ಕನ್ನಡ ಸುದ್ದಿ / ಕರ್ನಾಟಕ /
LIVE UPDATES

65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ
Karnataka News Live January 12, 2025 : 65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 12 Jan 202501:10 PM IST
ಕರ್ನಾಟಕ News Live: 65 ಕಿಮೀ ಪ್ರಯಾಣ, ವೈಯಕ್ತಿಕ ಸಮಸ್ಯೆ; ಕೆ-ಸೆಟ್ನಲ್ಲಿ 2ನೇ ರ‍್ಯಾಂಕ್, ಹುಬ್ಬಳ್ಳಿಯ ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ಸಾಧನೆ
- Vasanta Hulagannavar: ದೃಷ್ಟಿ ವಿಕಲಚೇತನ ವಿದ್ಯಾರ್ಥಿನಿ ವಸಂತಾ ಹುಲಗಣ್ಣನವರ್ ಅವರು ಕೆ-ಸೆಟ್ ದೈಹಿಕ ವಿಕಲಚೇತನರ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
Sun, 12 Jan 202511:46 AM IST
ಕರ್ನಾಟಕ News Live: ಮತ್ತೆ ಮುನ್ನೆಲೆಗೆ ಬಂತು ಅಂಧಕಾಸುರ ಸಂಹಾರ ವಿವಾದ; ಇಂದು ರಾತ್ರಿ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ
- Andhakasura Samhara: ಕಳೆದ ವರ್ಷ ದೊಡ್ಡ ಗಲಭೆ ಸೃಷ್ಟಿಸಿದ್ದ ಅಂಧಕಾಸುರ ಸಂಹಾರ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ರಾತ್ರಿ (ಜನವರಿ 12) ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
Sun, 12 Jan 202509:58 AM IST
ಕರ್ನಾಟಕ News Live: ಬೆಂಗಳೂರು: ಆಯುಷ್ಮಾನ್ ಭಾರತ್ ಪ್ರಯೋಜನ ಸಿಗದಿದ್ದಕ್ಕೆ 72 ವರ್ಷದ ಕ್ಯಾನ್ಸರ್ ವ್ಯಕ್ತಿ ಆತ್ಮಹತ್ಯೆ; ಅರ್ಹರಿಗೆ ಏಕೆ ಯೋಜನೆ ಸಿಗುತ್ತಿಲ್ಲ
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅವರಿಗೆ 5 ಲಕ್ಷ ರೂಪಾಯಿಗಳ ವಿಮೆ ನೀಡಲು ಬೆಂಗಳೂರಿನ ಆಸ್ಪತ್ರೆಯೊಂದು ನಿರಾಕರಿಸಿದೆ. ಇದರಿಂದ ಬೇಸರಗೊಂಡು 72 ವರ್ಷದ ಕ್ಯಾನ್ಸರ್ ರೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಆಯುಷ್ಮಾನ್ ಭಾರತ್ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ.
Sun, 12 Jan 202508:13 AM IST
ಕರ್ನಾಟಕ News Live: ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಹಬ್ಬದ ಖರೀದಿ ಭರಾಟೆ ಜೋರು; ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ
- ಮಕರ ಸಂಕ್ರಾಂತಿ ಹಬ್ಬಕ್ಕೆ ರಾಜಧಾನಿ ಬೆಂಗಳೂರಿಗರ ಶಾಂಪಿಂಗ್ ಜೋರಾಗಿದ್ದು, ಹಬ್ಬಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಬ್ಬಿನ ಬೆಲೆ ಜಾಸ್ತಿಯಾಗಿದೆ.
Sun, 12 Jan 202502:16 AM IST
ಕರ್ನಾಟಕ News Live: Karnataka Weather: ರಾಜಧಾನಿ ಬೆಂಗಳೂರು, ಸುತ್ತಮುತ್ತ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ; ಹಲವೆಡೆ ಮಂಜು ಮುಂದುವರಿಕೆ
- ಜನವರಿ 13ರ ಸೋಮವಾರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಜನವರಿ 12ರ ಇಂದಿನ ಹವಾಮಾನ ವರದಿ ಇಲ್ಲಿದೆ.
Sun, 12 Jan 202501:41 AM IST
ಕರ್ನಾಟಕ News Live: ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ 50 ಲಕ್ಷ ಗೆದ್ದ ಬಾಗಲಕೋಟೆ ಯುವಕ; ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟ್ ನಲ್ಲಿ ಕುಳಿತು ರಮ್ಜಾನ್ ಸಾಧನೆ
- Kaun Banega Crorepati: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಯುವಕನೊರ್ವ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ. ಬಿಗ್ ಬಿ ಅಮಿತಾಬ್ ಬಚ್ಚನ್ ಎದುರು ಹಾಟ್ ಸೀಟ್ ನಲ್ಲಿ ಕುಳಿತು ರಮ್ಜಾನ್ ಮಲಿಕಸಾಬ್ ಪೀರಜಾದೆ 15 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಈ ಸಾಧನೆ ಮಾಡಿದ್ದಾನೆ.