡಗಳ ಸಂಚಲನ ಜೋರಾಗಿಯೇ ಇತ್ತು. ಈ ಭಾಗದಲ್ಲೂ ಮಳೆ ಶುರುವಾಗಿದೆ.
icon

(5 / 7)

ಬೆಂಗಳೂರಿನ ಫ್ಲೈ ಓವರರ ಒಂದರ ಸುತ್ತ ಮೋಡಗಳ ಸಂಚಲನ ಜೋರಾಗಿಯೇ ಇತ್ತು. ಈ ಭಾಗದಲ್ಲೂ ಮಳೆ ಶುರುವಾಗಿದೆ.

ಮೈಸೂರಿನ ಚಾಮುಂಡಿಬೆಟ್ಟವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕಪ್ಪು ಮೋಡಗಳು. ಈಗಾಗಲೇ ಮೈಸೂರಿನಲ್ಲಿ ಭಾರೀ ಮಳೆ ಗುಡುಗು ಸಹಿತ ಜೋರಾಗಿಯೇ ಶುರುವಾಗಿದೆ. 
icon

(6 / 7)

ಮೈಸೂರಿನ ಚಾಮುಂಡಿಬೆಟ್ಟವನ್ನು ಸಂಪೂರ್ಣವಾಗಿ ಸುತ್ತುವರೆದಿರುವ ಕಪ್ಪು ಮೋಡಗಳು. ಈಗಾಗಲೇ ಮೈಸೂರಿನಲ್ಲಿ ಭಾರೀ ಮಳೆ ಗುಡುಗು ಸಹಿತ ಜೋರಾಗಿಯೇ ಶುರುವಾಗಿದೆ. (ರವಿಕೀರ್ತಿಗೌಡ)

ಬೆಂಗಳೂರಿನಲ್ಲಿ ಇನ್ನೇನು ಮಳೆ ಶುರುವಾಯಿತು ಎನ್ನುವ ವಾತಾವರಣದಲ್ಲಿ ಮನೆಯಿಂದ ಮಕ್ಕಳೊಂದಿಗೆ ಹೊರ ಬಂದ ಕುಟುಂಬ ವಾಪಾಸಾಗಲು ಅಣಿಯಾಯಿತು.
icon

(7 / 7)

ಬೆಂಗಳೂರಿನಲ್ಲಿ ಇನ್ನೇನು ಮಳೆ ಶುರುವಾಯಿತು ಎನ್ನುವ ವಾತಾವರಣದಲ್ಲಿ ಮನೆಯಿಂದ ಮಕ್ಕಳೊಂದಿಗೆ ಹೊರ ಬಂದ ಕುಟುಂಬ ವಾಪಾಸಾಗಲು ಅಣಿಯಾಯಿತು.

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು