Karnataka News Live February 14, 2025 : Bangalore Power cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 14, 2025 : Bangalore Power Cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ

Bangalore Power cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ(AFP)

Karnataka News Live February 14, 2025 : Bangalore Power cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ

Updated Feb 14, 2025 09:41 PM ISTUpdated Feb 14, 2025 09:41 PM ISTHT Kannada Desk
  • twitter
  • Share on Facebook
Updated Feb 14, 2025 09:41 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 14 Feb 202504:11 PM IST

ಕರ್ನಾಟಕ News Live: Bangalore Power cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್‌ ಇರೋಲ್ಲ

  • Bangalore Power cut: ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 15ರ ಶನಿವಾರ ಹಾಗೂ ಫೆಬ್ರವರಿ 16ರ ಭಾನುವಾರ ವಿದ್ಯುತ್‌ ನಿಲುಗಡೆಯಾಗಲಿದೆ.
  • ವರದಿ: ಎಚ್‌.ಮಾರುತಿ.ಬೆಂಗಳೂರು
Read the full story here

Fri, 14 Feb 202501:09 PM IST

ಕರ್ನಾಟಕ News Live: KAS Posting: 11 ಕೆಎಎಸ್‌ ಅಧಿಕಾರಿಗಳ ವರ್ಗ, ಉಡುಪಿಗೆ ಹೊಸ ಎಡಿಸಿ, ಪುತ್ತೂರಿಗೆ ಎಸಿ, ಧಾರವಾಡ ಕೃಷಿ ವಿವಿಗೆ ಕುಲಸಚಿವರ ನೇಮಕ

  • KAS Posting: ಕರ್ನಾಟಕ ಸರ್ಕಾರವು ವಿವಿಧ ಹುದ್ದೆಗಳಲ್ಲಿದ್ದ ಹಾಗೂ ಹುದ್ದೆ ನಿರೀಕ್ಷೆಯಲ್ಲಿದ್ದ ಕೆಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.
Read the full story here

Fri, 14 Feb 202512:37 PM IST

ಕರ್ನಾಟಕ News Live: Mysore News: ಠಾಣೆ ಮೇಲೆ ಕಲ್ಲು ತೂರಾಟ ಮಾಡಿದವರಿಂದ ನಷ್ಟ ಭರಿಸುವಿಕೆ, ಉತ್ತರ ಪ್ರದೇಶ ಮಾದರಿ ಕ್ರಮ ಕರ್ನಾಟಕಕ್ಕೆ ಬೇಡ: ಸಚಿವ ಪರಮೇಶ್ವರ್‌

  • Mysore News: ಮೈಸೂರಿನ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಪರಮೇಶ್ವರ್‌ ಮೈಸೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
Read the full story here

Fri, 14 Feb 202512:17 PM IST

ಕರ್ನಾಟಕ News Live: Karnataka Politics: ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಡಿಕೆಶಿ

  • ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಶಿವಕುಮಾರ್‌, ಇಷ್ಟಕ್ಕೂ ಆ ಪಟ್ಟಿಯಲ್ಲಿ ಯಾರೆಲ್ಲಾ ಸಚಿವರಿದ್ದಾರೆ ? ಇಲ್ಲಿದೆ ಮಾಹಿತಿ.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Fri, 14 Feb 202511:44 AM IST

ಕರ್ನಾಟಕ News Live: Karnataka Investors Meet 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕಕ್ಕೆ ಬಂದ ಪ್ರಮುಖ 10 ಹೂಡಿಕೆಗಳು

  •  ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಲ್ಲಿ ಹೂಡಿಕೆ ಆಗುವ ಒಪ್ಪಂದಗಳು ಆಗಿವೆ. ಯಾವ ನಗರ, ಎಲ್ಲೆಲ್ಲಿ ಎಷ್ಟು ಹೂಡಿಕೆ ಎನ್ನುವ ಮಾಹಿತಿ ಇಲ್ಲಿದೆ.

Read the full story here

Fri, 14 Feb 202510:58 AM IST

ಕರ್ನಾಟಕ News Live: ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು

  •  ಕರ್ನಾಟಕದಲ್ಲಿ ಮುಂದಿನ ಐದು ವರ್ಷದಲ್ಲಿ ಸಾಂಪ್ರದಾಯಿಕ ವಾಹನಗಳು ವಿದ್ಯುತ್‌ ವಾಹನಗಳಾಗಿ ಬದಲಾಗಲಿವೆ. ಬೆಂಗಳೂರಿನಲ್ಲಿ ನಡೆದಿರುವ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿ ಬಿಡುಗಡೆ ಮಾಡಲಾಗಿದೆ.

Read the full story here

Fri, 14 Feb 202510:42 AM IST

ಕರ್ನಾಟಕ News Live: Valentines Day 2025: ಬೆಂಗಳೂರಿನಲ್ಲಿ ಮತ್ತೆ ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ ಪೋಸ್ಟರ್‌: ಕೇವಲ 389 ರೂ.ಗೆ ಬಾಡಿಗೆಗೆ ಪಡೆಯಬಹುದು

  • Valentines Day 2025: ಪ್ರೇಮಿಗಳ ದಿನದಂದು ಬೆಂಗಳೂರು ಕೆಲವು ಕಡೆಗಳಲ್ಲಿ ಬಾಯ್‌ಫ್ರೆಂಡ್‌ ಬಾಡಿಗೆಗೆ ಪಡೆದುಕೊಳ್ಳಿ ಎನ್ನುವ ಪೋಸ್ಟರ್‌ಗಳು ಸದ್ದು ಮಾಡುತ್ತಿವೆ.
Read the full story here

Fri, 14 Feb 202508:54 AM IST

ಕರ್ನಾಟಕ News Live: ಇನ್ವೆಸ್ಟ್ ಕರ್ನಾಟಕ: ಹೊಸಕೋಟೆಯಲ್ಲಿ 1400 ಕೋಟಿ ರೂ ಹೂಡಿಕೆಗೆ ಮುಂದಾದ ವೋಲ್ವೋ, 2000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

  • 25 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಹೂಡಿಕೆ ಮಾಡಿರುವ ವೋಲ್ವೋ ಕಂಪನಿ, ಈ ಬಾರಿ ಮತ್ತೆ 1400 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಇದರಿಂದ 2000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ.

Read the full story here

Fri, 14 Feb 202508:42 AM IST

ಕರ್ನಾಟಕ News Live: Koppal News: ಕೊಪ್ಪಳದ ಬಂಕಾಪುರ ವನ್ಯ ಧಾಮದಲ್ಲಿ ಸಂತಾನ ಸಂಭ್ರಮ, 5 ಮರಿಗೆ ಜನ್ಮ ನೀಡಿದ ಮತ್ತೊಂದು ತೋಳ; ಈಗ 13 ಮರಿಗಳ ಖುಷಿ

  • Koppal News: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಕಾಪುರ ತೋಳಧಾಮದಲ್ಲಿ ಸಂತಾನ ಸಂಭ್ರಮ. ಕಳೆದ ತಿಂಗಳು ತೋಳವೊಂದು ಎಂಟು ಮರಿಗೆ ಜನ್ಮ ನೀಡಿತ್ತು.ಈಗ ಇನ್ನೊಂದು ತೋಳ ಐದು ಮರಿಗೆ ಜನ್ಮ ನೀಡಿದೆ.

Read the full story here

Fri, 14 Feb 202508:14 AM IST

ಕರ್ನಾಟಕ News Live: ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಮತ್ತೊಂದು ಭೂ ಹಗರಣ ಆರೋಪ; ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರು

  • ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾದಂತಿದೆ. ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದ್ದು, ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
Read the full story here

Fri, 14 Feb 202507:16 AM IST

ಕರ್ನಾಟಕ News Live: ಮೈಸೂರು: ಬೇರ್ಪಟ್ಟಿದ್ದ ಮೂರು ಮರಿಗಳನ್ನು ತಾಯಿ ಚಿರತೆ ಮಡಿಲು ಸೇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

  • ಮೈಸೂರಿನಲ್ಲಿ ತಾಯಿ ಚಿರತೆಯಿಂದ ದೂರವಾಗಿದ್ದ ಮರಿ ಚಿರತೆಗಳು ಈಗ ಒಂದಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿಯ ಮಡಿಲಿಗೆ ಮರಿಗಳನ್ನು ಸೇರಿಸಿದ್ದಾರೆ.
Read the full story here

Fri, 14 Feb 202502:27 AM IST

ಕರ್ನಾಟಕ News Live: ಜನರ ಆಕ್ರೋಶಕ್ಕೆ ಮಣಿದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಉಣಿಸಿದ BMRCL; ಟಿಕೆಟ್‌ ದರ 10 ರೂ ಇಳಿಕೆ

  • ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಟಿಕೆಟ್‌ ದರವನ್ನು ಗರಿಷ್ಠ10 ರೂ. ಇಳಿಸಲಾಗಿದೆ. ಕೆಲವು ಸ್ಟೇಷನ್‌ಗಳವರೆಗಿನ ಪ್ರಯಾಣ ದರ ಮಾತ್ರ ಇಳಿಕೆ ಮಾಡಲಾಗಿದೆ. 
Read the full story here

Fri, 14 Feb 202501:43 AM IST

ಕರ್ನಾಟಕ News Live: ಬೆಂಗಳೂರು ಏರ್‌ಶೋಗೆ ಇಂದು ತೆರೆ; ಲೋಹದ ಹಕ್ಕಿ ಹಾರಾಟ ವೀಕ್ಷಣೆಗೆ ಕೊನೆಯ ಅವಕಾಶ, ಇಂದು ಹಾರಾಟ ನಡೆಸುವ ವಿಮಾನಗಳಿವು

  • ಆಗಸದಲ್ಲಿ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ವೀಕ್ಷಿಸಲು ಇಂದು ಕೊನೆಯ ದಿನವಾಗಿದೆ. ಇಂದು ಕೂಡಾ ಎರಡು ಹಂತಗಳಲ್ಲಿ ವೈಮಾನಿಕ ಪ್ರದರ್ಶನಗಳು ನಡೆಯುತ್ತವೆ. ಕೊನೆಯ ದಿನ ಲಕ್ಷಾಂತರ ಜನರು ಬರುವ ನಿರೀಕ್ಷೆ ಇದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter