Karnataka News Live February 1, 2025 : ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 1, 2025 : ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು

ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು

Karnataka News Live February 1, 2025 : ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು

03:11 PM ISTFeb 01, 2025 08:41 PM HT Kannada Desk
  • twitter
  • Share on Facebook
03:11 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 01 Feb 202503:11 PM IST

ಕರ್ನಾಟಕ News Live: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು

  • Bengaluru Crime: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ ನಾಲ್ವರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧನ ಮಾಡಲಾಗಿದೆ. 2 ಲಕ್ಷ ಲಂಚ ಪಡೆಯುತ್ತಿದ್ದಾಗ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.

Read the full story here

Sat, 01 Feb 202501:46 PM IST

ಕರ್ನಾಟಕ News Live: Indian Railways: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಮತ್ತೆ 7564 ಕೋಟಿ ರೂ. ನಿಗದಿ; ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ 350 ಕೋಟಿ ರೂ. ಹಂಚಿಕೆ

  • Indian Railways: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಹಿಂದಿನ ವರ್ಷದಂತೆಯೇ 7564 ಕೋಟಿ ರೂ.ಅನುದಾನ ಹಂಚಿಕೆಯಾಗಿದೆ.
Read the full story here

Sat, 01 Feb 202512:31 PM IST

ಕರ್ನಾಟಕ News Live: ಕೇಂದ್ರ ಬಜೆಟ್ ವಿರುದ್ಧ ಕರ್ನಾಟಕದ ಸಚಿವರ ಗುಡುಗು; ಪರಮೇಶ್ವರ, ಎಂಬಿಪಿ, ಕೃಷ್ಣ ಬೈರೇಗೌಡ, ಖಂಡ್ರೆ, ಹೆಬ್ಬಾಳ್ಕರ್ ಏನಂದ್ರು?

  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2025 ವಿರುದ್ಧ ಕರ್ನಾಟಕದ ಸಚಿವರಾದ ಗೃಹ ಸಚಿವ ಜಿ ಪರಮೇಶ್ವರ, ಲಕ್ಷ್ಮಿ ಹೆಬ್ಬಾಳ್ಕರ್​, ಕೃಷ್ಣ ಬೈರೇಗೌಡ, ಈಶ್ವರ್​ ಖಂಡ್ರೆ, ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
Read the full story here

Sat, 01 Feb 202510:55 AM IST

ಕರ್ನಾಟಕ News Live: ಕೇಂದ್ರದಲ್ಲಿ ಪ್ರಮುಖ ಸಚಿವರಿದ್ದರೂ ಬಜೆಟ್‌ನಲ್ಲಿ ನ್ಯಾಯ ಸಿಕ್ಕಿಲ್ಲ, ಕರ್ನಾಟಕಕ್ಕೆ ಸಿಕ್ಕಿದ್ದು ಬರೀ ಖಾಲಿ ಚೊಂಬು: ಸಿದ್ದರಾಮಯ್ಯ ವಾಗ್ದಾಳಿ

  • Union Budget 2025: ಕೇಂದ್ರ ಸರ್ಕಾರದ ಬಜೆಟ್‌ಗೆ ಕರ್ನಾಟಕದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಿಹಾರಕ್ಕೆ ಕೊಟ್ಟ ಪ್ರಾತಿನಿಧ್ಯದಲ್ಲಿ ಕರ್ನಾಟಕಕ್ಕೆ ಒಂದು ಭಾಗವನ್ನೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
Read the full story here

Sat, 01 Feb 202510:31 AM IST

ಕರ್ನಾಟಕ News Live: Union Budget 2025: ಕೇಂದ್ರ ಬಜೆಟ್‌ಗೆ ವಿಭಿನ್ನ ಪ್ರತಿಕ್ರಿಯೆ: ತೆರಿಗೆ ವಿನಾಯಿತಿಗೆ ಸ್ವಾಗತ, ಶಿಕ್ಷಣ, ಕೃಷಿ ವಲಯಕ್ಕೆ ಖೋತಾಕ್ಕೆ ಬೇಸರ

  • Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ ಹೇಗಿದೆ ಎನ್ನುವ ಕುರಿತು ಕರ್ನಾಟಕದ ವಿವಿಧ ಕ್ಷೇತ್ರದವರ ನೋಟ ಇಲ್ಲಿದೆ.

Read the full story here

Sat, 01 Feb 202509:33 AM IST

ಕರ್ನಾಟಕ News Live: Bengaluru Life: ಉದ್ಯೋಗ ಕಳೆದುಕೊಂಡ ಎಂಜಿನಿಯರ್‌ ಈಗ ರ್‍ಯಾಪಿಡೋ ಚಾಲಕ, ಬೆಂಗಳೂರಿನ ವಾಸ್ತವದ ಕಥೆಯಿದು

  • ಬೆಂಗಳೂರಿನಲ್ಲಿ ರ್‍ಯಾಪಿಡೋ ರೈಡ್‌ ಮಾಡಿದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್‌ ಓದಿರುವ ಚಾಲಕ ರ್‍ಯಾಪಿಡೋ ವಾಹನ ಓಡಿಸುತ್ತಿದ್ದ ಎಂದು ಅವರು ಬರೆದಿದ್ದಾರೆ. ಇದು ಉದ್ಯೋಗ ಭದ್ರತೆ, ಗಿಗ್‌ ಉದ್ಯೋಗ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದೆ.
Read the full story here

Sat, 01 Feb 202504:28 AM IST

ಕರ್ನಾಟಕ News Live: ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ; ಟೆಂಟ್‌ ಕಿತ್ತುಹಾಕಲು ಬಂದ ಪೊಲೀಸರ ವಿರುದ್ಧ ಮಹಿಳೆಯರ ಆಕ್ರೋಶ

  • ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ಸಿಬ್ಬಂದಿ, ತೆರವು ಮಾಡುವಂತೆ ಸೂಚಿಸಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)
Read the full story here

Sat, 01 Feb 202504:06 AM IST

ಕರ್ನಾಟಕ News Live: ಉತ್ತರ ಕನ್ನಡ: ಫೆಬ್ರವರಿ 5 ರಿಂದ 3 ದಿನ ಗೋಕರ್ಣದ ಕಾಲಭೈರವ ದೇವಸ್ಥಾನದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವ

  • ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಕಾಲಭೈರವ ದೇವಾಲಯದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವವನ್ನು ಫೆಬ್ರವರಿ 5 ರಿಂದ 7 ರವರೆಗೆ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. 3 ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸದಲ್ಲಿನ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Read the full story here

Sat, 01 Feb 202503:54 AM IST

ಕರ್ನಾಟಕ News Live: Naxal Free Karnataka: ನಕ್ಸಲ್‌ ಕೋಟೆಹೊಂಡ ರವಿ ಶೃಂಗೇರಿಯಲ್ಲಿ ಶರಣು, ಕರ್ನಾಟಕವೀಗ ನಕ್ಸಲ್‌ ಮುಕ್ತ ರಾಜ್ಯ ಎಂದು ಘೋಷಿಸಿದ ಸರ್ಕಾರ

  • Naxal Free Karnataka:ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ನಕ್ಸಲರ ಯುಗ ಮುಗಿದಿದೆ. ಏಕೆಂದರೆ ಅರಣ್ಯದಲ್ಲಿದ್ದ ರವಿ ಎಂಬ ನಕ್ಸಲ್‌ ಪೊಲೀಸರ ಎದುರು ಶರಣಾಗಿದ್ದು, ಈ ಮೂಲಕ ಕರ್ನಾಟಕದಲ್ಲಿದ್ದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಕರ್ನಾಟಕ ನಕ್ಸಲ್‌ ಮುಕ್ತ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಪ್ರಕಟಿಸಿದೆ.
Read the full story here

Sat, 01 Feb 202503:42 AM IST

ಕರ್ನಾಟಕ News Live: Morarji Desai Hostel: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ಶಾಲೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

  • 2025-26ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಉಚಿತ ಸೇವೆಯಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ.

Read the full story here

Sat, 01 Feb 202503:33 AM IST

ಕರ್ನಾಟಕ News Live: Budget 2025: ಕೇಂದ್ರ ಬಜೆಟ್‌ ಇಂದು ಮಂಡನೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲ್ಲಿಸಿರುವ ಕರ್ನಾಟಕದ ಪ್ರಮುಖ 25 ಬೇಡಿಕೆಗಳೇನು

  • Budget 2025: ಕೇಂದ್ರ ಸರ್ಕಾರವು ಮಂಡಿಸಲಿರುವ ಬಜೆಟ್‌ಗೆ ಪೂರಕವಾಗಿ ಕರ್ನಾಟಕವೂ ಪ್ರಮುಖ 25 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.ಅದರ ಪ್ರಮುಖ ಅಂಶಗಳು ಇಲ್ಲಿವೆ. 

Read the full story here

Sat, 01 Feb 202503:05 AM IST

ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಪ್ರಕರಣ: ಮೈಸೂರಿಗೆ ತೆರಳಲು ನಟ ದರ್ಶನ್‌ಗೆ ನ್ಯಾಯಾಲಯ ಅನುಮತಿ; ಫೆ 10ರವರೆಗೆ ಅವಧಿ ವಿಸ್ತರಣೆ

  • ಕೊಲೆ ಪ್ರಕರಣದಲ್ಲಿ ಆರು ತಿಂಗಳು ಜೈಲಿನಲ್ಲಿದ್ದ ದರ್ಶನ್‌, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಮೇಲೆ ಮೈಸೂರಿಗೆ ತೆರಳುವುದಕ್ಕೆ ಅನುಮತಿ ಕೋರಿದ್ದರು. ಆಗ ನ್ಯಾಯಾಲಯ ಅನುಮತಿ ನೀಡಿತ್ತು. ಅವಧಿ ಮುಕ್ತಾಯವಾದ ನಂತರ ಅವಧಿ ವಿಸ್ತರಿಸಲಾಗಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
Read the full story here

Sat, 01 Feb 202502:00 AM IST

ಕರ್ನಾಟಕ News Live: Kodagu Tourism: ಕೊಡಗಿನ ಪ್ರವಾಸೋದ್ಯಮ ಬಗ್ಗೆ ನಿಖರ ಮಾಹಿತಿ ಬೇಕೆ, ಬಂತು ಸರ್ಕಾರದ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌

  • Kodagu Tourism website: ಕೊಡಗಿನ ಪ್ರವಾಸೋದ್ಯಮದ ಕುರಿತಾಗಿ ನಿಖರ ಮಾಹಿತಿ ನೀಡುವ ಎಕ್ಸ್‌ಪ್ಲೋರ್‌ ಕೊಡಗು ವೆಬ್‌ಸೈಟ್‌ ಅನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಿ ಲೋಕಾರ್ಪಣೆಗೊಳಿಸಿದೆ.

Read the full story here

Sat, 01 Feb 202501:30 AM IST

ಕರ್ನಾಟಕ News Live: Dakshina Kannada: ಕರಾವಳಿ ಭಾಗದ ಹಳ್ಳಿ ಹಳ್ಳಿಗಳ ಗೂಡಂಗಡಿಗಳಲ್ಲಿ ಮಾರಲಾಗುತ್ತಿದೆ ಹೆಸರೇ ಇಲ್ಲದ ನೋವಿನ ಗುಳಿಗೆ: ಆರೋಗ್ಯ ಇಲಾಖೆ ಗಮನಹರಿಸಲಿ

  •  ಕರಾವಳಿ ಭಾಗದಲ್ಲಿ ಹೆಸರೇ ಇಲ್ಲದೇ ಆಯುರ್ವೇದದ ರೂಪದಲ್ಲಿ ಗುಳಿಗೆಗಳ ಮಾರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಇಸ್ಮತ್ ಪಜೀರ್ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter