Karnataka News Live August 29, 2024 : Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು-today karnataka news latest bengaluru city traffic crime news updates august 29 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 29, 2024 : Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

Karnataka News Live August 29, 2024 : Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

04:53 PM ISTAug 29, 2024 10:23 PM HT Kannada Desk
  • twitter
  • Share on Facebook
04:53 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 29 Aug 202404:53 PM IST

ಕರ್ನಾಟಕ News Live: Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

  • ಬೆಂಗಳೂರಿನಲ್ಲಿ ಇಂದು (ಆಗಸ್ಟ್ 29) ಅಪರಾಹ್ನ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ವಿವಿಧೆಡೆ ವಾಹನ ಸವಾರರು ಪರದಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು. 

Read the full story here

Thu, 29 Aug 202404:10 PM IST

ಕರ್ನಾಟಕ News Live: 15ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳ ವರ್ಗಾವಣೆ, ಐಎಎಸ್ ಅಧಿಕಾರಿಗೆ ಸ್ಥಳ ನಿಯೋಜನೆ ಮಾಡಿದ ಕರ್ನಾಟಕ ಸರ್ಕಾರ

  • KAS IAS Transfer and Postings; ಕರ್ನಾಟಕದಲ್ಲಿ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ ರಾಜ್ಯ ಸರ್ಕಾರ ಇಂದು 15ಕ್ಕೂ ಹೆಚ್ಚು 15ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆ ಮಾಡಿದ್ದು, ಒಬ್ಬ ಐಎಎಸ್ ಅಧಿಕಾರಿಗೆ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ. 

Read the full story here

Thu, 29 Aug 202402:51 PM IST

ಕರ್ನಾಟಕ News Live: ವೇತನ ಹೆಚ್ಚಳವಾಗದ ಬೇಸರ, ತಾರತಮ್ಯ ನೀತಿ ವಿರೋಧಿಸಿ ರಾಜೀನಾಮೆ ಸಲ್ಲಿಸಿದ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್

  • Trending News; ವೇತನ ಹೆಚ್ಚಳವಾಗದ ಬೇಸರ, ತಾರತಮ್ಯ ನೀತಿ ವಿರೋಧಿಸಿ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ರಾಜೀನಾಮೆ ಸಲ್ಲಿಸಿದ ಘಟನೆ ಸಾಮಾಜಿಕ ತಾಣದಲ್ಲಿ ಬಹಳ ಚರ್ಚೆಗೆ ಒಳಗಾಗಿದೆ.

Read the full story here

Thu, 29 Aug 202401:28 PM IST

ಕರ್ನಾಟಕ News Live: ಕುಣಿಗಲ್‌ ವಿದ್ಯುತ್‌ ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಪೂರ್ಣವಾದರೂ ಪಾಳುಬಿದ್ದ ಕಟ್ಟಡ, ಪುರಸಭೆ ಎಚ್ಚೆತ್ತುಕೊಳ್ಳುವುದೇ

  • Tumakuru News; ತುಮಕೂರು ಜಿಲ್ಲೆಯ ಕುಣಿಗಲ್ ಪುರಸಭೆ ವ್ಯಾಪ್ತಿಯ ವಿದ್ಯುತ್ ಚಿತಾಗಾರ ಉದ್ಘಾಟನೆಯಾಗಿ 9 ತಿಂಗಳು ಕಳೆದಿದೆ. ಆದರೂ, ಅದು ಬಳಕೆಗಿಲ್ಲದೆ ಪಾಳುಬಿದ್ದಿದೆ. ಅದನ್ನು ಸಾರ್ವಜನಿಕ ಬಳಕೆಗೆ ಬಿಡುವುದಕ್ಕೆ ಪುರಸಭೆ ಎಚ್ಚೆತ್ತುಕೊಳ್ಳುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು. (ವರದಿ- ಈಶ್ವರ್, ತುಮಕೂರು)

Read the full story here

Thu, 29 Aug 202412:05 PM IST

ಕರ್ನಾಟಕ News Live: ಅವಕಾಶ ಅರಸಿ ಬಂದ ನಂತ್ರ ವಿ ಮೇಡ್ ಬೆಂಗಳೂರು ಗ್ರೇಟ್ ಅಂತ ಯಾಕೆ ಹೇಳ್ತೀರಿ, ದೇವರ ಸ್ವಂತ ಊರು ಬಿಟ್ಟು ಇಲ್ಯಾಕೆ ಬಂದ್ರಿ: ನಟ ಪ್ರಕಾಶ್ ಬೆಳವಾಡಿ

  • Actor Prakash Belawadi; ಬೆಂಗಳೂರ ನಮ್ಮೂರು. ಅದರ ಬಗ್ಗೆ ಯಾರಾದ್ರೂ ಏನಾದ್ರೂ ಅಂದ್ರೆ, ಅವರಿಗೆ ನೋವಾಗುವ ರೀತಿ ನಾವೂ ಮಾತನಾಡ್ತೇವೆ. ಅವಕಾಶ ಅರಸಿ ಬಂದ ನಂತ್ರ ವಿ ಮೇಡ್ ಬೆಂಗಳೂರು ಗ್ರೇಟ್ ಅಂತ ಯಾಕೆ ಹೇಳ್ತೀರಿ, ದೇವರ ಸ್ವಂತ ಊರು ಬಿಟ್ಟು ಇಲ್ಯಾಕೆ ಬಂದ್ರಿ ಎಂದು ಪ್ರಶ್ನಿಸುವುದಾಗಿ ಹಿರಿಯ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಹೇಳಿದ್ದೀಗ ಚರ್ಚೆಗೆ ಗ್ರಾಸವಾಗಿದೆ

Read the full story here

Thu, 29 Aug 202410:53 AM IST

ಕರ್ನಾಟಕ News Live: Viral Video; 10 ನಿಮಿಷಕ್ಕೇ ಚೀನಾ ಡ್ರೈವಿಂಗ್ ಲೈಸೆನ್ಸ್ ಸಿಕ್ತು ನೋಡಿ, ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿದ ಕನ್ನಡಿಗನ ವಿಡಿಯೋ ವೈರಲ್‌

  • China Driving License; ಡ್ರೈವಿಂಗ್ ಲೈಸೆನ್ಸ್ ಪಡೆಯೋದಕ್ಕೆ ಕರ್ನಾಟಕದಲ್ಲಿ 1 ತಿಂಗಳು ಕಾಯಬೇಕು. ಆದರೆ, 10 ನಿಮಿಷಕ್ಕೇ ಚೀನಾ ಡ್ರೈವಿಂಗ್ ಲೈಸೆನ್ಸ್ ಸಿಕ್ತು ನೋಡಿ ಎಂದು ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿದ ಕನ್ನಡಿಗನ ವಿಡಿಯೋ ವೈರಲ್‌ ಆಗಿದೆ. 

Read the full story here

Thu, 29 Aug 202410:14 AM IST

ಕರ್ನಾಟಕ News Live: Kharge Land Issue: ಖರ್ಗೆ ಕುಟುಂಬದ ಸಂಸ್ಥೆಗೆ ಮೆರಿಟ್‌ ಆಧಾರದಲ್ಲೇ ಸಿ.ಎ. ನಿವೇಶನ ಮಂಜೂರು, ನಿಯಮ ಉಲ್ಲಂಘಿಸಿಲ್ಲ: ಸಚಿವ ಎಂಬಿ ಪಾಟೀಲ್‌

  • Site To Kharge Family ಸಿದ್ದರಾಮಯ್ಯ ಅವರ ನಿವೇಶನ ವಿವಾದ ಇರುವಾಗಲೇ ಖರ್ಗೆ ಅವರ ಪುತ್ರ ರಾಹುಲ್‌ಗೆ ಐದು ಎಕರೆ ಸಿಎ ನಿವೇಶನ ನೀಡಿರುವುದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ನಾಯಕರ ಆರೋಪಗಳಿಗೆ ಸಚಿವ ಎಂ.ಬಿ.ಪಾಟೀಲ್‌ ನೀಡಿದ ಸ್ಪಷ್ಟನೆ ಹೀಗಿದೆ.
Read the full story here

Thu, 29 Aug 202409:42 AM IST

ಕರ್ನಾಟಕ News Live: Success Story: ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ನೇಕಾರಿಕೆ ಮಾದರಿಯಿಂದ ಗೆದ್ದ ತಮಿಳುನಾಡು ಯುವ ಪಡೆ; ಶಿವಗುರು ನುರುಪು ಬ್ರಾಂಡ್‌ ಹುರುಪು

  •  Melkote News ತಮಿಳುನಾಡಿನ ಯುವಕ ಮೇಲಕೋಟೆಗೆ ಬಂದು ನೇಕಾರಿಕೆ ತಾಲೀಮುಗಳನ್ನು ಕಲಿತು ಯಶಸ್ವಿಯಾಗಿರುವ ಕಥೆಯಿದು. ಇದರ ಹಿನ್ನೆಲೆಯನ್ನು ಮೇಲುಕೋಟೆ ಜನಪದ ಸೇವಾ ಟ್ರಸ್ಟ್‌ನ ಸಂತೋಷ್‌ ಕೌಲಗಿ( Santhosh Koulagi) ವಿವರಿಸಿದ್ದಾರೆ.

Read the full story here

Thu, 29 Aug 202407:51 AM IST

ಕರ್ನಾಟಕ News Live: Ganeshotsav2024: ಗಣಪತಿ ಕೂರಿಸಲು ಚಂದಾ ಕೊಡುವಂತೆ ಒತ್ತಾಯಿಸುವಂತಿಲ್ಲ, ಬೆದರಿಕೆ ಹಾಕಿದ್ರೇ ಬೀಳಲಿದೆ ಕ್ರಿಮಿನಲ್‌ ಕೇಸ್‌, ಈ ನಿಯಮ ಪಾಲಿಸಿ

  • Public Ganesha ಗಣೇಶೋತ್ಸವ ಆಚರಿಸುವ ಭರದಲ್ಲಿ ಚಂದಾಕ್ಕಾಗಿ ಒತ್ತಡ ಹಾಕುವುದು, ಕಿರಿಕಿರಿ ಉಂಟು ಮಾಡುವುದು ಬೆದರಿಕೆ ಹಾಕುವುದು ಕಾನೂನು ಬಾಹಿರ. ಇದಕ್ಕಾಗಿ ಕೆಲ ನಿಯಮಗಳನ್ನು ಪಾಲಿಸಲೇಬೇಕು.
Read the full story here

Thu, 29 Aug 202406:15 AM IST

ಕರ್ನಾಟಕ News Live: Cancer: ಕ್ಯಾನ್ಸರ್‌ ಪೀಡಿತರ ನೆರವಿಗೆ ವಿಭಿನ್ನ ಸೇವೆ, ಕೇಶದಾನ ಮಾಡಿ ಮಾದರಿಯಾದ ಕಾಸರಗೋಡು ಪದ್ಯಾಣ ಸಹೋದರರು

  • ಸೇವೆ ಮಾಡಲು ಹಲವು ಮಾರ್ಗ. ಕಾಸರಗೋಡು( Kasaragod) ಸಮೀಪದ ಪದ್ಯಾಣದ ಈ ಸಹೋದರರು ತಮ್ಮ ಕೂದಲನ್ನು ನೀಡುವ ಮೂಲಕ ಕ್ಯಾನ್ಸರ್‌ ಪೀಡಿತರಿಗೆ( Cancer Treatment) ನೆರವಾಗಿದ್ದಾರೆ.
  • ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Thu, 29 Aug 202403:54 AM IST

ಕರ್ನಾಟಕ News Live: Breaking News: ಬಳ್ಳಾರಿ ಜೈಲು ಎರಡನೇ ಬಾರಿ ದರ್ಶನ; ಆಗ ನಟ, ಈಗ ಆರೋಪಿ, ಬೆಳ್ಳಂಬೆಳಿಗ್ಗೆ ಹೊರಟ ನಟನಿದ್ದ ವಾಹನ

  • Darshan Updates ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್‌ ಅವರನ್ನು ಭಾರೀ ಭದ್ರತೆ ನಡುವೆ ಬೆಂಗಳೂರಿನಿಂದ ಆಂಧ್ರಪ್ರದೇಶ ಮೂಲಕ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ.
    (ವರದಿ: ಮಾರುತಿ.ಬೆಂಗಳೂರು)
Read the full story here

Thu, 29 Aug 202403:22 AM IST

ಕರ್ನಾಟಕ News Live: Karnataka Reservoirs: ಲಿಂಗನಮಕ್ಕಿ, ಕೆಆರ್‌ಎಸ್‌, ಸೂಪಾ ಜಲಾಶಯಗಳ ನೀರಿನ ಒಳಹರಿವಿನಲ್ಲಿ ಏರಿಕೆ, ಆಲಮಟ್ಟಿಯಿಂದ ಭಾರೀ ನೀರು ಹೊರಕ್ಕೆ

  • Karnataka Dams level ಕರ್ನಾಟಕದಲ್ಲಿ ಬಹುತೇಕ ಜಲಾಶಯಗಳು ತುಂಬಿದ್ದು, ಮತ್ತೆ ಮಳೆಯಾಗುತ್ತಿರುವುದರಿಂದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
Read the full story here

Thu, 29 Aug 202402:46 AM IST

ಕರ್ನಾಟಕ News Live: ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಸ್ಪರ್ಧೆ; 10 ಲಕ್ಷ ಮೊತ್ತದ ಬಹುಮಾನ ಗೆಲ್ಲುವ ಅವಕಾಶ

  • ಶಾಲಾ ಮಕ್ಕಳು ಬರೋಬ್ಬರಿ 10 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಸ್ಪರ್ಧೆಯೊಂದು ಆಯೋಜಿಸಲಾಗಿದೆ. ಕನ್ನಡ ಒಲಂಪಿಕ್ಸ್ ಕಾರ್ಯಕ್ರಮದಡಿ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತು ಸ್ಪರ್ಧೆಯಲ್ಲಿ ಎಲ್ಲಾ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದಕ್ಕಾಗಿ ಶಾಲೆಯಿಂದ ನೋಂದಣಿ ಮಾಡಿಕೊಳ್ಳಬೇಕು. ಇದರ ಸಂಪೂರ್ಣ ವಿವರ ಇಲ್ಲಿದೆ.
Read the full story here

Thu, 29 Aug 202402:12 AM IST

ಕರ್ನಾಟಕ News Live: Kodagu Power Cut: ಕೊಡಗಿನ ಹಲವು ಪ್ರದೇಶಗಳಲ್ಲಿ ಇಂದು ಕರೆಂಟ್‌ ಇರೋಲ್ಲ

  • Kodagu News ಕೊಡಗಿನ ನಾನಾ ಭಾಗಗಳಲ್ಲಿ ಬುಧವಾರ ವಿದ್ಯುತ್‌ ಕಡಿತವಾಗಲಿದೆ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು ತಿಳಿಸಿದೆ.
Read the full story here

Thu, 29 Aug 202401:58 AM IST

ಕರ್ನಾಟಕ News Live: Bangalore News: ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿಗೆ ನಿವೃತ್ತ ಶಿಕ್ಷಕಿ ಬಲಿ; ಬಿಬಿಎಂಪಿ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ

  • ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿಗೆ ವಾಯು ವಿಹಾರ ಹೊರಟಿದ್ದ ನಿವೃತ್ತ ಶಿಕ್ಷಕಿ ಒಬ್ಬರು ಬಲಿಯಾಗಿದ್ದಾರೆ.
  • ವರದಿ: ಎಚ್.ಮಾರುತಿ. ಬೆಂಗಳೂರು
Read the full story here

Thu, 29 Aug 202401:15 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಕರಾವಳಿ, ಮಲೆನಾಡು ಭಾಗದಲ್ಲಿ ಇಂದು ಭಾರೀ ಮಳೆ, 6 ಜಿಲ್ಲೆಗಳಲ್ಲಿ ಅಲರ್ಟ್‌

  • Karnataka Weather Updates ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅತೀ ಭಾರೀ ಮಳೆಯಾಗುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter