ಕನ್ನಡ ಸುದ್ದಿ / ಕರ್ನಾಟಕ /
LIVE UPDATES

Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ
Karnataka News Live January 13, 2025 : Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 13 Jan 202512:38 PM IST
ಕರ್ನಾಟಕ News Live: Indian Railways: ಜನವರಿ 15 ರಂದು ಬೆಂಗಳೂರು- ನಾಂದೇಡ್, ಮೈಸೂರು-ಚೆನ್ನೈ ಸಹಿತ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ
- Indian Railways: ಬೆಂಗಳೂರಿನಲ್ಲಿ ರೈಲ್ವೆ ಮಾರ್ಗದ ಕೆಲಸ ಇರುವುದರಿಂದ ಜನವರಿ 15ರಂದು ಬೆಂಗಳೂರು ನಾಂದೇಡ್, ಮೈಸೂರು ಚೆನ್ನೈ ಸಹಿತಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದೆ.
Mon, 13 Jan 202512:19 PM IST
ಕರ್ನಾಟಕ News Live: ಡಿಜಿಟಲ್ ಅರೆಸ್ಟ್‌ಗೆ ಭಯಬೀಳದೇ ಸಮರ್ಥವಾಗಿ ಉತ್ತರಿಸಿ, ಆನ್‌ಲೈನ್ ಹೂಡಿಕೆ ಮುನ್ನ ನೂರು ಬಾರಿ ಯೋಚಿಸಿ: ಸಿಐಡಿ ಎಸ್‌ಪಿ ಅನೂಪ್‌ಶೆಟ್ಟಿ
- ಕರ್ನಾಟಕದಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರೂ ಕೂಡ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಆನ್‌ಲೈನ್ ವಂಚಕರ ಮೋಸದ ಜಾಲಕ್ಕೆ ಸಿಲುಕುವವರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಲೇ ಇದೆ. ವಿದ್ಯಾವಂತರೇ ಎಡವಿ ಬೀಳುತ್ತಿರುವುದು ಆತಂಕದ ಸಂಗತಿ. ಡಿಜಿಟಲ್ ಸುರಕ್ಷೆ ವಿಚಾರದಲ್ಲಿ ಮುನ್ನೆಚ್ಚರಿಕೆ ಹೇಗಿರಬೇಕು ಎನ್ನುವ ಮಾಹಿತಿ ಇಲ್ಲಿದೆ
Mon, 13 Jan 202512:09 PM IST
ಕರ್ನಾಟಕ News Live: ಸೈಬರ್ ಅಪರಾಧದ ಜಾಗೃತಿಗೆ ರೀಲ್ಸ್ ಮಾಡಿ, ಭಾರೀ ಬಹುಮಾನ ಗೆಲ್ಲಿರಿ: ಚಿತ್ರದುರ್ಗ ಸೆನ್ ಪೊಲೀಸರ ವಿನೂತನ ಯತ್ನ
- Cyber Fraud Awareness reels: ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಚಿತ್ರದುರ್ಗ ಪೊಲೀಸರು ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದ್ದಾರೆ.
Mon, 13 Jan 202508:58 AM IST
ಕರ್ನಾಟಕ News Live: ಕರ್ನಾಟಕದ ಒಂದು ಲಕ್ಷ ಮನೆಗಳಲ್ಲಿ ಬರಲಿವೆ ಓದುವ ಮನೆ: ಪುಸ್ತಕ ಪ್ರಾಧಿಕಾರ ರೂಪಿಸಿರುವ ಮನೆಗೊಂದು ಗ್ರಂಥಾಲಯ ಯೋಜನೆ ವಿಶೇಷವೇನು
- ಕರ್ನಾಟಕದಲ್ಲಿ ಓದುವ ಹವ್ಯಾಸ ವೃದ್ದಿಸುವ ಭಾಗವಾಗಿ ಕರ್ನಾಟಕ ಪುಸ್ತಕ ಪ್ರಾಧಿಕಾರವು ಮನೆಗೊಂದು ಗ್ರಂಥಾಲಯ ಎನ್ನುವ ಯೋಜನೆಯನ್ನು ಆರಂಭಿಸಿದೆ.
Mon, 13 Jan 202504:49 AM IST
ಕರ್ನಾಟಕ News Live: ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ ಆರೋಪಿ ಸೆರೆ, ಒಂದೇ ದಿನದಲ್ಲಿ ಸೆರೆ ಸಿಕ್ಕ ವ್ಯಕ್ತಿ; ಮದ್ಯದ ಅಮಲಿನಲ್ಲಿ ಕೃತ್ಯ ಶಂಕೆ
- Bangalore News: ಬೆಂಗಳೂರಿನಲ್ಲಿ ಮೂರು ಹಸುಗಳ ಕೆಚ್ಚಲನ್ನು ಕೊಯ್ದು ಅಮಾನೀಯವಾಗಿ ವರ್ತಿಸಿದ್ದ ವ್ಯಕ್ತಿಯನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
Mon, 13 Jan 202501:26 AM IST
ಕರ್ನಾಟಕ News Live: ರಾಜ್ಯದಲ್ಲಿ ಮೈ ಕೊರೆವ ಚಳಿಗೆ ಜೊತೆಯಾಗಲಿದೆ ಮಳೆ, ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಹಗುರ ಮಳೆ ಸಾಧ್ಯತೆ
- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಎರಡ್ಮೂರು ದಿನ ಮೈ ಕೊರೆವ ಚಳಿ ಇರಲಿದೆ. ಇದರೊಂದಿಗೆ ಚಂಡಮಾರುತ ಪರಿಣಾಮ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯೂ ಸುರಿಯಲಿದೆ. ಮಕರ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಹೆಚ್ಚಲಿದೆ. ಇಂದಿನ (ಜನವರಿ 13) ಕರ್ನಾಟಕ ಹವಾಮಾನ ವರದಿ ಹೇಗಿದೆ ನೋಡೋಣ.