ಕನ್ನಡ ಸುದ್ದಿ / ಕರ್ನಾಟಕ /
LIVE UPDATES

ಬೆಂಗಳೂರಲ್ಲಿ ಪವರ್ ಕಟ್; ಫೆ 18 ರಂದು ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ
Karnataka News Live February 16, 2025 : ಬೆಂಗಳೂರಲ್ಲಿ ಪವರ್ ಕಟ್; ಫೆ 18 ರಂದು ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 16 Feb 202506:02 PM IST
ಕರ್ನಾಟಕ News Live: ಬೆಂಗಳೂರಲ್ಲಿ ಪವರ್ ಕಟ್; ಫೆ 18 ರಂದು ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ
BESCOM Updates: ಬೆಂಗಳೂರು ನಗರದಲ್ಲಿ ಬೆಸ್ಕಾಂ ವ್ಯಾಪ್ತಿಯ ವಿವಿಧ ಸಬ್ ಸ್ಟೇಷನ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯುತ್ತಿರುತ್ತವೆ. ಫೆ 18ರಂದು ಹೊಸಹಳ್ಳಿ, ಬಿನ್ನಿ ಪೇಟೆ ಸೇರಿ ಕೆಲವೆಡೆ ಈ ಕಾಮಗಾರಿ ನಡೆಯಲಿದ್ದು, ಹಲವೆಡೆ ಕರೆಂಟ್ ಇರಲ್ಲ, ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ ಇಲ್ಲಿದೆ.
(ವರದಿ- ಎಚ್ ಮಾರುತಿ, ಬೆಂಗಳೂರು)
Sun, 16 Feb 202511:49 AM IST
ಕರ್ನಾಟಕ News Live: ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣ; ನಕಲಿ ಇಡಿ ದಾಳಿ ಸಂಚುಕೋರ ಕೇರಳದ ಎಎಸ್‌ಐ ಬಂಧನ
ನಕಲಿ ಇಡಿ ರೇಡ್ ಸಂಘಟಿಸುವ ಮೂಲಕ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ್ದ ಪ್ರಕರಣದಲ್ಲಿ, ದಾಳಿಯ ಸಂಚುಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಸಂಚುಕೋರ ಆರೋಪಿ ಕೇರಳದ ಎಎಸ್‌ಐ ಎಂಬುದು ವಿಶೇಷ. ಇದರ ವಿವರ ಇಲ್ಲಿದೆ.
Sun, 16 Feb 202508:02 AM IST
ಕರ್ನಾಟಕ News Live: Karnataka Budget 2025: ಕರಾವಳಿಯ ಮೊದಲ ಸರಕಾರಿ ಮೆಡಿಕಲ್ ಕಾಲೇಜು ಪುತ್ತೂರಿಗೆ: ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ
- Karnataka Budget 2025: ಕರಾವಳಿ ಭಾಗಕ್ಕೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎನ್ನುವುದು ಹಳೆಯ ಬೇಡಿಕೆ. ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಪುತ್ತೂರಿಗೆ ವೈದ್ಯಕೀಯ ಕಾಲೇಜು ಮಂಜೂರಾಗುವ ನಿರೀಕ್ಷೆ ಗರಿಗೆದರಿವೆ.
- ವರದಿ: ಹರೀಶ ಮಾಂಬಾಡಿ, ಮಂಗಳೂರು
Sun, 16 Feb 202507:13 AM IST
ಕರ್ನಾಟಕ News Live: Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು
- Summer Travel: ಬೇಸಿಗೆ ವೇಳೆ ಕರ್ನಾಟಕದ ನದಿ ತೀರಗಳಲ್ಲಿನ ನೈಸರ್ಗಿಕ ವಾತಾವರಣದಲ್ಲಿ ಕುಟುಂಬದವರು ಇಲ್ಲವೇ ಸ್ನೇಹಿತರೊಂದಿಗೆ ಕಳೆಯಲು ಅವಕಾಶವಿದೆ. ಅಂತಹ ತೀರಗಳ ನೋಟ ಇಲ್ಲಿದೆ.
Sun, 16 Feb 202506:19 AM IST
ಕರ್ನಾಟಕ News Live: Chikkaballapur News: ಅಂತಾರಾಜ್ಯ ಹೆದ್ದಾರಿ ದರೋಡೆಕೋರ ಬಾಂಬೆ ಸಲೀಂ ಮತ್ತು 8 ಮಂದಿ ಬಂಧನ: ಬಾಗೆಪಲ್ಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
- Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಹೆದ್ದಾರಿ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ಅಂತರರಾಜ್ಯ ದರೋಡೆಕೋರರ ತಂಡವನ್ನು ಸೆರೆ ಹಿಡಿಯಲಾಗಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
Sun, 16 Feb 202505:56 AM IST
ಕರ್ನಾಟಕ News Live: ನಿಮಗೆ ನಾಟಕ ಅನುವಾದದಲ್ಲಿ ಆಸಕ್ತಿಯಿದೆಯೇ ; ಬಹುವಚನ ಪ್ರಕಾಶನ, ತಮಾಶಾ ಫೌಂಡೇಷನ್ ಜಂಟಿಯಾಗಿ ನೀಡಲಿವೆ 30 ಸಾವಿರ ರೂ. ಫೆಲೋಶಿಪ್
- ಬೆಂಗಳೂರಿನ ಬಹುವಚನ ಹಾಗೂ ತಮಾಶಾ ಫೌಂಡೇಷನ್‌ನಿಂದ ಮರಾಠಿಯಿಂದ ಕನ್ನಡಕ್ಕ ನಾಟಕ ಅನುದಾನ ಮಾಡುವುದಕ್ಕೆ ಫೆಲೋಶಿಪ್ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಅದರ ವಿವರ ಇಲ್ಲಿದೆ.
Sun, 16 Feb 202502:57 AM IST
ಕರ್ನಾಟಕ News Live: Indian Railways: ಮೈಸೂರು ಬೆಂಗಳೂರು ನಡುವೆ ಸಂಚರಿಸುವ 8 ರೈಲುಗಳ ಸೇವೆ ಅಶೋಕಪುರಂ ನಿಲ್ದಾಣದವರೆಗೂ ವಿಸ್ತರಣೆ
- Indian Railways: ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಎಂಟು ರೈಲುಗಳ ಬರಲಿದ್ದು, ಇದರಿಂದ ಈ ಭಾಗದಿಂದಲೂ ಜನ ಸಂಚರಿಸಲು ಸಹಕಾರಿಯಾಗಲಿದೆ.
Sun, 16 Feb 202501:15 AM IST
ಕರ್ನಾಟಕ News Live: Karnataka Weather: ದಾವಣಗೆರೆ, ಕಲಬುರಗಿ, ರಾಯಚೂರಿನಲ್ಲಿ ಹೆಚ್ಚಾಯ್ತು ಬಿಸಿಲಿನ ಪ್ರಮಾಣ: ಬೆಂಗಳೂರಿನ ಉಷ್ಣಾಂಶದಲ್ಲೂ ಏರಿಕೆ
- Karnataka Weather: ಕರ್ನಾಟಕದಲ್ಲಿ ಈ ಬಾರಿ ಫೆಬ್ರವರಿ ಮೂರನೇ ವಾರದ ಹೊತ್ತಿಗೆ ಬಿಸಿಲಿನ ಪ್ರಮಾಣ ಏರಿದೆ. ಅದರಲ್ಲೂ ಕಲಬುರಗಿ, ರಾಯಚೂರು, ದಾವಣಗೆರೆ ಭಾಗದಲ್ಲಿ ಉಷ್ಣಾಂಶ ಏರಿಕೆ ಕಂಡಿದೆ.