Karnataka News Live August 31, 2024 : Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ-today karnataka news latest bengaluru city traffic crime news updates august 31 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live August 31, 2024 : Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

Karnataka News Live August 31, 2024 : Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

04:56 PM ISTAug 31, 2024 10:26 PM HT Kannada Desk
  • twitter
  • Share on Facebook
04:56 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 31 Aug 202404:56 PM IST

ಕರ್ನಾಟಕ News Live: Magadi News; ಬೇಟೆ ಹುಡುಕಿ ಬೀದಿಗಿಳಿದ ಮೂರು ಚಿರತೆಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲು, ಆತಂಕದಲ್ಲಿ ಬೀದಿಗಿಳಿಯದ ಜನ

  • 3 Leopards Spotted in Magadi; ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಮೂರು ಚಿರತೆಗಳು ಬೇಟೆ ಹುಡುಕಿ ಬೀದಿಗಿಳಿದಿವೆ. ಅವುಗಳ ಪೇಟೆ ಸಂಚಾರ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಆತಂಕದಲ್ಲಿ ಜನ ಬೀದಿಗೆ ಇಳಿದಿಲ್ಲ. ಚಿರತೆಗಳ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. 

Read the full story here

Sat, 31 Aug 202404:14 PM IST

ಕರ್ನಾಟಕ News Live: Court News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಹೈಕೋರ್ಟ್‌ಗೆ ರಾಜಭವನದ ವಿವರಣೆ

  • MUDA Case News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜಭವನದ ವಿವರಣೆ ನೀಡಿದೆ. ಈ ಕೇಸ್‌ನ ವಿಚಾರಣೆಯನ್ನು ನ್ಯಾಯಪೀಠ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ. 

Read the full story here

Sat, 31 Aug 202402:52 PM IST

ಕರ್ನಾಟಕ News Live: Gandhi Jayanti; ಬೆಂಗಳೂರು ನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್, ಬಾಪೂಜಿ ಬಗ್ಗೆ ಪ್ರಬಂಧ ಬರೆದು ಆಕರ್ಷಕ ನಗದು ಬಹುಮಾನ ಗೆಲ್ಲಿ

  • Bengaluru News; ಬೆಂಗಳೂರು ನಗರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಒಂದು ಗುಡ್‌ ನ್ಯೂಸ್ ಇದೆ. ಗಾಂಧಿ ಜಯಂತಿ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಪ್ರಬಂಧ ಸ್ಪರ್ಧೆಗೆ ಬಾಪೂಜಿ ಬಗ್ಗೆ ಪ್ರಬಂಧ ಬರೆದು ಆಕರ್ಷಕ ನಗದು ಬಹುಮಾನ ಗೆಲ್ಲಿ. ಇಲ್ಲಿದೆ ಸ್ಪರ್ಧೆಯ ವಿವರ.

Read the full story here

Sat, 31 Aug 202402:16 PM IST

ಕರ್ನಾಟಕ News Live: ಬೆಂಗಳೂರಲ್ಲಿ ತಲೆಎತ್ತಲಿವೆ 89 ಹೊಸ ಐಟಿ ಪಾರ್ಕ್‌ಗಳು; ಕೊನೆಮುಟ್ಟದ ಪ್ಲಾನಿಂಗ್‌ ಸಾಕು, ಮೂಲಸೌಕರ್ಯ ಒದಗಿಸಿ ಎನ್ನುತ್ತಿದ್ದಾರೆ ಬೆಂಗಳೂರಿಗರು

  • Bengaluru News; ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ ಬೆಂಗಳೂರಲ್ಲಿ 89 ಹೊಸ ಐಟಿ ಪಾರ್ಕ್‌ಗಳು ತಲೆಎತ್ತಲಿವೆ. ಹೀಗಾಗಿ, ಕೊನೆಮುಟ್ಟದ ಪ್ಲಾನಿಂಗ್‌ ಸಾಕು ಮಾಡಿ, ಮೂಲಸೌಕರ್ಯ ಒದಗಿಸಿ ಎನ್ನುತ್ತಿದ್ದಾರೆ ಬೆಂಗಳೂರಿಗರು. ಏನಿದು ವಿದ್ಯಮಾನ ಇಲ್ಲಿದೆ ವಿವರ.

Read the full story here

Sat, 31 Aug 202401:11 PM IST

ಕರ್ನಾಟಕ News Live: ಅತಿಥಿ ಉಪನ್ಯಾಸಕರ ಹುದ್ದೆಗೆ ಇಂದಿನಿಂದ ಅರ್ಜಿ ಆಹ್ವಾನ; ಕೌನ್ಸೆಲಿಂಗ್ ಮೂಲಕ ನೇಮಕ, ಕೊನೆಯ ದಿನಾಂಕ ಹೀಗಿದೆ

  • Guest Lecturer Vacancy: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಇಂದಿನಿಂದ (ಆಗಸ್ಟ್​ 31) ಅರ್ಜಿ ಆಹ್ವಾನಿಸಿದೆ.
Read the full story here

Sat, 31 Aug 202412:28 PM IST

ಕರ್ನಾಟಕ News Live: BESCOM News; ಕರೆಂಟ್ ಬಿಲ್ ಪಾವತಿಸಿಲ್ವಾ, ಸೆ 1ರ ಭಾನುವಾರವೂ ತೆರದಿರಲಿದೆ ಬೆಸ್ಕಾಂ ಉಪವಿಭಾಗದ ಕ್ಯಾಶ್‌ ಕೌಂಟರ್

  • Bengaluru News; ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್‌ ಕಡಿತದಿಂದ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಬೆಸ್ಕಾಂ ವಲಯದ ಎಲ್ಲ ಉಪ ವಿಭಾಗಗಳ ಕ್ಯಾಶ್‌ ಕೌಂಟರ್‌ ಗಳನ್ನು ಈ ಭಾನುವಾರವೂ ತೆರೆಯಲು ಬೆಸ್ಕಾಂ ನಿರ್ಧರಿಸಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಗ್ರಾಹಕರಲ್ಲಿ ಅದು ಮನವಿ ಮಾಡಿದೆ.

Read the full story here

Sat, 31 Aug 202411:56 AM IST

ಕರ್ನಾಟಕ News Live: Banana Price; ಗೌರಿ ಗಣೇಶ ಹಬ್ಬಕ್ಕೆ ವಾರ ಇರುವಾಗಲೇ ಬಾಳೆಹಣ್ಣು ಬೆಲೆ ಗಗನಮುಖಿ, ಬಡ ಮಧ್ಯಮ ವರ್ಗಕ್ಕೆ ಹೆಚ್ಚಿದ ಚಿಂತೆ

  • Banana Prices Surge; ಗಣಪತಿ ಹಬ್ಬಕ್ಕೆ ವಾರ ಇರುವಂತೆಯೇ ಬೆಂಗಳೂರಿನಲ್ಲಿ ಬಾಳೆಹಣ್ಣಿನ ದರ ಏರಿಕೆಯಾಗಿದ್ದು, ಬಡ ಮಧ್ಯಮ ವರ್ಗದವರ ಚಿಂತೆಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಬೆಲೆ ನಿಜಕ್ಕೂ ಕಂಗಾಲು ಮಾಡುವಂಥದ್ದು! 

Read the full story here

Sat, 31 Aug 202411:00 AM IST

ಕರ್ನಾಟಕ News Live: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ; ಈತ ಟಿಎನ್ ಹಿಜ್ಬ್-ಉತ್-ತಹ್ರೀರ್ ಪ್ರಕರಣದ ಪ್ರಮುಖ ಆರೋಪಿ

  • Bengaluru Crime News - Kempegowda International Airport: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.
Read the full story here

Sat, 31 Aug 202410:32 AM IST

ಕರ್ನಾಟಕ News Live: Forest News: ಕಾಡಲ್ಲಿ ಆನೆ ಸತ್ತರೂ ಅರಣ್ಯ ಇಲಾಖೆಗೆ ಆರು ತಿಂಗಳು ಮಾಹಿತಿಯೇ ಇಲ್ಲ; ಬಿಆರ್‌ಟಿಯಲ್ಲಿ ಮೂರು ಆನೆ ಸಾವು

  • BRT Forest ಕಾಡಾನೆ ಮೃತಪಟ್ಟು ಆರು ತಿಂಗಳ ಬಳಿಕ ಅಸ್ಥಿಪಂಜರ ಹಾಗೂ ದಂತಗಳು ದೊರೆತಿರುವ ಪ್ರಕರಣ ಚಾಮರಾಜನಗರದ ಬಿಆರ್‌ಟಿಯಲ್ಲಿ ವರದಿಯಾಗಿದೆ.
Read the full story here

Sat, 31 Aug 202409:13 AM IST

ಕರ್ನಾಟಕ News Live: ಬಾಕಿ ಬಿಲ್ ಪಾವತಿಸದಿದ್ದರೆ ಸೆಪ್ಟೆಂಬರ್ 2 ರಿಂದ ಕಾಮಗಾರಿ ಬಂದ್; ಬಿಬಿಎಂಪಿ ಗುತ್ತಿಗೆದಾರರ ಸಂಘದ ಮುಷ್ಕರ ಘೋಷಣೆ

  • Bengaluru News; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2 ರಿಂದ ಕಾಮಗಾರಿ ಬಂದ್ ಮಾಡುವುದಾಗಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಮುಷ್ಕರ ಘೋಷಣೆಯಾಗಿದೆ. ಬಾಕಿ ಬಿಲ್ ಪಾವತಿಸಬೇಕು ಎಂಬುದು ಸಂಘದ ಆಗ್ರಹ. ಇದರ ವಿವರ ಇಲ್ಲಿದೆ.

Read the full story here

Sat, 31 Aug 202408:53 AM IST

ಕರ್ನಾಟಕ News Live: Sandalwood Farming: ಕೃಷಿಯಲ್ಲಿ ಕೋಟಿ ಕೋಟಿ ನೋಡ್ಬೇಕೆಂದರೆ ಬೆಳೆಯಿರಿ ಶ್ರೀಗಂಧ; 12 ವರ್ಷಗಳಲ್ಲಿ ನೀವು ಆಗ್ಬೋದು ಕೋಟ್ಯಧಿಪತಿ​!

  • Sandalwood Farming: ಕೃಷಿಯಲ್ಲಿ ಅತ್ಯಂತ ಲಾಭದಾಯಕ ಉದ್ಯಮ ನಡೆಸಬೇಕು ಎಂದರೆ ಶ್ರೀಗಂಧ ಬೆಳೆಯುವುದು ಸೂಕ್ತ. ಈ ಕೃಷಿಯಿಂದ 12 ವರ್ಷಗಳಲ್ಲಿ ಕೋಟಿಗಟ್ಟಲ್ಲೇ ಲಾಭ ಪಡೆಯಲಿದ್ದೀರಿ. ಅದು ಹೇಗೆ ಸಾಧ್ಯ? ಇಲ್ಲಿದೆ ವಿವರ.
Read the full story here

Sat, 31 Aug 202407:46 AM IST

ಕರ್ನಾಟಕ News Live: Ganeshotsav 2024: ಗಣೇಶ ಕೂಡಿಸಲು ಮುಚ್ಚಳಿಕೆ ಕಡ್ಡಾಯ, ಇಲ್ಲದೇ ಇದ್ದರೆ ವಿಸರ್ಜನೆಯೂ ಕಷ್ಟ; ಪರಿಸರ ಸಚಿವರ ಸೂಚನೆ ಏನು

  • Ecofriendly Ganesha ಕರ್ನಾಟಕದಲ್ಲಿ ಪರಿಸರ ಸ್ನೇಹಿ ಗಣೇಶ ಬಳಕೆ ಉತ್ತೇಜಿಸಲು ಪರಿಸರ ಇಲಾಖೆ ಸೂಚನೆಯನ್ನು ನೀಡಿದೆ.

Read the full story here

Sat, 31 Aug 202407:14 AM IST

ಕರ್ನಾಟಕ News Live: Indian Railways: ಬೆಂಗಳೂರು- ವಿಜಯಪುರ ವಂದೇ ಭಾರತ್‌ ರೈಲಿಗೆ ಏನು ಅಡ್ಡಿ, ಕರ್ನಾಟಕದ 15ಕ್ಕೂ ರೈಲ್ವೆ ಮಾರ್ಗಗಳ ಸ್ಥಿತಿ ಹೇಗಿದೆ

  • Karnataka Railway Development ಕರ್ನಾಟಕದಲ್ಲಿ ರೈಲ್ವೆ ಮಾರ್ಗಗಳ ಕಾಮಗಾರಿ ವಿಳಂಬದಿಂದಾಗಿ ಹಲವಾರು ಮಾರ್ಗಗಳಲ್ಲಿ ಇನ್ನೂ ರೈಲು ಸಂಚಾರವೇ ಶುರುವಾಗಿಲ್ಲ.
Read the full story here

Sat, 31 Aug 202406:37 AM IST

ಕರ್ನಾಟಕ News Live: Mysore Model Teacher: ಏಡ್ಸಮ್ಮನ ಗುಡಿ ಕಟ್ಟಿ ಜಾಗೃತಿ ಮೂಡಿಸಿದರು; ವಿಭಿನ್ನಚಟುವಟಿಕೆ ಮೈಸೂರು ಶಿಕ್ಷಕ ಗಿರೀಶ್‌ಗೆ ರಾಷ್ಟ್ರ ಪ್ರಶಸ್ತಿ ಗರಿ

  • Award to Teacher ಮೈಸೂರಿನ ಶಿಕ್ಷಕ ಎಚ್‌ಎನ್‌ ಗಿರೀಶ್‌ ಅವರಿಗೆ ಈ ಬಾರಿಯ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಅವರ ವಿಭಿನ್ನ ಪ್ರಯತ್ನದ ನೋಟ ಇಲ್ಲಿದೆ.
Read the full story here

Sat, 31 Aug 202406:09 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಖರೀದಿಸಿ ಮಂಗಳೂರಿಗೆ ಎಂಡಿಎಂಎ ಡ್ರಗ್ ಸಾಗಿಸುತ್ತಿದ್ದ ಕೇರಳದವರ ಸೆರೆ; ಐಷಾರಾಮಿ ಜೀವನ ನಡೆಸಲು ಈ ದಂಧೆ

  • Mangaluru Crime News: ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಘಟನೆ ಮಂಗಳೂರು ನಗರದ ಸುರತ್ಕಲ್ ಎನ್ಐಟಿಕೆ ಮುಕ್ಕದಲ್ಲಿ ನಡೆದಿದೆ.
Read the full story here

Sat, 31 Aug 202405:25 AM IST

ಕರ್ನಾಟಕ News Live: ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ - Woman Rape Case

  • Mangaluru Crime News: ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಬಲವಂತವಾಗಿ ಅತ್ಯಾಚಾರ ನಡೆಸಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Read the full story here

Sat, 31 Aug 202404:33 AM IST

ಕರ್ನಾಟಕ News Live: Karnataka Reservoirs: ತುಂಗಭದ್ರಾ, ಕಬಿನಿ ಜಲಾಶಯಕ್ಕೆ ಹೆಚ್ಚಿದ ನೀರು, ಕೆಆರ್‌ಎಸ್‌ ,ಆಲಮಟ್ಟಿಯಿಂದ ಹೊರ ಹರಿವಿನ ಪ್ರಮಾಣ ಏರಿಕೆ

  • Karnataka Dam Levels ಕರ್ನಾಟಕದಲ್ಲಿ ಮಳೆಯಾಗುತ್ತಿರುವ ಕಾರಣದಿಂದ ಬಹುತೇಕ ಜಲಾಶಯಗಳಿಗೆ( Karnataka Reservoirs Level) ಒಳಹರಿವು ಹೆಚ್ಚಾಗಿದ್ದು, ಜಲಾಶಯ ತುಂಬಿರುವುದರಿಂದ ಹೊರ ಹರಿವನ್ನು ಏರಿಕೆ ಮಾಡಲಾಗಿದೆ.
Read the full story here

Sat, 31 Aug 202404:03 AM IST

ಕರ್ನಾಟಕ News Live: Udupi News: ಉಡುಪಿ ಪಡುಬಿದ್ರಿ ಬೀಚ್‌ನಲ್ಲಿ ಯೂಟ್ಯೂಬ‌ರ್ ಬಿಂದಾಸ್‌ ಬಿಕಿನಿ ಫೋಟೋಶೂಟ್‌, ಪೊಲೀಸ್‌ ವಿರೋಧಕ್ಕೆ ಆಕ್ಷೇಪ

  • Photo Shoot Issue ದೆಹಲಿ ಮೂಲದ ಖ್ಯಾತಿಶ್ರೀ ಎನ್ನುವ ಯುವತಿ ಬಿಕನಿಯಲ್ಲಿ ಉಡುಪಿ ಜಿಲ್ಲೆ ಪಡುಬಿದ್ರಿ ಬೀಚ್‌ ನಲ್ಲಿ ಶೂಟಿಂಗ್‌ ಮಾಡುತ್ತಿದ್ದುದು ವಿವಾದ ಹುಟ್ಟು ಹಾಕಿದೆ.
  • ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Sat, 31 Aug 202403:24 AM IST

ಕರ್ನಾಟಕ News Live: ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಹೀಗಿದೆ

  • ಮೆಟ್ರಿಕ್‌ ಪೂರ್ವ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅಕ್ಟೋಬರ್‌ 31ರವರೆಗೆ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್‌, ದಿನಾಂಕ ಇತರ ವಿವರಗಳು ಇಲ್ಲಿವೆ.
Read the full story here

Sat, 31 Aug 202403:04 AM IST

ಕರ್ನಾಟಕ News Live: Karnataka Rains: ಕರಾವಳಿ 3 ಜಿಲ್ಲೆಗಳಲ್ಲೂ ಭಾರೀ ಮಳೆ, ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲೂ ಅಲರ್ಟ್‌

  • Rain Updates ಕರ್ನಾಟಕದ 13 ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯಾಗಲಿದೆ.
Read the full story here

Sat, 31 Aug 202402:29 AM IST

ಕರ್ನಾಟಕ News Live: Madurai Bangalore Vande Bharat: ಮಧುರೈ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಇಂದು ಉದ್ಘಾಟನೆ, ಪ್ರಯಾಣ ಸಮಯ, ದರ ಹೇಗಿದೆ

  • Indian Railways ತಮಿಳುನಾಡಿನ ಮಧುರೈ ಹಾಗೂ ಬೆಂಗಳೂರು ನಡುವೆ ವಂದೇ ಭಾರತ್‌ ರೈಲಿಗೆ(Madurai Bangalore Vande Bharat Express) ಶನಿವಾರ ಚಾಲನೆ ಸಿಗಲಿದ್ದು. ಸೋಮವಾರದಿಂದ ಆರು ದಿನದ ಸಂಚಾರ ಶುರುವಾಗಲಿದೆ.
Read the full story here

Sat, 31 Aug 202402:09 AM IST

ಕರ್ನಾಟಕ News Live: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಮರು ತನಿಖೆ ಕೋರಿದ್ದ ಅರ್ಜಿಗಳ ವಜಾ; ದಶಕ ಕಳೆದರೂ ಗೊಂದಲದ ಗೂಡಾಗಿ ಉಳಿದ ಪ್ರಕರಣ

  • ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಮೂರು ಅರ್ಜಿಗಳು ವಜಾಗೊಂಡಿವೆ. (ವರದಿ: ಎಚ್‌. ಮಾರುತಿ) 
Read the full story here

Sat, 31 Aug 202401:55 AM IST

ಕರ್ನಾಟಕ News Live: BS Yediyurappa Case: ಮಾಜಿ ಸಿಎಂ ಬಿಎಸ್‌ವೈ ನಿರಾಳ, ಬಂಧನ ತಡೆ ಆದೇಶ ವಿಸ್ತರಣೆ, ಸೆಪ್ಟೆಂಬರ್‌ 6ಕ್ಕೆ ಮತ್ತೆ ವಿಚಾರಣೆ

  • Court News ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿದ ಬಂಧನ ತಡೆ ಆದೇಶ ಮುಂದುವರಿದಿದೆ.
  • ವರದಿ: ಎಚ್. ಮಾರುತಿ, ಬೆಂಗಳೂರು
Read the full story here

Sat, 31 Aug 202401:27 AM IST

ಕರ್ನಾಟಕ News Live: Bengaluru: ಪಿಒಪಿ-ರಾಸಾಯನಿಕ ಬಳಸಿ ಗಣೇಶನ ಮೂರ್ತಿ ತಯಾರಿ; ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿ

  • Ganesha Chaturthi 2024: ಪಿಒಪಿ ಹಾಗೂ ರಾಸಾಯನಿಕ ವಸ್ತುಗಳಿಂದ ಗಣೇಶನ ಮೂರ್ತಿ ತಯಾರಿಸುತ್ತಿದ್ದ ಬೆಂಗಳೂರಿನ ಗೋಡೌನ್‌ಗೆ ಬೀಗಮುದ್ರೆ ಜಡಿದು ನೋಟೀಸ್ ಜಾರಿಗೊಳಿಸಲಾಗಿದೆ. 
Read the full story here

Sat, 31 Aug 202401:05 AM IST

ಕರ್ನಾಟಕ News Live: Karnataka Weather: ತಿಂಗಳ ಮುಂಚೆಯೇ ಚಳಿ ಅನುಭವ; ಬೆಂಗಳೂರು, ಬೆಳಗಾವಿ, ಶಿವಮೊಗ್ಗದಲ್ಲಿ ಉಷ್ಣಾಂಶ ಕುಸಿತ, ಮಂಡ್ಯ, ಹಾಸನದಲ್ಲಿ ಏರಿಕೆ !

  • Bangalore Temperature ಬೆಂಗಳೂರಿನಲ್ಲಿ ಈಗಲೇ ಚಳಿ ಅನುಭವ ದಟ್ಟವಾಗಿದೆ. ಬೆಳಗಾವಿ, ಶಿವಮೊಗ್ಗ, ಮೈಸೂರಲ್ಲಿ ಚಳಿಯ ಸನ್ನಿವೇಶ ಕಂಡು ಬಂದಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter