Karnataka News Live January 11, 2025 : ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 11, 2025 : ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ(HT K)

Karnataka News Live January 11, 2025 : ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

04:17 PM ISTJan 11, 2025 09:47 PM HT Kannada Desk
  • twitter
  • Share on Facebook
04:17 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 11 Jan 202504:17 PM IST

ಕರ್ನಾಟಕ News Live: ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ

  • ತುಳು ಭಾಷೆಗೆ ಕರ್ನಾಟಕದ ಎರಡನೇ ಭಾಷೆಯ ಮಾನ್ಯತೆಯನ್ನು ನೀಡುವ ಕುರಿತು ಗಂಭೀರ ಪರಿಶೀಲನೆ ನಡೆಸುವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Read the full story here

Sat, 11 Jan 202501:13 PM IST

ಕರ್ನಾಟಕ News Live: ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಜಮೀನು ಪರಾಭಾರೆ ವಾಪಾಸ್‌, ಅನ್ಯಕ್ರಾಂತ ಮಾಡಿದ್ದರೆ ಕ್ರಿಮಿನಲ್‌ ಮೊಕದ್ದಮೆ

  • ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಸೇರಿದ ಎಲ್ಲಾ ಜಮೀನುಗಳನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದೆ.
Read the full story here

Sat, 11 Jan 202511:43 AM IST

ಕರ್ನಾಟಕ News Live: ಬೆಂಗಳೂರಲ್ಲಿ ಪ್ರಾಪರ್ಟಿ ಲೋನ್‌ ಯಾವುದಕ್ಕೆ ಸಿಗುತ್ತೆ; ಎ ಖಾತಾ vs ಬಿ ಖಾತಾ, ವ್ಯತ್ಯಾಸವೇನು, ಪ್ರಯೋಜನಗಳೇನು- ಇಲ್ಲಿದೆ ಪೂರ್ತಿ ವಿವರ

  • A Khata vs B Khata in BBMP: ಬೆಂಗಳೂರಲ್ಲಿ ಆಸ್ತಿ ಮಾಡಬೇಕು ಎಂದು ಕನಸು ಕಾಣುವವರ ಗಮನಿಸಬೇಕಾದ ವಿಚಾರ ಇದು. ಎ ಖಾತಾ ಮತ್ತು ಬಿ ಖಾತಾಗಳ ನಡುವಿನ ವ್ಯತ್ಯಾಸವೇನು, ಪ್ರಯೋಜನಗಳೇನು, ಪ್ರಾಪರ್ಟಿ ಲೋನ್ ಯಾವುದಕ್ಕೆ ಸಿಗುತ್ತೆ ಎಂಬಿತ್ಯಾದಿ ಪೂರ್ತಿ ವಿವರ ಇಲ್ಲಿದೆ.

Read the full story here

Sat, 11 Jan 202511:11 AM IST

ಕರ್ನಾಟಕ News Live: Jds New President: ಕರ್ನಾಟಕ ಜೆಡಿಎಸ್‌ಗೆ ನೂತನ ಸಾರಥಿ ಯಾರು; ನಿಖಿಲ್‌ ಕುಮಾರಸ್ವಾಮಿ ಸಿಗಲಿದೆಯಾ ಪಕ್ಷದ ಹೊಣೆ

  • Jds New President: ಜಾತ್ಯತೀತ ಜನತಾದಳ ಕರ್ನಾಟಕ ಘಟಕಕ್ಕೆ ನೂತನ ಅಧ್ಯಕ್ಷರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. 
Read the full story here

Sat, 11 Jan 202508:59 AM IST

ಕರ್ನಾಟಕ News Live: Banking exams 2025: ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತೀದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ

  • Banking Exams 2025: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲಿದೆ. ಇದರ ವಿವರ ಇಲ್ಲಿದೆ.
Read the full story here

Sat, 11 Jan 202508:35 AM IST

ಕರ್ನಾಟಕ News Live: Koppal Gavisiddeshwar Jatre 2025: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಬನ್ನಿ, ದೇಸಿ ಆಟಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

  • ಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದಿಯಾದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವವು ಜನವರಿ 12 ರಿಂದ 17 ರವರೆಗೆ ಕೊಪ್ಪಳ ನಗರದಲ್ಲಿ ನಡೆಯಲಿದೆ
Read the full story here

Sat, 11 Jan 202506:49 AM IST

ಕರ್ನಾಟಕ News Live: ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವಾಗ ಹೀಗೂ ವಂಚನೆಗೆ ಒಳಗಾಗಬಹುದು; ಹೊಸ ವಂಚನಾ ವಿಧಾನದ ಬಗ್ಗೆ ತಿಳ್ಕೊಂಡು ಜಾಗರೂಕರಾಗಿರಿ

  • Rental fraud in Bengaluru: ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಾಟವೇ ಒಂದು ಸಾಹಸ. ವಂಚನೆಗೆ ಬಲಿಯಾಗುವುದು ಕೂಡ ಸುಲಭ. ಬಾಡಿಗೆದಾರರು ಮತ್ತು ಮನೆ ಮಾಲೀಕರು ಇಬ್ಬರೂ ಇಂತಹ ವಂಚನೆಗಳನ್ನು ಆಗಾಗ್ಗೆ ಎದುರಿಸುತ್ತಿರುತ್ತಾರೆ. ಹೊಸ ಮಾದರಿ ವಂಚನೆಯನ್ನು ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.

Read the full story here

Sat, 11 Jan 202506:10 AM IST

ಕರ್ನಾಟಕ News Live: ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ; ಸೋಮವಾರ ಬೆಳಗ್ಗೆ ಬೇಗ ಹೊರಡಲಿದೆ ಬೆಂಗಳೂರು ಮೆಟ್ರೋ, ಜ 13 ರಿಂದಲೇ ಜಾರಿಗೆ

  • Namma Metro New Timings: ವಾರಾಂತ್ಯದಲ್ಲಿ ಊರು, ಪ್ರವಾಸ ತೆರಳವು ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ, ಸೋಮವಾರ ನಮ್ಮ ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದೆ. ಸೋಮವಾರ ಬೆಳಗ್ಗೆ ನಮ್ಮ ಮೆಟ್ರೋ ರೈಲು ಬೆಳಗ್ಗೆ ಬೇಗ ಹೊರಡಲಿದೆ. ಇದು ಜನವರಿ 13ರಿಂದಲೇ ಜಾರಿಗೆ ಬರಲಿದೆ.

     

Read the full story here

Sat, 11 Jan 202505:29 AM IST

ಕರ್ನಾಟಕ News Live: ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆ; ಜನವರಿ 13,14 ರಂದು ಬೆಂಗಳೂರು ಮತ್ತು ಯಾವ ಊರಲ್ಲಿ ಸುರಿಯಲಿದೆ ವರ್ಷಧಾರೆ, ಇಲ್ಲಿದೆ ಹವಾಮಾನ ಮುನ್ನೋಟ

  • Bengaluru Rain Forecast: ಕರ್ನಾಟಕದ ಜನ ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿಗೆ ವರ್ಷದ ಮೊದಲ ಮಳೆ ಬೇಗವೇ ಬರಲಿದೆ. ಹೌದು, ಜನವರಿ 13,14 ರಂದು ವಿವಿಧೆಡೆ ಮಳೆ ಸುರಿಯಲಿದೆ. ಬೆಂಗಳೂರು ಮತ್ತು ಯಾವೆಲ್ಲ ಊರಲ್ಲಿ ಮಳೆ ಬೀಳಲಿದೆ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಇಲ್ಲಿದೆ ಹವಾಮಾನ ಮುನ್ನೋಟದ ವಿವರ.

Read the full story here

Sat, 11 Jan 202503:24 AM IST

ಕರ್ನಾಟಕ News Live: ಶರಣಾಗತ 6 ನಕ್ಸಲರ ಶಸ್ತ್ರಾಸ್ತ್ರ ಮೇಗೂರು ಅರಣ್ಯದಲ್ಲಿ ಪತ್ತೆ; ಶೋಧ ನಡೆಸಿ ಪತ್ತೆ ಹಚ್ಚಿದ ಪೊಲೀಸರು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಶರಣಾಗಿದ್ದ ನಕ್ಸಲ್‌ ತಂಡದ ಮುಂಡಗಾರು ಲತಾ ಮತ್ತು ಸಹಚರರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ. ಕೊಪ್ಪ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ.

Read the full story here

Sat, 11 Jan 202501:54 AM IST

ಕರ್ನಾಟಕ News Live: ಬೆಂಗಳೂರು ಪವರ್ ಕಟ್‌: ಮಲ್ಲೇಶ್ವರಂ ಸುತ್ತಮುತ್ತ ಇಂದು ಕರೆಂಟ್ ಇರಲ್ಲ ಎಂದಿದೆ ಬೆಸ್ಕಾಂ, ಯಾವೆಲ್ಲ ಪ್ರದೇಶಗಳು - ಇಲ್ಲಿದೆ ವಿವರ

  • Bengaluru Power Cut: ಕೆಪಿಟಿಸಿಎಲ್ ಇಂದು (ಜನವರಿ 11) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಮಲ್ಲೇಶ್ವರಂ ಸುತ್ತಮುತ್ತ ಇಂದು ಕರೆಂಟ್ ಇರಲ್ಲ. ಬೆಂಗಳೂರು ಪವರ್ ಕಟ್‌ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ, ಯಾವೆಲ್ಲ ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂಬ ವಿವರ ನೀಡಿದೆ. ಅದು ಇಲ್ಲಿದೆ.

Read the full story here

Sat, 11 Jan 202501:43 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಸುತ್ತಮುತ್ತ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ, ರಾಜ್ಯದ ಉಳಿದೆಡೆ ಒಣ ಹವೆ, ಚಳಿ

  • Karnataka Weather Today: ಕರ್ನಾಟಕದಲ್ಲಿ ಇಂದು ಚಳಿಗಾಲದ ಸಹಜ ವಾತಾವರಣ ಇರಲಿದ್ದು, ಒಣ ಹವೆ ಮುಂದುವರೆಯಲಿದೆ. ಬೆಂಗಳೂರು ಸುತ್ತಮುತ್ತಲೂ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಹವಾಮಾನ ವರದಿ ವಿವರಿಸಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter