Karnataka News Live January 15, 2025 : Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 15, 2025 : Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ

Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ(Pixabay)

Karnataka News Live January 15, 2025 : Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ

03:34 PM ISTJan 15, 2025 09:04 PM HT Kannada Desk
  • twitter
  • Share on Facebook
03:34 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 15 Jan 202503:34 PM IST

ಕರ್ನಾಟಕ News Live: Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ

  • Indian Railways: ಕುಪ್ಪಂ ರೈಲ್ವೆ ಯಾರ್ಡ್‌ನ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಪ್ಪಂ ಮಾರ್ಗವಾಗಿ ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ.
Read the full story here

Wed, 15 Jan 202501:03 PM IST

ಕರ್ನಾಟಕ News Live: Leopard at Infosys: ಮೈಸೂರು ಇನ್ಫೋಸಿಸ್‌ನಲ್ಲಿ ಸಿಗದ ಚಿರತೆ: ಕಾರ್ಯಾಚರಣೆ ನಿಲ್ಲಿಸಿದ ಅರಣ್ಯ ಇಲಾಖೆ, ಸಿಬ್ಬಂದಿಗೆ ಮನೆಯಿಂದಲೇ ಕೆಲಸ

  • Leopard at Infosys: ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದ ನಂತರ ಆರಂಭಗೊಂಡಿದ್ದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಚಿರತೆ ಪತ್ತೆಯಾಗದ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.
Read the full story here

Wed, 15 Jan 202512:46 PM IST

ಕರ್ನಾಟಕ News Live: Koppal Jatre 2025: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾರಥೋತ್ಸವ; ದಕ್ಷಿಣ ಭಾರತದ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರ ಕಲರವ

  • Koppal Jatre 2025: ಕೊಪ್ಪಳದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಹಾರಥೋತ್ಸವವು ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
Read the full story here

Wed, 15 Jan 202510:28 AM IST

ಕರ್ನಾಟಕ News Live: Hubli News: ಹುಬ್ಬಳ್ಳಿ ಧಾರವಾಡದಲ್ಲಿ ಹೆಚ್ಚಿದ ಅಪರಾಧ ಪ್ರಕರಣ: 45 ಜನರನ್ನು ಗಡಿಪಾರು ಮಾಡಿದ ಪೊಲೀಸ್‌ ಆಯುಕ್ತರು

  • ಹುಬ್ಬಳ್ಳಿ ಧಾರವಾಡದಲ್ಲಿ ಆರೋಪ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇರಿಸುವ ಕ್ರಮವಾಗಿ 45 ಮಂದಿಯನ್ನು ಗಡಿಪಾರು ಮಾಡಿ ಆದೇಶಿಸಿ ನಗರ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಆದೇಶಿಸಿದ್ದಾರೆ.
Read the full story here

Wed, 15 Jan 202509:19 AM IST

ಕರ್ನಾಟಕ News Live: ಪೋಕ್ಸೋ ಪ್ರಕರಣ ರದ್ದು ಕೋರಿ ಬಿಎಸ್‌ ಯಡಿಯೂರಪ್ಪ ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧ, ವಿಚಾರಣೆ ಜ. 17ಕ್ಕೆ ಮುಂದೂಡಿಕೆ

  • ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದು ಶುಕ್ರವಾರಕ್ಕೆ ಮುಂದೂಡಿಕೆಯಾಯಿತು.
  • ವರದಿ: ಎಚ್‌.ಮಾರುತಿ. ಬೆಂಗಳೂರು
Read the full story here

Wed, 15 Jan 202507:16 AM IST

ಕರ್ನಾಟಕ News Live: Bengaluru Power Cut: ನಾಳೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ; ಯಾವೆಲ್ಲ ಏರಿಯಾದಲ್ಲಿ ಪವರ್‌ ಕಟ್‌ - ಇಲ್ಲಿದೆ ಪೂರ್ತಿ ವಿವರ

  • Bengaluru Power Cut: ಬೆಂಗಳೂರಿನ ವಿವಿಧೆಡೆ ನಾಳೆ (ಜನವರಿ 16) ವಿದ್ಯುತ್ ಪೂರೈಕೆ ಇರಲ್ಲ. ಪಾಟರಿ ರಸ್ತೆಯ 66/11ಕೆವಿ ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಪವರ್ ಕಟ್ ಇರಲಿದೆ. ವಿದ್ಯುತ್ ಕಡಿತ ಯಾವೆಲ್ಲ ಪ್ರದೇಶದಲ್ಲಿ ಎಂಬ ವಿವರ ಇಲ್ಲಿದೆ.

Read the full story here

Wed, 15 Jan 202505:54 AM IST

ಕರ್ನಾಟಕ News Live: MUDA Scam: ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕೆ ರಿಲೀಫ್‌, ಮುಡಾ ಕೇಸ್ ತನಿಖೆ ಸಿಬಿಐಗೆ ನೀಡಬೇಕೆಂಬ ದಾವೆ ವಿಚಾರಣೆ 27ಕ್ಕೆ ಮುಂದೂಡಿದ ಹೈಕೋರ್ಟ್‌

  • MUDA Scam: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಸಂಕಷ್ಟವನ್ನು ತಂದೊಡ್ಡಿರುವ ಮುಡಾ ಸೈಟು ಹಂಚಿಕೆ ಅಕ್ರಮ ಕೇಸ್‌ನಲ್ಲಿ ಇಂದು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮುಡಾ ಕೇಸ್ ತನಿಖೆ ಸಿಬಿಐಗೆ ನೀಡಬೇಕೆಂಬ ದಾವೆಯ ವಿಚಾರಣೆಯನ್ನು ಹೈಕೋರ್ಟ್‌ ಜನವರಿ 27ಕ್ಕೆ ಮುಂದೂಡಿದೆ.

Read the full story here

Wed, 15 Jan 202504:50 AM IST

ಕರ್ನಾಟಕ News Live: ಡಿಜಿಟಲ್‌ ಜಾಗೃತಿ: ನಿಮ್ಮ ಖಾತೆಗೆ ತಪ್ಪಿ ಹಣ ಹಾಕಿದ್ದೇನೆ, ವಾಪಸ್‌ ನೀಡಿ ಪ್ಲೀಸ್‌; ಸೈಬರ್‌ ವಂಚಕರ ಮೊಸಳೆ ಕಣ್ಣೀರಿಗೆ ಕರಗದಿರಿ

  • Cyber Crime Awareness: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಿಗಳು ಬೇರೆ-ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಹಣಕ್ಕಾಗಿ ವಂಚಕರು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಎಸ್ಎಂಎಸ್ ಸಂದೇಶವೂ ಒಂದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Read the full story here

Wed, 15 Jan 202501:57 AM IST

ಕರ್ನಾಟಕ News Live: ಬೆಂಗಳೂರು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ, ಕರ್ನಾಟಕದ ಉಳಿದೆಡೆ ಒಣಹವೆ, ಉತ್ತರ ಒಳನಾಡಲ್ಲಿ ಚಳಿ

  • Karnataka weather: ಬೆಂಗಳೂರು ಸುತ್ತಮುತ್ತ ಇಂದು (ಜನವರಿ 15) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರ್ನಾಟಕದ ಉಳಿದೆಡೆ ಒಣಹವೆ ಇರಲಿದ್ದು, ಒಳನಾಡು ಪ್ರದೇಶಗಳಲ್ಲಿ ಚಳಿ ಕಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಹವಾಮಾನದ ವಿವರ ಇಲ್ಲಿದೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter