Karnataka News Live August 23, 2024 : ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ-today karnataka news latest bengaluru city traffic crime news updates august 23 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 23, 2024 : ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

Karnataka News Live August 23, 2024 : ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

04:58 PM ISTAug 23, 2024 10:28 PM HT Kannada Desk
  • twitter
  • Share on Facebook
04:58 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 23 Aug 202404:58 PM IST

ಕರ್ನಾಟಕ News Live: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ; ಎಚ್ ಡಿ ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

  • Prajwal Revanna;  ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್. ಡಿ. ರೇವಣ್ಣ, ಪ್ರಜ್ವಲ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಸ್‌ಐಟಿ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಏನಿದೆ? ಇಲ್ಲಿದೆ ಸ್ಫೋಟಕ ಮಾಹಿತಿ (ವರದಿ-ಎಚ್. ಮಾರುತಿ, ಬೆಂಗಳೂರು)

Read the full story here

Fri, 23 Aug 202404:35 PM IST

ಕರ್ನಾಟಕ News Live: Bengaluru News; ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು

  • Parking Fees; ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು. ಯಾವ ವಾಹನಕ್ಕೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

Read the full story here

Fri, 23 Aug 202402:24 PM IST

ಕರ್ನಾಟಕ News Live: Darshan Thoogudeepa; ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ, ದರ್ಶನ್ ಎ1 ಆರೋಪಿ, ಪವಿತ್ರ ಗೌಡ ಅಲ್ಲ

  • Bengaluru News; ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿರುವುದಾಗಿ ಕಮೀಷನರ್ ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್‌ ಎ1 ಆರೋಪಿಯೇ ಹೊರತು ಪವಿತ್ರಾಗೌಡ ಅಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

Fri, 23 Aug 202401:52 PM IST

ಕರ್ನಾಟಕ News Live: Bengaluru News; ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈಬಿಟ್ರು ವೈದ್ಯ ವಿದ್ಯಾರ್ಥಿಗಳು, ಮಹಿಳಾ ವೈದ್ಯರ ಸುರಕ್ಷೆಗೆ ಶೀಘ್ರವೇ ಮಾರ್ಗಸೂಚಿ

  • Stipend Hike; ವೈದ್ಯಕೀಯ ವಿದ್ಯಾರ್ಥಿಗಳ ಶಿಷ್ಯ ವೇತನ ಹೆಚ್ಚಳವಾದ ಕಾರಣ ಮುಷ್ಕರ ಕೈ ಬಿಟ್ಟಿದ್ದಾರೆ. ಇನ್ನೊಂದೆಡೆ ಸರ್ಕಾರ,  ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ ಮಾಡಲು ಸಿದ್ದತೆ ನಡೆಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

Fri, 23 Aug 202412:41 PM IST

ಕರ್ನಾಟಕ News Live: Viral Video; ಬಾಡು ಉಣ್ಣದ ಡಾಕ್ಟರ್ ಬಾಡೂಟದ ಬಗ್ಗೆ ಹೇಳಿದ್ರು, ವೀಕ್ಷಕರಿಂದ ಮೆಚ್ಚುಗೆಯ ಸುರಿಮಳೆ- ವೈರಲ್ ವಿಡಿಯೋ

  • Viral News; ನಾನ್‌ ವೆಜ್‌ ಒಳ್ಳೇದು. ಅನಾದಿ ಕಾಲದಿಂದ ತಿಂದುಕೊಂಡು ಬಂದಿದ್ದಾರೆ. ಆಯ್ತಾ? ಇನ್ನು ಇವಾಗ ತಿಂದ್ರೆ ಏನಾಗ್ಬಿಡ್ತದೆ, ಪ್ರಾಬ್ಲೆಂ ಏನ್ ಗೊತ್ತಾ? ಎಂದು ಬಾಡು ಉಣ್ಣದ ಡಾಕ್ಟರ್ ಬಾಡೂಟದ ಬಗ್ಗೆ ಹೇಳಿದ ವಿಡಿಯೋ ವೈರಲ್ ಆಗಿದೆ. 

Read the full story here

Fri, 23 Aug 202410:40 AM IST

ಕರ್ನಾಟಕ News Live: BWSSB Water Tariff; ಬೆಂಗಳೂರಲ್ಲಿ 14 ವರ್ಷದಿಂದ ನೀರಿನ ದರ ಬದಲಾಗಿಲ್ಲ, ಈ ಸಲ ನೀರಿನ ಬಿಲ್ ಹೆಚ್ಚಳ ಪಕ್ಕಾ ಎಂದ ಡಿಸಿಎಂ

  • Bengaluru Water Tariff; ಜನರಿಗೆ ಎಷ್ಟು ಮಾಡಿದರೂ, ಏನು ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಬೆಂಗಳೂರಲ್ಲಿ 14 ವರ್ಷದಿಂದ ನೀರಿನ ದರ ಬದಲಾಗಿಲ್ಲ, ಈ ಸಲ ನೀರಿನ ಬಿಲ್ ಹೆಚ್ಚಳ ಪಕ್ಕಾ ಎಂದು ಡಿಸಿಎಂ ಡಿಕೆ ಶಿವ ಕುಮಾರ್‌ ಸ್ಪಷ್ಟಪಡಿಸಿದರು.

Read the full story here

Fri, 23 Aug 202409:34 AM IST

ಕರ್ನಾಟಕ News Live: ಹೆಬ್ಬಾಳ - ಸಿಲ್ಕ್‌ ಬೋರ್ಡ್‌ ನಡುವೆ ಸುಗಮ ಸಂಚಾರಕ್ಕೆ ಸುರಂಗ ಮಾರ್ಗ ಪ್ರಸ್ತಾವನೆಗೆ ಸಿಕ್ಕಿತು ಸಂಪುಟದ ಒಪ್ಪಿಗೆ, 12 ಸಾವಿರ ಕೋಟಿ ರೂ ಯೋಜನೆ

  • Hebbal to Silk board Tunnel Road; ಸಿಲ್ಕ್‌ ಬೋರ್ಡ್ ಸುರಂಗ ಮಾರ್ಗದ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ಸಚಿವ ಸಂಪುಟ ಅನುಮೋದಿಸಿದೆ. 12500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ಯೋಜನೆ ಇದಾಗಿದ್ದು,  ಶೀಘ್ರವೇ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ.

Read the full story here

Fri, 23 Aug 202408:37 AM IST

ಕರ್ನಾಟಕ News Live: ಬೆಂಗಳೂರು ಸ್ಕೈಡೆಕ್‌; ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ

  • Bengaluru Skydeck; ದಕ್ಷಿಣ ಏಷ್ಯಾದ ಅತಿ ಎತ್ತರ ವೀಕ್ಷಣಾ ಗೋಪುರ ಎಂಬ ಖ್ಯಾತಿ ಪಡೆಯಲಿರುವ ಬೆಂಗಳೂರು ಸ್ಕೈಡೆಕ್‌ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದ ರಾಜಧಾನಿಯಲ್ಲಿ 250 ಮೀಟರ್ ಎತ್ತರದ ವೀಕ್ಷಣಾ ಗೋಪುರ ನಿರ್ಮಾಣವಾಗಲಿದ್ದು, ಏನಿದು 500 ಕೋಟಿ ರೂಪಾಯಿ ವೆಚ್ಚದ ಯೋಜನೆ ಎಂಬುದರ ವಿವರ ಇಲ್ಲಿದೆ.

Read the full story here

Fri, 23 Aug 202406:00 AM IST

ಕರ್ನಾಟಕ News Live: ಚಿಕಿತ್ಸೆಗೆಂದು ಬಂದಿದ್ದ ಮಹಿಳೆ ಮೇಲೆ ಆಸ್ಪ್ರತ್ರೆ ಆವರಣದಲ್ಲೇ ಅತ್ಯಾಚಾರ ಎಸಗಿದ ಕಾಮುಕ; ಚಿಕ್ಕಬಳ್ಳಾಪುರದಲ್ಲಿ ಘಟನೆ

  • Woman Raped On Government Hospital Premises: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಮತ್ತೊಂದು ರೇಸ್ ದಾಖಲಾಗಿದೆ. ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಈ ದುರಂತ ನಡೆದಿದೆ.
Read the full story here

Fri, 23 Aug 202405:59 AM IST

ಕರ್ನಾಟಕ News Live: ಹೆಚ್​ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಕೇಸ್ ದಾಖಲಿಸಲು ಸಂಪುಟ ಸಭೆ ತೀರ್ಮಾನ

  • Cabinet Meeting: ಹೆಚ್​ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಶನ್​ಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರನ್ನು ಅಗ್ರಹಪಡಿಸಿದೆ. (ವರದಿ- ಎಚ್. ಮಾರುತಿ)
Read the full story here

Fri, 23 Aug 202405:57 AM IST

ಕರ್ನಾಟಕ News Live: ಆನ್‌ಲೈನ್‌ ಟ್ರೇಡಿಂಗ್ ದೋಖಾ: ನಾಲ್ವರ ಸೆರೆ 13 ಲಕ್ಷ ರೂ ನಗದು ವಶ, ಸೈಬರ್ ಪೊಲೀಸ್ ಹೆಸರಲ್ಲಿ ಲಕ್ಷಾಂತರ ರೂ ದೋಚಿದ ಖದೀಮರು

  • Online Trading Scam: ಕರ್ನಾಟಕದಲ್ಲಿ ಸೈಬರ್‌ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿದೆ. ಇದೀಗ ಉಡುಪಿಯಲ್ಲಿ ಆನ್ ಲೈನ್ ಟ್ರೇಡಿಂಗ್, ಸೈಬರ್ ಪೊಲೀಸ್ ಹೆಸರಲ್ಲಿ ವಂಚನೆ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. (ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)
Read the full story here

Fri, 23 Aug 202405:36 AM IST

ಕರ್ನಾಟಕ News Live: ಕುಲಕಸುಬುದಾರರಿಗೆ ಸರ್ಕಾರವೇ ನೀಡುತ್ತೆ ಕೌಶಲ್ಯ ತರಬೇತಿ, ಸಾಲಸೌಲಭ್ಯ; ಶ್ರಮಶಕ್ತಿ ಯೋಜನೆ ಕುರಿತು ನಿಮಗೆಷ್ಟು ಗೊತ್ತು?

  • ಕುಲಕಸುಬನ್ನೇ ನೆಚ್ಚಿಕೊಂಡು ಬದುಕುವ ಕುಟುಂಬಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ. ಆಧುನಿಕ ಜೀವನಶೈಲಿಗೆ ತಕ್ಕಂತೆ ಕೆಲವೊಂದು ಕುಲಕಸುಬುಗಳಿಗೆ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿಗಳ ಅಗತ್ಯವಿದೆ. ಸರ್ಕಾರದ ಯೋಜನೆಯ ಮೂಲಕ ಅದನ್ನು ಪಡೆಯಬಹುದು. ಅಲ್ಲದೆ ಸಾಲಸೌಲಭ್ಯವನ್ನೂ ನೀಡಲಾಗುತ್ತದೆ.
Read the full story here

Fri, 23 Aug 202404:43 AM IST

ಕರ್ನಾಟಕ News Live: ಬಿಎಸ್ ಯಡಿಯೂರಪ್ಪ ಬಂಧನ ಬೇಡ: ಮಧ್ಯಂತರ ಆದೇಶ ವಿಸ್ತರಣೆ, ಮತ್ತೆ ರಿಲೀಫ್ ಕಂಡ ಮಾಜಿ ಸಿಎಂ ಆ 30ಕ್ಕೆ ವಿಚಾರಣೆ ನಿಗದಿ

  • BS Yediyurappa: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸುವುದು ಬೇಡ ಎಂದು ಹೈಕೋರ್ಟ್ ಸೂಚಿಸಿದೆ. ಮಧ್ಯಂತರ ಆದೇಶ ವಿಸ್ತರಿಸಿ ಆಗಸ್ಟ್ 30ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. (ವರದಿ-ಎಚ್. ಮಾರುತಿ)
Read the full story here

Fri, 23 Aug 202403:52 AM IST

ಕರ್ನಾಟಕ News Live: ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ; ಮನರಂಜನಾ ಕ್ಷೇತ್ರವೇ ಬದಲಾಗುವುದು ಖಚಿತ - ರಂಗನೋಟ ಅಂಕಣ

  • ರಂಗಸ್ವಾಮಿ ಮೂಕನಹಳ್ಳಿ: ‘ಹಿಂದಿನ ದಿನಗಳಲ್ಲಿ ಒಂದು ಚಲನಚಿತ್ರ ವೀಕ್ಷಿಸಲು ಇಷ್ಟಲ್ಲಾ ಹರಸಾಹಸ ಪಟ್ಟಿದ್ದೆವು ಎನ್ನುವುದು ನೆನೆದಾಗ ಇವತ್ತಿನ ದಿನ ನಿಜವೋ ಸುಳ್ಳೋ ಎನ್ನುವ ಭಾವನೆ ಬರುತ್ತದೆ. ಚಿತ್ರಮಂದಿರಗಳನ್ನು ಒಟಿಟಿ ಆಕ್ರಮಿಸುವ ದಿನಗಳು ದೂರವಿಲ್ಲ’
Read the full story here

Fri, 23 Aug 202403:23 AM IST

ಕರ್ನಾಟಕ News Live: ಯಾರೊಂದಿಗೂ ಮೈತ್ರಿ ಇಲ್ಲ ಎನ್ನುತ್ತಲೇ ಎಸ್‌ ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾಂಗ್ರೆಸ್; ದಕ್ಷಿಣ ಕನ್ನಡದಲ್ಲಿ ಚರ್ಚೆಗೆ ಕಾರಣವಾದ ನಡೆ

  • ಬಂಟ್ವಾಳ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ.ವಾಸು ಪೂಜಾರಿ ಲೊರೆಟ್ಟೊ ಮತ್ತು ಉಪಾಧ್ಯಕ್ಷರಾಗಿ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ ಆಯ್ಕೆಯಾಗಿದ್ದಾರೆ. ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Fri, 23 Aug 202402:50 AM IST

ಕರ್ನಾಟಕ News Live: Krishna Janmashtami: ಮಂಗಳೂರು ಕದ್ರಿಯಲ್ಲಿ ಆಗಸ್ಟ್ 26ರಂದು ರಾಷ್ಟೀಯ ಮಕ್ಕಳ ಉತ್ಸವ, ಶ್ರೀ ಕೃಷ್ಣ ವೇಷ ಸ್ಪರ್ಧೆ

  • Mangaluru News: ಶ್ರೀಕೃಷ್ಣ ಜನ್ಮಾಸ್ಟಮಿಯ ಸಲುವಾಗಿ ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವ-ಶ್ರೀಕೃಷ್ಣ ವೇಷ ಸ್ಪರ್ಧೆಯು ಕದ್ರಿಯ ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಆಗಸ್ಟ್​ 26ರಂದು ಜರುಗಲಿದೆ. (ವರದಿ-ಹರೀಶ ಮಾಂಬಾಡಿ)
Read the full story here

Fri, 23 Aug 202402:24 AM IST

ಕರ್ನಾಟಕ News Live: Rain Alert: ಈ ಜಿಲ್ಲೆಗಳಲ್ಲಿಂದು ಭಾರೀ ಮಳೆಯ ಮುನ್ಸೂಚನೆ; ಆಗಸ್ಟ್ 26ರ ತನಕ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್

  • Rain Alert: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್​ 28ರ ತನಕ ಕೆಲವೆಡೆ ಭಾರಿ ಪ್ರಮಾಣದಲ್ಲಿ ಆಗಲಿದೆ. ಹೀಗಾಗಿ ಆಗಸ್ಟ್​ 26ರವರೆಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter