ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ: ವಿವಿಧ ವಿಭಾಗಗಳಲ್ಲಿ ಟಾಪ್‌ 3 ರಾಂಕ್‌ ಪಡೆದ ವಿದ್ಯಾರ್ಥಿಗಳ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ: ವಿವಿಧ ವಿಭಾಗಗಳಲ್ಲಿ ಟಾಪ್‌ 3 ರಾಂಕ್‌ ಪಡೆದ ವಿದ್ಯಾರ್ಥಿಗಳ ವಿವರ

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ ಪ್ರಕಟ: ವಿವಿಧ ವಿಭಾಗಗಳಲ್ಲಿ ಟಾಪ್‌ 3 ರಾಂಕ್‌ ಪಡೆದ ವಿದ್ಯಾರ್ಥಿಗಳ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದೆ. ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಭವೇಶ್ ಜಯಂತಿ ಮೊದಲ ಸ್ಥಾನ ಗಳಿಸಿದ್ದರೆ, ಕೃಷಿ ವಿಭಾಗದಲ್ಲಿ ಅಕ್ಷಯ್ ಎಂ ಹೆಗಡೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಟಾಪ್ 3 ರ‍್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ.

ಕರ್ನಾಟಕ ಯುಜಿ ಸಿಇಟಿ ಫಲಿತಾಂಶ; ವಿವಿಧ ವಿಭಾಗಗಳಲ್ಲಿ ಟಾಪ್‌-3 ರ‍್ಯಾಂಕ್ ಪಡೆದವರ ಪಟ್ಟಿ
ಕರ್ನಾಟಕ ಯುಜಿ ಸಿಇಟಿ ಫಲಿತಾಂಶ; ವಿವಿಧ ವಿಭಾಗಗಳಲ್ಲಿ ಟಾಪ್‌-3 ರ‍್ಯಾಂಕ್ ಪಡೆದವರ ಪಟ್ಟಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯುಜಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ವಿವಿಧ ವಿಭಾಗದಲ್ಲಿ ರ‍್ಯಾಂಕ್ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎಂಜಿನಿಯರಿಂಗ್‌, ನರ್ಸಿಂಗ್, ಕೃಷಿ ಹೀಗೆ ವಿವಿಧ ವಿಭಾಗಗಳಲ್ಲಿ ರ‍್ಯಾಂಕ್ ಗಳಿಸಿದವರ ಪಟ್ಟಿ ಇಲ್ಲಿದೆ.

ಪಶು ವೈದ್ಯಕೀಯ ವಿಭಾಗದ ಟಾಪರ್‌ಗಳು

ಹರೀಶ್ ರಾಜ್‌ ಡಿವಿ, ನಾರಾಯಣ ಇ ಟೆಕ್ನೋ ಸ್ಕೂಲ್‌, ದೊಡ್ಡ ಬೆಟ್ಟಹಳ್ಳಿ ಯಲಹಂಕ (ಪ್ರಥಮ ರ‍್ಯಾಂಕ್‌)

ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್‌ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು (ದ್ವಿತೀಯ ರ‍್ಯಾಂಕ್‌)

ಸಫಲ್ ಎಸ್‌. ಶೆಟ್ಟಿ, ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು (ತೃತೀಯ ಸ್ಥಾನ)

ಎಂಜಿನಿಯರಿಂಗ್ ವಿಭಾಗ

ಭವೇಶ್ ಜಯಂತಿ, ಚೈತನ್ಯ ಟೆಕ್ನೋ ಸ್ಕೂಲ್‌, ಮಾರತಹಳ್ಳಿ ಬೆಂಗಳೂರು (ಪ್ರಥಮ ಸ್ಥಾನ)

* ಸ್ವಾತಿಕ್ ಬಿ ಬಿರಾದಾರ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಉತ್ತರಹಳ್ಳಿ ಕನಕಪುರ ರಸ್ತೆ, ಬೆಂಗಳೂರು (ದ್ವಿತೀಯ ಸ್ಥಾನ)

* ದಿನೇಶ್ ಗೋಮತಿ ಶಂಕರ್ ಅರುಣಾಚಲಂ, ಚೈತನ್ಯ ಟೆಕ್ನೋ ಸ್ಕೂಲ್ ಮಾರತಹಳ್ಳಿ (ತೃತೀಯ ಸ್ಥಾನ)

ಕೃಷಿ ಪ್ರಾಯೋಗಿಕ

ಕೀರ್ತನಾ ಎಂ ಎಲ್‌, ಶ್ರೀ ಶಾರದಾಂಬ ಪಿಯು ಕಾಲೇಜ್ ತುಮಕೂರು (ಪ್ರಥಮ ಸ್ಥಾನ)

