ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ನಗರದಲ್ಲಿ ತಾಪಮಾನ ಎಷ್ಟಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ನಗರದಲ್ಲಿ ತಾಪಮಾನ ಎಷ್ಟಿದೆ?

ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ನಗರದಲ್ಲಿ ತಾಪಮಾನ ಎಷ್ಟಿದೆ?

Karnataka Weather: ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ 1ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ?
ಕರ್ನಾಟಕ ಹವಾಮಾನ: ಫೆಬ್ರವರಿ 1ರಿಂದ ದಕ್ಷಿಣ ಒಳನಾಡಿನಲ್ಲಿ ಮಳೆ, ಎಲ್ಲೆಲ್ಲಿ? ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ?

ಬೆಂಗಳೂರು: ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಕುಸಿಯುತ್ತಿದೆ. ಬೆಳಿಗ್ಗೆ ಮತ್ತು ಥಂಡಿ ಪ್ರಮಾಣವೂ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿರುವ ಈ ಅವಧಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದಲೇ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಒಂದೆರಡು ಕಡೆ ಹಗುರ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ. ಫೆಬ್ರವರಿ 1ರಂದು ವರುಣ ಆರ್ಭಟ ನಡೆಸಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಫೆ 1ರ ಶನಿವಾರ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ. ತುಮಕೂರು, ಶಿವಮೊಗ್ಗ, ಕೊಡಗು, ವಿಜಯನಗರ, ಚಿಕ್ಕಮಗಳೂರು, ಯಾದಗಿರಿ, ಬಳ್ಳಾರಿ, ಧಾರವಾಡ, ಬೀದರ್, ಬೆಳಗಾವಿ ಸೇರಿದಂತೆ ಉತ್ತರ ಒಳನಾಡು, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ. ದಾವಣಗೆರೆ ಜಿಲ್ಲೆಯಲ್ಲಿ 11.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಯಾವ ನಗರದಲ್ಲಿ ಎಷ್ಟು ತಾಪಮಾನ, ಆರ್ದ್ರತೆ ಇದೆ ಎಂಬುದನ್ನು ಮುಂದೆ ನೋಡೋಣ.

ಕರಾವಳಿ ಕರ್ನಾಟಕ (ಗರಿಷ್ಠ ತಾಪಮಾನ, ಕನಿಷ್ಠ ತಾಪಮಾನ, ಆರ್ದ್ರತೆ ಪ್ರಮಾಣ)

ಹೊನ್ನಾವರ: ಗರಿಷ್ಠ - 35.7, ಕನಿಷ್ಠ-18.2, ಆರ್ದ್ರತೆ- ಶೇ 65

ಕಾರವಾರ: ಗರಿಷ್ಠ - 35.6, ಕನಿಷ್ಠ-18.9, ಆರ್ದ್ರತೆ-ಶೇ 78

ಪಣಂಬೂರು: ಗರಿಷ್ಠ - 32.6, ಕನಿಷ್ಠ-22.0, ಆರ್ದ್ರತೆ- ಶೇ 77

ಮಂಗಳೂರು: ಗರಿಷ್ಠ - 32.9, ಕನಿಷ್ಠ-22.1, ಆರ್ದ್ರತೆ- ಶೇ 74

ದಕ್ಷಿಣ ಒಳ ಕರ್ನಾಟಕ (ಗರಿಷ್ಠ ತಾ, ಕನಿಷ್ಠ ತಾ, ಆರ್ದ್ರತೆ ಪ್ರಮಾಣ)

ಬೆಂಗಳೂರು ನಗರ: ಗರಿಷ್ಠ - 31.0, ಕನಿಷ್ಠ-17.7, ಆರ್ದ್ರತೆ- ಶೇ 90

ಚಾಮರಾಜನಗರ: ಗರಿಷ್ಠ - 32.7, ಕನಿಷ್ಠ-14.5, ಆರ್ದ್ರತೆ- ಶೇ 92

ಚಿಕ್ಕಮಗಳೂರು: ಗರಿಷ್ಠ - 28.6, ಕನಿಷ್ಠ-10.2, ಆರ್ದ್ರತೆ- ಶೇ 82

ಆಗುಂಬೆ: ಗರಿಷ್ಠ - 32.9, ಕನಿಷ್ಠ-12.4, ಆರ್ದ್ರತೆ- ಶೇ 97

ಮಂಡ್ಯ: ಗರಿಷ್ಠ - 33.6, ಕನಿಷ್ಠ-15.4, ಆರ್ದ್ರತೆ- ಶೇ 86

ಶಿವಮೊಗ್ಗ: ಗರಿಷ್ಠ - 32.2, ಕನಿಷ್ಠ-12.2, ಆರ್ದ್ರತೆ- ಶೇ 73

ಮೈಸೂರು: ಗರಿಷ್ಠ - 32.8, ಕನಿಷ್ಠ-15.6, ಆರ್ದ್ರತೆ- ಶೇ 55

ಮಡಿಕೇರಿ: ಗರಿಷ್ಠ - 32.4, ಕನಿಷ್ಠ-13.1 , ಆರ್ದ್ರತೆ- ಶೇ 92

ಹಾಸನ: ಗರಿಷ್ಠ - 31.8, ಕನಿಷ್ಠ-12.0, ಆರ್ದ್ರತೆ- ಶೇ 96

ದಾವಣಗೆರೆ: ಗರಿಷ್ಠ - 32.2, ಕನಿಷ್ಠ-11.0, ಆರ್ದ್ರತೆ- ಶೇ 80

ಚಿತ್ರದುರ್ಗ: ಗರಿಷ್ಠ - 31.0, ಕನಿಷ್ಠ-14.6, ಆರ್ದ್ರತೆ- ಶೇ 90

ಚಿಂತಾಮಣಿ: ಗರಿಷ್ಠ - 30.2, ಕನಿಷ್ಠ-14.3, ಆರ್ದ್ರತೆ- ಶೇ 96

ಬೆಂಗಳೂರು ಗ್ರಾಮಾಂತರ: ಗರಿಷ್ಠ - 30.5, ಕನಿಷ್ಠ-16.6, ಆರ್ದ್ರತೆ- ಶೇ 85

ಉತ್ತರ ಒಳ ಕರ್ನಾಟಕ (ಗರಿಷ್ಠ ತಾ, ಕನಿಷ್ಠ ತಾ, ಆರ್ದ್ರತೆ ಪ್ರಮಾಣ)

ಬಾಗಲಕೋಟೆ: ಗರಿಷ್ಠ - 32.4, ಕನಿಷ್ಠ-14.8, ಆರ್ದ್ರತೆ- ಶೇ 63

ಗದಗ: ಗರಿಷ್ಠ - 32.5, ಕನಿಷ್ಠ-13.2, ಆರ್ದ್ರತೆ- ಶೇ 65

ವಿಜಯಪುರ: ಗರಿಷ್ಠ - 32.6, ಕನಿಷ್ಠ-14.1, ಆರ್ದ್ರತೆ- ಶೇ 57

ಧಾರವಾಡ: ಗರಿಷ್ಠ - 31.4, ಕನಿಷ್ಠ-12.2, ಆರ್ದ್ರತೆ- ಶೇ 68

ಕಲಬುರಗಿ: ಗರಿಷ್ಠ - 34.4, ಕನಿಷ್ಠ-18.8, ಆರ್ದ್ರತೆ- ಶೇ 81

ಹಾವೇರಿ: ಗರಿಷ್ಠ - 31.4, ಕನಿಷ್ಠ-11.6, ಆರ್ದ್ರತೆ- ಶೇ 61

ಬೆಳಗಾವಿ: ಗರಿಷ್ಠ - 31.0, ಕನಿಷ್ಠ-16.5, ಆರ್ದ್ರತೆ- ಶೇ 75

ಬೀದರ್: ಗರಿಷ್ಠ - 32.0 , ಕನಿಷ್ಠ-15.2, ಆರ್ದ್ರತೆ- ಶೇ 74

ರಾಯಚೂರು: ಗರಿಷ್ಠ - 31.8, ಕನಿಷ್ಠ-16.6, ಆರ್ದ್ರತೆ- ಶೇ 81

ಕೊಪ್ಪಳ: ಗರಿಷ್ಠ - 31.1, ಕನಿಷ್ಠ-17.1, ಆರ್ದ್ರತೆ- ಶೇ 85

ಬಳ್ಳಾರಿ: ಗರಿಷ್ಠ - 33, ಕನಿಷ್ಠ-21, ಆರ್ದ್ರತೆ- ಶೇ 00

Whats_app_banner