ಕನ್ನಡ ಸುದ್ದಿ  /  Karnataka  /  Svym Jnana Manthan 2022: Skill Based, Job Creation Education Is Needed- Prof. Saidapur

SVYM Jnana Manthan 2022: ಕೌಶಲಾಧಾರಿತ, ಉದ್ಯೋಗ ಸೃಷ್ಟಿಯ ಶಿಕ್ಷಣ ಬೇಕು- ಪ್ರೊ. ಸೈದಾಪುರ

SVYM Jnana Manthan 2022: ಶಿಕ್ಷಣ ಕೌಶಲಾಧಾರಿತ ಮತ್ತು ಉದ್ಯೋಗವನ್ನು ಸೃಷ್ಟಿಸುವಂತಿರಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ ಸೈದಾಪುರ ಹೇಳಿದರು. ಅವರು ಧಾರವಾಡದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಯಪುರದಲ್ಲಿ ನಡೆಯುತ್ತಿರುವ ಜ್ಞಾನ ಮಂಥನ – 2022 ಎರಡು ದಿನಗಳ ಶಿಕ್ಷಕರ ಸಮಾವೇಶ ಉದ್ಘಾಟಿಸಿದರು.

ಧಾರವಾಡದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಯಪುರದಲ್ಲಿ ನಡೆಯುತ್ತಿರುವ ಜ್ಞಾನ ಮಂಥನ – 2022 ಎರಡು ದಿನಗಳ ಶಿಕ್ಷಕರ ಸಮಾವೇಶವನ್ನು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ ಸೈದಾಪುರ ಉದ್ಘಾಟಿಸಿದರು.
ಧಾರವಾಡದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ರಾಯಪುರದಲ್ಲಿ ನಡೆಯುತ್ತಿರುವ ಜ್ಞಾನ ಮಂಥನ – 2022 ಎರಡು ದಿನಗಳ ಶಿಕ್ಷಕರ ಸಮಾವೇಶವನ್ನು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಕೆ ಸೈದಾಪುರ ಉದ್ಘಾಟಿಸಿದರು. (SVYM)