ಕನ್ನಡ ಸುದ್ದಿ / ಕರ್ನಾಟಕ /
LIVE UPDATES

Aero India 2025: ಏರೋ ಇಂಡಿಯಾಕ್ಕೆ ಬನ್ನಿ, ಅತ್ಯಾಧುನಿಕ ಎಸ್‌ಯು-57, ಎಫ್-35 ಯುದ್ದ ವಿಮಾನಗಳನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ವೀಕ್ಷಿಸಿ(PTI)
Karnataka News Live February 9, 2025 : Aero India 2025: ಏರೋ ಇಂಡಿಯಾಕ್ಕೆ ಬನ್ನಿ, ಅತ್ಯಾಧುನಿಕ ಎಸ್‌ಯು-57, ಎಫ್-35 ಯುದ್ದ ವಿಮಾನಗಳನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ವೀಕ್ಷಿಸಿ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 09 Feb 202504:52 PM IST
ಕರ್ನಾಟಕ News Live: Aero India 2025: ಏರೋ ಇಂಡಿಯಾಕ್ಕೆ ಬನ್ನಿ, ಅತ್ಯಾಧುನಿಕ ಎಸ್‌ಯು-57, ಎಫ್-35 ಯುದ್ದ ವಿಮಾನಗಳನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ವೀಕ್ಷಿಸಿ
- Aero India 2025: ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾದಲ್ಲಿ ವಿದೇಶಿ ಯುದ್ದ ವಿಮಾನಗಳು ಜಗತ್ತಿನಲ್ಲೇ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿವೆ. ಇದರ ವಿಶೇಷ ಇಲ್ಲಿದೆ.
Sun, 09 Feb 202503:34 PM IST
ಕರ್ನಾಟಕ News Live: ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶದ ನಾಲ್ಕು ದಿನಗಳಲ್ಲಿ ಏನಿರುತ್ತೆ? ಯಾರೆಲ್ಲಾ ಚರ್ಚೆಯಲ್ಲಿ ಯಾರು ಭಾಗವಹಿಸುವರು, ಲೈವ್ ಇಲ್ಲಿ ವೀಕ್ಷಿಸಿ
- Invest Karnataka 2025: ಬೆಂಗಳೂರಿನಲ್ಲಿ ಮಂಗಳವಾರದಿಂದ ನಾಲ್ಕು ದಿನಗಳ ಕಾಲ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮದ ಕುರಿತು ಚರ್ಚೆಗಳು ನಡೆಯಲಿವೆ. ಹಲವು ತಜ್ಞರು ಭಾಗಿಯಾಗುವರು. ನಾಲ್ಕು ದಿನದ ವಿವರ ಇಲ್ಲಿದೆ.
Sun, 09 Feb 202503:18 PM IST
ಕರ್ನಾಟಕ News Live: Invest Karnataka 2025: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬೆಂಗಳೂರು ಅರಮನೆ ಸಜ್ಜು, ಕರ್ನಾಟಕದ ಹಲವು ಜಿಲ್ಲೆಗಳಿಗೆ ಹೂಡಿಕೆ ಬಂಪರ್
- Invest Karnataka 2025: ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ಬೆಂಗಳೂರಿನಲ್ಲಿ ಫೆಬ್ರವರಿ 11ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಇದರ ವಿವರ ಇಲ್ಲಿದೆ.
Sun, 09 Feb 202511:09 AM IST
ಕರ್ನಾಟಕ News Live: Dharwad News: ಧಾರವಾಡ ವೈದ್ಯರ ಮನೆಯಲ್ಲಿ ಕಳ್ಳತನ, ಒಂದೇ ದಿನದಲ್ಲಿ ಮೂವರ ಬಂಧನ
- ಧಾರವಾಡ ನಗರದಲ್ಲಿ ನಡೆದಿದ್ದ ಡಾ.ಆನಂದ ಕಬ್ಬೂರ ಅವರ ಮನೆಯಲ್ಲಿನ ಕಳ್ಳತನ ಪ್ರಕರಣವನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಒಂದೇ ದಿನದಲ್ಲಿ ಬೇಧಿಸಿದ್ದಾರೆ.
Sun, 09 Feb 202510:38 AM IST
ಕರ್ನಾಟಕ News Live: Karnataka Kumbha Mela 2025: ನಾಳೆಯಿಂದ ಕುಂಭಮೇಳ ಶುರು, ಮೈಸೂರು ತ್ರಿವೇಣಿ ಸಂಗಮದಲ್ಲಿ ಸಿದ್ದತೆ ಪೂರ್ಣ, 3 ದಿನದ ಕಾರ್ಯಕ್ರಮದಲ್ಲಿ ಏನಿದೆ
- Karnataka Kumbha Mela 2025: ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕುಂಭಮೇಳ ಸೋಮವಾರ ಆರಂಭವಾಗಲಿದೆ.
Sun, 09 Feb 202510:14 AM IST
ಕರ್ನಾಟಕ News Live: Aero India Show 2025: ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ತೆರಳುವ ಮುನ್ನ ಈ ಸಲಹೆಗಳನ್ನು ಅನುಸರಿಸಿ
- ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ತೆರಳುವ ಮುನ್ನ ಇದನ್ನು ಓದಿಕೊಂಡೇ ಹೋಗಿ.
Sun, 09 Feb 202508:54 AM IST
ಕರ್ನಾಟಕ News Live: Dharwad News: ಧಾರವಾಡ ಬಳಿ ಮರಕ್ಕೆ ಡಿಕ್ಕಿ ಹೊಡೆದ ಕ್ರೂಸರ್, ಇಬ್ಬರು ಮಹಿಳೆಯರ ಸೇರಿ ಮೂವರ ಸಾವು, 12 ಮಂದಿಗೆ ಗಾಯ
- Dharwad News: ಧಾರವಾಡ ಬಳಿ ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
Sun, 09 Feb 202506:23 AM IST
ಕರ್ನಾಟಕ News Live: ಬೆಂಗಳೂರಿನಲ್ಲಿ ನಾಳೆಯಿಂದ ಏರೋ ಇಂಡಿಯಾ ಶೋ; ನೀವೂ ಹೋಗ್ತಿದ್ದೀರಾ? ಹಾಗಿದ್ರೆ ಈ 5 ಅಂಶಗಳನ್ನು ಗಮನಿಸಿ
- ಉದ್ಯಾನ ನಗರಿ ಬೆಂಗಳೂರಿನಲ್ಲಿ ನಾಳೆಯಿಂದ (ಫೆ.10) ಏರೋ ಇಂಡಿಯಾ ಶೋ ನಡೆಯುತ್ತಿದೆ. ವೈಮಾನಿಕ ಪ್ರದರ್ಶನ ನೋಡಲು ಬರುವವರಿಗೆ ಈ 5 ಅಂಶಗಳು ತಿಳಿದಿರಬೇಕು. ಪಾರ್ಕಿಂಗ್, ಮಾರ್ಗ ನಿರ್ಬಂಧಗಳು ಸೇರಿದಂತೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಇರಲಿದೆ.
Sun, 09 Feb 202504:57 AM IST
ಕರ್ನಾಟಕ News Live: ಕರ್ನಾಟಕ ಕುಂಭಮೇಳಕ್ಕೆ ಕ್ಷಣಗಣನೆ, ಮೈಸೂರಿನ ತಿ ನರಸೀಪುರದಲ್ಲಿ ನಾಳೆಯಿಂದ ಕುಂಭಮೇಳ; ತ್ರಿವೇಣಿ ಸಂಗಮದಲ್ಲಿ ಸಿದ್ಧತೆ
- ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರ ಸಂಗಮವಾಗುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮಾಘಮಾಸದ ಪುಣ್ಯಸ್ನಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಮೈಸೂರಿನ ತಿ. ನರಸೀಪುರದಲ್ಲಿ ನಡೆಯಲಿರುವ 13ನೇ ಕುಂಭಮೇಳಕ್ಕೆ ನಾಳೆ (ಫೆ.10) ಚಾಲನೆ ಸಿಗಲಿದೆ.
Sun, 09 Feb 202512:49 AM IST
ಕರ್ನಾಟಕ News Live: Bengaluru Crime: ಮನೆ ಮೇಲೆ ದಾಳಿ ನಡೆಸಿ 11 ರೌಡಿಗಳ ವಿರುದ್ಧ ಎಫ್ಐಆರ್; ಚಾಕು ತೋರಿಸಿ ಸಿಗರೇಟ್ ಪಡೆದಿದ್ದ ರೌಡಿ ಬಂಧನ
- ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅತ್ತ ಚಾಕು ತೋರಿಸಿ ಸಿಗರೇಟ್ ವಸೂಲಿ ಮಾಡಿದ್ದ ಪುಡಿ ರೌಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ. ವರದಿ: ಎಚ್. ಮಾರುತಿ, ಬೆಂಗಳೂರು
Sun, 09 Feb 202512:11 AM IST
ಕರ್ನಾಟಕ News Live: ಇಂದು ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಯೋಜನೆ ಇದೆಯೇ? ಅರಮನೆ ಮೈದಾನದಲ್ಲಿ ಕಾರ್ಯಕ್ರಮ; ಸಂಚಾರ ಮಾರ್ಗದಲ್ಲಿ ಬದಲಾವಣೆ
- ಬೆಂಗಳೂರಿನ ಅರಮನೆ ಮೈದಾನ ಸುತ್ತಮುತ್ತ ಭಾನುವಾರ (ಫೆ.9) ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಸುಲಭವಾಗುವಂತೆ ಬದಲಿ ರಸ್ತೆಗಳ ಮಾಹಿತಿ ಇಲ್ಲಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)