Karnataka News Live February 15, 2025 : ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 15, 2025 : ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ

ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ

Karnataka News Live February 15, 2025 : ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ

Updated Feb 15, 2025 08:55 PM ISTUpdated Feb 15, 2025 08:55 PM ISTHT Kannada Desk
  • twitter
  • Share on Facebook
Updated Feb 15, 2025 08:55 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 15 Feb 202503:25 PM IST

ಕರ್ನಾಟಕ News Live: ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ

  • ಬೆಂಗಳೂರು: ಗ್ರಾಹಕರಿಗೆ ಒಂದು ಖುಷಿ ಸುದ್ದಿ. ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆಯಾಗಿದ್ದು, ಅನೇಕರ ಜೇಬಿನ ಹೊರೆ ಕಡಿಮೆ ಮಾಡಿದೆ. ಇದರಿಂದಾಗಿ, ಹೋಟೆಲ್, ಆಹಾರೋದ್ಯಮ ಹಾಗೂ ಜನಸಾಮಾನ್ಯರಿಗೆ ಕೊಂಚ ನಿರಾಳ ಭಾವ ಮೂಡುವಂತಾಗಿದೆ. 

Read the full story here

Sat, 15 Feb 202501:37 PM IST

ಕರ್ನಾಟಕ News Live: Karnataka UGCET-25: ಸಿಇಟಿ-2025ಕ್ಕೆ ನೊಂದಣಿ ಹಾಗು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

  • Karnataka UGCET-25: ಕರ್ನಾಟಕ ಸಿಇಟಿ 2025ಕ್ಕೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇದ್ದ ಕೊನೇ ದಿನಾಂಕವನ್ನು ಫೆ 24ರ ತನಕ ವಿಸ್ತರಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ.

Read the full story here

Sat, 15 Feb 202510:57 AM IST

ಕರ್ನಾಟಕ News Live: ಬೆಳಗಾವಿ: ಆಟೋ ಚಾಲಕನೊಂದಿಗೆ ಗಲಾಟೆ, ಗೋವಾ ಮಾಜಿ ಶಾಸಕ ಲಾವೋ ಸೂರ್ಯಾಜಿ ಮಾಮಲೇದಾರ್ ಕುಸಿದು ಬಿದ್ದು ಸಾವು

  • ಬೆಳಗಾವಿ: ಆಟೋ ಚಾಲಕನೊಂದಿಗೆ ಸಂಭವಿಸಿದ ಗಲಾಟೆ ವೇಳೆ ಹಲ್ಲೆಗೊಳಗಾದ ಗೋವಾದ ಮಾಜಿ ಶಾಸಕ ಲಾವೋ ಸೂರ್ಯಾಜಿ ಮಾಮಲೇದಾರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Read the full story here

Sat, 15 Feb 202510:13 AM IST

ಕರ್ನಾಟಕ News Live: KCET 2025: ಕರ್ನಾಟಕ ಸಿಇಟಿಯ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟ; 5 ಅಂಶಗಳ ವಿವರ ಇಲ್ಲಿದೆ

  • KCET 2025: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಏಪ್ರಿಲ್‌ನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಸಿಇಟಿಯ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟವಾಗಿದೆ. 5 ಅಂಶಗಳ ವಿವರ ಇಲ್ಲಿದೆ ಗಮನಿಸಿ.

Read the full story here

Sat, 15 Feb 202508:01 AM IST

ಕರ್ನಾಟಕ News Live: ಅರಣ್ಯ ಒತ್ತುವರಿ: ವಿಚಾರಣೆಗೆ ಹಾಜರಾಗುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.‌ ರಮೇಶ್‌ ಕುಮಾರ್‌ಗೆ ಅರಣ್ಯ ಇಲಾಖೆ ನೋಟಿಸ್

  • ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ಅವರಿಗೆ ನೋಟಿಸ್‌ ಜಾರಿಗಳಿಸಲಾಗಿದೆ.
  • ವರದಿ:ಎಚ್‌.ಮಾರುತಿ.ಬೆಂಗಳೂರು
Read the full story here

Sat, 15 Feb 202507:24 AM IST

ಕರ್ನಾಟಕ News Live: Infosys Layoff: ಇನ್ಫೋಸಿಸ್‌ ತರಬೇತಿಗೆ ಬಂದ ಉದ್ಯೋಗಿಗಳ ವಜಾ, ವಿವರಣೆ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ: ಕಾರ್ಮಿಕ ಇಲಾಖೆ ಆಯುಕ್ತ

  • Infosys Layoff: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಫ್ರೆಷರ್ಸ್‌ಗಳನ್ನು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಮಿಕ ಇಲಾಖೆಯು ವಿವರಗಳನ್ನು ಸಂಗ್ರಹಿಸಿ ವರದಿಯನ್ನು ಸಲ್ಲಿಸಲಿದೆ. 
Read the full story here

Sat, 15 Feb 202506:22 AM IST

ಕರ್ನಾಟಕ News Live: Infosys Layoff: ಇನ್ಫೋಸಿಸ್‌ ಮೈಸೂರು ಕ್ಯಾಂಪಸ್‌ನಿಂದ ಟೃೈನಿ ಉದ್ಯೋಗಿಗಳ ವಜಾ; ಕಾರ್ಮಿಕ ಇಲಾಖೆ ವಿಚಾರಣೆ

  • Infosys Layoff: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ತರಬೇತಿ ಹಂತದಲ್ಲಿದ್ದ ಐಟಿ ಉದ್ಯೋಗಿಗಳನ್ನು ನಿರೀಕ್ಷಿತ ಸಾಧನೆ ತೋರದ ಆಧಾರದ ಮೇಲೆ ತೆಗೆದು ಹಾಕಿರುವುದು ಚರ್ಚೆ ಹುಟ್ಟು ಹಾಕಿದೆ.
Read the full story here

Sat, 15 Feb 202505:41 AM IST

ಕರ್ನಾಟಕ News Live: ದುಪ್ಪಟ್ಟು ಲಾಭದ ಆಮಿಷವೊಡ್ಡಿ ಬೆಂಗಳೂರಲ್ಲಿ 1.4 ಕೋಟಿ ರೂ ಸೈಬರ್‌ ವಂಚನೆ; ಬಾವನನ್ನೇ ಕೊಲೆ ಮಾಡಿದ್ದ ರೋಲ್ಡ್ ಗೋಲ್ಡ್‌ ಆಭರಣ ವ್ಯಾಪಾರಿ ಬಂಧನ

  • Bangalore Cyber Fraud: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಮೊತ್ತದ ಆಸೆ ತೋರಿಸಿ ಭಾರೀ ಹಣವನ್ನು ವಂಚಿಸಿರುವ ಸೈಬರ್‌ ಪ್ರಕರಣ ವರದಿಯಾಗಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Sat, 15 Feb 202503:02 AM IST

ಕರ್ನಾಟಕ News Live: Belagavi News: ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ತಿರುಪತಿ, ಧರ್ಮಸ್ಥಳ ಮಾದರಿಯಲ್ಲಿ ಅಭಿವೃದ್ಧಿ, ನಿತ್ಯ ದಾಸೋಹಕ್ಕೂ ತಯಾರಿ

  • Belagavi News: ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇಗುಲದ ಅಭಿವೃದ್ದಿಗೆ ಚಟುವಟಿಕೆ ಶುರುವಾಗಿದೆ. ತಿರುಪತಿ ಮಾದರಿಯಲ್ಲಿ ಇಲ್ಲಿಯೂ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿವೆ.
Read the full story here

Sat, 15 Feb 202501:40 AM IST

ಕರ್ನಾಟಕ News Live: Education News: ಬೀದರ್‌ ಹೊರತುಪಡಿಸಿ ಹೊಸದಾಗಿ ಆರಂಭಗೊಂಡಿದ್ದಕರ್ನಾಟಕದ 9 ವಿಶ್ವವಿದ್ಯಾನಿಲಯ ಮುಚ್ಚಲು ಸಂಪುಟ ಉಪಸಮಿತಿ ಸಲಹೆ,

  • ಕರ್ನಾಟಕದಲ್ಲಿ ಕೊಡಗು, ಹಾಸನ, ಚಾಮರಾಜನಗರ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಮತ್ತೆ ಹಳೆಯ ವಿಶ್ವವಿದ್ಯಾನಿಲಯದ ಜತೆಗೆ ವಿಲೀನ ಮಾಡುವ ಸಾಧ್ಯತೆ ಇದೆ.
Read the full story here

Sat, 15 Feb 202501:18 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಕಲಬುರಗಿ, ಮಂಡ್ಯ, ಚಾಮರಾಜನಗರದಲ್ಲೂ ಏರಿತು ಉಷ್ಣಾಂಶದ ಪ್ರಮಾಣ, ಬೆಂಗಳೂರಲ್ಲೂ ಬಿಸಿಲು ಹೆಚ್ಚಳ

  • Karnataka Weather Updates: ಕಲ್ಯಾಣ ಕರ್ನಾಟಕದ ಕಲಬುರಗಿ, ಹಳೆ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ ಭಾಗದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter