Karnataka News Live January 5, 2025 : Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 5, 2025 : Na. D'souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ

Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ

Karnataka News Live January 5, 2025 : Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ

04:19 PM ISTJan 05, 2025 09:49 PM HT Kannada Desk
  • twitter
  • Share on Facebook
04:19 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 05 Jan 202504:19 PM IST

ಕರ್ನಾಟಕ News Live: Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ

  • ವಯೋಸಹಜ ಕಾಯಿಲೆಯಿಂದ ಕರ್ನಾಟಕದ ಹಿರಿಯ ಸಾಹಿತಿ ನಾ ಡಿಸೋಜಾ ಅವರು ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Read the full story here

Sun, 05 Jan 202512:40 PM IST

ಕರ್ನಾಟಕ News Live: ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ಚುರುಕು; 8 ನಿಲ್ದಾಣ ನಿರ್ಮಾಣಕ್ಕೆ 501 ಕೋಟಿ ರೂ. ಗುತ್ತಿಗೆ ನೀಡಿದ ಕ್ರೈಡ್‌

  • ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ತ್ವರಿತಗೊಂಡಿದ್ದು ಎರಡನೇ ಹಂತದ ಗುತ್ತಿಗೆಯನ್ನು ಹಂಚಿಕೆ ಮಾಡಲಾಗಿದ್ದು, ಎಂಟು ನಿಲ್ದಾಣ ನಿರ್ಮಿಸಲಾಗುತ್ತದೆ.
Read the full story here

Sun, 05 Jan 202510:30 AM IST

ಕರ್ನಾಟಕ News Live: ಹೊಸ ಬಸ್‌ ಪ್ರಯಾಣ ದರ ಶುರುವಾಯ್ತು; ಹುಬ್ಬಳ್ಳಿಯಿಂದ ಬೆಳಗಾವಿ, ವಿಜಯಪುರ, ಕಾರವಾರ, ದಾವಣಗೆರೆ ಸಹಿತ ಪ್ರಮುಖ ನಗರಗಳಿಗೆ ಹೊಸ ದರ ಎಷ್ಟಿದೆ

  • ಕರ್ನಾಟಕ ಸರ್ಕಾರವು ಸಾರಿಗೆ ದರವನ್ನು ಏರಿಕೆ ಮಾಡಿದ್ದು ಭಾನುವಾರದಿಂದಲೇ ಇದು ಜಾರಿಗೆ ಬಂದಿದೆ. ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಪ್ರಯಾಣ ದರದ ವಿವರ ಇಲ್ಲಿದೆ.
Read the full story here

Sun, 05 Jan 202507:57 AM IST

ಕರ್ನಾಟಕ News Live: ಪುಸ್ತಕ ಪರಿಚಯ: ತುಳುನಾಡ ಕಂಬಳದ ಸಾಧಕರ ಮಾಹಿತಿ ತೆರೆದಿಡುವ ರಮ್ಯಾ ನಿತ್ಯಾನಂದ ಶೆಟ್ಟಿ ಪುಸ್ತಕ ಕಂಬಳಲೋಕ-ಕಂಬಳ ಸಾಧಕರ ಯಶೋಗಾಥೆ

  • ಯುವ ಲೇಖಕಿ ರಮ್ಯಾ ನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳಲೋಕ ಎನ್ನುವ ಕುರಿತು ತುಳುನಾಡಿನ ಸಂಸ್ಕೃತಿ ಹಾಗೂ ಸಾಧಕರ ಸಾಧನೆಯನ್ನು ಅನಾವರಣಗೊಳಿಸಿದೆ.

    ಹರೀಶ ಮಾಂಬಾಡಿ, ಮಂಗಳೂರು

Read the full story here

Sun, 05 Jan 202505:46 AM IST

ಕರ್ನಾಟಕ News Live: ಕೆಸೆಟ್ 2024 ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ; 41 ವಿಷಯಗಳ 6,302 ಅಭ್ಯರ್ಥಿಗಳು ಅರ್ಹ, 7 ತೃತೀಯ ಲಿಂಗಿಗಳೂ ಪಾಸ್‌

  • ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ವರ್ಷ ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಕೆಸೆಟ್‌ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದು.

Read the full story here

Sun, 05 Jan 202504:36 AM IST

ಕರ್ನಾಟಕ News Live: HSRP Number Plate: ನಿಮ್ಮ ವಾಹನಕ್ಕೆ ಎಚ್‌ಎಸ್‌ಆರ್‌ಪಿ ಪ್ಲೇಟ್ ಹಾಕಿಸಿಲ್ಲವೇ, ಜ. 31ರವರೆಗೆ ಉಂಟು ಗಡುವು, ನಂತರ ದಂಡ ಬೀಳುವ ಸಾಧ್ಯತೆ

  • ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಸಂಖ್ಯೆ ಅಳವಡಿಸಲು ಇದ್ದ ಗಡುವಿನ ದಿನಾಂಕವನ್ನು 2025ರ ಜನವರಿ 31 ರವರೆಗೆ ವಿಸ್ತರಣೆ ಮಾಡಿದೆ.
  • ವರದಿ: ಎಚ್.ಮಾರುತಿ, ಬೆಂಗಳೂರು
Read the full story here

Sun, 05 Jan 202503:48 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಗರ್ಭಿಣಿಯರಲ್ಲಿ ಹೆಚ್ಚಿದ ಶೀತ ಜ್ವರ ಪ್ರಕರಣ; ಆಸ್ಪತ್ರೆಗೆ ಬರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ

  • ಬೆಂಗಳೂರಿನಲ್ಲಿ ಮೂರು ತಿಂಗಳಿನಿಂದ ಚಳಿ ಹಾಗೂ ಗಾಳಿಯ ಪರಿಣಾಮ ಗರ್ಭಿಣಿಯರ ಮೇಲೂ ಆಗಿದೆ. ಶೀತ ಜ್ವರದಿಂದ ಬಳಲುತ್ತಿರುವ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸುತ್ತಿರುವುದು ಕಂಡು ಬಂದಿದೆ.
Read the full story here

Sun, 05 Jan 202502:50 AM IST

ಕರ್ನಾಟಕ News Live: ಬಿಎಂಟಿಸಿ ಪ್ರಯಾಣ ದರ ಪರಿಷ್ಕರಣೆ: ಟಿಕೆಟ್ ದರ ಮೆಜೆಸ್ಟಿಕ್‌ನಿಂದ ಎಲ್ಲೆಲ್ಲಿಗೆ-ಎಷ್ಟು ಹೆಚ್ಚಳವಾಗಿದೆ; ಸಂಪೂರ್ಣ ಮಾಹಿತಿ ಇಲ್ಲಿದೆ

  • ಬಿಎಂಟಿಸಿ ಬಸ್ ಪ್ರಯಾಣ ದರಗಳನ್ನು ಪರಿಷ್ಕರಣೆ ಮಾಡಿದ್ದು, ಹೊಸ ದರಗಳು ಜನವರಿ 5ರ ಭಾನುವಾರದಿಂದಲೇ ಜಾರಿಗೆ ಬಂದಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಯಾವ ಪ್ರದೇಶಕ್ಕೆ ಎಷ್ಟು ಟಿಕೆಟ್ ದರ ಹೆಚ್ಚಾಗಿದೆ ಎಂಬುದರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸಾಮಾನ್ಯ ಬಸ್ ದರಗಳ ಜೊತೆಗೆ ಬಿಎಂಟಿಎಸಿ ವಜ್ರ ಬಸ್ ದರಗಳ ವಿವರಗಳು ಇಲ್ಲಿವೆ.
Read the full story here

Sun, 05 Jan 202501:44 AM IST

ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ಚಳಿ ಹೆಚ್ಚಳ; ಹಲವು ಜಿಲ್ಲೆಗಳಲ್ಲಿ ಶೀತಗಾಳಿ, ಬೆಂಗಳೂರು ತಾಪಮಾನ ಭಾರಿ ಕುಸಿತ

  • Karnataka Weather January 05: ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗಿದ್ದು, ಹಲವು ಜಿಲ್ಲೆಗಳಲ್ಲಿ ಶೀತಗಾಳಿ‌ಯ ಮುನ್ಸೂಚನೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ತಾಪಮಾನ ಭಾರಿ ಕುಸಿತ ಕಂಡಿದೆ. ರಾಜ್ಯದ ಹವಾಮಾನ ವರದಿ ಇಲ್ಲಿದೆ.
Read the full story here

Sun, 05 Jan 202512:45 AM IST

ಕರ್ನಾಟಕ News Live: ಸ್ಪೆಷಲ್ 26 ಸಿನಿಮಾದಂತೆ ಸಿಂಗಾರಿ ಬೀಡಿ ಮಾಲೀಕನ ಮನೆಯಿಂದ 30 ಲಕ್ಷ ರೂ ದೋಚಿದ ವಂಚಕರ ತಂಡ, ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ

  • ವಿಟ್ಲದ ಸಿಂಗಾರಿ ಬೀಡಿ ಕಂಪನಿ ಮಾಲೀಕನ ಮನೆಯಿಂದ 30 ಲಕ್ಷ ರೂಪಾಯಿಯನ್ನು ಪಕ್ಕಾ ಸಿನಿಮಾ ಸ್ಟೈಲ್‌ನಲ್ಲೇ ದೋಚಿದ ಘಟನೆ ಸ್ಪೆಷಲ್ 26 ಸಿನಿಮಾವನ್ನು ನೆನಪಿಸಿದೆ. 1987ರ ಒಪೇರಾ ಹೌಸ್ ದರೋಡೆ ಪ್ರಕರಣವನ್ನೂ ನೆನಪಿ ಬರುವಂತೆ ಮಾಡಿದೆ. ಫಿಲ್ಮಿ ಸ್ಟೈಲ್‌ ದರೋಡೆಯ ಪೂರ್ತಿ ಕಥೆ ಹೀಗಿದೆ ನೋಡಿ. (ವರದಿ-ಹರೀಶ್ ಮಾಂಬಾಡಿ, ಮಂಗಳೂರು)

Read the full story here

ಹಂಚಿಕೊಳ್ಳಲು ಲೇಖನಗಳು

  • twitter