Karnataka News Live December 6, 2024 : ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 6, 2024 : ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ

ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ

Karnataka News Live December 6, 2024 : ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ

04:13 PM ISTDec 06, 2024 09:43 PM HT Kannada Desk
  • twitter
  • Share on Facebook
04:13 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 06 Dec 202404:13 PM IST

ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ

  • Mandya kannada sahitya sammelana food menu: ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿ ಭರಾಟೆಗಳ ಜೊತೆಗೆ ಊಟದ ಭರಾಟೆ ಕೂಡ ಜೋರಾಗಿದೆ. ಬಾಯಿ ಚಪ್ಪರಿಸುವಂತಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿ, ರುಚಿಯಿಂದ ಕೂಡಿದ ಬಗೆಬಗೆಯ ಭೋಜನವನ್ನು ಸಾಹಿತ್ಯ ಪ್ರೇಮಿಗಳಿಗೆ ಉಣಬಡಿಸಲು ಭರ್ಜರಿ ಊಟದ ಮೆನು ಸಿದ್ಧಪಡಿಸಲಾಗಿದೆ.
Read the full story here

Fri, 06 Dec 202402:56 PM IST

ಕರ್ನಾಟಕ News Live: Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ, ನಿಮ್ಮ ಏರಿಯಾ ಇದೆಯಾ ಪರಿಶೀಲಿಸಿ

  • power cut in Bangalore: ಡಿಸೆಂಬರ್‌ 7ರಂದು ಶನಿವಾರ ಬೆಂಗಳೂರಿನ ವಿವಿಧ ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಹಲಸೂರು, ಇಂದಿರನಗರ, ಕೆಆರ್‌ ರಸ್ತೆ, ಭುವನೇಶ್ವರಿ ನಗರ, ಹೊಯ್ಸಳನಗರ, ಮುನೇಶ್ವರನಗರ ಮುಂತಾದ ಕಡೆಗಳಲ್ಲಿ ಪವರ್‌ ಕಟ್‌ ಇರಲಿದೆ. ವಿಶೇಷವಾಗಿ ಇಂದಿರಾನಗರ , ಹಲಸೂರು ಸುತ್ತಮುತ್ತ ವಿದ್ಯುತ್‌ ಕಡಿತವಾಗಲಿದೆ.
Read the full story here

Fri, 06 Dec 202402:13 PM IST

ಕರ್ನಾಟಕ News Live: ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ

  • Karnataka News: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಲು ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ರಸ್ತೆಗಳ ಅಭಿವೃದ್ಧಿ 694 ಕೋಟಿ ರೂ. ಅನುದಾನ,  ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಅನುಮೋದನೆ ನೀಡಿದೆ. (ವರದಿ: ಎಚ್.‌ ಮಾರುತಿ)
Read the full story here

Fri, 06 Dec 202410:18 AM IST

ಕರ್ನಾಟಕ News Live: ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ 10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮ

  • Alvas Virasat 2024: ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ.10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳ, ಕೃಷಿ, ಆಹಾರ ಮೇಳಗಳ ವಿವರವಾದ ವೇಳಾಪಟ್ಟಿ ಇಲ್ಲಿದೆ. 

Read the full story here

Fri, 06 Dec 202409:47 AM IST

ಕರ್ನಾಟಕ News Live: ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದಿವೆ 5 ವೈಜ್ಞಾನಿಕ ಅಧ್ಯಯನ ವರದಿ, ಅನುಮಾನಕ್ಕೀಡಾಯಿತು ಐಎಆರ್‌ಸಿ ಅಧ್ಯಯನ ವರದಿ

  • Oral Cancer: ಅಡಕೆ ಕ್ಯಾನ್ಸರ್ ಕಾರಕ ಎಂಬ ಐಎಆರ್‌ಸಿ ಅಧ್ಯಯನ ವರದಿ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಳೆಯ ವೈಜ್ಞಾನಿಕ ವರದಿಗಳಿಗೆ ವ್ಯತಿರಿಕ್ತವಾದ ವರದಿ ಇದು. ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದು 5 ವೈಜ್ಞಾನಿಕ ಅಧ್ಯಯನ ವರದಿಗಳು ಹೇಳಿವೆ. ಅವುಗಳ ವಿವರ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

     

Read the full story here

Fri, 06 Dec 202408:24 AM IST

ಕರ್ನಾಟಕ News Live: ಕಾವೇರಿ ನೀರು ಸರಬರಾಜು 5ನೇ ಹಂತ, ಮನೆ ಮನೆಗೆ ಕಾವೇರಿ ನೀರು ಸಂಪರ್ಕ, ಬೆಂಗಳೂರು ಜಲ ಮಂಡಳಿಯಿಂದ ಅಭಿಯಾನ

  • Cauvery Water Connection: ಮನೆ ಮನೆಗೆ ಕಾವೇರಿ ನೀರು ಸಂಪರ್ಕ ಅಭಿಯಾನ ಶುರುವಾಗಿದೆ. ಕಾವೇರಿ ನೀರು ಸರಬರಾಜು 5ನೇ ಹಂತ ಜಾರಿಗೆ ಬಂದರೂ, ಸಂರ್ಪಕ ಗುರಿ ಸಾಧನೆಯಾಗಿಲ್ಲ. ಹೀಗಾಗಿ ಬೆಂಗಳೂರ ಜಲ ಮಂಡಳಿಯಿಂದ ಅಭಿಯಾನ ಶುರುವಾಗಿದೆ.

Read the full story here

Fri, 06 Dec 202406:39 AM IST

ಕರ್ನಾಟಕ News Live: ದಕ್ಷಿಣ ಕನ್ನಡ: ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ

  • ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿದೆ. ಈ ದಿನ ದೇವಾಲಯದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. 

Read the full story here

Fri, 06 Dec 202404:39 AM IST

ಕರ್ನಾಟಕ News Live: ಮುಂದಿನ 3 ವರ್ಷ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬೆಸ್ಕಾಂ ಸೇರಿ ಎಸ್ಕಾಂಗಳ ಪ್ರಸ್ತಾವನೆ, ಕೆಇಆರ್‌ಸಿ ಒಪ್ಪಿದರೆ ಏ 1 ರಿಂದ ಜಾರಿ, 5 ಮುಖ್ಯ ಅಂಶ

  • BESCOM Tariff: ವಿದ್ಯುತ್ ದರ ಏರಿಕೆ ಸುಳಿವು ಸಿಕ್ಕಿದೆ. ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕೆಇಆರ್‌ಸಿ ಒಪ್ಪಿದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಪ್ರಸ್ತಾವನೆಗೆ ಸಂಬಂಧಿಸಿ 5 ಮುಖ್ಯ ಅಂಶಗಳು ಇಲ್ಲಿವೆ.

Read the full story here

Fri, 06 Dec 202403:47 AM IST

ಕರ್ನಾಟಕ News Live: ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಮನೆಯಲ್ಲಿ ಕುಳಿತು ಹೀಗೆ ಮಾಡಿದರೆ ಮುಗೀತು -PVC Aadhaar Card

  • ಪಿವಿಸಿ ಆಧಾರ್ ಕಾರ್ಡ್‌ಗಳು ಸುಲಭವಾಗಿ ಹಾಳಾಗುವುದಿಲ್ಲ. ಇದು ಕ್ಯೂಆರ್ ಕೋಡ್, ಮೈಕ್ರೋ-ಟೆಕ್ಸ್ಟ್, ಹೊಲೊಗ್ರಾಮ್ ಹಾಗೂ ಗೋಸ್ಟ್ ಇಮೇಜ್ ಸೆಕ್ಯುರಿಟಿಯನ್ನು ಒಳಗೊಂಡಿರುತ್ತದೆ. ಪಿವಿಸಿ ಆಧಾರ್ ಕಾರ್ಡ್ ಅನ್ನು ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಮಾಡಬಹುದು. ಅದು ಹೇಗೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. (ವರದಿ: ವಿನಯ್ ಭಟ್)
Read the full story here

Fri, 06 Dec 202402:19 AM IST

ಕರ್ನಾಟಕ News Live: ನಂದಿನಿ ದೋಸೆ, ಇಡ್ಲಿ ಹಿಟ್ಟು ಪ್ರಸ್ತಾಪ ತಡೆಹಿಡಿದಿದ್ದು ಏಕೆ? ಪ್ರಶ್ನೆಗಳ ಸರಮಾಲೆ ಹುಟ್ಟು ಹಾಕಿದ ಎಂಡಿ ವರ್ಗಾವಣೆ

  • ಕರ್ನಾಟಕ ಹಾಲು ಮಹಾಮಂಡಳಿ-ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ, ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಅನುಮಾನಗಳ ನಡುವೆ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದೆ. ನಂದಿನಿ ದೋಸೆ, ಇಡ್ಲಿ ಹಿಟ್ಟಿನ ಪ್ರಸ್ತಾವನೆಗೆ ತಡೆ ನೀಡಿದ್ದು ಯಾಕೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
Read the full story here

Fri, 06 Dec 202401:42 AM IST

ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲ; ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ

  • ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲಗೊಂಡಿದ್ದರೂ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ 6ರ ಶುಕ್ರವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಹವಾಮಾನದ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter