Karnataka News Live December 11, 2024 : ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 11, 2024 : ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ

ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ

Karnataka News Live December 11, 2024 : ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ

01:02 PM ISTDec 11, 2024 06:32 PM HT Kannada Desk
  • twitter
  • Share on Facebook
01:02 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 11 Dec 202401:02 PM IST

ಕರ್ನಾಟಕ News Live: ನಂಜನಗೂಡು: ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಪೊಲೀಸರಿಗೆ ಒಪ್ಪಿಸಿದ ಜನ

  • Mysuru Crime: ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರ ಬಿಡಿಸಿ, ಕಾಮಪ್ರಚೋದಕ ಚೀಟಿ ಮನೆ ಮುಂದಿಡುತ್ತಿದ್ದ ಸೈಕೋನನ್ನು ಹಿಡಿದ ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಿದರು.

Read the full story here

Wed, 11 Dec 202411:57 AM IST

ಕರ್ನಾಟಕ News Live: SM Krishna funeral: ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಪಂಚಭೂತಗಳಲ್ಲಿ ಲೀನ; ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

  • SM Krishna funeral: ಕರ್ನಾಟಕ ರಾಜಕಾರಣ ಕಂಡ  ಜಂಟಲ್‌ಮನ್ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ತಮ್ಮ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದು, ಇಂದು (ಡಿಸೆಂಬರ್ 11) ಪಂಚಭೂತಗಳಲ್ಲಿ ಲೀನರಾದರು. ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.

Read the full story here

Wed, 11 Dec 202410:38 AM IST

ಕರ್ನಾಟಕ News Live: ಮುರುಡೇಶ್ವರ ಬೀಚ್‌ ದುರಂತ; ಸಮುದ್ರ ಪಾಲಾದ ಎಲ್ಲ ವಿದ್ಯಾರ್ಥಿಗಳ ಶವ ಪತ್ತೆ, ವಿಷಾದದಲ್ಲಿ ಅಂತ್ಯವಾಯಿತು ಮುಳಬಾಗಿಲು ಶಾಲಾ ಪ್ರವಾಸ

  • ಮುರುಡೇಶ್ವರ ಬೀಚ್‌ ದುರಂತ; ಕೋಲಾರ ಜಿಲ್ಲೆ ಮುಳಬಾಗಿಲು ಶಾಲಾ ಮಕ್ಕಳ ಪ್ರವಾಸ ವಿಷಾದದೊಂದಿಗೆ ಕೊನೆಗೊಂಡಿದೆ. ನಿನ್ನೆ (ಡಿಸೆಂಬರ್ 10) ಮುರುಡೇಶ್ವರ ಬೀಚ್‌ನಲ್ಲಿ ನಾಲ್ವರು ಬಾಲಕಿಯರು ಸಮುದ್ರ ಪಾಲಾಗಿದ್ದರು. ಈ ಪೈಕಿ ಒಬ್ಬಳ ಮೃತದೇಹ ಕೂಡಲೇ ಪತ್ತೆಯಾಗಿದ್ದು, ಉಳಿದ ಮೂವರ ಮೃತದೇಹಗಳು ಇಂದು ಪತ್ತೆಯಾಗಿವೆ. 

Read the full story here

Wed, 11 Dec 202410:35 AM IST

ಕರ್ನಾಟಕ News Live: SM Krishna:ಅಜಾತಶತ್ರುವಿನ ಅಂತಿಮಯಾತ್ರೆ; ಬೆಂಗಳೂರು ಮೈಸೂರು ಮಾರ್ಗದುದ್ದಕ್ಕೂ ಕೃಷ್ಣರಿಗೆ ಅಭಿಮಾನದ ನಮನ ಸಲ್ಲಿಸಿದ ಜನತೆ

  •  ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ತರುವ ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು ಆತ್ಮೀಯವಾಗಿ ಗೌರವ ಸಲ್ಲಿಸಿದರು.

Read the full story here

Wed, 11 Dec 202408:49 AM IST

ಕರ್ನಾಟಕ News Live: ಎಸ್‌ ಎಂ ಕೃಷ್ಣ ಸ್ಪಂದನಶೀಲ ನಾಯಕ, ಕರ್ನಾಟಕದ ಪ್ರಗತಿಯ ಹಾದಿಯಲ್ಲಿ ಮರೆಯಲಾಗದ ಹೆಸರು; ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಬರಹ

  • SM Krishna Memory: ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ,ಬೆಂಗಳೂರಿನ ಜತೆಗೆ ಕರ್ನಾಟಕದ ಅಭಿವೃದ್ದಿಗೂ ಕೊಡುಗೆ ನೀಡಿದ ಎಸ್‌.ಎಂ.ಕೃಷ್ಣ ಅವರೊಂದಿಗಿನ ಒಡನಾಟದ ಮೂರು ಘಟನಾವಳಿಗಳನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ನೆನಪಿಸಿಕೊಂಡಿದ್ದಾರೆ.
Read the full story here

Wed, 11 Dec 202408:18 AM IST

ಕರ್ನಾಟಕ News Live: ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪದ ಟೋಲ್‌ನಲ್ಲಿ ವರ್ಷದಲ್ಲೇ 308 ಕೋಟಿ ರೂ. ದಾಖಲೆ ಆದಾಯ ಸಂಗ್ರಹ; 10 ವರ್ಷದಲ್ಲಿ ಎಷ್ಟು

  • ದೇವನಹಳ್ಳಿ ಟೋಲ್‌ ಪ್ಲಾಜಾದಲ್ಲಿ ಒಂದೇ ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಶುಲ್ಕವನ್ನು ಸಂಗ್ರಹಿಸಲಾಗಿದೆ.ಹತ್ತು ವರ್ಷದಲ್ಲಿ ಈ ಟೋಲ್‌ನಲ್ಲಿ ಭಾರೀ ಮೊತ್ತದ ಶುಲ್ಕ ವಸೂಲಿ ಮಾಡಲಾಗಿದೆ.

Read the full story here

Wed, 11 Dec 202407:04 AM IST

ಕರ್ನಾಟಕ News Live: ಬೆಂಗಳೂರು ಡಿಎಚ್‌ಒ, ಹಿರಿಯೂರು ಎಸಿಎಫ್‌, ಚನ್ನಪಟ್ಟಣ ಡಿವೈಎಸ್ಪಿ ಬಳಿ ಕೋಟಿ ಕೋಟಿ ಆಸ್ತಿ: ಲೋಕಾಯುಕ್ತ ದಾಳಿ ವೇಳೆ ಸಿಕ್ಕಿದ್ದೆಷ್ಟು

  • ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ದೂರು ಆಧರಿಸಿ ಕರ್ನಾಟಕದ ನಾನಾ ಊರುಗಳಿಲ್ಲ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಅಧಿಕಾರಿಗಳ ಆಸ್ತಿ ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ.
Read the full story here

Wed, 11 Dec 202405:25 AM IST

ಕರ್ನಾಟಕ News Live: ಮೈಸೂರು ರಾಜವಂಶಸ್ಥರ ಕುಟುಂಬದಲ್ಲಿ ತೊಟ್ಟಿಲು ಶಾಸ್ತ್ರದ ಸಂಭ್ರಮ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯದುವೀರ್‌ ಒಡೆಯರ್‌ 2ನೇ ಪುತ್ರ ಆಕರ್ಷಣೆ

  • ಮೈಸೂರಿನ ರಾಜವಂಶದಲ್ಲಿ ಈ ಬಾರಿ ದಸರಾ ವೇಳೆ ಸಂತಸ ವ್ಯಕ್ತವಾಗಿತ್ತು. ದಸರಾ ನಡೆಯುವ ವೇಳೆಯೇ 
Read the full story here

Wed, 11 Dec 202403:59 AM IST

ಕರ್ನಾಟಕ News Live: ಡಿ 11 ಸರಕಾರಿ ರಜೆ: ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ಇಂದು ರಜೆ ಇರುವುದೇ? ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

  • Bank Holidays in December 2024: ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ನಿಧನಕ್ಕೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ಸರಕಾರ ಆದೇಶಿಸಿದೆ. ಇದೇ ಸಮಯದಲ್ಲಿ ಬುಧವಾರ, ಡಿಸೆಂಬರ್‌ 11ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂದಹಾಗೆ, ಇಂದು ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುವುದೇ?

Read the full story here

Wed, 11 Dec 202403:39 AM IST

ಕರ್ನಾಟಕ News Live: Bangalore Power Cut: ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಇಂದಿನಿಂದ 3 ದಿನ ವಿದ್ಯುತ್‌ ವ್ಯತ್ಯಯ, ಎಲ್ಲಿಲ್ಲಿ ಕರೆಂಟ್‌ ಇರೋಲ್ಲ

  • Bangalore Power Cut:ಬೆಂಗಳೂರು ಮಹಾನಗರದ ಹಲವು ಬಡಾವಣೆಗಳಲ್ಲಿ ಬುಧವಾರದಿಂದ ಮೂರು ದಿನ ವಿದ್ಯುತ್‌ ಕಡಿತ ಆಗಲಿದೆ. ಆ ಬಡಾವಣೆಗಳ ಮಾಹಿತಿ ಇಲ್ಲಿದೆ.
Read the full story here

Wed, 11 Dec 202401:40 AM IST

ಕರ್ನಾಟಕ News Live: ರೈಲ್ವೇ ಟಿಕೆಟ್‌ ಕಲೆಕ್ಟರ್‌ ಹುದ್ದೆ ಆಮಿಷ; 1 ಕೋಟಿ ರೂ. ವಂಚಿಸಿದ ವಿಜಯಪುರದ 7 ಮಂದಿ ಬಂಧನ, ಬೆಂಗಳೂರು ಸಿಸಿಬಿಯಲ್ಲಿ ಪ್ರಕರಣ

  • ರೈಲ್ವೆಯಲ್ಲಿ ಟಿಕೆಟ್‌ ಕಲೆಕ್ಟರ್‌ ಹುದ್ದೆ ಕೊಡಿಸುವುದಾಗಿ ಹಲವರಿಗೆ ವಂಚಿಸಿದ್ದ ವಿಜಯಪುರ ಮೂಲದವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
  • ವರದಿ: ಎಚ್.ಮಾರುತಿ,ಬೆಂಗಳೂರು
Read the full story here

Wed, 11 Dec 202401:11 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಕೋಲಾರ ಸಹಿತ 3 ಜಿಲ್ಲೆಗಳಲ್ಲಿ ಇಂದು ಮಳೆ, ನಾಳೆ ಬೆಂಗಳೂರು, ಮೈಸೂರು ಭಾಗದಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ

  • ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿನಿಂದ(2024 ರ ಡಿಸೆಂಬರ್‌ 11) ಮೂರ್ನಾಲ್ಕು ದಿನ ಮಳೆಯಾಗಲಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರದಂದು ಬೆಂಗಳೂರು ನಗರ, ಮೈಸೂರು ಸೇರಿ ಹಲವೆಡೆ ಭಾರೀ ಮಳೆ ಮುನ್ಸೂಚನೆಯಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter