Police CM Medal: ಕರ್ನಾಟಕದ 126 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಸೇವಾ ಪದಕ, ಪಟ್ಟಿಯಲ್ಲಿ ಯಾರ ಹೆಸರಿದೆ
Police medal List ಕರ್ನಾಟಕದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಿಎಂ ಪದಕವನ್ನು ಪ್ರಕಟಿಸಲಾಗಿದೆ. ಆಯ್ಕೆಯಾದವರ ಪಟ್ಟಿ ಇಲ್ಲಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಐಪಿಎಸ್ ಅಧಿಕಾರಿಗಳಾದ ಕಾರ್ತಿಕ್ ರೆಡ್ಡಿ, ಡಾ. ಅಶ್ವಿನಿ ಎಂ, ಯತೀಶ್ ಎನ್, ಅನಿತಾ ಬಿ. ಹದಣ್ಣವರ್ ಸೇರಿದಂತೆ 126 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಗಳ ಪೊಲೀಸ್ ಪದಕ ಪ್ರಕಟಿಸಲಾಗಿದೆ. ಇದರಲ್ಲಿ ಕರ್ನಾಟಕದ ನಾನಾ ಜಿಲ್ಲೆಗಳ ವಿವಿಧ ಹಂತಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದ್ದಾರೆ. ಕಳೆದ ವರ್ಷ ವೃತ್ತಿಯಲ್ಲಿ ಅವರು ತೋರಿದ ಸಾಧನೆ ಆಧರಿಸಿ ಅವರ ಹಿರಿಯ ಅಧಿಕಾರಿಗಳು ಮಾಡಿದ ಶಿಫಾರಸ್ಸಿನ ಮೇರೆಗೆ ಸಿಎಂ ಪದಕಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿ ಆಯ್ಕೆ ಮಾಡಲಾಗಿದೆ. ಸದ್ಯವೇ ಸಿಎಂ ಹಾಗೂ ಗೃಹ ಸಚಿವರ ಉಪಸ್ಥಿತಿಯಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ. ಮುಖ್ಯಮಂತ್ರಿಗಳ ಪದಕ ಪಡೆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿವರ ಇಲ್ಲಿದೆ.
1. ಕಾರ್ತಿಕ್ ರೆಡ್ಡಿ ಐಪಿಎಸ್,( ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲೆ)
2. ಡಾ. ಅಶ್ವಿನಿ ಎಂ, ಐಪಿಎಸ್, (ಎಐಜಿಪಿ, ಕೇಂದ್ರ ಸ್ಥಾನ, ಪ್ರಧಾನ ಕಛೇರಿ, ಬೆಂಗಳೂರು)
3. ಯತೀಶ್ ಎನ್, ಐಪಿಎಸ್,( ಪೊಲೀಸ್ ಅಧೀಕ್ಷಕರು, ದಕ್ಷಿಣಕನ್ನಡ ಜಿಲ್ಲೆ)
4. ಆಂಟನಿ ಜಾನ್ ಜೆ ಕೆ, (ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ, ಕಲಬುರಗಿ)
5. ಚಂದ್ರಶೇಖರ್, ಕಮಾಂಡೆಂಟ್, (9ನೇ ಪಡೆ, ಕೆಎಸ್‌ಆರ್.ಪಿ, ಬೆಂಗಳೂರು)
6. ರಾಧಾಕೃಷ್ಣ ಹರಾವತ್ ಎಲ್ ಟಿ. (ಡೆಪ್ಯೂಟಿ ಕಮಾಂಡೆಂಟ್, ಇಂಡಿಯಾ ರಿಸರ್ವ್
ಬೆಟಾಲಿಯನ್, ಮುನಿರಾಬಾದ್)
7. ಪಂಪನಗೌಡ ಹನಮಗೌಡ, (ಡಿವೈಎಸ್‌ಪಿ, ಬಾಗಲಕೋಟೆ ಉಪ-ವಿಭಾಗ, ಬಾಗಲಕೋಟೆ
ಜಿಲ್ಲೆ)
8. ಗೋಪಾಲಕೃಷ್ಣ ಬಿ.ಎನ್.( ಡಿವೈಎಸ್‌ಪಿ, ಎಸ್‌ಐಟಿ, ಕರ್ನಾಟಕ ಲೋಕಾಯುಕ್ತ)
ಬೆಂಗಳೂರು
9.ಪ್ರಿಯದರ್ಶಿನಿ ಈಶ್ವರ ಸಾಣೆಕೊಪ್ಪ, (ಎಸಿಪಿ, ಮಾರತಹಳ್ಳಿ ಉಪ-ವಿಭಾಗ, ಬೆಂಗಳೂರು ನಗರ)
10. ಪ್ರೇಮಾನಂದ ಪಿ. ಘೋಡಕೆ, (ಡಿವೈಎಸ್‌ಪಿ, ಡಿಎಆರ್, ರಾಯಚೂರು,)
11.ಗಣೇಶ್.ಎಸ್.ಎಸ್, (ಡಿವೈಎಸ್‌ಪಿ, ಡಿಎಆರ್, ಚಿತ್ರದುರ್ಗ)
12. ಶರಣಬಸು ಎಂ ಕೊಳಾರಿ,( ಸಹಾಯಕ ಕಮಾಂಡೆಂಟ್, 6ನೇ ಪಡೆ, ಕೆ.ಎಸ್.ಆರ್.ಪಿ.
ಕಲಬುರಗಿ)
13. ಗಜಾನನ ಖೋತ, (ಸಹಾಯಕ ಕಮಾಂಡೆಂಟ್. 3ನೇ ಪಡೆ, ಕೆಎಸ್‌ಐಎಸ್‌ಎಫ್, ಧಾರವಾಡ)
14. ಹರೀಶ್ ವಿ. (ಪೊಲೀಸ್ ಇನ್ಸ್ ಪೆಕ್ಟರ್ ಸಿ.ಇ.ಎನ್. ಪೊಲೀಸ್ ಠಾಣೆ, ಆತ್ಮೀಯ ವಿಭಾಗ
ಬೆಂಗಳೂರು ನಗರ)
15. ಕಾತ್ಯಾಯಿನಿ ಆಳ್ವ ಎಸ್, (ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ವಿಲ್ಸನ್‌ಗಾರ್ಡನ್ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ)
16. ಸಂದೇಶ್ ಪಿ.ಜಿ, (ಪೊಲೀಸ್ ಇನ್ಸ್ ಪೆಕ್ಟರ್ ಮೂಡಬಿದ್ರೆ ಪೊಲೀಸ್ ಠಾಣೆ, ಮಂಗಳೂರು ನಗರ)
17. ತುಕಾರಾಮ ಬಿ ನೀಲಗಾರ, (ಪೊಲೀಸ್ ಇನ್ಸ್ ಪೆಕ್ಟರ್ ಹಿರೇಬಾಗೇವಾಡಿ ಪೊಲೀಸ್ ಠಾಣೆ, ಬೆಳಗಾವಿ ನಗರ)
18. ಕಪಿಲದೇವ ಎ.ಜಿ., (ಪೊಲೀಸ್ ಇನ್ಸ್ ಪೆಕ್ಟರ್ ಸಂಚಾರ ಪೊಲೀಸ್ ಠಾಣೆ, ಬೀದರ)
19.ಸಿದ್ಧರಾಮೇಶ್ವರ ಗಡೇದ, (ಪೊಲೀಸ್ ಇನ್ಸ್ ಪೆಕ್ಟರ್ ಗಾಂಧಿನಗರ ಪೊಲೀಸ್ ಠಾಣೆ, ಬಳ್ಳಾರಿ,)
20. ಮೌನೇಶ್ವರ ಮಾಲಿಪಾಟೀಲ್,( ಪೊಲೀಸ್ ವೃತ್ತ ನಿರೀಕ್ಷಕರು, ಯಲಬುರ್ಗಾ ವೃತ್ತ,ಕೊಪ್ಪಳ ಜಿಲ್ಲೆ) 21.ಲಿಂಗನಗೌಡ ನೆಗಳೂರು,( ಪೊಲೀಸ್ ವೃತ್ತ ನಿರೀಕ್ಷಕರು, ಸಂತೇಬೆನ್ನೂರು ವೃತ್ತ, ದಾವಣಗೆರೆ ಜಿಲ್ಲೆ)
22. ಸಂತೋಷ ಕೆ ಪವಾರ, (ಪೊಲೀಸ್ ವೃತ್ತ ನಿರೀಕ್ಷಕ, ಹಾವೇರಿ ಗ್ರಾಮೀಣ ವೃತ್ತ, ಹಾವೇರಿ ಜಿಲ್ಲೆ)
23. ಆರ್.ಎಲ್. ಲಕ್ಷ್ಮೀಪತಿ, (ಪೊಲೀಸ್ ಇನ್ಸ್ ಪೆಕ್ಟರ್ ಹೊಳೆಹೊನ್ನೂರು ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ)
24.ಪ್ರಕಾಶ್ ದೇವಾಡಿಗ,( ಪೊಲೀಸ್ ವೃತ್ತ ನಿರೀಕ್ಷಕರು, ಕದ್ರಾ ವೃತ್ತ, ಉತ್ತರ ಕನ್ನಡ)
25. ಶ್ರೀಶೈಲ ಶಿವಪ್ಪ ಕೌಜಲಗಿ,(ಪೊಲೀಸ್ ಇನ್ಸ್ ಪೆಕ್ಟರ್ ಕಲಘಟಗಿ ಪೊಲೀಸ್ ಠಾಣೆ, ಧಾರವಾಡ ಜಿಲ್ಲೆ)
26.ಶೇಖರ ಎಂ.ಎಲ್. (ಪೊಲೀಸ್ ಇನ್ಸ್ ಪೆಕ್ಟರ್ ಮೈಸೂರು ದಕ್ಷಿಣ ಪೊಲೀಸ್ ಠಾಣೆ,ಮೈಸೂರು ಜಿಲ್ಲೆ)
27.ವೆಂಕಟೇಗೌಡ, (ಪೊಲೀಸ್ ವೃತ್ತ ನಿರೀಕ್ಷಕರು, ಮದ್ದೂರು ಗ್ರಾಮಾಂತರ ವೃತ್ತ, ಮಂಡ್ಯ ಜಿಲ್ಲೆ)
28. ಬಿ.ಕೆ. ಪ್ರಕಾಶ್, (ಪೊಲೀಸ್ ಇನ್ಸ್ ಪೆಕ್ಟರ್ ರಾಮನಗರ ಮಹಿಳಾ ಪೊಲಿಸ್ ಠಾಣೆ, ರಾಮನಗರ ಜಿಲ್ಲೆ)
29. ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ, (ಪೊಲೀಸ್ ಇನ್ಸ್ ಪೆಕ್ಟರ್ ಡಿ.ಸಿ.ಆರ್.ಬಿ, ಕೆ.ಜಿ.ಎಫ್)
30. ಪ್ರೀತಂ ಶ್ರೇಯಕರ್, (ಪೊಲೀಸ್ ಇನ್ಸ್ ಪೆಕ್ಟರ್ ಸಿ.ಐ.ಡಿ., ಬೆಂಗಳೂರು)
31.ಯೋಗಾನಂದ ಸೋನಾ, (ಪೊಲೀಸ್ ಇನ್ಸ್ ಪೆಕ್ಟರ್ ಕರ್ನಾಟಕ ಲೋಕಾಯುಕ್ತ,ಬೆಂಗಳೂರು)
32. ಶ್ರೀ ಕೃಷ್ಣಮೂರ್ತಿ ಹೆಚ್, (ಸೈ.ಆರ್.ಪಿಐ, 4ನೇ ಪಡೆ, ಕೆಎಸ್‌ಆರ್.ಪಿ, ಬೆಂಗಳೂರು)
33. ಶ್ರೀದೇವಿ ಕಟಕದೊಂಡ, (ಮಹಿಳಾ ಸೈ.ಆರ್. ಪಿಐ, 4ನೇ ಪಡೆ, ಕೆಎಸ್‌ಆರ್. ಬೆಂಗಳೂರು)
34. ತೇಜಾವತಿ (ಎಸ್, ಪಿಐ(ವೈರಸ್), ಜಿಲ್ಲಾ ನಿಯಂತ್ರಣ ಕೊಠಡಿ, ದಾವಣಗೆರೆ)
35. ಸಿದ್ದಯ್ಯ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹನುಮಂತನಗರ ಪೊಲೀಸ್ ಠಾಣೆ, ಬೆಂಗಳೂರು ನಗರ)
36. ಗೋಪಾಲಕೃಷ್ಣ ಎಸ್.ಎ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಲಸೂರು ಗೇಟ್ ಪೊಲೀಸ್ ಠಾಣೆ, ಬೆಂಗಳೂರು ನಗರ)
37. ಬಸವರಾಜು ಟಿ.ಡಿ,( ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ, ಬೆಂಗಳೂರು ನಗರ)
38. ನವೀದ್, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಶವಂತಪುರ ಪೊಲೀಸ್ ಠಾಣೆ, ಬೆಂಗಳೂರು ನಗರ)
39. ಪದ್ಮನಾಭ ಸಿ,( ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿಸಿಬಿ, ಬೆಂಗಳೂರು ನಗರ)
40 ರಘು ಎ.ಸಿ. (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿ.ಇ.ಎನ್ ಪೊಲೀಸ್ ಠಾಣೆ, ಈಶಾನ್ಯ ವಿಭಾಗ
ಬೆಂಗಳೂರು ನಗರ)
41. ಸಿದ್ದೇಶ್ ಎಂ.ಎಲ್, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೆನ್ ಪೊಲೀಸ್ ಠಾಣೆ ಮೈಸೂರು ನಗರ)
42. ಶ್ರೀ ಶರಣಪ್ಪ ಶರಣಪ್ಪ ಭಂಡಾರಿ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಿಸಿಬಿ, ಮಂಗಳೂರು ನಗರ)
43. ದಿವ್ಯಾಮಹಾದೇವ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಾಡಿ ಪೊಲೀಸ್ ಠಾಣೆ, ಕಲಬುರಗಿ ಜಿಲ್ಲೆ)
44.ಕು: ಜಯಶ್ರೀ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಡಗೇರಾ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆ)
45. ದೇವೇಂದ್ರ ರೆಡ್ಡಿ, (ಪೊಲೀಸ್ ಉಪ ನಿರೀಕ್ಷಕರು ಗೋಗಿ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆ)
46. ಮಧು ಬಿ.ಇ. (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಬ್ರಹ್ಮಾವರ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ)
47. ಚೇತನ್, ವಿ. (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವರುಣ ಪೊಲೀಸ್ ಠಾಣೆ ಮೈಸೂರು ಜಿಲ್ಲೆ)
48.ತಾಜುದ್ದೀನ್ ಟಿ.ಎಂ.(ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುದೇರು ಪೊಲೀಸ್ ಠಾಣೆ, ಚಾಮರಾಜನಗರ ಜಿಲ್ಲೆ)
49. ಶಿವಶಂಕರ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರವಣಬೆಳಗೊಳ ಪೊಲೀಸ್ ಠಾಣೆ, ಹಾಸನ ಜಿಲ್ಲೆ)
50. ಎಂ.ಆರ್. ಅಣ್ಣಯ್ಯ,(ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮುಳಬಾಗಿಲು ನಗರ ಪೊಲೀಸ್ ಠಾಣೆ, ಕೋಲಾರ)
51. ಮುರಳಿ ಆರ್ ಎಂ, (ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎಫ್‌ಪಿಬಿ, ಬೆಂಗಳೂರು ನಗರ)
52. ಮಂಜುಳಾ ಟಿ.ಎಸ್. (ಗುಪ್ತಚರ ಅಧಿಕಾರಿ, ರಾಜ್ಯಗುಪ್ತವಾರ್ತೆ, ಬೆಂಗಳೂರು)
53.ಕು: ಯಶೋದಮ್ಮ, (ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು)
54. ಅಬ್ದುಲ್ ದಾದಾಪೀರ್ ವಿ, (ಎಎಸ್‌ಐ, ಆಟೋಮೇಷನ್ ಸೆಂಟರ್, ಬೆಂಗಳೂರು ನಗರ)
55.ಧನರಾಜು ಬಿ.ಆರ್,( ಎಎಸ್‌ಐ, ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ)
56. ವಿಲಿಯಂ ಜಾರ್ಜ್ ಎಸ್, (ಎಎಸ್‌ಐ, ಇಂದಿರಾನಗರ ಬೆಂಗಳೂರು ನಗರ)
57.ಮೋಹನ್ ಕೆ.ವಿ, (ಎಎಸ್‌ಐ, ಸಿಸಿಬಿ, ಮಂಗಳೂರು ನಗರ )
58. ರಘು, ಬಿ.ಎಸ್, (ಎಎಸ್‌ಐ, ನೆಲಮಂಗಲ ಟೌನ್ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ)
59. ಮಲ್ಲೇಶಯ್ಯ ಕೆ.ಇ, (ಎಎಸ್‌ಐ, ತುಮಕೂರು ನಗರ ಪೊಲೀಸ್ ಠಾಣೆ, ತುಮಕೂರು ಜಿಲ್ಲೆ)
60. ನರಸಿಂಹಮೂರ್ತಿ ಎಂ. ಎನ್.( ಎಎಸ್‌ಐ, ಸಿಐಡಿ, ಬೆಂಗಳೂರು)
61. ಗೌರಮ್ಮ.ಜಿ, (ಮಹಿಳಾ ಎಎಸ್‌ಐ, ಸಿ.ಐ.ಡಿ., ಬೆಂಗಳೂರು)
62. ಎ.ಬಿ. ಹನುಮೇಶ್,( ಸಹಾಯಕ ಗುಪ್ತಚರ ಅಧಿಕಾರಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು)
63. ಜಿ.ಎಸ್. ಶ್ರೀಧರ,( ಎಆರ್‌ಎಸ್‌ಐ, ಪೊಲೀಸ್ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗ)
64. ಎ.ಹೆಚ್. ಕೊಪ್ಪದ, (ಸೆ.ಎಆರ್‌ಎಸ್‌ಐ, 12ನೇ ಪಡೆ, ಕೆಎಸ್‌ಆರ್.ಪಿ ತುಮಕೂರು)
65. ಪ್ರಸನ್ನಕುಮಾರ್ ಟಿ. ಎಸ್, ಎಎಸ್‌ಐ(ವೈರೆಸ್), ಡಿಜಿಪಿ ನಿಯಂತ್ರಣ ಕೊಠಡಿ, ಬೆಂಗಳೂರು)
66. ಹೇಮಂತ್ ಕುಮಾರ್ ಬಿ.ಎಸ್,( ಸಿಹೆಚ್, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ,
ಬೆಂಗಳೂರು ನಗರ)
67. ಉಮೇಶ್ ಎನ್.ಪಿ, (ಸಿಹೆಚ್‌ಸಿ-9406, ಸದಾಶಿವನಗರ ಸಂಚಾರ ಪೊಲೀಸ್ ಠಾಣೆ,
ಬೆಂಗಳೂರು ನಗರ)
68. ಚಂದ್ರ ಬೊಮ್ಮ ನಾಯ್ಕ, (ಸಿಹೆಚ್‌ಸಿ-7609, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ,
ಬೆಂಗಳೂರು ನಗರ)
69.ಕೆಂಪರಾಜು, (ಸಿಹೆಚ್‌ಸಿ-7627, ಸಿಸಿಆರ್.ಬಿ, ಬೆಂಗಳೂರು ನಗರ)
70. ಶಶಿಧರ ಆರ್, (ಸಿಹೆಚ್‌ಸಿ-11862, ಸಿಸಿಬಿ, ಬೆಂಗಳೂರು ನಗರ)
71. ಶಾಂತು ನಾಗನೂರ, (ಸಿಹೆಚ್‌ಸಿ, ಟೆಕ್ನಿಕಲ್ ಆಪರೇಷನ್ ಸಪೋರ್ಟಿಂಗ್ ಆಕ್ಟಿವಿಟೀಸ್
ಮತ್ತು ಸಾಮಾಜಿಕ ಮಾಧ್ಯಮ ನಿರ್ವಹಣೆ ವಿಭಾಗ (ಗುಪ್ತವಾರ್ತೆ), ಬೆಂಗಳೂರು ನಗರ)
72.ಬಾಬಾಸಾಬ್ ಪೀರು ಧುಮಾಳ, (ಸಿಹೆಚ್ 1786, ವಿದ್ಯಾಗಿರಿ ಪೊಲೀಸ್ ಠಾಣೆ, ಧಾರವಾಡ)
73. ಜಾವೇದ್ ಅಶ್ರಫ್, (ಸಿಹೆಚ್‌ಸಿ-164, ಚಿತ್ತವಾಡಿಗಿ ಪೊಲೀಸ್ ಠಾಣೆ, ಹೊಸಪೇಟೆ)
74. ಅದ್ರಾಮ ಎನ್, (ಸಿಹೆಚ್‌ಸಿ-811, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ)
75.ಅಬ್ದುಲ್ ಕಮಾಲ್ ಎ, (ಸಿಹೆಚ್‌ಸಿ-62, ತರೀಕೆರೆ ಉಪ ವಿಭಾಗ ಕಛೇರಿ, ಚಿಕ್ಕಮಗಳೂರು ಜಿಲ್ಲೆ)
76. ಬಸವರಾಜ ಹನುಮಪ್ಪ ಗುಡ್ಲಾನೂರ,(ಸಿಹೆಚ್‌ಸಿ - 894, ಗದಗ ಗ್ರಾಮೀಣ ಪೊಲೀಸ್ ಠಾಣೆ, ಗದಗ)
77.ರಾಜೇಶ್ ಸಿ.ಕೆ., (ಸಿಹೆಚ್‌ಸಿ-167, ಸಿಡಿಆರ್ ಘಟಕ, ಡಿಸಿಆರ್.ಬಿ)
78. ಶ್ರೀನಿವಾಸ, (ಸಿಹೆಚ್‌ಸಿ, ಸಿ.ಐ.ಡಿ., ಬೆಂಗಳೂರು)
79. ಡಿ. ಎಂ. ಶಾಂತಕುಮಾರ್, (ಸಿಹೆಚ್, ಸಿ.ಐ.ಡಿ., ಬೆಂಗಳೂರು)
80. ವೀಣಾ ಆರ್,( ಮಹಿಳಾ ಹೆಚ್‌ಸಿ, ಸಿ.ಐ.ಡಿ. ಬೆಂಗಳೂರು)
81. ಪ್ರಶಾಂತ ಅಶೋಕ ಹಿರೇಮಠ ( ಸಿಹೆಚ್‌ಸಿ- 1851, ಆಂತರಿಕ ಭದ್ರತಾ ವಿಭಾಗ, ಬೆಳಗಾವಿ)
82.ಶ್ರೀನಿವಾಸ ಡಿ, (ಹಿರಿಯ ಗುಪ್ತಚರ ಸಹಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು)
83. ಡಿ. ಶ್ರೀನಿವಾಸ,( ಎಹೆಚ್‌ಸಿ-18767, ವಿವಿಐಪಿ ಭದ್ರತಾ ವಿಭಾಗ, ಬೆಂಗಳೂರು ನಗರ)
84. ಗೋವಿಂದ ರೆಡ್ಡಿ, ಎಲ್.ಪಿ, (ಎಹೆಚ್‌ಸಿ- 23092, ಸಿಎಆ ಕೇಂದ್ರ ಸ್ಥಾನ ಬೆಂಗಳೂರು
ನಗರ)
85. ಸಂಜೀವ ಸುರೇಶ ಸಣ್ಣಕ್ಕಿ, (ಎಹೆಚ್‌ಸಿ-19069, ಸಿಎಆರ್ (ದಕ್ಷಿಣ) ಬೆಂಗಳೂರು ನಗರ)
86. ಸಿ.ಜಿ. ತಿಪ್ಪೇಸ್ವಾಮಿ, ಹೆಚ್‌ಸಿ,( ರಾಜ್ಯ ಅಪರಾಧ ದಾಖಲಾತಿ ವಿಭಾಗ, ಎಸ್‌ಸಿಆರ್.ಬಿ.ಬೆಂಗಳೂರು)
87. ಜಿ. ಚಂದ್ರಶೇಖರ್, (ಎಹೆಚ್‌ಸಿ-695, ಎಪಿಟಿಎಸ್, ಯಲಹಂಕ, ಬೆಂಗಳೂರು)
88. ಮುನಿಸ್ವಾಮಿ ಎಂ, (ಹೆಚ್‌ಸಿ-324, ಐಎಸ್‌ಡಿ ಕೇಂದ್ರ ಸ್ಥಾನ ಬೆಂಗಳೂರು)
89. ದೇಮಪ್ಪಾ ತಮ್ಮಣ್ಣಾ ದಂಡೆನವರ, (ಸೈ.ಆರ್.ಹೆಚ್.ಸಿ-02, ಕೆಎಸ್‌ಆರ್.ಪಿ ತರಬೇತಿ ಶಾಲೆ ಕಂಗ್ರಾಳಿ, ಬೆಳಗಾವಿ)
90. ವಿರೇಶ್ ವಿ ಹುರಕಡ್ಡಿ, (ಸೈಆರ್.ಹೆಚ್.ಸಿ-23, ಕೆಎಸ್‌ಆರ್.ಪಿ ತರಬೇತಿ ಶಾಲೆ, ಮುನಿರಾಬಾದ್, ಕೊಪ್ಪಳ)
91. ಮಹಮ್ಮದ್ ಇಮ್ರಾನ್,( ಸ್ಪೆಆರ್.ಹೆಚ್.ಸಿ -123, 9ನೇ ಪಡೆ ಕೆಎಸ್‌ಆರ್.ಪಿ, ಬೆಂಗಳೂರು)
92. ಪುದೀಪ್ ಕುಮಾರ್ ಎಲ್ ಜಿ,( ಹೆಚ್ (ವೈರಸ್), ಜಿಲ್ಲಾ ನಿಯಂತ್ರಣ ಕೊಠಡಿ, ಚಿಕ್ಕಮಗಳೂರು)
93. ಕೃಷ್ಣಮೂರ್ತಿ ಪಿ,( ಆರ್ ಹೆಚ್‌ಸಿ:192, ಬೆಂಗಳೂರು ದಂಡು ರೈಲ್ವೇ ಪೊಲೀಸ್ ಠಾಣೆ)
94.ಜಗದೀಶ್ ಓಲೇಕಾರ್,( ಸಿಪಿಸಿ-13956, ಜೆ.ಪಿ. ನಗರ ಪೊಲೀಸ್ ಠಾಣೆ, ಬೆಂಗಳೂರು ನಗರ)
95. ಸುಭಾಶ ಸಿದ್ದಪ್ಪ ಬಿಲ್,( ಸಿಪಿಸಿ-1355, ಕಾಕತಿ ಪೊಲೀಸ್ ಠಾಣೆ, ಬೆಳಗಾವಿ ನಗರ)
96. ಪ್ರಶಾಂತ, (ಸಿಪಿಸಿ-13, ಸಬ್-ಅರ್ಬನ್ ಪೊಲೀಸ್ ಠಾಣೆ, ಕಲಬುರಗಿ ನಗರ)
97. ಶ್ರೀಶೈಲ ಪಿ ಮಗದುಮ್ಮ,( ಸಿಪಿಸಿ:3839, ಜಿಲ್ಲಾ ಗಣಕಯಂತ್ರ ವಿಭಾಗ, ಬೆಳಗಾವಿ ಜಿಲ್ಲೆ)
98. ಮೊಹಮ್ಮದ್ ಖಲಾಂದರ್, (ಸಿಪಿಸಿ-200, ಚಂದ್ರಶೇಖರಪುರ ಪೊಲೀಸ್ ಠಾಣೆ, ತುಮಕೂರು
ಜಿಲ್ಲೆ)
99. ವೆಂಕಟೇಶ, ಪಿಸಿ, (ಭಯೋತ್ಪಾದನ ನಿಗ್ರಹ ಕೇಂದ್ರ (ಗರುಡ ಫೋರ್ಸ್), ಆಂತರಿಕ ಭದ್ರತಾ ವಿಭಾಗ)
100. ಅಮರ, (ಪಿಸಿ-532, ವಾಡಿ ರೈಲ್ವೇ ಪೊಲೀಸ್ ಠಾಣೆ, ವಾಡಿ)
101.ರವಿಕುಮಾರ್ ಹೆಚ್.ಕೆ (ಪೊಲೀಸ್ ಇನ್ಸ್ ಪೆಕ್ಟರ್ ಪುಟ್ಟೇನಹಳ್ಳಿ ಪೊಲೀಸ್ ಠಾಣೆ)
102. ಸುನೀಲ್ ಕುಮಾರ್ ಕೆ.ಬಿ (ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಅಮೃತಹಳ್ಳಿ ಪೊಲೀಸ್
ಠಾಣೆ, ಈಶಾನ್ಯ ವಿಭಾಗ, ಬೆಂಗಳೂರು ನಗರ)
103. ಹರಿನಾಥರೆಡ್ಡಿ, (ಸಿಪಿಸಿ-267, ಯಾದಗಿರಿ ವೃತ್ತ ಕಛೇರಿ, ಯಾದಗಿರಿ)
104. ಕಾಶಿನಾಥ ಈರಗಾರ,( ಸಿಪಿಸಿ-1769, ಉತ್ತರ ಸಂಚಾರಿ ಪೊಲೀಸ್ ಠಾಣೆ, ಬೆಳಗಾವಿ)
105. ಸೈಯಾದ್ ಕಬೀರುದ್ದೀನ್,( ಸಿಪಿಸಿ-320, ಹೆಚ್.ಡಿ ಕೋಟೆ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ)
106.ಶ್ರೀ ರಾಜಶೇಖರ ಈಶ್ವರಪ್ಪ, (ಎಹೆಚ್.ಸಿ-28, ಸಿಬಿ ವಿಭಾಗ, ಪೊಲೀಸ್ ಆಯುಕ್ತರ ಕಛೇರಿ,
ಕಲಬುರ್ಗಿ ನಗರ)
107. ನಾಗರಾಜ ಚಂದರಗಿ ಸಿ,( ಹೆಚ್.ಸಿ-497, ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್ (ಸಿಸಿಬಿ),
ದಕ್ಷಿಣ ಕನ್ನಡ ಜಿಲ್ಲೆ)
108. ವಿ.ಪಿ ಮನ್ನಿಕೇರಿ (ಪೊಲೀಸ್ ಹೆಡ್ ಕಾನ್ಸ್ಟೇಬಲ್, ಮತ್ತು ಬೆರಳು ಮುದ್ರೆ ತಜ್ಞರು, ಬೆರಳು
ಮುದ್ರೆ ಘಟಕ, ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು ನಗರ)
109. ರಾಚಪ್ಪ, (ಎಹೆಚ್‌ಸಿ-30 ಸಶಸ್ತ್ರ, ಹೆಡ್ ಕಾನ್ಸ್ಟೇಬಲ್, ಭಯೋತ್ಪಾದನ ನಿಗ್ರಹ ಕೆಂದ್ರ
(ಗರುಡ ಪೋರ್ಸ್), ಆಂತರಿಕ ಭದ್ರತಾ ವಿಭಾ)
110. ನಾಗೇಶ್, ಹೆಚ್.ಸಿ-(7187, ಬೆಂಗಳೂರು ನಗರ ಸಂಚಾರ ಯೋಜನೆ ವಿಭಾಗ)
111.ಶಾಂತಾ ಅಪ್ಪಯ್ಯಾ ಗಡಕರಿ,( ಸಹಾಯಕ ಪೊಲೀಸ್ ಸಬ್-ಇನ್ಸ್ ಪೆಕ್ಟರ್ ಮಾಳಮಾರುತಿ ಪೊಲೀಸ್ ಠಾಣೆ, ಬೆಳಗಾವಿ ನಗರ)
112. ಡಿ.ಕೆ ಹರೀಶ್ ಕುಮಾರ್, (ಎ.ಹೆಚ್.ಸಿ - 18321, ಸಿಎಆರ್ ಪಶ್ಚಿಮ ಉಲ್ಲಾಳ, ಬೆಂಗಳೂರು)
113. ಗೋಪಾಲಕೃಷ್ಣ ಬಿ ಗೌಡರ (ಡಿವೈಎಸ್.ಪಿ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ)
114. ಸಲೀಂ ಪಾಶಾ, (ಸಿಹೆಚ್.ಸಿ-277, ಮೈಸೂರು ನಗರ, ಸಿಸಿಬಿ ಪೊಲೀಸ್ ಠಾಣೆ)
115. ಸಿ ವೀರಣ್ಣ (ಸೈ.ಆರ್.ಹೆಚ್.ಸಿ-87, ಕೇಂದ್ರ ದಳ)
116. ಸುರೇಶ್ ಸಿ.ಎಸ್., (ಪೊಲೀಸ್ ಸಬ್- ಇನ್ಸ್ ಪೆಕ್ಟರ್ ಬಾಣಾವರ ಪೊಲೀಸ್ ಠಾಣೆ, ಅರಸೀಕೆರೆ
ತಾಲ್ಲೂಕು ಹಾಸನ ಜಿಲ್ಲೆ)
117. ರವಿಕುಮಾರ್ ಸಿ., (ಪಿ.ಎಸ್.ಐ ಮಧುಗಿರಿ ಪೊಲೀಸ್ ಠಾಣೆ)
118. ಅನಿತಾ ಬಿ ಹದಣ್ಣವರ್,( ಐ.ಪಿ.ಎಸ್, ಉಪ ಪೊಲೀಸ್ ಆಯುಕ್ತರು, ಸಂಚಾರ ಪಶ್ಚಿಮ ವಿಭಾಗ, ಧನವಂತ್ರಿ ರಸ್ತೆ, ಬೆಂಗಳೂರು)
119. ಪ್ರಭು ಕೆ.ಎಲ್, (ಪೊಲೀಸ್ ಸಬ್-ಇನ್ಸ್ ಪೆಕ್ಟರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆ,.ಬೆಂಗಳೂರು ನಗರ)
120. ಕೆ. ಶಿವಕುಮಾರ್, (ಎ.ಆರ್.ಎಸ್.ಐ, ಸಿ.ಎ. ಆರ್ ಕೇಂದ್ರಸ್ಥಾನ, ಮೈಸೂರು ರಸ್ತೆ, ಬೆಂಗಳೂರು)
121. ಮಂಜುನಾಥ ಡಿ.ಆರ್.( ಪೊಲೀಸ್ ಇನ್ಸ್ ಪೆಕ್ಟರ್ ಬಿಡಿಎ)
122. ಬಸವರಾಜು ಎಂ., (ಎ.ಎಸ್.ಐ, ಮಾದನಾಯಕನಹಳ್ಳಿ ಪೊಲೀಸ್ ಠಾಣೆ)
123. ಈರಯ್ಯ ಎಂ. ಮಠಪತಿ, (ಪೊಲೀಸ್ ಇನ್ಸ್ ಪೆಕ್ಟರ್ ಮುರಗೋಡು ಪೊಲೀಸ್ ಠಾಣೆ)
124. ಬಾಲಾಜಿ ಬಾಬು, (ಪೊಲೀಸ್ ಇನ್ಸ್ ಪೆಕ್ಟರ್ ಕರ್ನಾಟಕ ಲೋಕಾಯುಕ್ತ ಬೆಂಗಳೂರು)
125. ಮಂಜುನಾಥ ಬಿ.,( ಪೊಲೀಸ್ ಇನ್ಸ್ ಪೆಕ್ಟರ್ ತುಂಗಾನಗರ, ಶಿವಮೊಗ್ಗ ನಗರ ಜಿಲ್ಲೆ)
126. ಕಾಂತರಾಜು ಎಸ್., (ಎ.ಎಸ್.ಐ, ಬೆರಳು ಮುದ್ರೆ ಘಟಕ, ಪೊಲೀಸ್ ಆಯುಕ್ತರ ಕಛೇರಿ,
ಬೆಂಗಳೂರು)
(ವರದಿ: ಎಚ್.ಮಾರುತಿ, ಬೆಂಗಳೂರು)