ರಕ್ಷಿತಾ ವಿಪಿ, ಎಚ್‌ಎಂಆರ್‌ ನ್ಯಾಷನಲ್ ಪಿಯು ಕಾಲೇಜ್‌, ಕಲ್ಯಾಣನಗರ, ಬೆಂಗಳೂರು (ದ್ವಿತೀಯ ಸ್ಥಾನ)

ಅಶ್ವಿನಿ ಯಕ್ಕುಂಡಿ, ಎಕ್ಸ್‌ಲೆಂಟ್ ಸೈನ್ಸ್ ಪಿಯು ಕಾಲೇಜು, ವಿಜಯಪುರ (ತೃತೀತ ಸ್ಥಾನ)

ಕೃಷಿ ವಿಭಾಗ

ಅಕ್ಷಯ್ ಎಂ ಹೆಗಡೆ, ಆಳ್ವಾಸ್ ಪಿಯು ಕಾಲೇಜು ಮೂಡಬಿದರೆ (ಪ್ತಥಮ ಸ್ಥಾನ)

ಶೈಷ ಶ್ರವಣ್ ಪಂಡಿತ್‌, ಎಕ್ಸ್‌ಪರ್ಟ್ ಪಿಯು ಕಾಲೇಜು ಮಂಗಳೂರು (ದ್ವಿತೀಯ ಸ್ಥಾನ),

ಸುಚಿತ್ ಪಿ ಪ್ರಸಾದ್, ಎಕ್ಸ್‌ಪರ್ಟ್ ಪಿಯು ಕಾಲೇಜು ಮಂಗಳೂರು (ತೃತೀಯ ಸ್ಥಾನ)

ಪಶು ವೈದ್ಯಕೀಯ ಪ್ರಾಯೋಗಿಕ ಪರೀಕ್ಷೆ

ರಕ್ಷಿತಾ ವಿಪಿ, ಎಚ್‌ಎಂಆರ್ ನ್ಯಾಷನಲ್ ಪಿಯು ಕಾಲೇಜು, ಕಲ್ಯಾಣ ನಗರ (ಪ್ರಥಮ)

ನಂದನ್ ಟಿಎಸ್‌, ಆರ್‌ಕೆ ವಿಷನ್ ಪಿಯು ಕಾಲೇಜ್, ಚಿಂತಾಮಣಿ (ದ್ವಿತೀಯ)

ಭುವನೇಶ್ವರಿ, ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು ಲಿಂಗಸುಗೂರು, ರಾಯಚೂರು (ತೃತೀಯ)

ಬಿಎನ್‌ವೈಎಸ್‌

ಹರೀಶ್ ರಾಶ್ ಡಿವಿ, ನಾರಾಯಣ ಇ ಟೆಕ್ನೋ ಸ್ಕೂಲ್‌, ದೊಡ್ಡ ಬೆಟ್ಟನಹಳ್ಳಿ ಯಲಹಂಕ (ಪ್ರಥಮ್ ರ‍್ಯಾಂಕ್‌)

ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್‌ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು (ದ್ವಿತೀಯ ರ‍್ಯಾಂಕ್‌)

ಸಫಲ್ ಎಸ್‌. ಶೆಟ್ಟಿ ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು (ತೃತೀಯ ಸ್ಥಾನ)

ನರ್ಸಿಂಗ್ ವಿಭಾಗ

ಹರೀಶ್ ರಾಜ್‌ ಡಿವಿ, ನಾರಾಯಣ ಇ ಟೆಕ್ನೋ ಸ್ಕೂಲ್‌, ದೊಡ್ಡ ಬೆಟ್ಟಹಳ್ಳಿ ಯಲಹಂಕ (ಪ್ರಥಮ್ ರ‍್ಯಾಂಕ್‌)

ಆತ್ರೇಯ ವೆಂಕಟಾಚಲಂ, ನ್ಯಾಷನಲ್ ಪಬ್ಲಿಕ್‌ ಸ್ಕೂಲ್ ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು (ದ್ವಿತೀಯ ರ‍್ಯಾಂಕ್‌)

ಸಫಲ್ ಎಸ್‌. ಶೆಟ್ಟಿ ಎಕ್ಸ್‌ಪರ್ಟ್ ಪಿಯು ಕಾಲೇಜ್ ಮಂಗಳೂರು (ತೃತೀಯ ಸ್ಥಾನ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.