ಕನ್ನಡ ಸುದ್ದಿ / ಕರ್ನಾಟಕ /
LIVE UPDATES

ಬೆಂಗಳೂರು: ಡಿಜಿಟಲ್ ಅರೆಸ್ಟ್ ವಂಚನೆಗೆ 1.78 ಕೋಟಿ ರೂ ಕಳೆದುಕೊಂಡ ವ್ಯಕ್ತಿ; ಮೈಕ್ರೊಫೈನಾನ್ಸ್ ಕಂಪನಿಗೆ 50 ಲಕ್ಷ ವಂಚಿಸಿದ ಉದ್ಯೋಗಿಗಳು
Karnataka News Live January 26, 2025 : ಬೆಂಗಳೂರು: ಡಿಜಿಟಲ್ ಅರೆಸ್ಟ್ ವಂಚನೆಗೆ 1.78 ಕೋಟಿ ರೂ ಕಳೆದುಕೊಂಡ ವ್ಯಕ್ತಿ; ಮೈಕ್ರೊಫೈನಾನ್ಸ್ ಕಂಪನಿಗೆ 50 ಲಕ್ಷ ವಂಚಿಸಿದ ಉದ್ಯೋಗಿಗಳು
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 26 Jan 202504:27 PM IST
ಕರ್ನಾಟಕ News Live: ಬೆಂಗಳೂರು: ಡಿಜಿಟಲ್ ಅರೆಸ್ಟ್ ವಂಚನೆಗೆ 1.78 ಕೋಟಿ ರೂ ಕಳೆದುಕೊಂಡ ವ್ಯಕ್ತಿ; ಮೈಕ್ರೊಫೈನಾನ್ಸ್ ಕಂಪನಿಗೆ 50 ಲಕ್ಷ ವಂಚಿಸಿದ ಉದ್ಯೋಗಿಗಳು
- ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ಮೂಲಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು 1.17 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಇದೇ ವೇಳೆ ಮೈಕ್ರೊಫೈನಾನ್ಸ್ ಕಂಪನಿಗೆ ಅದರ ಉದ್ಯೋಗಿಗಳೇ 50 ಲಕ್ಷ ರೂ. ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಇತರ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್. ಮಾರುತಿ, ಬೆಂಗಳೂರು)
Sun, 26 Jan 202501:28 PM IST
ಕರ್ನಾಟಕ News Live: Suttur Jatre 2025: ಸುತ್ತೂರು ಜಾತ್ರೆಗೆ ಆನೆ ಬಂತೊಂದಾನೆ, ಅದು ರೋಬೋಟಿಕ್ ಆನೆ, ಜಾತ್ರೆಗೆ ಬಂದರೆ ಶಿವನನ್ನು ನೋಡದೇ ಹೋಗದಿರಿ
- Suttur Jatre 2025: ಸುತ್ತೂರು ಜಾತ್ರೆಯಲ್ಲಿ ಈ ಬಾರಿ ವಿಶೇಷ ಆನೆಯೊಂದು ಬಂದಿದೆ. ಅದು ಹತ್ತಿರ ಹೋದರೆ ತಳ್ಳೋಲ್ಲ.ದಾಳಿಯನ್ನೂ ಮಾಡೋಲ್ಲ. ಅದು ರೋಬೋಟಿಕ್ ಆನೆ. ಅದರ ವಿಶೇಷ ಇಲ್ಲಿದೆ.
Sun, 26 Jan 202512:52 PM IST
ಕರ್ನಾಟಕ News Live: ಬೆಂಗಳೂರು ರಾಜಭವನ ನೋಡುವ ಬಯಕೆಯಿದೆಯೇ; ಇಂದು, ನಾಳೆ ಉಂಟು ಅವಕಾಶ, ರಾಜ್ಯಪಾಲರ ಕಚೇರಿ, ಮನೆಯಲ್ಲಿ ಏನೇನು ನೋಡಬಹುದು
- ಬೆಂಗಳೂರಿನಲ್ಲಿರುವ ರಾಜಭವನವನ್ನು ವೀಕ್ಷಣೆ ಮಾಡಲು ಎರಡು ದಿನಗಳ ಮಟ್ಟಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.ಭೇಟಿಗೆ ನೀವು ಈ ಕ್ರಮವನ್ನು ಅನುಸರಿಸಿದರೆ ಒಳಿತು.
Sun, 26 Jan 202511:46 AM IST
ಕರ್ನಾಟಕ News Live: ಹರೇಕಳ ಹಾಜಬ್ಬರನ್ನು ನಾಡಿಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ
- ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಬಾರಿಗೆ ಕರ್ನಾಟಕದ ಜನತೆಗೆ ಪರಿಚಯಿಸಿದ ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
Sun, 26 Jan 202510:42 AM IST
ಕರ್ನಾಟಕ News Live: ಮೂಲ ಹುದ್ದೆಗೆ ಗ್ರಾಮ ಆಡಳಿತಾಧಿಕಾರಿಗಳು ಮರಳಲು ಕಂದಾಯ ಇಲಾಖೆ ಕಟ್ಟುನಿಟ್ಟಿನ ಆದೇಶ, ಪಾಲನೆಯಾಗುವುದೇ ಸರಕಾರದ ಸುತ್ತೋಲೆ?
- ಕರ್ನಾಟಕ ಸರ್ಕಾರ ಹೊಸದಾಗಿ ಸೃಷ್ಟಿಸಿದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ನೇಮಕಗೊಂಡವರು ಒತ್ತಡದಿಂದ ಅಲ್ಲಿ ಉಳಿಯದೇ ಬೇರೆ ಇಲಾಖೆಗೆ ನಿಯೋಜನೆ ಮೇಲೆ ಹೋಗಿದ್ದಾರೆ. ಸರ್ಕಾರ ವಾಪಾಸಾಗಲು ಸುತ್ತೋಲೆ ಹೊರಡಿಸಿದೆ.
- ಹರೀಶ ಮಾಂಬಾಡಿ, ಮಂಗಳೂರು
Sun, 26 Jan 202510:27 AM IST
ಕರ್ನಾಟಕ News Live: Padma Award: ಅಪ್ರತಿಮ ಯಕ್ಷಗಾನ ಕಲಾವಿದ ಗೋವಿಂದ ಮಾಮಗೂ ಬರಬೇಕಿತ್ತು ಪದ್ಮ ಪ್ರಶಸ್ತಿ, ಕನ್ನಡಾಭಿಮಾನಿಗಳಿಂದಲೂ ಬೆಂಬಲ
- Padma Award: ಕರ್ನಾಟಕದ ಹಲವರಿಗೆ ಪದ್ಮ ಪ್ರಶಸ್ತಿ ಬಂದಿದೆ. ಯಕ್ಷಗಾನ ಕಲಾವಿದ ಗೋವಿಂದ ಭಟ್ಟರಿಗೂ ಪ್ರಶಸ್ತಿ ಬರಬೇಕಿತ್ತು ಎನ್ನುವ ಒತ್ತಾಸೆ ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳಿ ಬಂದಿದೆ.
Sun, 26 Jan 202507:15 AM IST
ಕರ್ನಾಟಕ News Live: Indian Railways: ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ರೈಲು ಸಂಖ್ಯೆಗಳಲ್ಲಿ ಬದಲಾವಣೆ, ಮಾರ್ಚ್‌ನಲ್ಲಿ ಹೊಸ ಸಂಖ್ಯೆಗಳು ಜಾರಿ
- Indian Railways: ಕರ್ನಾಟಕದ ಮೈಸೂರು, ಹುಬ್ಬಳ್ಳಿಯಿಂದ ಚೆನ್ನೈ ಹಾಗೂ ಯಶವಂತಪುರದಿಂದ ತಿರುವನಂತಪುರಂಗೆ ಹೋಗಿ ಬರುವ ಆರು ರೈಲುಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ.
Sun, 26 Jan 202506:53 AM IST
ಕರ್ನಾಟಕ News Live: Lakshmi Hebbalkar: 13 ದಿನ ಬಳಿಕ ಲಕ್ಷ್ಮೀ ಹೆಬ್ಬಾಳಕರ್ ಆಸ್ಪತ್ರೆಯಿಂದ ಬಿಡುಗಡೆ; ಬಿಜೆಪಿ ಕಲ್ಲು ಹೃದಯದವರಿಗೆ ಉತ್ತರಿಸೋಲ್ಲವೆಂದ ಸಚಿವೆ
- ಅಪಘಾತಕ್ಕೆ ಒಳಗಾಗಿ ಬೆಳಗಾವಿಯಲ್ಲಿ ಎರಡು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಆಸ್ಪತ್ರೆಯಿಂದ ಬಿಡುಗಡೆಯಾದರು.
Sun, 26 Jan 202504:36 AM IST
ಕರ್ನಾಟಕ News Live: Republic Day 2025: ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲರು, ಕರ್ನಾಟಕ ಅಭಿವೃದ್ದಿಯ ಹಾದಿ, ಗಣರಾಜ್ಯೋತ್ಸವ ಭಾಷಣದ ಪ್ರಮುಖ ಅಂಶಗಳು
- Republic Day 2025: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಭಾಷಣ ಮಾಡಿದರು.
Sun, 26 Jan 202503:27 AM IST
ಕರ್ನಾಟಕ News Live: Bengaluru or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ವ್ಯಾಕರಣ ತಪ್ಪಾಗಿದ್ದಕ್ಕೆ ಎಷ್ಟು ಗೊಂದಲ ನೋಡಿ
- Bengaluru ಅಥವಾ Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ಒಂದೇ ಒಂದು ವ್ಯಾಕರಣ ತಪ್ಪಾಗಿದ್ದಕ್ಕೆ ಎಷ್ಟು ಗೊಂದಲಗಳು ಉಂಟಾಗಿವೆ ನೋಡಿ. ಚರ್ಚೆಗೆ ಗ್ರಾಸವೊದಗಿಸಿದ ಈ ಸೈನ್ ಬೋರ್ಡ್! (ವರದಿ-ಎಚ್.ಮಾರುತಿ)
Sun, 26 Jan 202503:13 AM IST
ಕರ್ನಾಟಕ News Live: ಕೇಂದ್ರ ಬಜೆಟ್ಗೂ ಮುನ್ನ ನಿರ್ಮಲಾ ಸೀತರಾಮನ್ಗೆ ಡಿಕೆ ಶಿವಕುಮಾರ್ ಪತ್ರ; ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಕೇಳಿದ್ರು?
- DK Shivakumar: ಮುಂಬರುವ ಕೇಂದ್ರ ಬಜೆಟ್ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ರ ಬರೆದು ಮನವಿ ಮಾಡಿದ್ದಾರೆ.