ಕನ್ನಡ ಸುದ್ದಿ / ಕರ್ನಾಟಕ /
LIVE UPDATES

ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?
Karnataka News Live February 8, 2025 : ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 08 Feb 202502:59 PM IST
ಕರ್ನಾಟಕ News Live: ದುಪ್ಪಟ್ಟು ಲಾಭದ ಆಸೆ ಹುಟ್ಟಿಸಿ 25 ಕೋಟಿ ರೂ ವಂಚನೆ ಆರೋಪ; ರಾಹುಲ್ ತೋನ್ಸೆ ವಿರುದ್ಧ ಎಫ್‌ಐಆರ್, ಯಾರು ಈ ವ್ಯಕ್ತಿ?
- ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಪ್ರಕರಣದ ಆರೋಪಿ ರಾಹುಲ್ ತೋನ್ಸೆ ವಿರುದ್ಧ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ. ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಬರೋಬ್ಬರಿ 25 ಕೋಟಿ ರೂ ವಂಚನೆ ಮಾಡಿದ ಆರೋಪದ ಮೇಲೆ ತೋನ್ಸೆ ಹಾಗೂ ಆತನ ಕುಟುಂಬದ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Sat, 08 Feb 202511:55 AM IST
ಕರ್ನಾಟಕ News Live: Breaking News: ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ 46 ರಷ್ಟು ಏರಿಕೆ, ನಾಳೆಯಿಂದಲೇ ಪರಿಷ್ಕೃತ ದರ ಜಾರಿ
Sat, 08 Feb 202506:53 AM IST
ಕರ್ನಾಟಕ News Live: ಹೃದಯಾಘಾತ ಸೇರಿ ಹೆಚ್ಚುತ್ತಿರುವ ಅಸಹಜ ಸಾವುಗಳ ಸಂಬಂಧ ರಾಜಾರಾಂ ತಲ್ಲೂರು ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದನೆ; ಅಗತ್ಯ ಕ್ರಮದ ಭರವಸೆ
- ಹಠಾತ್ ಕುಸಿದು ಸಾವು, ಹೃದಯಾಘಾತ ಇತ್ಯಾದಿ ಅಸಹಜವಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವುಗಳ ಸಂಬಂಧ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಬರೆದಿದ್ದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
Sat, 08 Feb 202502:00 AM IST
ಕರ್ನಾಟಕ News Live: Mysore News: ಮೈಸೂರಿನಲ್ಲಿ ಇಂದಿನಿಂದ ಎರಡು ದಿನ ಬಣ್ಣ ಬಣ್ಣದ ಗೆಡ್ಡೆ ಮೇಳ; ಅಸ್ಸಾಂ, ಕೇರಳ, ಕರ್ನಾಟಕದ ಗೆಣಸಿನ ಬಗೆಬಗೆಯ ಅಡುಗೆ ಸವಿಯ ಬನ್ನಿ
- ಮೈಸೂರಿನಲ್ಲಿ ಈ ವಾರಾಂತ್ಯ ಬಣ್ಣ ಬಣ್ಣದ ಗೆಡ್ಡೆ ಗೆಣಸು ಸವಿಯಬೇಕೇ. ಅವುಗಳ ಅಡುಗೆ ರುಚಿಯನ್ನು ನೋಡಬೇಕೇ. ಹಾಗಿದ್ದರೆ ಸಹಜ ಸಮೃದ್ದ ಆಯೋಜಿಸಿರುವ ಮೇಳಕ್ಕೆ ಬನ್ನಿ
Sat, 08 Feb 202501:30 AM IST
ಕರ್ನಾಟಕ News Live: Bangalore News: 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಮಾರಾಟ ಪ್ರತಿನಿಧಿ ಬಂಧನ; ಬೆಂಗಳೂರು ಪೊಲೀಸರ ಕಾರ್ಯಾಚರಣೆ
ಬೆಂಗಳೂರಿನ ವ್ಯಾಪಾರಸ್ಥರೊಬ್ಬರ ಬಳಿ ಚಿನ್ನದ ವಹಿವಾಟು ಪ್ರತಿನಿಧಿಯಾಗಿದ್ದ ವ್ಯಕ್ತಿ ಚಿನ್ನಾಭರಣದೊಂದಿಗೆ ಪರಾರಿಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ವರದಿ: ಎಚ್.ಮಾರುತಿ. ಬೆಂಗಳೂರು