ಕನ್ನಡ ಸುದ್ದಿ / ಕರ್ನಾಟಕ /
LIVE UPDATES

ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ
Karnataka News Live February 2, 2025 : ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 02 Feb 202501:57 PM IST
ಕರ್ನಾಟಕ News Live: ಸಿಗುವುದಿಲ್ಲವೆಂದು ಭಾವಿಸಿದ್ದ ವಾಚ್ ಕೇಳದೆಯೇ ಕೈವಶವಾಗಿತ್ತು; ರೈಲಿನಲ್ಲಿ ದೊಡ್ಡ ವ್ಯಕ್ತಿಯ ದರ್ಶನ, ವೀರಕಪುತ್ರ ಎಂ ಶ್ರೀನಿವಾಸ ಬರಹ
- ನಾವು ದಿನವೂ ಸಮಾಜ ಕೆಟ್ಟೋಯ್ತು ಅಂತ ಬೈಕೊಂಡು ಓಡಾಡ್ತಾ, ಅಂತಹ ಸಮಾಜದ ಭಾಗವಾಗಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಯತ್ನಿಸುತ್ತಿರುವಾಗ ಈತ ಮಾತ್ರ ಸಮಾಜ ಕೆಡದಂತಿರಲು ತನ್ನ ಪಾಲನ್ನು ತಾನು ಕೊಡ್ತಾ ಮುಂದುರಿಯುತ್ತಿದ್ದಾನೆ. ಸಮಾಜವನ್ನು ಸಹನೀಯಗೊಳಿಸಿರುವ ಇಂತಹ ದೊಡ್ಡ ಪಡೆಯೇ ಇದೆ ಎಂದು ಬರಹಗಾರ ವೀರಕಪುತ್ರ ಎಂ ಶ್ರೀನಿವಾಸ ಹೇಳುತ್ತಾರೆ.
Sun, 02 Feb 202512:48 PM IST
ಕರ್ನಾಟಕ News Live: Space Technology: ಇಂದು ರಾತ್ರಿ ಭೂಮಿಯ ಮೇಲೆ ಹಾದು ಹೋಗಲಿದೆ ಐಎಸ್‌ಎಸ್ ಉಪಗ್ರಹ: ಬರೀ 10 ನಿಮಿಷದ ವಿಶೇಷ ವಿದ್ಯಮಾನ ತಪ್ಪದೇ ನೋಡಿ
- Space Technology: ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಹಾಗೂ ಬೆಳವಣಿಗೆಗಳ ಕುರಿತು ಕುತೂಹಲವಿದೆಯೇ. ಹಾಗಿದ್ದರೆ ಇಂದು ಭಾನುವಾರ( 2025ರ ಫೆಬ್ರವರಿ 2) ರಾತ್ರಿ 7:26ಕ್ಕೆ ವೀಕ್ಷಿಸಿ. ವಿಶೇಷ ವಿದ್ಯಾಮಾನ ನಿಮಗೆ ತಿಳಿಯಲಿದೆ.
Sun, 02 Feb 202511:18 AM IST
ಕರ್ನಾಟಕ News Live: ಸ್ನೇಹಮಯಿ ಕೃಷ್ಣ, ಗಂಗರಾಜುಗೆ ಬಲ ತುಂಬಲು ಪ್ರಾಣಿಬಲಿ ಶಂಕೆ, ಪ್ರಸಾದ್ ಅತ್ತಾವರ ಮೊಬೈಲ್‌ನಲ್ಲಿತ್ತು ಸಾಕ್ಷಿ; ಏನಿದು ಪ್ರಕರಣ?
- ಮಸಾಜ್ ಪಾರ್ಲರ್ ಒಂದಕ್ಕೆ ದಾಳಿ ಮಾಡಿ ದಾಂಧಲೆ ಮಾಡಿರುವ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರ ಬಂಧನವಾಗಿತ್ತು. ಈ ವೇಳೆ ಆತನ ಮೊಬೈಲ್ ಪರಿಶೀಲನೆ ಮಾಡಿದಾಗ ಪ್ರಾಣಿ ಬಲಿಕೊಡುವ ದೃಶ್ಯ ಪತ್ತೆಯಾಗಿದೆ. ಬಳಿಕ ರಕ್ತವನ್ನು ಸ್ನೇಹಮಯಿ ಮತ್ತು ಗಂಗರಾಜು ಫೋಟೊಗೆ ಅರ್ಪಣೆ ಮಾಡುವ ದೃಶ್ಯವಿತ್ತು ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
Sun, 02 Feb 202507:16 AM IST
ಕರ್ನಾಟಕ News Live: Bangalore News: ಕೊನೆಗೆ ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರ ಮೇಲೆ ಬ್ರಹ್ಮಾಸ್ತ್ರ ;ಆಸ್ತಿ ಹರಾಜು ಪ್ರಕ್ರಿಯೆ ಆರಂಭಿಸಿದ ಬಿಬಿಎಂಪಿ
Bangalore News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ಎಂಟು ಆಡಳಿತಾತ್ಮಕ ವಲಯಗಳಲ್ಲಿ ಹರಡಿರುವ 608 ಆಸ್ತಿಗಳನ್ನು ಹರಾಜು ಹಾಕಲು ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ.
Sun, 02 Feb 202504:57 AM IST
ಕರ್ನಾಟಕ News Live: Micro Finance: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ, ಪ್ರತಿ ಜಿಲ್ಲೆಯಲ್ಲೂ ಕೆಎಎಸ್ ಅಧಿಕಾರಿಯೇ ಒಂಬುಡ್ಸ್‌ಮನ್
- Micro Finance: ಮೈಕ್ರೋ ಫೈನಾನ್ಸ್‌ಗಳ ಕೆಲವರ ನಡವಳಿಕೆಯಿಂದ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಭಯದ ವಾತಾವರಣ ಕಡಿಮೆ ಮಾಡಲು ಸರ್ಕಾರವು ಕಾನೂನು ಬಿಗಿಗೊಳಿಸಲು ಮುಂದಾಗಿದೆ. ಅಲ್ಲದೇ ಪ್ರತೀ ಜಿಲ್ಲೆಯಲ್ಲಿ ಒಂಬುಡ್ಸ್‌ಮನ್ ನೇಮಿಸಲಿದೆ.
Sun, 02 Feb 202502:55 AM IST
ಕರ್ನಾಟಕ News Live: Melkote News: ಮೇಲುಕೋಟೆಯಲ್ಲಿ ಫೆಬ್ರವರಿ 5ರಂದು ಶ್ರೀಚೆಲುವನಾರಾಯಣನ ರಥಸಪ್ತಮಿ, 800 ಕಲಾವಿದರಿಂದ ಜನಪದ ಕಾರ್ಯಕ್ರಮ
Melkote News: ಮಂಡ್ಯ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ತಾಣ ಮೇಲುಕೋಟೆಯಲ್ಲಿ 2025ರ ರಥಸಪ್ತಮಿ ಫೆಬ್ರವರಿ 5ರಂದು ನಡೆಯಲಿದ್ದು, ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಲಿದೆ.
Sun, 02 Feb 202501:52 AM IST
ಕರ್ನಾಟಕ News Live: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ; ಪೊಲೀಸ್‌ಗೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೊಬ್ಬ ಆರೋಪಿಗೂ ಗುಂಡೇಟು
- ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಮತ್ತೊಬ್ಬ ಆರೋಪಿಯ ಮೇಲೂ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಉಳ್ಳಾಲದ ಅಜ್ಜಿನಡ್ಕ ಮಹಜರು ಕಾರ್ಯ ನಡೆಯುತ್ತಿದ್ದ ವೇಳೆ ಆರೋಪಿ ಮುರುಗಂಡಿ ಥೇವರ್ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ತಪ್ಪಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡು ಹೊಡಿದಿದ್ದಾರೆ. (ವರದಿ: ಹರೀಶ್ ಮಾಂಬಾಡಿ)
Sun, 02 Feb 202501:13 AM IST
ಕರ್ನಾಟಕ News Live: Karnataka Weather: ಉತ್ತರ ಕರ್ನಾಟಕದಲ್ಲಿ ಆಗಲೇ ಶುರುವಾಯ್ತು ಬಿರುಬಿಸಿಲು; ಗದಗ, ಕಲಬುರಗಿ, ದಾವಣಗೆರೆ, ರಾಯಚೂರು ಉಷ್ಣಾಂಶದಲ್ಲಿ ಏರಿಕೆ
- Karnataka Weather: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆಕಾಲದ ಅನುಭವ ಶುರುವಾಗಿದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ.
Sun, 02 Feb 202512:52 AM IST
ಕರ್ನಾಟಕ News Live: ಇದೊಂದು ತಾಂತ್ರಿಕ ಮಾಹಿತಿ ಗೊತ್ತಿದ್ದರೆ ಅನುಕೂಲ, ಆಸ್ಕಿ ಮತ್ತು ಯುನಿಕೋಡ್ ನಡುವಿನ ವ್ಯತ್ಯಾಸವೇನು? ಮಧು ವೈಎನ್ ಬರಹ
- ಆಸ್ಕಿ ಮತ್ತು ಯುನಿಕೋಡ್ ನಡುವಿನ ವ್ಯತ್ಯಾಸ ಏನು ಎಂಬುದರ ಕುರಿತು ಮಧು ವೈಎನ್ ಎನ್ನುವವರು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕನ್ನಡಿಗರಿಗೆ ಇದೊಂದು ತಾಂತ್ರಿಕ ಮಾಹಿತಿ ಗೊತ್ತಿದ್ದರೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.