Karnataka News Live December 28, 2024 : ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 28, 2024 : ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ

ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ

Karnataka News Live December 28, 2024 : ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ

04:55 PM ISTDec 28, 2024 10:25 PM HT Kannada Desk
  • twitter
  • Share on Facebook
04:55 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 28 Dec 202404:55 PM IST

ಕರ್ನಾಟಕ News Live: ಮೈಸೂರು ಯೋಗಾನರಸಿಂಹ ದೇವಸ್ಥಾನದಲ್ಲಿ ಹೊಸ ವರ್ಷಕ್ಕೆ ಭಕ್ತರಿಗಾಗಿ 2 ಲಕ್ಷ ಲಾಡುಗಳ ವಿತರಣೆಗೆ ಸಿದ್ದತೆ

  • Mysore: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ವರ್ಷಕ್ಕೆ ಭಕ್ತರಿಗೆ ಲಾಡುಗಳನ್ನು ವಿತರಿಸಲು ಸಕಲ ಸಿದ್ದತೆ ನಡೆಯುತ್ತಿದೆ. ಈ ಬಾರಿ 2 ಲಕ್ಷ ಲಾಡುಗಳ ವಿತರಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎನ್ ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.

Read the full story here

Sat, 28 Dec 202404:03 PM IST

ಕರ್ನಾಟಕ News Live: ಬೆಂಗಳೂರು ಜನರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಬಿಎಂಟಿಸಿ; 4 ಹೊಸ ನಮ್ಮ ಮೆಟ್ರೊ ಫೀಡರ್ ಬಸ್ ಸೇವೆ ಆರಂಭ

  •  Bengaluru: ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜನವರಿ 1 ರಿಂದ  ನಾಲ್ಕು ಹೊಸ ನಮ್ಮ ಮೆಟ್ರೊ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸುವುದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತಿಳಿಸಿದೆ. ಚಿಕ್ಕಬಿದರಕಲ್ಲು ಮೆಟ್ರೋ ನಿಲ್ದಾಣದಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ವರೆಗೆ ಎಂಎಫ್-49 ಬಸ್ ಸೇವೆಗಳು ಕಾರ್ಯ ನಿರ್ವಹಿಸಲಿವೆ ಎಂದು ಬಿಎಂಟಿಸಿ ತಿಳಿಸಿದೆ.

Read the full story here

Sat, 28 Dec 202401:36 PM IST

ಕರ್ನಾಟಕ News Live: ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ದ; ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳಲ್ಲಿ ಕಟ್ಟೆಚ್ಚರ; ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

  • New Year 2025: ಹೊಸ ವರ್ಷವನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಕೂಡಾ ಹೊಸ ವರ್ಷಾಚರಣೆಗೆ ಸಕಲ ಸಿದ್ದತೆ ನಡೆದಿದೆ. ನಗರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್ ಮಾಹಿತಿ ಹಂಚಿಕೊಂಡಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

Sat, 28 Dec 202401:10 PM IST

ಕರ್ನಾಟಕ News Live: ನಾಳೆ ಕುಂಬಳೆಯಲ್ಲಿ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ; ಕಲಾ ಶ್ರೀಧರ ಕೃತಿ ಅನಾವರಣ

  • Mangaluru: ಯಕ್ಷಗಾನದ ಹಿರಿಯ ಕಲಾವಿದ, ಕುಂಬಳೆ ಶ್ರೀಧರ ರಾವ್ ಅವರ ಸ್ಮೃತಿ ಕಾರ್ಯಕ್ರಮವು ನಾಳೆ (ಡಿ 29) ಕುಂಬಳೆಯಲ್ಲಿ ನಡೆಯಲಿದೆ. ಇದೇ ವೇಳೆ, ಕಲಾ ಶ್ರೀಧರ ಕೃತಿ ಅನಾವರಣ ಕೂಡ ಆಗಲಿದೆ. ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು, ಅದರ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sat, 28 Dec 202412:42 PM IST

ಕರ್ನಾಟಕ News Live: ಪಿರಿಯಾಪಟ್ಟಣ: ಅಪಘಾತದಲ್ಲಿ ತಂದೆ ಮೃತಪಟ್ಟರು ಎನ್ನುತ್ತಿದ್ದ ಪುತ್ರ; ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟ ಅಸಲಿ ಕಥೆ

  • Piriyapatna Crime: ಮೈಸೂರು ಜಿಲ್ಲೆ ಪಿರಯಾಪಟ್ಟಣ ತಾಲೂಕು ಬೈಲುಕುಪ್ಪೆ ವ್ಯಾಪ್ತಿಯಲ್ಲಿ ಅಪಘಾತದಲ್ಲಿ ತಂದೆ ಮೃತಪಟ್ಟರು ಎನ್ನುತ್ತಿದ್ದ ಪುತ್ರ, ಪೊಲೀಸ್ ವಿಚಾರಣೆ ವೇಳೆ ಅಸಲಿ ಕಥೆ ಬಾಯ್ಬಿಟ್ಟಿದ್ದಾನೆ. ಅದರ ವಿವರ ಇಲ್ಲಿದೆ.

Read the full story here

Sat, 28 Dec 202411:02 AM IST

ಕರ್ನಾಟಕ News Live: ಹುಬ್ಬಳ್ಳಿ: ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್, ಬಂಧನ; ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ

  • Hubballi Crime: ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ನಡೆದ ಮನೆ ದರೋಡೆ ಪ್ರಕರಣದ ಚಡ್ಡಿ ಗ್ಯಾಂಗ್‌ನ ನಾಯಕ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಂಗ್ ನಡೆಸಿ ಬಂಧಿಸಲಾಗಿದೆ. ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆಯ ವಿವರ ಇಲ್ಲಿದೆ.

Read the full story here

Sat, 28 Dec 202407:11 AM IST

ಕರ್ನಾಟಕ News Live: ICAI CA Result 2024: ಸಿಎ ಅಂತಿಮ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್‌ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

  • ICAI CA Final Result 2024: ಸಿಎ ಅಂತಿಮ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ನವೆಂಬರ್‌ನಲ್ಲಿ ನಡೆದಿದ್ದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸಿಎ ಫಲಿತಾಂಶ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನೂ ನಾವಿಲ್ಲಿ ನೀಡಿದ್ದೇವೆ ಗಮನಿಸಿ. 

Read the full story here

Sat, 28 Dec 202404:38 AM IST

ಕರ್ನಾಟಕ News Live: Breaking News: ಪುತ್ತೂರಿನ ಪರ್ಲಡ್ಕದಲ್ಲಿ ಕಾರು ಪಲ್ಟಿ, ಮೂವರ ದುರ್ಮರಣ

  • Breaking News: ಪುತ್ತೂರಿನ ಪರ್ಲಡ್ಕದಲ್ಲಿ ಕಾರು ಪಲ್ಟಿಯಾಗಿದ್ದು, ಮೂವರ ಸಾವು ಸಂಭವಿಸಿದೆ.

Read the full story here

Sat, 28 Dec 202404:26 AM IST

ಕರ್ನಾಟಕ News Live: ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು; ಘತ್ತರಗಿ ಭಾಗ್ಯವಂತಿ ದೇವಿಗೆ ಸೊಸೆಯ ಹರಕೆ, 20 ರೂಪಾಯಿ ನೋಟು ಕಾಣಿಕೆ

  • Ghattaragi Bhagyawanti Devi: ಅಫಜಲಪುರದ ಘತ್ತರಗಿ ಶ್ರೀ ಭಾಗ್ಯವಂತಿ ದೇವಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾದ ನೋಟು ಈಗ ಎಲ್ಲೆಡೆ ವೈರಲ್ ಆಗಿದೆ. ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಘತ್ತರಗಿ ಭಾಗ್ಯವಂತಿ ದೇವಿಗೆ ಹರಕೆ ಹೊತ್ತ ಸೊಸೆ 20 ರೂಪಾಯಿ ನೋಟು ಕಾಣಿಕೆ ಹಾಕಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

Read the full story here

Sat, 28 Dec 202402:26 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಗುತ್ತಿಗೆದಾರನ ಬೆತ್ತಲೆಗೊಳಿಸಿ ಹಣ ಸುಲಿಗೆ; ಮೂವರ ಬಂಧನ; ಜಮೀನು ಖರೀದಿ ವಿವಾದದಲ್ಲಿ ಮೋಸ ಹೋದ ಮುಖ್ಯ ಶಿಕ್ಷಕ ಆತ್ಮಹತ್ಯೆ

  • ಮೊದಲು ಪರಿಚಯ ನಂತರ ಮಗುವಿನ ಚಿಕಿತ್ಸೆ ಹೆಸರಲ್ಲಿ ಹಣ ಪಡೆಯುತ್ತಾಳೆ, ಅಂತಿಮವಾಗಿ ಮನೆಗೆ ಕರೆಸಿ ಸ್ನೇಹಿತರ ಮೂಲಕ ಹಲ್ಲೆ ಮಾಡಿಸಿ ಚಿನ್ನಾಭರಣ ಹಾಗೂ 55 ಸಾವಿರ ಹಣ ಕಸಿದು ಪರಾರಿ. ಇದು ಸಿನಿಮಾ ಶೈಲಿಯಲ್ಲಿ ಮಹಿಳೆ ಮತ್ತು ಆಕೆಯ ಗ್ಯಾಂಗ್ ಬೆಂಗಳೂರಿನಲ್ಲಿ ಮಾಡಿರುವ ಕೃತ್ಯ. ಮತ್ತೊಂದು ಭೂ ವಿವಾದದಲ್ಲಿ ಮೋಸ ಹೋದ ಮುಖ್ಯ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Read the full story here

Sat, 28 Dec 202401:24 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಇಂದು ಮಂಜಿನೊಂದಿಗೆ ಚಳಿಯ ವಾತಾವರಣ ಮುಂದುವರಿಕೆ; 5 ದಿನ ಮಳೆಯ ಮುನ್ಸೂಚನೆ ಇಲ್ಲ

  • ಡಿಸೆಂಬರ್ 28ರ ಶನಿವಾರದ ಹವಾಮಾನ ವರದಿಯ ಪ್ರಕಾರ, ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಚಳಿ ಮತ್ತು ಮಂಜಿನ ಪರಿಸ್ಥಿತಿ ಮುಂದುವರಿದೆ. ಮುಂದಿನ 5 ದಿನಗಳ ವರೆಗೆ ಇದೇ ರೀತಿಯ ವಾತಾವರಣ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter