ಕನ್ನಡ ಸುದ್ದಿ / ಕರ್ನಾಟಕ /
LIVE UPDATES

Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ(PTI)
Karnataka News Live January 20, 2025 : Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 20 Jan 202501:54 PM IST
ಕರ್ನಾಟಕ News Live: Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ.
Mon, 20 Jan 202501:13 PM IST
ಕರ್ನಾಟಕ News Live: Cyber Crime: ಅಧಿಕ ಹಣ ನೀಡುವ ಆಮಿಷದ ಟಾಸ್ಕ್ ಲಿಂಕ್ ಒತ್ತಿ ಸೈಬರ್ ವಂಚನೆಗೆ ಸಿಲುಕಿ ಮೈಸೂರಿನ ವೈದ್ಯರು 30 ಲಕ್ಷ ರೂ ಕಳೆದುಕೊಂಡರು!
- Cyber Crime: ಮೈಸೂರು ಮೂಲದ ವೈದ್ಯರೊಬ್ಬರು ಅಧಿಕ ಹಣ ಸಿಗುವ ಆಸೆಯಿಂದ ಟಾಸ್ಕ್‌ಫ್ರಾಡ್‌ಗೆ ಸಿಲುಕಿ 30 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
Mon, 20 Jan 202512:44 PM IST
ಕರ್ನಾಟಕ News Live: Arjuna Memorial: ದಸರಾ ಕ್ಯಾಪ್ಟನ್ ಅರ್ಜುನನ ಸ್ಮಾರಕ ಉದ್ಘಾಟನೆಗೆ ಕೊನೆಗೂ ಅಣಿ, ಫೆಬ್ರವರಿಯಲ್ಲೇ ಜೋಡಿ ಸ್ಮಾರಕ ಸಮರ್ಪಣೆ
- Arjuna Memorial: ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಸನ ಜಿಲ್ಲೆಯ ಯಸಳೂರು ಜತೆಗೆ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಬಳ್ಳೆಯಲ್ಲೂ ಉದ್ಘಾಟನೆಯಾಗಲಿದೆ.
Mon, 20 Jan 202509:07 AM IST
ಕರ್ನಾಟಕ News Live: Bangalore Namma Metro: ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ಮಾರ್ಗಕ್ಕೆ ಹಾರಿದ ವಾಯುಪಡೆ ನಿವೃತ್ತ ಸಿಬ್ಬಂದಿ, ಕೆಲ ಕಾಲ ಸಂಚಾರ ಅಡ್ಡಿ
- ಬೆಂಗಳೂರು ಮೆಟ್ರೋ ರೈಲು ಹಳಿ ಮೇಲೆ ಹಾರಿದ್ದ ವಾಯುಪಡೆಯ ನಿವೃತ್ತ ಸಿಬ್ಬಂದಿಯನ್ನು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಬ್ಬಂದಿ ಮತ್ತು ಅವರ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಸಿಬ್ಬಂದಿ ರಕ್ಷಿಸಿದೆ.
Mon, 20 Jan 202506:43 AM IST
ಕರ್ನಾಟಕ News Live: Breaking News: ಬೀದರ್, ಮಂಗಳೂರು ಬಳಿಕ ಮೈಸೂರು ಹೊರ ವಲಯದಲ್ಲಿ ಹಾಡ ಹಗಲೇ ದರೋಡೆ, ಕೇರಳ ಉದ್ಯಮಿ ವಾಹನ ಅಡ್ಡಗಟ್ಟಿ ಹಣ ದೋಚಿ ಪರಾರಿ
- ಮೈಸೂರು ಹೊರ ವಲಯದ ಜಯಪುರ ಬಳಿ ಕೇರಳ ಉದ್ಯಮಿ ವಾಹನ ಅಡ್ಡಗಟ್ಟಿ ಹಣ ದೋಚಿರುವ ಪ್ರಕರಣ ಹಾಡಹಗಲೇ ನಡೆದಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Mon, 20 Jan 202506:34 AM IST
ಕರ್ನಾಟಕ News Live: KSRTC Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ
- KSRTC Bus Accident: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ ಅಪಘಾತಕ್ಕೆ ಒಳಗಾಗಿ ಹಲವರು ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
Mon, 20 Jan 202506:23 AM IST
ಕರ್ನಾಟಕ News Live: Bangalore New Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ, ಸ್ಥಳಗಳ ಆಯ್ಕೆಗೆ ಮುಂದಾದ ಮೂಲಸೌಕರ್ಯ ಇಲಾಖೆ
- Bangalore New Airport: ಬೆಂಗಳೂರಿನ ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ನಿರ್ಮಾಣ ಯೋಜನೆ ಚಟುವಟಿಕೆ ಚುರುಕುಗೊಂಡಿದ್ದು, ಸ್ಥಳ ಹುಡುಕಾಟದ ಪ್ರಕ್ರಿಯೆ ನಡೆದಿದೆ.
Mon, 20 Jan 202504:12 AM IST
ಕರ್ನಾಟಕ News Live: ಬೆಂಗಳೂರಲ್ಲಿ ಚಳಿಯೊಂದಿಗೆ ಮಳೆಯಿಂದ ಕೂಲ್ ವಾತಾವರಣ, ಸಾಮಾನ್ಯ ತಾಪಮಾನಕ್ಕಿಂತ 7.1 ಡಿಗ್ರಿ ಉಷ್ಣಾಂಶ ಕುಸಿತ
- Bangalore Weather: ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಬಳಿ ಅಭಿವೃದ್ಧಿ ಹೊಂದುತ್ತಿರುವ ಚಂಡಮಾರುತದ ಪರಿಣಾಮ ಬೆಂಗಳೂರು ಮೇಲೂ ಬೀರಿದೆ.ಅನಿರೀಕ್ಷಿತ ಮಳೆ ಜತೆಗೆ ಚಳಿಯ ಪ್ರಮಾಣದಲ್ಲೂ ವ್ಯತ್ಯಾಸವಾಗಿದೆ.
Mon, 20 Jan 202502:40 AM IST
ಕರ್ನಾಟಕ News Live: ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸೇಡಂ ಸಜ್ಜು; ಜ 29ರಿಂದ ಅದ್ಧೂರಿ ಕಾರ್ಯಕ್ರಮ, 25 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ
- ಕಲಬುರಗಿಯ ಸೇಡಂನಲ್ಲಿ ಜನವರಿ 29ರಿಂದ 9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಭಾರತೀಯ ಸಂಸ್ಕೃತಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ 25 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.
Mon, 20 Jan 202501:20 AM IST
ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ಕಡಿಮೆಯಾದ ಚಳಿ, ಅಲ್ಲಲ್ಲಿ ಮಳೆ; ದಕ್ಷಿಣ ಕನ್ನಡದಲ್ಲಿ ಇಂದು ಕೂಡಾ ವರುಣಾಗಮನ
- ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಹಗುರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ 20ರ ಸೋಮವಾರವಾದ ಇಂದು ಕೂಡಾ ಮಳೆ ಬರುವ ಮುನ್ಸೂಚನೆ ಇದೆ.