ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live August 27, 2024 : Breaking News:ದಕ್ಷಿಣ ಕನ್ನಡ - ಕಡಬದ ಕುಂತೂರಿನಲ್ಲಿ ಶಾಲೆ ಛಾವಣಿ, ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 27 Aug 202411:14 AM IST
ಕರ್ನಾಟಕ News Live: Breaking News:ದಕ್ಷಿಣ ಕನ್ನಡ - ಕಡಬದ ಕುಂತೂರಿನಲ್ಲಿ ಶಾಲೆ ಛಾವಣಿ, ಗೋಡೆ ಕುಸಿದು ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
- Dakshina Kannda Rains ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಶಾಲೆ ಛಾವಣಿ ಹಾಗೂ ಗೋಡೆ ಕುಸಿದು ನಾಲ್ಕು ಮಕ್ಕಳಿಗೆ ಗಾಯವಾಗಿದೆ.
- ವರದಿ: ಹರೀಶ ಮಾಂಬಾಡಿ. ಮಂಗಳೂರು
Tue, 27 Aug 202410:59 AM IST
ಕರ್ನಾಟಕ News Live: Mysore News: ಮೈಸೂರಲ್ಲೂ ರೂಪುಗೊಳ್ಳುತ್ತಿದೆ ಗಾಂಧಿಭವನ, 8 ವರ್ಷದ ಹಿಂದಿನ ಸಿದ್ದರಾಮಯ್ಯ ಬಜೆಟ್ ಘೋಷಣೆಗೆ ಜೀವ
- Gandhi Bhavan at Mysore ಗಾಂಧೀಭವನವನ್ನು ವಿಶೇಷ ರೂಪದಲ್ಲಿ ಮೈಸೂರಿನಲ್ಲಿ ನಿರ್ಮಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಎಂಟು ವರ್ಷದ ಹಿಂದೆ ಘೋಷಿಸಿದ್ದ ಕಾರ್ಯಕ್ರಮಕ್ಕೆ ಈಗ ರೂಪ ಬಂದಿದೆ.
Tue, 27 Aug 202409:39 AM IST
ಕರ್ನಾಟಕ News Live: Breaking News: ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಸಾಧ್ಯತೆ
- Darshan News ಕೊಲೆ ಪ್ರಕರಣದಲ್ಲಿ ಸಿಲುಕಿರುವ ಸ್ಯಾಂಡಲ್ ವುಡ್ ತಾರೆ ದರ್ಶನ್ ತೂಗುದೀಪ ಅವರನ್ನು( Darshan) ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಕುರಿತು ಕರ್ನಾಟಕ ಪೊಲೀಸ್ ಇಲಾಖೆ( Karnataka Police department) ಯೋಚಿಸುತ್ತಿದೆ.
Tue, 27 Aug 202408:32 AM IST
ಕರ್ನಾಟಕ News Live: Bangalore Real Estate: ಭಾರತದಲ್ಲೇ ರಿಯಲ್ ಎಸ್ಟೇಟ್ ದರದಲ್ಲಿ ಬೆಂಗಳೂರು ಮುಂಚೂಣಿ, ಟಾಪ್ 5 ನಲ್ಲಿ 3 ಪ್ರದೇಶಗಳಿಗೆ ಸ್ಥಾನ
- Bangalore Business ಬೆಂಗಳೂರಿನ ಮೂರು ಪ್ರದೇಶಗಳು ಭಾರತದ ಅತಿ ಹೆಚ್ಚು ಭೂ ದರ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Tue, 27 Aug 202407:49 AM IST
ಕರ್ನಾಟಕ News Live: Mysuru News: ಮೈಸೂರಿನಲ್ಲಿ ಸ್ವಾಮಿ ಕೊರಗಜ್ಜ ದೈವಸ್ಥಾನ ನೆಲಸಮ, ಕೇರ್ಗಳ್ಳಿಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ಆರೋಪ
- ಕಾಂತಾರ ಸಿನಿಮಾ ತೆರೆಕಂಡ ನಂತರ ಕರ್ನಾಟಕದ ಹಲವೆಡೆ ದೈವಸ್ಥಾನಗಳು ಆರಂಭವಾಗಿವೆ. ಇಂಥ ದೈವಸ್ಥಾನಗಳಲ್ಲಿ ನಿಯಮಗಳ ಪಾಲನೆಯಾಗುತ್ತಿಲ್ಲ ಎನ್ನುವ ಆಕ್ಷೇಪಗಳನ್ನೂ ಹಲವರು ವ್ಯಕ್ತಪಡಿಸಿದ್ದರು.
Tue, 27 Aug 202403:28 AM IST
ಕರ್ನಾಟಕ News Live: ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ, ಯಾವ ಬ್ರ್ಯಾಂಡ್‌ಗೆ ಎಷ್ಟು ಬೆಲೆ?
- ಕರ್ನಾಟಕದಲ್ಲಿ ಬ್ರಾಂಡೆಡ್ ಮದ್ಯಗಳು ಇಂದಿನಿಂದ ಅಗ್ಗವಾಗಲಿದೆ. ಪ್ರೀಮಿಯಂ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿರುವ ಸರ್ಕಾರ, ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Tue, 27 Aug 202402:27 AM IST
ಕರ್ನಾಟಕ News Live: ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 27; ವಿವಿಧ ಡ್ಯಾಮ್‌ಗಳಿಗೆ ಒಳಹರಿವು ಹೆಚ್ಚಳ, ನೀರಿನ ಮಟ್ಟದ ವಿವರ ಹೀಗಿದೆ
- Reservoir Water Level: ಕರ್ನಾಟಕ ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಸೋಮವಾರ ಸಂಪೂರ್ಣ ಭರ್ತಿಯಾಗಿದ್ದ ಆಲಮಟ್ಟಿ ಜಲಾಶಯದಿಂದ ಅಲ್ಪ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದೇ ವೇಳೆ ಕೆಲವು ಜಲಾಶಯಗಳಿಗೆ ಒಳಹರಿವು ಹೆಚ್ಚಾದ ಕಾರಣದಿಂದ, ಹೆಚ್ಚುವರಿ ನೀರನ್ನು ನದಿಗೆ ಹೊರಬಿಡಲಾಗಿದೆ.
Tue, 27 Aug 202401:41 AM IST
ಕರ್ನಾಟಕ News Live: Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೂ 5 ದಿನ ಮಳೆ; ರಾಜ್ಯದ ಹವಾಮಾನ ವರದಿ
- ಕರ್ನಾಟಕದ ವಿವಿಧ ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಮಂಗಳವಾರವೂ ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.