Karnataka News Live August 27, 2024 : Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ-today karnataka news latest bengaluru city traffic crime news updates august 27 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 27, 2024 : Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ

Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ

Karnataka News Live August 27, 2024 : Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ

05:18 PM ISTAug 27, 2024 10:48 PM HT Kannada Desk
  • twitter
  • Share on Facebook
05:18 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 27 Aug 202405:18 PM IST

ಕರ್ನಾಟಕ News Live: Santoor Scholarships; ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್, ಸಂತೂರ್ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಶುರುವಾಗಿದೆ ನೋಡಿ

  • Santoor Scholarship 2024: ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ಸೇರಿದ ಗ್ರಾಮೀಣ ಬಡ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಆರ್ಥಿಕವಾಗಿ ನೆರವಾಗಲು ವಿಪ್ರೋ ಸಂತೂರ್ ಮಹಿಳಾ ವಿದ್ಯಾರ್ಥಿ ವೇತನ 2024 ಅನ್ನು ನೀಡುತ್ತದೆ. ಇದಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪೂರ್ಣ ವಿವರಕ್ಕೆ ವರದಿ ಗಮನಿಸಿ. 

Read the full story here

Tue, 27 Aug 202404:32 PM IST

ಕರ್ನಾಟಕ News Live: Bangalore Power Cut: ಬೆಂಗಳೂರಿನ ನಾನಾ ಭಾಗಗಳಲ್ಲಿ ನಾಳೆ ವಿದ್ಯುತ್‌ ಕಡಿತ, ಯಾವ ಭಾಗದಲ್ಲಿ ಕರೆಂಟ್‌ ಇರೋಲ್ಲ

  • Bangalore News ಬೆಂಗಳೂರಿನ ಹಲವು ಭಾಗಗಳಲ್ಲಿಆಗಸ್ಟ್‌ 28ರ ಬುಧವಾರ ವಿದ್ಯುತ್‌ ನಿಲುಗಡೆಯಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Read the full story here

Tue, 27 Aug 202403:50 PM IST

ಕರ್ನಾಟಕ News Live: Mysore Dasara 2024: ಮೈಸೂರು ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕೇ, ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್‌ 10 ಕಡೆದಿನ

  • Dasara Cultural Events ನಾಡಹಬ್ಬ ಮೈಸೂರು ದಸರಾದಲ್ಲಿ ಕಾರ್ಯಕ್ರಮ ನೀಡಬಯಸುವ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
Read the full story here

Tue, 27 Aug 202402:20 PM IST

ಕರ್ನಾಟಕ News Live: Darshan To Bellary Jail: ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ನಿಕ್ಕಿ; ಬೆಂಗಳೂರು ಜೈಲಲ್ಲೇ ಉಳಿತಾರೆ ಪವಿತ್ರ ಗೌಡ

  • Darshan News ನಟ ದರ್ಶನ್‌ ಎರಡು ತಿಂಗಳು ಬೆಂಗಳೂರಿನ ಜೈಲಿನಲ್ಲಿದ್ದರು. ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಲಿದ್ದಾರೆ.
Read the full story here

Tue, 27 Aug 202401:18 PM IST

ಕರ್ನಾಟಕ News Live: ಕಾಡಿನ ಕಥೆಗಳು: ಬಳ್ಳಾರಿ ಬಳಿ ಕಂಡ 2 ದೊರೆವಾಯನ ಹಕ್ಕಿ ಉಳಿವಿಗೆ ಕರ್ನಾಟಕ ಅರಣ್ಯ ಇಲಾಖೆ ಹರಸಾಹಸ, ಸಲೀಂ ಆಲಿ ಪ್ರೀತಿಯ ಪಕ್ಷಿಯ ದಯನೀಯ ಸ್ಥಿತಿ

  • Bellary Forest ಕರ್ನಾಟಕದಲ್ಲಿ ಕಾಣೆಯಾಗುವ ಹಂತಕ್ಕೆ ಹೋಗಿರುವ ಈ ವಿಶಿಷ್ಟ ಹಕ್ಕಿಯ ಉಳಿವಿಗೆ ಅರಣ್ಯ ಇಲಾಖೆಯೂ ಪ್ರಯತ್ನ ನಡೆಸಿದೆ. ಇದರ ವಿಶೇಷ ಈ ವಾರದ ಕಾಡಿನ ಕಥೆಯಲ್ಲಿ..
Read the full story here

ಹಂಚಿಕೊಳ್ಳಲು ಲೇಖನಗಳು

  • twitter