Karnataka News Live December 25, 2024 : ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 25, 2024 : ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

Karnataka News Live December 25, 2024 : ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

03:42 PM ISTDec 25, 2024 09:12 PM HT Kannada Desk
  • twitter
  • Share on Facebook
03:42 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 25 Dec 202403:42 PM IST

ಕರ್ನಾಟಕ News Live: ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು

  • Siddaramaiah Arogya Marga: ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಈಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಯಾರು ಏನು ಹೇಳಿದ್ರು ಮತ್ತು ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು ಎಂಬ ವಿವರ ಇಲ್ಲಿದೆ.

Read the full story here

Wed, 25 Dec 202401:15 PM IST

ಕರ್ನಾಟಕ News Live: ಬೆಂಗಳೂರಿಗರೇ ನಾಳೆ ಬ್ರೇಕ್‌ಫಾಸ್ಟ್‌ ಏನು ಎಂಬ ಚಿಂತೆಯೇ, ಮಾರುಕಟ್ಟೆಗೆ ಬಂತು ನೋಡಿ ಕೆಎಂಎಫ್‌ ನಂದಿನಿ ಇಡ್ಲಿ, ದೋಸೆ ಹಿಟ್ಟು, ದರ ವಿವರ

  • Nandini Idli-Dosa Batter: ಬೆಂಗಳೂರಿಗರೇ ನಾಳೆ ಬ್ರೇಕ್‌ಫಾಸ್ಟ್‌ ಏನು ಎಂಬ ಚಿಂತೆಯೇ, ಹಾಗಾದರೆ ಇನ್ನು ಚಿಂತೆ ಬಿಡಿ ಎನ್ನುತ್ತಿದೆ ಕೆಎಂಎಫ್‌. ಹೌದು, ಕೆಎಂಎಫ್‌ ನಂದಿನಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಬಂತು ನೋಡಿ. ಅದರ ದರ ವಿವರ ಹೀಗಿದೆ.

Read the full story here

Wed, 25 Dec 202412:01 PM IST

ಕರ್ನಾಟಕ News Live: Munirathna: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ, ಶಂಕಿತ ಮೂವರ ಬಂಧನ, ಏನಿದು ಪ್ರಕರಣ, 5 ಮುಖ್ಯ ಅಂಶಗಳು

  • Munirathna Egg Attack: ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಗುರುವಾರ ಬೆಳಗ್ಗೆ ಈ ದಾಳಿ ನಡೆದಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ, ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.

Read the full story here

Wed, 25 Dec 202411:11 AM IST

ಕರ್ನಾಟಕ News Live: 2025ರಲ್ಲೂ ಮುಂದುವರೆಯುತ್ತಾ ಪಂಚ ಗ್ಯಾರಂಟಿಗಳು; ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಭವಿಷ್ಯ ಏನಾಗಬಹುದು

  • Fate of Karnataka Guarantee Schemes: ಕರ್ನಾಟಕದಲ್ಲಿ ಒಂದೂವರೆ ವರ್ಷದ ಹಿಂದೆ ಘೋಷಣೆಯಾದಂತೆಯೇ ಜಾರಿಗೊಂಡು ಜನರ ಉಪಯೋಗಕ್ಕೂ ಬರುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು 2025ರಲ್ಲೂ ಮುಂದುವರೆಯುತ್ತವಾ, ನಿಯಮದಲ್ಲಿ ಬದಲಾಗಿ ಅಗತ್ಯ ಇರುವವರಿಗೆ ಸೌಲಭ್ಯ ಒದಗಿಸಲಾಗುತ್ತದೆಯೇ ಎನ್ನುವ ಚರ್ಚೆಗಳು ನಡೆದಿವೆ.

Read the full story here

Wed, 25 Dec 202410:36 AM IST

ಕರ್ನಾಟಕ News Live: Shiggaon Accident: ಶಿಗ್ಗಾಂವಿ ಸಮೀಪ ಡಿವೈಡರ್ ಹಾರಿ ಟಾಟಾ ಆಲ್ಟ್ರೋಜ್ ಮೇಲೆ ಬಿದ್ದ ಮಹೀಂದ್ರಾ ಎಕ್ಸ್‌ಯುವಿ 700, ಮಗು ಸೇರಿ 4 ಜನರ ದುರ್ಮರಣ

  • Shiggaon Accident: ಶಿಗ್ಗಾಂವಿ ತಾಲೂಕು ತಿಮ್ಮಾಪುರದ ಬೆಳ್ಳಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಿವೈಡರ್ ಹಾರಿ ಟಾಟಾ ಆಲ್ಟ್ರೋಜ್ ಮೇಲೆ ಮಹೀಂದ್ರಾ ಎಕ್ಸ್‌ಯುವಿ 700 ಬಿದ್ದ ಕಾರಣ ಮಗು ಸೇರಿ 4 ಜನರ ದುರ್ಮರಣಕ್ಕೀಡಾದ ಕಳವಳಕಾರಿ ದುರಂತ ಸಂಭವಿಸಿದೆ.

Read the full story here

Wed, 25 Dec 202410:09 AM IST

ಕರ್ನಾಟಕ News Live: Maha Kumbh: ಬೆಂಗಳೂರು, ಹುಬ್ಬಳ್ಳಿ ಮತ್ತು ಪ್ರಯಾಗ್‌ರಾಜ್‌ ನಡುವೆ ವಿಶೇಷ ಏಕಮುಖ ರೈಲು ಸಂಚಾರ, ವೇಳಾಪಟ್ಟಿ ವಿವರ

  • Maha Kumbh Mela 2025: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಸಿದ್ಧತೆ ಭರದಿಂದ ಸಾಗಿದೆ. ದೇಶ ವಿದೇಶಗಳಿಂದ ಭಕ್ತಜನ ಆಗಮಿಸುವ ಕಾರಣ, ಭಾರತೀಯ ರೈಲ್ವೆ ಕೂಡ ಸಂಚಾರ ಸೇವೆ ಒದಗಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಪ್ರಯಾಗ್‌ರಾಜ್‌ ನಡುವೆ ವಿಶೇಷ ಏಕಮುಖ ರೈಲು ಸಂಚಾರ ಪ್ರಕಟಿಸಿದ್ದು, ವೇಳಾಪಟ್ಟಿ ವಿವರ ಹೀಗಿದೆ.

Read the full story here

Wed, 25 Dec 202408:59 AM IST

ಕರ್ನಾಟಕ News Live: ಧಾರವಾಡದಲ್ಲಿ ಮುತ್ತೂಟ್ ಫೈನಾನ್ಸ್‌ಗೆ ವಂಚನೆ ಪ್ರಕರಣದಲ್ಲಿ ಶಾಖಾ ಮ್ಯಾನೇಜರ್‌ ಸೇರಿ 4 ಆರೋಪಿಗಳ ಬಂಧನ

  • Dharwad Crime: ಧಾರವಾಡ ನಗರದ ಮುತ್ತೂಟ್ ಫೈನಾನ್ಸ್‌ಗೆ ಅದರ ಶಾಖಾ ಮ್ಯಾನೇಜರ್ ಸೇರಿ ನಾಲ್ವರು ವಂಚನೆ ಎಸಗಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರು ಆಧರಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಮೂರು ಪ್ರಕರಣಗಳ ಸುದ್ದಿಯೂ ಇದರಲ್ಲಿದೆ.

Read the full story here

Wed, 25 Dec 202406:54 AM IST

ಕರ್ನಾಟಕ News Live: Bangalore News: ಬೆಂಗಳೂರು ಸಂಚಾರ ಪೊಲೀಸರ ವಿಶೇಷ ತಪಾಸಣೆ: 10 ಗಂಟೆಯಲ್ಲಿ 18 ಲಕ್ಷ ರೂ. ದಂಡ ಸಂಗ್ರಹ

  • Bangalore News: ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ಮೇಲೆ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿ ದಂಡ ವಸೂಲಿ ಮಾಡುತ್ತಿದ್ದಾರೆ.
Read the full story here

Wed, 25 Dec 202404:28 AM IST

ಕರ್ನಾಟಕ News Live: Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿಗೆ ಬರಲಿದೆ ವಿಶಾಲ ಕನ್ನಡ ಭವನ

  • ಮಂಡ್ಯದಲ್ಲಿ ಈಗಷ್ಟೇ ಮುಕ್ತಾಯವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ವಿಶಾಲ ಕನ್ನಡ ಭವನ ನಿರ್ಮಿಸುವ ಯೋಜನೆಯನ್ನು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಕಟಿಸಿದೆ.
Read the full story here

Wed, 25 Dec 202402:38 AM IST

ಕರ್ನಾಟಕ News Live: Indian Railways: ನಿಲ್ದಾಣಗಳ ನಡುವೆ ಕಾಮಗಾರಿ; ಕರ್ನಾಟಕ 8 ರೈಲು ಸಂಚಾರ ತಾತ್ಕಾಲಿಕ ರದ್ದು, ಪ್ರಮುಖ ರೈಲುಗಳ ಸೇವೆಗಳಲ್ಲಿ ಬದಲಾವಣೆ

  • Indian Railways: ತುಮಕೂರು ಜಿಲ್ಲೆಯ ನಿಟ್ಟೂರು ಹಾಗೂ ಸಂಪಿಗೆ ರೋಡ್‌ ನಿಲ್ದಾಣಗಳ ನಡುವಿನ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ. 
Read the full story here

Wed, 25 Dec 202401:50 AM IST

ಕರ್ನಾಟಕ News Live: ಬೆಂಗಳೂರು, ಕಲಬುರಗಿ ನಗರ ಸಹಿತ 10 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆ ನಿರೀಕ್ಷೆ; ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಭಾರೀ ಚಳಿ

  • Karnataka Weather: ಕರ್ನಾಟಕದ ಬೆಂಗಳೂರು ನಗರ,ಕೋಲಾರ, ಕಲಬುರಗಿ, ರಾಯಚೂರು ಸಹಿತ ಹತ್ತು ಜಿಲ್ಲೆಗಳಲ್ಲಿ ಕೆಲ ಭಾಗದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ.
Read the full story here

Wed, 25 Dec 202412:25 AM IST

ಕರ್ನಾಟಕ News Live: ಕ್ರಿಸ್ಮಸ್ ಹಬ್ಬ: ಗುಬ್ಬಿಯಲ್ಲಿರುವ ಶತಮಾನದ ಇತಿಹಾಸವಿರುವ ಪುರಾತನ ವಿಲಿಯಂ ಆರ್ಥರ್‌ ಸ್ಮಾರಕ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ, ಸಡಗರ

  • Merry Chirstmas: ಗುಬ್ಬಿ ಪಟ್ಟಣದ ಶತಮಾನ ಹಳೆಯ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್‌ನಲ್ಲಿ ಈಗ ಕ್ರಿಸ್ಮಸ್ ಹಬ್ಬದ ಸಡಗರ. ಗುಬ್ಬಿಯಲ್ಲಿರುವ ಈ ಐತಿಹಾಸಿಕ ಚರ್ಚ್‌ ಈಗ ಕ್ರಿಸ್‌ಮಸ್ ಹಬ್ಬದ ಆಚರಣೆಗಾಗಿ ವಿಶೇಷ ಅಲಂಕಾರಗಳೊಂದಿಗೆ ಸಜ್ಜಾಗಿದೆ. (ವರದಿ: ಈಶ್ವರ್, ತುಮಕೂರು)

Read the full story here

ಹಂಚಿಕೊಳ್ಳಲು ಲೇಖನಗಳು

  • twitter