Karnataka News Live August 24, 2024 : Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು-today karnataka news latest bengaluru city traffic crime news updates august 24 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 24, 2024 : Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

Karnataka News Live August 24, 2024 : Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

02:24 PM ISTAug 24, 2024 07:54 PM HT Kannada Desk
  • twitter
  • Share on Facebook
02:24 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 24 Aug 202402:24 PM IST

ಕರ್ನಾಟಕ News Live: Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

  • ಅಣ್ಣಿಗೇರಿ ತಾಲ್ಲೂಕಿನ ನಲವಡಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಉಮಚಗಿ ರಸ್ತೆ ಕಡೆಯಿಂದ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ 67 ದಾಟುವಾಗ ಗದಗ ಕಡೆಯಿಂದ ಬಂದ ಟಾಟಾ ಟಿಪ್ಪರ್ ವಾಹನ ಡಿಕ್ಕಿ ಹೊಡೆಯಿತು.
Read the full story here

Sat, 24 Aug 202412:48 PM IST

ಕರ್ನಾಟಕ News Live: ರೈಲು ಹತ್ತೋಕೆ ಮೊದಲು ಟಿಕೆಟ್ ರೇಟ್ ತಿಳ್ಕೊಳಿ: 70 ಕಿಮೀ ದೂರಕ್ಕೆ 440 ರೂಪಾಯಿ ದರ ನಿಗದಿ, ಯಪ್ಪಾ ಶಿವನೇ ಎಂದ ಪ್ರಯಾಣಿಕರು

  • ಬೆಂಗಳೂರನ್ನು ಪ್ರತಿದಿನ ಬೆಳಿಗ್ಗೆ 5:45 ಕ್ಕೆ ಬಿಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ತುಮಕೂರಿಗೆ 6:32 ಕ್ಕೆ ಬರಲಿದೆ. ಧಾರವಾಡವನ್ನು ಮಧ್ಯಾಹ್ನ 1:15 ಕ್ಕೆ ಬಿಡಲಿರುವ ರೈಲು ಸಂಜೆ 6:18 ಕ್ಕೆ ತುಮಕೂರಿಗೆ ಬರಲಿದೆ. ಬೆಂಗಳೂರನ್ನು ರಾತ್ರಿ 7:45 ಕ್ಕೆ ಸೇರಲಿದೆ.
Read the full story here

Sat, 24 Aug 202412:12 PM IST

ಕರ್ನಾಟಕ News Live: ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು; ಬೆಂಗಳೂರಿನ 27 ವರ್ಷದ ಯುವಕನ ರೆಡ್ಡಿಟ್ ಪೋಸ್ಟ್ ವೈರಲ್‌, ಒಂಟಿತನಕ್ಕೆ ಸ್ಪಂದಿಸಿದ ಸೋಷಿಯಲ್ ಮೀಡಿಯಾ

  • ನಾನಾ ಕಾರಣಕ್ಕೆ ಊರು ಬಿಟ್ಟು ಬೆಂಗಳೂರು ಸೇರುವವರು ಹಲವರು. ಒಬ್ಬೊಬ್ಬರೇ ಬಂದು ದೊಡ್ಡ ದೊಡ್ಡ ಪಟ್ಟಣ ಸೇರಿದಾಗ ಅಲ್ಲಿ ಆಗುವ ವೈಯಕ್ತಿಕ ಅನುಭವಗಳು ಸೋಷಿಯಲ್‌ ಮೀಡಿಯಾ ಜಗತ್ತಿನಲ್ಲಿ ಬಹುಬೇಗ ವೈರಲ್ ಆಗಿಬಿಡ್ತಾವೆ. ಅಂತಹ ಒಂದು ಪೋಸ್ಟ್ ಇದು. ಬೆಂಗಳೂರಿನ 27ವರ್ಷದ ಯುವಕನ ರೆಡ್ಡಿಟ್ ಪೋಸ್ಟ್ ವೈರಲ್‌ ಆಗಿದ್ದು, ಎಷ್ಟೊಂದು ಜನ, ಇಲ್ಲಿ ಯಾರು ನನ್ನೋರು ಎಂದು ಕೇಳಿದಂತಿದೆ

Read the full story here

Sat, 24 Aug 202410:37 AM IST

ಕರ್ನಾಟಕ News Live: Cab Fare Hike; ದುಬಾರಿಯಾಗಲಿದೆ ಬೆಂಗಳೂರು ಏರ್ ಪೋರ್ಟ್ ಬಸ್‌ಸೇವೆ, ಟ್ಯಾಕ್ಸಿ ಪ್ರಯಾಣ ದರ ಶೇ 40 ರಷ್ಟು ಹೆಚ್ಚಳ

  • Bengaluru Airport Cab Fare; ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಕಂಪನಿ ತನ್ನ ನಿಲ್ದಾಣದ ವ್ಯಾಪ್ತಿಯಲ್ಲಿ ಟ್ಯಾಕ್ಸಿ ಸೇವಾ ಶುಲ್ಕ, ಪಿಕ್ಆಪ್ ಶುಲ್ಕ ಸೇರಿ ಇತರೆ ಶುಲ್ಕಗಳನ್ನು ಹೆಚ್ಚಳ ಮಾಡುತ್ತಿರುವ ಕಾರಣ ಬೆಂಗಳೂರು ಏರ್ ಪೋರ್ಟ್ ಟ್ಯಾಕ್ಸಿ ಸೇವೆ ದುಬಾರಿಯಾಗಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

Sat, 24 Aug 202409:45 AM IST

ಕರ್ನಾಟಕ News Live: ಹೆಸರುಕಾಳು, ಸೂರ್ಯಕಾಂತಿಗೂ ಕನಿಷ್ಠ ಬೆಂಬಲ ಬೆಲೆ; ಕರ್ನಾಟಕದ ಪ್ರಸ್ತಾವನೆೆ ಒಪ್ಪಿದ ಕೇಂದ್ರ ಸರ್ಕಾರ

  • Minimum Support Price; ಕರ್ನಾಟಕದಲ್ಲಿ ಈ ಬಾರಿ ಹೆಸರುಬೇಳೆ ಮತ್ತು ಸೂರ್ಯಕಾಂತಿ ಖರೀದಿಗೆ ಬೆಂಬಲ ಬೆಲೆ ಸಿಗಲಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ ಎಂದು ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಸರ್ಕಾರ ಅಂಗೀಕರಿಸಿದ ಬೆಂಬಲ ಬೆಲೆಯ ವಿವರ ಹೀಗಿದೆ ನೋಡಿ.

Read the full story here

Sat, 24 Aug 202408:54 AM IST

ಕರ್ನಾಟಕ News Live: ಬೆಂಗಳೂರಿನಿಂದ ಪಾಟ್ನಾಗೆ ಹೊರಟ ವಿಮಾನ, ದಾರಿ ಮಧ್ಯೆ ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಕಾರಣ ಇದು

  • Emergency Landing; ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಟ್ನಾಗೆ ಹೊರಟ ಇಂಡಿಗೋ ವಿಮಾನ ನಿನ್ನೆ (ಆಗಸ್ಟ್ 23) ನಾಗಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಅದಕ್ಕೆ ಕಾರಣ ಇದುವೇ ನೋಡಿ.  

Read the full story here

Sat, 24 Aug 202408:42 AM IST

ಕರ್ನಾಟಕ News Live: ಇನ್‌ಸ್ಟಾಗ್ರಾಂ ಪರಿಚಯ, ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ: ಕಾರ್ಕಳ ರೇಪ್ ಕೇಸ್‌ ಬಗ್ಗೆ ಎಸ್‌ಪಿ ಹೇಳಿಕೆ

  • ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಟುಶಬ್ದಗಳಿಂದ ಟೀಕಿಸಿದ್ದಾರೆ. (ವರದಿ: ಹರೀಶ್ ಮಾಂಬಾಡಿ)
Read the full story here

Sat, 24 Aug 202407:29 AM IST

ಕರ್ನಾಟಕ News Live: ಅನ್ನಭಾಗ್ಯ ಯೋಜನೆ: ಅಕ್ಕಿ ಕೊಡಲು ಸಿದ್ಧವೆಂದ ಕೇಂದ್ರ, ಖರೀದಿಗೆ ಕರ್ನಾಟಕ ಸರ್ಕಾರ ಹಿಂದೇಟು? ನೀವು ತಿಳಿಯಬೇಕಾದ 10 ಅಂಶಗಳಿವು

  • Anna Bhagya scheme: ಅನ್ನಭಾಗ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಮತ್ತೆ ಜಟಾಪಟಿ ಆರಂಭವಾಗುವ ಸೂಚನೆಗಳು ಕಾಣಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ಕೊಡಲು ಸಹಮತ ವ್ಯಕ್ತಪಡಿಸಿದೆ. (ವರದಿ: ಮಾರುತಿ ಎಚ್.)
Read the full story here

Sat, 24 Aug 202402:47 AM IST

ಕರ್ನಾಟಕ News Live: Rain Alert: ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ಆದರೆ ಕರಾವಳಿ ಭಾಗದಲ್ಲಿ…

  • Weather Update: ಇಂದು (ಆಗಸ್ಟ್​ 24 ರ ಶನಿವಾರ) ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ? ಬೆಂಗಳೂರಿನಲ್ಲೂ ಮಳೆ ಸುರಿಯುತ್ತಾ? ಹೇಗಿದೆ ಹವಾಮಾನ ಮುನ್ಸೂಚನೆ? ಇಲ್ಲಿದೆ ವಿವರ.
Read the full story here

Sat, 24 Aug 202402:45 AM IST

ಕರ್ನಾಟಕ News Live: ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಸುಲಿಗೆ, ಆರೋಪಿ ಬಂಧನ; ಬೆಂಗಳೂರಿನಲ್ಲಿ ಘಟನೆ

  • ಖಾಸಗಿ ವಿಡಿಯೊ ಬಿಡುಗಡೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಜಯನಗರ ಪೊಲೀಸರು ಬಂಧಿಸಿದ್ದಾರೆ.  ಪ್ರಾಂಶುಪಾಲರು ನಿಂದಿಸಿದರು ಎಂಬ ಕಾರಣಕ್ಕೆ ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ನಡೆದಿರುವ ಘಟನೆ ಶುಕ್ರವಾರ ನಡೆದಿದೆ. ಈ ಎರಡೂ ಸುದ್ದಿಗಳ ವಿವರ ಇಲ್ಲಿದೆ. (ವರದಿ: ಎಚ್‌. ಮಾರುತಿ)
Read the full story here

ಹಂಚಿಕೊಳ್ಳಲು ಲೇಖನಗಳು

  • twitter