Karnataka News Live February 11, 2025 : ವಿಜಯಪುರ: ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರ ಹತ್ಯೆ, ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡದ ಕೃತ್ಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 11, 2025 : ವಿಜಯಪುರ: ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರ ಹತ್ಯೆ, ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡದ ಕೃತ್ಯ

ವಿಜಯಪುರ: ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರ ಹತ್ಯೆ, ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡದ ಕೃತ್ಯ(prajavani)

Karnataka News Live February 11, 2025 : ವಿಜಯಪುರ: ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರ ಹತ್ಯೆ, ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡದ ಕೃತ್ಯ

Updated Feb 11, 2025 11:24 PM ISTUpdated Feb 11, 2025 11:24 PM IST
  • twitter
  • Share on Facebook
Updated Feb 11, 2025 11:24 PM IST
  • twitter
  • Share on Facebook

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 11 Feb 202505:54 PM IST

ಕರ್ನಾಟಕ News Live: ವಿಜಯಪುರ: ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಬರ್ಬರ ಹತ್ಯೆ, ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡದ ಕೃತ್ಯ

  • Bagappa Harijana Murder: ವಿಜಯಪುರದಲ್ಲಿ ತಲ್ಲಣ ಸೃಷ್ಟಿಸಿದ್ದ ಭೀಮಾತೀರದ ಹಂತಕ ಕುಖ್ಯಾತಿಯ ಬಾಗಪ್ಪ ಹರಿಜನ ಇಂದು (ಫೆ 11) ರಾತ್ರಿ ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ. 15ಕ್ಕೂ ಹೆಚ್ಚು ಯುವಕರ ತಂಡ ಈ ಕೃತ್ಯವೆಸಗಿದೆ ಎಂದು ಶಂಕಿಸಲಾಗಿದೆ.

Read the full story here

Tue, 11 Feb 202504:52 PM IST

ಕರ್ನಾಟಕ News Live: ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಎಐ ಚಾಲಿತ ಏಕಗವಾಕ್ಷಿ ಪೋರ್ಟಲ್‌ ಕರ್ನಾಟಕ ಉದ್ಯೋಗ ಮಿತ್ರಗೆ ಚಾಲನೆ, 150ಕ್ಕೂ ಹೆಚ್ಚು ಸೇವೆ ಒಂದೆಡೆ ಲಭ್ಯ

  • ಕರ್ನಾಟಕದಲ್ಲಿ ಕೈಗಾರಿಕಾ ಯೋಜನೆಗಳಿಗೆ ಕ್ಷಿಪ್ರವಾಗಿ ಅನುಮೋದನೆ ನೀಡಬಲ್ಲ ಮತ್ತು ಉದ್ಯಮಿಗಳಿಗೆ ಸಂಬಂಧಿಸಿದ 30ಕ್ಕೂ ಹೆಚ್ಚು ಇಲಾಖೆಗಳ 150ಕ್ಕೂ ಹೆಚ್ಚು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದ ಏಕಗವಾಕ್ಷಿ ಪೋರ್ಟಲ್‌ಗೆ ಇಂದು ಚಾಲನೆ ಸಿಕ್ಕಿದೆ.

Read the full story here

Tue, 11 Feb 202504:15 PM IST

ಕರ್ನಾಟಕ News Live: ಬೆಳ್ತಂಗಡಿ: ಪ್ರೇತಬಾಧೆ ಸುದ್ದಿಯಾಗಿದ್ದ ಮಾಲಾಡಿ ಮನೆ ಮತ್ತೆ ಸಹಜಸ್ಥಿತಿಗೆ, ನಡೆದದ್ದೇನು ಎಂಬುದೇ ಕುತೂಹಲಕಾರಿ

  • ಬೆಳ್ತಂಗಡಿಯ ಮಾಲಾಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಪ್ರೇತಕಾಟ ಇದೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಈಗ ತಣ್ಣಗಾಗಿದ್ದು, ಮನೆಯೂ ಸಹಜ ಸ್ಥಿತಿಗೆ ಮರಳಿದೆ. ಪ್ರೇತಬಾಧೆ ಸುದ್ದಿಯಾಗಿದ್ದ ಮಾಲಾಡಿ ಮನೆಯಲ್ಲಿ ನಡೆದದ್ದೇನು ಎಂಬುದೇ ಕುತೂಹಲಕಾರಿ ವಿಚಾರ. 

