Karnataka News Live December 8, 2024 : Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 8, 2024 : Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

Karnataka News Live December 8, 2024 : Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

02:11 PM ISTDec 08, 2024 07:41 PM HT Kannada Desk
  • twitter
  • Share on Facebook
02:11 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 08 Dec 202402:11 PM IST

ಕರ್ನಾಟಕ News Live: Belagavi Session 2024: ನಾಳೆಯಿಂದ ಬೆಳಗಾವಿ ಅಧಿವೇಶನ; ಉಪಚುನಾವಣೆ ಗೆಲುವಿನ ಉತ್ಸಾಹದಲ್ಲಿ ಸರ್ಕಾರ, ವಿಫಲತೆ ಎತ್ತಿ ಹಿಡಿಯಲು ಬಿಜೆಪಿ ತಯಾರಿ

  • ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ದತೆಗಳು ಆಗಿದ್ದು, ಆಡಳಿತರೂಢ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದ ಉತ್ಸಾಹದಲ್ಲಿದೆ. ವೈಫಲ್ಯಗಳನ್ನು ಎತ್ತಿ ಹಿಡಿಯಲು ಬಿಜೆಪಿ ಅಣಿಯಾಗಿದೆ. ಹತ್ತು ದಿನ ಅಧಿವೇಶನ ಜೋರಾಗಿರಲಿದೆ.

    ವರದಿ: ಎಚ್‌.ಮಾರುತಿ.ಬೆಂಗಳೂರು

Read the full story here

Sun, 08 Dec 202412:38 PM IST

ಕರ್ನಾಟಕ News Live: Karnataka Reservoirs: ಉತ್ತರ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಉತ್ತಮ, ಎಷ್ಟಿದೆ 5 ಜಲಾಶಯಗಳ ಸಂಗ್ರಹ ಪ್ರಮಾಣ

  • North Karnataka Reseroir Levels: ಉತ್ತರ ಕರ್ನಾಟಕ ಭಾಗದ ಐದು ಪ್ರಮುಖ ಜಲಾಶಯಗಳಲ್ಲಿ ಡಿಸೆಂಬರ್‌ ಎರಡನೇ ವಾರದ ಹೊತ್ತಿಗೆ ಹೆಚ್ಚಿನ ನೀರು ಸಂಗ್ರಹವಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಂಗ್ರಹ ಪ್ರಮಾಣ ಚೆನ್ನಾಗಿಯೇ ಇದೆ.
Read the full story here

Sun, 08 Dec 202412:00 PM IST

ಕರ್ನಾಟಕ News Live: Tumkur News: ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಣ್ಣರ ಕಲರವ; ಮಕ್ಕಳ ಕುಂಚದಲ್ಲಿ ಅರಳಿದ ಚಿತ್ರಕಲೆ

  • ತುಮಕೂರಿನ ಸಿದ್ದಾರ್ಥ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಪ್ರೀತಿಯಿಂದಲೇ ಚಿತ್ರಗಳನ್ನು ರಚಿಸಿ ಖುಷಿಪಟ್ಟರು.
  • ವರದಿ: ಈಶ್ವರ್‌ ತುಮಕೂರು
Read the full story here

Sun, 08 Dec 202411:38 AM IST

ಕರ್ನಾಟಕ News Live: School Holidays: 2025-26ನೇ ಸಾಲಿನ ಕರ್ನಾಟಕ ಶೈಕ್ಷಣಿಕ ವರ್ಷದ ಶಾಲಾ ರಜಾದಿನಗಳು ಯಾವಾಗ, ಪಟ್ಟಿ ಬಿಡುಗಡೆ ಮಾಡಿದ ಶಿಕ್ಷಣ ಇಲಾಖೆ

  • ಕರ್ನಾಟಕದಲ್ಲಿ ಶಾಲಾ ಶೈಕ್ಷಣಿಕ ರಜೆ 2025-26ನೇ ಸಾಲಿನಲ್ಲಿ ಹೇಗಿರಲಿದೆ. ಯಾವಾಗ ರಜೆಗಳು ಇವೆ ಎನ್ನುವ ಮಾಹಿತಿಗೆ ಶಾಲಾ ಶೈಕ್ಷಣಿಕ ರಜೆಗಳ ಪಟ್ಟಿಯನ್ನು ನೋಡಿ
Read the full story here

Sun, 08 Dec 202410:25 AM IST

ಕರ್ನಾಟಕ News Live: ಸಂಡೂರು ಕಾಂಗ್ರೆಸ್‌ ಗೆಲುವಿನ ಖುಷಿ, 2 ಸಾವಿರ ಮನೆ, ಬಳ್ಳಾರಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ.

  • ಬಳ್ಳಾರಿಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟ ಬಾಣಂತಿ ಮಹಿಳೆಯರ ಕುಟುಂಬ ಪರಿಹಾರ ನೀಡುವ ಘೋಷಣೆ ಸಂಡೂರಿನಲ್ಲಿ ನಡೆದ ಕಾಂಗ್ರೆಸ್‌ ಅಭಿನಂದನಾ ಸಮಾವೇಶದಲ್ಲಿ ಮಾಡಲಾಗಿದೆ.
Read the full story here

Sun, 08 Dec 202407:51 AM IST

ಕರ್ನಾಟಕ News Live: ಧಾರವಾಡದಲ್ಲಿ ಇಂದಿನಿಂದ 6 ದಿನ ಚಿಂತಕ ರಹಮತ್‌ ತರೀಕೆರೆ ಅವರ ನಾನಾ ಪಂಥದ ಪ್ರವಚನ, ಯಾವ ದಿನ ಯಾವುದು, ಲೈವ್‌ ಇಲ್ಲಿ ವೀಕ್ಷಿಸಿ

  • ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕದಲ್ಲಿನ ವಿವಿಧ ಪಂಥಗಳ ಕುರಿತಾಗಿ ಪ್ರವಚನ ಮಾಲಿಕೆಯನ್ನು ಹಮ್ಮಿಕೊಂಡಿದ್ದು, ಸಾಹಿತಿ ಪ್ರೊ.ರಹಮತ್‌ ತರೀಕೆರೆ ವಿಚಾರ ಮಂಡಿಸುವರು. ಯಾವ ದಿನ ಯಾವ ಪಂಥದ ವಿಚಾರ ಮಂಡನೆ ಇದೆ ಎನ್ನುವ ವಿವರ ಇಲ್ಲಿದೆ.
Read the full story here

Sun, 08 Dec 202407:06 AM IST

ಕರ್ನಾಟಕ News Live: Mysore News: ಮೈಸೂರಿನಲ್ಲಿ ಡಿಸೆಂಬರ್ 9ರಿಂದ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ, ಈ ಬಡಾವಣೆಗಳಲ್ಲಿ ನೀರು ಬರೋಲ್ಲ

  • ಮೈಸೂರಿನಲ್ಲಿ ಡಿಸೆಂಬರ್‌ 9 ಹಾಗೂ 10ರ ಸೋಮವಾರ ಹಾಗೂ ಮಂಗಳವಾರದಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೈಸೂರು ಮಹಾನಗರಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರ ತಿಳಿಸಿದೆ.
Read the full story here

Sun, 08 Dec 202406:02 AM IST

ಕರ್ನಾಟಕ News Live: ಕಲ್ಲಡ್ಕದಲ್ಲಿ ಗಮನ ಸೆಳೆದ ಹೊನಲು ಬೆಳಕಿನ ಕ್ರೀಡೋತ್ಸವ: ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಸಹಿತ ಪ್ರಮುಖರು ಭಾಗಿ

  • ದಕ್ಷಿಣಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿರುವ ಆರ್‌ ಎಸ್‌ಎಸ್‌ ಶಾಲೆಯಲ್ಲಿ ನಡೆದ ಚಟುವಟಿಕೆಯಲ್ಲಿ ಆರ್‌ಎಸ್‌ ಎಸ್‌ ಮೋಹನ್‌ ಭಾಗವತ್‌ ಭಾಗಿಯಾದರು.
  • ಹರೀಶ ಮಾಂಬಾಡಿ, ಮಂಗಳೂರು
Read the full story here

Sun, 08 Dec 202404:35 AM IST

ಕರ್ನಾಟಕ News Live: Mandya News: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ತೆರೆಯಲು ಆನ್‌ಲೈನ್‌ ನೋಂದಣಿ, ಡಿ.13ರವರೆಗೆ ಉಂಟು ಅವಕಾಶ

  • Mandya Sahitya Sammelana: ಮಂಡ್ಯದಲ್ಲಿ ಮುಂದಿನವಾರ ಆರಂಭವಾಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆಗಳನ್ನು ಪಡೆಯಲು ಆನ್‌ಲೈನ್‌ ಸೇವೆಗೆ ಚಾಲನೆ ದೊರೆತಿದೆ.
Read the full story here

Sun, 08 Dec 202404:12 AM IST

ಕರ್ನಾಟಕ News Live: Bangalore News: ಬೆಂಗಳೂರು ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿ ರೂ. ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಇನ್ಫಿ ನಾರಾಯಣಮೂರ್ತಿ

  • Bangalore News: ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ಬೆಂಗಳೂರಿನ ಕಿಂಗ್‌ಫಿಶರ್ ಟವರ್ಸ್‌ನಲ್ಲಿ 50 ಕೋಟಿಗೆ ಎರಡನೇ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.
Read the full story here

Sun, 08 Dec 202402:37 AM IST

ಕರ್ನಾಟಕ News Live: ಬೆಂಗಳೂರಿನ 4 ದಿಕ್ಕುಗಳನ್ನು ಸಂಪರ್ಕಿಸುವ 40 ಕಿಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಯೋಜನೆ; 19,000 ಕೋಟಿ ರೂ ಸಾಲ ಪಡೆಯಲು ಬಿಬಿಎಂಪಿ ನಿರ್ಧಾರ

  • ಭಾರಿ ವಿರೋಧದ ನಡುವೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ 40 ಕಿಲೋ ಮೀಟರ್ ಉದ್ದದ ಸುರಂಗ ರಸ್ತೆಯ ನಿರ್ಮಾಣಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಬಿಬಿಎಂಪಿ ಬರೋಬ್ಬರಿ 19,000 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿದೆ.
Read the full story here

Sun, 08 Dec 202401:54 AM IST

ಕರ್ನಾಟಕ News Live: ಬೆಂಗಳೂರು ಜನರೇ ಗಮನಿಸಿ; ಪೀಣ್ಯ ಸೇರಿದಂತೆ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ, ಇಲ್ಲಿದೆ ಸಂಪೂರ್ಣ ಮಾಹಿತಿ

  • ಬೆಂಗಳೂರಿನ ಪೀಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡಿಸೆಂಬರ್ 8ರ ಭಾನುವಾರ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಎಲ್ಲೆಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Read the full story here

Sun, 08 Dec 202401:26 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ; ಬೆಂಗಳೂರಿನಲ್ಲಿ ಮುಂದುವರಿದ ಚಳಿ

  • ಕರ್ನಾಟಕ ಹವಾಮಾನ: ಡಿಸೆಂಬರ್ 8ರ ಭಾನುವಾರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಜಿನೊಂದಿಗೆ ಚಳಿಯೂ ಮುಂದುವರಿದಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter