ಕನ್ನಡ ಸುದ್ದಿ / ಕರ್ನಾಟಕ /
LIVE UPDATES

Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ(Pexel)
Karnataka News Live January 28, 2025 : Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 28 Jan 202502:12 PM IST
ಕರ್ನಾಟಕ News Live: Suttur Jatre 2025: ಸುತ್ತೂರು ಜಾತ್ರೆಯಲ್ಲಿ ಕಲಾವಿದರ ಕಲರವ, ಮೈಸೂರು ದಸರಾ ನೆನಪಿಸಿದ ಮೆರವಣಿಗೆ, ಹಣ್ಣು ಎಸೆದು ಭಕ್ತಿಭಾವ ಮೆರೆದ ಭಕ್ತಗಣ
- Suttur Jatre 2025: ಮೈಸೂರು ಜಿಲ್ಲೆಯ ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು,
- ಚಿತ್ರಗಳು: ವಾಟಾಳ್ ಆನಂದ ಹಾಗೂ ಜಿ.ಎಲ್.ತ್ರಿಪುರಾಂತಕ
Tue, 28 Jan 202501:11 PM IST
ಕರ್ನಾಟಕ News Live: Breaking News: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ, ಮಹಾರಾಣಿ ಕಾಲೇಜು ಕಟ್ಟಡದಲ್ಲಿ ಸಿಲುಕಿದ ಕಾರ್ಮಿಕ
- ಮೈಸೂರಿನ ಪಾರಂಪರಿಕ ಕಟ್ಟಡವಾಗಿರುವ ಮಹಾರಾಣಿ ಕಾಲೇಜು ಕಟ್ಟಡ ಕುಸಿದು ಅಲ್ಲಿಯೇ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಲುಕಿದ್ದು, ಅವರನ್ನು ರಕ್ಷಿಸುವ ಕಾರ್ಯ ನಡೆದಿದೆ.
Tue, 28 Jan 202512:53 PM IST
ಕರ್ನಾಟಕ News Live: Forest News: ಕಾಡಾನೆ ಇರುವ ಭಾಗದಲ್ಲಿ 24 ಗಂಟೆ ಆನೆ ಎಚ್ಚರಿಕೆ ಸಂದೇಶ ರವಾನೆ, ರೈಲ್ವೆ ಬ್ಯಾರಿಕೇಡ್ ರಾಮನಗರಕ್ಕೂ ವಿಸ್ತರಣೆ
- ಕಾಡಾನೆ ಉಪಟಳ ಇರುವ ಅರಣ್ಯದಂಚಿನ ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಸ್‌ಎಂಎಸ್ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಕರ್ನಾಟಕ ಅರಣ್ಯ ಇಲಾಖೆ ಇನ್ನಷ್ಟು ಬಲಪಡಿಸಿ ವಿಸ್ತರಿಸಲು ಮುಂದಾಗಿದೆ.
Tue, 28 Jan 202511:32 AM IST
ಕರ್ನಾಟಕ News Live: Bangalore Summer: ಬೆಂಗಳೂರಿಗರಿಗೆ ಈ ಬೇಸಿಗೆಯಲ್ಲೂ ಕಾಡಲಿದೆಯೇ ನೀರಿನ ಬವಣೆ, ಜಲಮಂಡಳಿ, ಐಐಎಸ್ಸಿ ಅಧ್ಯಯನ ಬಹಿರಂಗಪಡಿಸಿದೆ ಕಾರಣ
Bangalore Summer: ಬೆಂಗಳೂರಿನಲ್ಲಿ ನಡೆಸಲಾದ ಇತ್ತೀಚಿನ ಅಧ್ಯಯನವು ನೀರಿನ ಕೊರತೆಯ ಅಪಾಯದಲ್ಲಿರುವ 80 ವಾರ್ಡ್ ಗಳನ್ನು ಗುರುತಿಸಿದೆ. ಇದಲ್ಲದೇ ಬೆಂಗಳೂರು ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಕೊಂಚ ಕಾಡಬಹುದು.
Tue, 28 Jan 202509:46 AM IST
ಕರ್ನಾಟಕ News Live: ಬೆಂಗಳೂರಿನ ಮೂಲಸೌಕರ್ಯ ಅಧೋಗತಿಗೆ ಇಳಿದಿದೆ, ಇಲ್ಲಿ ಒಂದು ಕಾನ್ಸರ್ಟ್ ಮಾಡುವುದಕ್ಕೆ ಸ್ಥಳವಿಲ್ಲ- ಕೃಷ್ಣ ಭಟ್ ಬರಹ
- ಬೆಂಗಳೂರಿನ ಮೂಲಸೌಕರ್ಯ ಅದೆಂಥಾ ಅಧೋಗತಿಗೆ ಇಳಿದಿದೆ ಎಂದರೆ, ಒಂದೂಕಾಲು ಕೋಟಿ ಜನರಿರುವ ಬೆಂಗಳೂರಿನಲ್ಲಿ ಒಂದೆರಡು ಲಕ್ಷ ಜನರನ್ನು ಸೇರಿಸಿ ಒಂದು ಕಾನ್ಸರ್ಟ್ ಮಾಡುವುದಕ್ಕೆ ಸ್ಥಳವಿಲ್ಲ ಅಂದರೆ ನೀವು ನಂಬಲೇಬೇಕು ಎಂದು ಕೃಷ್ಣ ಭಟ್ ಬರೆದಿದ್ದಾರೆ. ಅದಕ್ಕೆ ಕಾರಣವಾದ ಅಂಶಗಳನ್ನು ಅವರು ಇಲ್ಲಿ ವಿವರಿಸಿದ್ದಾರೆ.
Tue, 28 Jan 202509:25 AM IST
ಕರ್ನಾಟಕ News Live: ಧಾರವಾಡ: ಇನ್‌ಸ್ಟಾಗ್ರಾಮ್ ಕುರುಡು ಪ್ರೀತಿಗೆ ಗೃಹಿಣಿ ಬಲಿ ಪ್ರಕರಣ; ಆರೋಪಿ ಪ್ರಿಯಕರನ ಬಂಧನ
- ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭವಾದ ಪ್ರೀತಿ, ಯುವತಿಯ ಸಾವಿನಲ್ಲಿ ಅಂತ್ಯವಾದ ಘಟನೆ ಧಾರವಾಡದಲ್ಲಿ ನಡೆದಿದೆ. ಇದೀಗ ಪ್ರಕರಣದ ಆರೋಪಿಯನ್ನು ಧಾರವಾಡ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Tue, 28 Jan 202508:55 AM IST
ಕರ್ನಾಟಕ News Live: Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
- Hubli Crime News: ಕ್ಷುಲ್ಲಕ ವಿಷಯವಾಗಿ ಮೂವರು ಯುವಕರ ತಂಡವು ಓರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಹುಬ್ಬಳ್ಳಿಯ ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.
Tue, 28 Jan 202508:47 AM IST
ಕರ್ನಾಟಕ News Live: ದೌರ್ಜನ್ಯ ಪ್ರಕಣಗಳಲ್ಲಿ 60 ದಿನಗಳ ಒಳಗೆ ಆರೋಪಪಟ್ಟಿ ದಾಖಲಿಸಿ, ತಡೆಯಾಜ್ಞೆ ತಂದರೆ ಎಜಿ ಜತೆ ಮಾತನಾಡಿ: ಸಿಎಂ ಸಲಹೆ
- ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಎಚ್ವರಿಕೆ ನೀಡಿದ್ದಾರೆ.
Tue, 28 Jan 202508:19 AM IST
ಕರ್ನಾಟಕ News Live: Bangalore Karaga 2025: ಯುಗಾದಿ ನಂತರ 9 ದಿನಗಳ ಹಬ್ಬವಾದ ಬೆಂಗಳೂರು ಕರಗ ಹಬ್ಬ, ಈ ಬಾರಿ ಕರಗ ಹೊರುವವರು ಯಾರು
- ಐತಿಹಾಸಿಕ ಬೆಂಗಳೂರು ಕರಗ, ತಿಗಳ ಸಮುದಾಯದ ಜಾನಪದ ಹಬ್ಬ. ವೈಜ್ಞಾನಿಕ ಯುಗದಲ್ಲೂಸಂಪ್ರದಾಯಬದ್ಧವಾಗಿ 9 ದಿನ ಆಚರಿಸುವ ಕರಗದ ಆಚರಣೆ ಹೇಗಿರುತ್ತದೆ? ಕರಗ ಹೊರುವವರುಯಾರು? ಇಲ್ಲಿದೆ ವಿವರ
- ವರದಿ: ಎಚ್.ಮಾರುತಿ, ಬೆಂಗಳೂರು
Tue, 28 Jan 202506:43 AM IST
ಕರ್ನಾಟಕ News Live: Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳ ಬೇಡಿಕೆಗಳೇನು, ಈ ಬಾರಿ ಪ್ರಮುಖ 10 ನಿರೀಕ್ಷೆಗಳು
- ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ವಲಯಕ್ಕೂ ಕಲಬುರಗಿ ಹೊಸ ವಿಭಾಗ, ಹೊಸ ವಂದೇ ಭಾರತ್ ರೈಲುಗಳ ಸೇರಿ ಹಲವು ನಿರೀಕ್ಷೆಗಳಿವೆ.
Tue, 28 Jan 202503:44 AM IST
ಕರ್ನಾಟಕ News Live: Vijayapura Airport: ವಿಜಯಪುರ ವಿಮಾನ ನಿಲ್ದಾಣ ಬಹುತೇಕ ಮುಕ್ತಾಯ, ಕೇಂದ್ರ ಪರಿಸರ ಇಲಾಖೆ ಅನುಮತಿ ನಂತರ ಲೋಕಾರ್ಪಣೆ
- ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದ್ದು ಉದ್ಘಾಟನೆಗಾಗಿ ಕಾಯುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಬಳಿಕ ಉದ್ಘಾಟನೆಯಾಗಲಿದೆ.
Tue, 28 Jan 202503:40 AM IST
ಕರ್ನಾಟಕ News Live: ಮಹಾ ಕುಂಭಮೇಳದ ಪ್ರಯಾಣ, ವಸತಿ, ಆಹಾರ, ವೈದ್ಯಕೀಯ ಸೇರಿ ವಿವಿಧ ಸೇವೆಗಳ ಎಐ ಆಧಾರಿತ ಮಾಹಿತಿ ಕನ್ನಡದಲ್ಲಿ ಲಭ್ಯ; ಸೌಲಭ್ಯ ಹೀಗೆ ಪಡೆಯಿರಿ
- ಇಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಹಾಯ್ ಎಂದು ಇಂಗ್ಲಿಷ್ ನಲ್ಲಿ ಸಂದೇಶ ಕಳುಹಿಸಿದರೆ ಸಾಕು ನಿಮಗೆ ಕನ್ನಡದಲ್ಲೇ ಮಹಾ ಕುಂಭಮೇಳದಲ್ಲಿನ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿ ಸಿಗುತ್ತದೆ. ಪ್ರಯಾಣ, ಊಟ, ವಸತಿ, ಹೋಟಲ್, ವೈದ್ಯಕೀಯ ಸೌಲ್ಯಭಗಳ ಬಗ್ಗೆ ನಿಮ್ಮ ಮೊಬೈಲ್ ನಲ್ಲೇ ಮಾಹಿತಿ ಪಡೆಯಬಹುದು. ಇದರ ವಿವಿದ ಹಂತಗಳನ್ನು ಇಲ್ಲಿ ನೀಡಲಾಗಿದೆ.
Tue, 28 Jan 202502:29 AM IST
ಕರ್ನಾಟಕ News Live: ಬೆಂಗಳೂರು: ಸಹಕಾರ ಮಹಾ ಮಂಡಲಕ್ಕೆ 19 ಕೋಟಿ ರೂ ವಂಚನೆ; ಮೂವರ ಬಂಧನ; ಡ್ರಗ್ಸ್ ಮಾರಾಟ ಆರೋಪದಲ್ಲಿ ವಿದ್ಯಾರ್ಥಿ ಅರೆಸ್ಟ್
- ಬೆಂಗಳೂರಿನ ಸಹಕಾರ ಮಹಾಮಂಡಲದಲ್ಲಿ 19 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆಶಾಲತಾ ಹಾಗೂ ಅವರ ಪತಿ ಎನ್ ಸೋಮಶೇಖರ್ ಬ್ಯಾಂಕಾಕ್‌ಗೆ ಪರಾರಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Tue, 28 Jan 202501:36 AM IST
ಕರ್ನಾಟಕ News Live: Karnataka Weather: ಬೆಂಗಳೂರು ಸೇರಿ ಹಲವೆಡೆ ದಟ್ಟ ಮಂಜು ಮುಸುಕಿದ ವಾತಾವರಣ; ಫೆಬ್ರವರಿ 1ಕ್ಕೆ ಕೆಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ
- Karnataka Weather: ಬೆಂಗಳೂರು ಹವಾಮಾನ ಕೇಂದ್ರ ದೈನಂದಿನ ವರದಿಯ ಪ್ರಕಾರ, ಫೆಬ್ರವರಿ 1 ರಂದು ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಜನವರಿ 28ರ ಮಂಗಳವಾರದ ಹವಾಮಾನ ನೋಡುವುದಾದರೆ ಬೆಂಗಳೂರು ಸೇರಿದಂತೆ ಕೆಲವೆಡೆ ಮುಂಜಾನೆಯ ಸಮಯದಲ್ಲಿ ದಟ್ಟ ಮಂಜು ಹಾಗೂ ಮೈ ಕೊರೆಯುವ ಚಳಿಯ ವಾತಾವರಣ ಇದೆ.
Tue, 28 Jan 202512:36 AM IST
ಕರ್ನಾಟಕ News Live: Power Cut: ಬೆಂಗಳೂರು ನಗರದ ಹಲವೆಡೆ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ; ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್
- Bengaluru Power Cut: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ತುರ್ತು ನಿರ್ವಹಣಾ ಕಾಮಗಾರಿ ನಡೆಯುವುದರಿಂದಾಗಿ ಕರೆಂಟ್ ಸಮಸ್ಯೆ ಆಗಲಿದೆ.