Read the full story here

Tue, 11 Feb 202501:59 PM IST

ಕರ್ನಾಟಕ News Live: ವಿಮಾನದೊಳಗೆ ಕುಳಿತು ಊಟೋಪಹಾರ ಸೇವಿಸುವ ಆಸೆಯೇ, ಹಾಗಾದರೆ ಅದರಲ್ಲಿ ಪ್ರಯಾಣಿಸಬೇಕಿಲ್ಲ, ಬೆಂಗಳೂರಿನ ಈ ರೆಸ್ಟೋರೆಂಟ್‌ಗೆ ಹೋದರೆ ಸಾಕು

  • ವಿಮಾನದೊಳಗೆ ಕುಳಿತು ಊಟೋಪಹಾರ ಸೇವಿಸುವ ಆಸೆಯೇ, ಹಾಗಾದರೆ ಅದರಲ್ಲಿ ಪ್ರಯಾಣಿಸಬೇಕಿಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಅದಕ್ಕೆ ಕಾರಣ ಬೆಂಗಳೂರಿನ ಈ ರೆಸ್ಟೋರೆಂಟ್‌. 

Read the full story here

Tue, 11 Feb 202501:10 PM IST

ಕರ್ನಾಟಕ News Live: ಭದ್ರಾವತಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ, ಎಫ್‌ಐಆರ್ ದಾಖಲು, ಎಂಎಲ್‌ಎ ಪುತ್ರನ ಹೆಸರಿಲ್ಲ, ಮೂವರ ಬಂಧನ

  • ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ ಪ್ರಕರಣ ರಾಜ್ಯದ ಗಮನಸೆಳೆದಿತ್ತು. ಶಾಸಕ ಬಿಕೆ ಸಂಗಮೇಶ್ ಪುತ್ರ ಬಸವೇಶ್ ವಿರುದ್ಧ ಆರೋಪ ಕೇಳಿಬಂದಿತ್ತು. ಆದರೆ, ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲದೆ ಇರುವುದು ಗಮನಸೆಳೆದಿದೆ.

Read the full story here

Tue, 11 Feb 202512:31 PM IST

ಕರ್ನಾಟಕ News Live: ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರ ಸಂಸತ್‌ನಲ್ಲೂ ಪ್ರಸ್ತಾಪ, ಮಧ್ಯಮ ವರ್ಗದ ಸಂಕಷ್ಟದ ಕಡೆಗೆ ಗಮನಸೆಳೆದ ಸಂಸದ ತೇಜಸ್ವಿ ಸೂರ್ಯ

  • Bengaluru Metro Price Hike: ಬೆಂಗಳೂರು ಮಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ವ್ಯಾಪಕ ಜನಾಕ್ರೋಶ ಎದುರಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಈ ವಿಚಾರವನ್ನು ಸಂಸತ್‌ನಲ್ಲೂ ಪ್ರಸ್ತಾಪಿಸಿದ್ದಾರೆ. ಅವರೇನು ಹೇಳಿದರು ಎಂಬ ವಿವರ ಇಲ್ಲಿದೆ.

Read the full story here

Tue, 11 Feb 202511:34 AM IST

ಕರ್ನಾಟಕ News Live: ಕರ್ನಾಟಕದ ಶೇಂಗಾ ಬೆಳೆಗಾರರಿಗೆ ಖುಷಿ ಸುದ್ದಿ; ಬೆಂಬಲ ಬೆಲೆಯಲ್ಲಿ ಖರೀದಿ ಫೆ 15 ರ ತನಕ ವಿಸ್ತರಣೆಯಾಗಿದೆ: ಕೇಂದ್ರ ಸಚಿವ ಜೋಶಿ

  • ಕರ್ನಾಟಕದ ಶೇಂಗಾ ಬೆಳೆಗಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದ್ದು, ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಯ ಅವಧಿಯನ್ನು ಫೆ 15ರ ತನಕ ವಿಸ್ತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

Read the full story here

Tue, 11 Feb 202511:00 AM IST

ಕರ್ನಾಟಕ News Live: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ವ್ಯಾಪಕ ಜನಾಕ್ರೋಶ; 5 ಅಂಶಗಳ ಕಡೆಗೆ ಗಮನಸೆಳೆದ ಸಿಎಂ ಸಿದ್ದರಾಮಯ್ಯ

  • Bangalore Metro Fare Hike: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಬಿಎಂಆರ್‌ಸಿಎಲ್ ಕೇಂದ್ರದ ಅಧೀನದಲ್ಲಿದೆ. ದರ ಏರಿಸಿದ್ದು ಕೇಂದ್ರ ನೇಮಿಸಿದ ಸಮಿತಿ ಎಂದು 5 ಅಂಶಗಳತ್ತ ಗಮನಸೆಳೆದಿದ್ದಾರೆ. 

Read the full story here

Tue, 11 Feb 202510:13 AM IST

ಕರ್ನಾಟಕ News Live: Leopard in Mysore Aparment: ಇನ್ಫೋಸಿಸ್‌ ಆಯ್ತು, ಮೈಸೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಪ್ರದೇಶಕ್ಕೆ ಬಂತು ಚಿರತೆ, ಭಯದಲ್ಲಿ ನಿವಾಸಿಗಳು

  • Leopard in Mysore Aparment: ಮೈಸೂರಿನ ಕೆಆರ್‌ಎಸ್‌ ರಸ್ತೆಯ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.
Read the full story here

Tue, 11 Feb 202508:32 AM IST

ಕರ್ನಾಟಕ News Live: Kodagu News: ಕಚೇರಿಯಲ್ಲಿ ಕುಳಿತುಕೊಳ್ಳಲು ಬಂದ ಕೊಡಗು ಆಹಾರ ಇಲಾಖೆ ಉಪನಿರ್ದೇಶಕ ಶ್ರೀಧರ್‌ ಮೂರ್ತಿ ಹಠಾತ್‌ ಸಾವು

  • ಕೊಡಗು ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ ಅವರು ಕಚೇರಿಗೆ ಬಂದು ಕುಳಿತುಕೊಳ್ಳುವಾಗಲೇ ಹಠಾತ್‌ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Read the full story here

Tue, 11 Feb 202507:51 AM IST

ಕರ್ನಾಟಕ News Live: ಜನನ, ಮರಣ ಪ್ರಮಾಣಪತ್ರ ಶುಲ್ಕ 10 ಪಟ್ಟು ಏರಿಸಿದ ಕರ್ನಾಟಕ ಸರಕಾರ; ಗ್ಯಾರಂಟಿಗೆ ಹಣ ಹೊಂದಿಸಲು ಈ ಕ್ರಮವೇ ಎಂದು ಪ್ರಶ್ನಿಸಿದ ಜನತೆ

  • ಕರ್ನಾಟಕದಲ್ಲಿ ಜನನ ಪ್ರಮಾಣ ಪತ್ರ ಪಡೆಯುವ ದರವನ್ನು ರಾಜ್ಯ ಸರ್ಕಾರ ಸದ್ದಿಲ್ಲದೇ ಏರಿಕೆ ಮಾಡಿದೆ. ಈ ಪ್ರಮಾಣ ಪತ್ರ ಪಡೆಯಲು ಜನ ಹೆಚ್ಚು ಶುಲ್ಕ ತೆರಬೇಕೇ ಎಂಬ ಪ್ರಶ್ನೆ ಎದುರಾಗಿದೆ.
  • ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು
Read the full story here

Tue, 11 Feb 202504:57 AM IST

ಕರ್ನಾಟಕ News Live: KPSC Recruitment: ಕೃಷಿ ಅಧಿಕಾರಿ-ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಆನ್‌ಲೈನ್‌ ಅರ್ಜಿ ಆಹ್ವಾನ; 273 ಹುದ್ದೆ ಖಾಲಿ

  • KPSC AO AAO Recruitment: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 273 ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಸಂಪೂರ್ಣ ವಿವರ ಇಲ್ಲಿದೆ.
Read the full story here

Tue, 11 Feb 202504:40 AM IST

ಕರ್ನಾಟಕ News Live: ದೆಹಲಿ ಚುನಾವಣೆ ಫಲಿತಾಂಶ; ಮೈಸೂರಿನಲ್ಲಿ ಪೋಸ್ಟ್‌ ವಿರುದ್ದ ಪೊಲೀಸ್‌ ಠಾಣೆ ಮೇಲೆ ಕಲ್ಲುತೂರಾಟ, ಹಲವರಿಗೆ ಗಾಯ

  • ಮೈಸೂರು ನಗರದ ಉದಯಗಿರಿ ಠಾಣೆ ಮೇಲೆ ಯುವಕರ ಗುಂಪು ಕಲ್ಲು ತೂರಿದ್ದು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಪೋಸ್ಟ್‌ ಒಂದರ ಸಂಬಂಧ ಗಲಾಟೆ ನಡೆದಿದೆ. ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
Read the full story here

Tue, 11 Feb 202503:31 AM IST

ಕರ್ನಾಟಕ News Live: Bangalore News: ಬೆಂಗಳೂರಿನಲ್ಲಿ ಅರ್ಧ ಗಂಟೆ ಅವಧಿಯಲ್ಲೇ ನಾಲ್ವರಿಗೆ ಇರಿದ ಯುವಕ, ಸ್ಕೂಟರ್‌ ಕಿತ್ತುಕೊಂಡು ಪರಾರಿ

  • ಬೆಂಗಳೂರಿನ ಜನ ನಿಬಿಡ ಸ್ಥಳದಲ್ಲಿ ಹಣಕ್ಕಾಗಿ ನಾಲ್ವರ ಮೇಲೆ ಚಾಕುವಿನಿಂದ ಇರಿದು ಸ್ಕೂಟರ್‌ ಕಿತ್ತುಕೊಂಡು ಪರಾರಿಯಾಗಿರುವ ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Read the full story here

Tue, 11 Feb 202502:51 AM IST

ಕರ್ನಾಟಕ News Live: Invest Karnataka 2025: ಬೆಂಗಳೂರಿನಲ್ಲಿ ಇಂದಿನಿಂದ ಇನ್ವೆಸ್ಟ್‌ ಕರ್ನಾಟಕ, ರಾಜನಾಥ ಸಿಂಗ್‌ರಿಂದ ಚಾಲನೆ, 10 ಲಕ್ಷ ಕೋಟಿ ಹೂಡಿಕೆಯ ಅಂದಾಜು

  • Invest Karnataka 2025: ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಮಂಗಳವಾರ ಉದ್ಘಾಟನೆಗೊಳ್ಳಲಿದೆ. ಬುಧವಾರದಿಂದ ಮೂರು ದಿನ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಗಳ ವಿವರ ಹೀಗಿದೆ.

Read the full story here

Tue, 11 Feb 202502:07 AM IST

ಕರ್ನಾಟಕ News Live: Dakshina Kannada: ದಕ್ಷಿಣ ಕನ್ನಡದ ಕರಿಯಂಗಳ ಸಮೀಪ ಮನೆಗಳಿಗೆ ಮಧ್ಯರಾತ್ರಿ ಬೆಂಕಿ, ನಿವಾಸಿಗಳು ಅಪಾಯದಿಂದ ಪಾರು

  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳದಲ್ಲಿ ಸೋಮವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಕೆಲವು ಮನೆಗಳು ಸುಟ್ಟು ಹೋಗಿವೆ.

    ವರದಿ: ಹರೀಶ ಮಾಂಬಾಡಿ. ಮಂಗಳೂರು

Read the full story here

Tue, 11 Feb 202501:42 AM IST

ಕರ್ನಾಟಕ News Live: Indian Railways: ಬೆಳಗಾವಿಯಿಂದ ಬೆಂಗಳೂರಿಗೆ ಬೆಳಿಗ್ಗೆ ವೇಳೆ ವಂದೇ ಭಾರತ್‌ ರೈಲು: ಶೀಘ್ರವೇ ವೇಳಾಪಟ್ಟಿ ಬಿಡುಗಡೆ ನಿರೀಕ್ಷೆ

  • Indian Railways: ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲು ಆರಂಭಿಸಿ ಉತ್ತರ ಕರ್ನಾಟಕದ ಭಾಗದ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ನಡೆದಿದೆ. 
Read the full story here

Tue, 11 Feb 202501:06 AM IST

ಕರ್ನಾಟಕ News Live: Karnataka Weather: ದಾವಣಗೆರೆ, ಹಾಸನ, ಚಾಮರಾಜನಗರದಲ್ಲಿ ದಟ್ಟೈಸಿದ ಚಳಿ; ಕಲಬುರಗಿಯಲ್ಲಿ ಏರಿದ ಬಿಸಿಲು, ಬೆಂಗಳೂರಲ್ಲಿ ಹೀಗಿದೆ ಹವಾಮಾನ

  • Karnataka Weather: ಕರ್ನಾಟಕದಲ್ಲಿ ಎರಡು ವಾರದಿಂದ ಬಿಸಿಲ ಕಾವು ಏರಿಕೆಯಾಗುತ್ತಿದ್ದರೂ ಬೆಳಗಿನ ಚಳಿಯ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ಮಂಗಳವಾರದ ಹವಾಮಾನ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter