ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live December 13, 2024 : B Krishna Karanth: ಅದ್ಭುತ ಹಾಡುಗಾರ, ದಿವಂಗತ ಬಿವಿ ಕಾರಂತರ ಸಹೋದರ ಬಿ ಕೃಷ್ಣ ಕಾರಂತ್ ಇನ್ನಿಲ್ಲ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 13 Dec 202411:30 PM IST
ಕರ್ನಾಟಕ News Live: B Krishna Karanth: ಅದ್ಭುತ ಹಾಡುಗಾರ, ದಿವಂಗತ ಬಿವಿ ಕಾರಂತರ ಸಹೋದರ ಬಿ ಕೃಷ್ಣ ಕಾರಂತ್ ಇನ್ನಿಲ್ಲ
- ಖ್ಯಾತ ಗಾಯಕ, ರಂಗಭೂಮಿಯ ಅಪ್ರತಿಮ ದಿವಂಗತ ಬಿ.ವಿ.ಕಾರಂತರ ಕಿರಿಯ ಸಹೋದರ ಬಿ ಕೃಷ್ಣ ಕಾರಂತರು ಡಿಸೆಂಬರ್ 12ರ ಗುರುವಾರ ಮಧ್ಯಾಹ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 76 ವರ್ಷ.