Karnataka News Live January 6, 2025 : ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 6, 2025 : ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ

ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ

Karnataka News Live January 6, 2025 : ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ

02:08 PM ISTJan 06, 2025 07:38 PM HT Kannada Desk
  • twitter
  • Share on Facebook
02:08 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 06 Jan 202502:08 PM IST

ಕರ್ನಾಟಕ News Live: ಡಾ.ಅಂಬೇಡ್ಕರ್‌ಗೆ ಅವಮಾನ; ನಾಳೆ ಮೈಸೂರು, ಜನವರಿ 9ರಂದು ಹುಬ್ಬಳ್ಳಿ ಧಾರವಾಡ ಬಂದ್‌, ಏನಿರಲಿದೆ, ಏನು ಇರೋಲ್ಲ

  • ಡಾ.ಅಂಬೇಡ್ಕರ್‌ ಅವರಿಗೆ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡ ಬಂದ್‌ ಗೆ ಕರೆ ನೀಡಿವೆ.
Read the full story here

Mon, 06 Jan 202501:31 PM IST

ಕರ್ನಾಟಕ News Live: Karnataka School Guide 2025: ಮಗುವನ್ನು ಶಾಲೆಗೆ ಸೇರಿಸಲು ಅಣಿಯಾಗತ್ತೀದ್ದೀರಾ, ಸಿಬಿಎಸ್‌ಸಿ ಶಿಕ್ಷಣಕ್ಕೂ ಕಡಿಮೆ ಇಲ್ಲ ಕರ್ನಾಟಕ ಪಠ್ಯ

  • ಕರ್ನಾಟಕದ ಶಾಲಾ ಶಿಕ್ಷಣ ಪಠ್ಯ ಪ್ರಾಥಮಿಕ ಹಂತದಿಂದಲೇ ಹೇಗಿದೆ. ಇತರೆ ಶಿಕ್ಷಣ ಕ್ರಮಗಳಿಗಿಂತ ಹೇಗೆ ಭಿನ್ನವಾಗಿದೆ. ಪೋಷಕರಲ್ಲಿರುವ ಇಂತಹ ಹತ್ತಾರು ಅನುಮಾನಗಳಿಗೆ ಉತ್ತರ ಇಲ್ಲಿದೆ.
Read the full story here

Mon, 06 Jan 202511:57 AM IST

ಕರ್ನಾಟಕ News Live: ವಿಮಾನ ನಿಲ್ದಾಣ ವಿಸ್ತರಣೆ ಸೇರಿ ಬಜೆಟ್‌ಗೂ ಮುನ್ನವೇ ಮೈಸೂರಿಗೆ ಪ್ರಮುಖ ಬೇಡಿಕೆ ಸಲ್ಲಿಕೆ: ಸಿಎಂ ಭೇಟಿಯಾದ ಸಂಸದ ಯದುವೀರ್

  •  ಕರ್ನಾಟಕ ಬಜೆಟ್‌ಗೂ ಮುನ್ನವೇ ಕೊಡಗು ಮೈಸೂರು ಸಂಸದ ಯದುವೀರ್‌ ಒಡೆಯರ್‌ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳ ಮನವಿ ಸಲ್ಲಿಸಿದ್ದಾರೆ.

Read the full story here

Mon, 06 Jan 202509:05 AM IST

ಕರ್ನಾಟಕ News Live: HMP ಸೋಂಕಿನಿಂದ ರಕ್ಷಣೆ ಪಡೆಯುವುದು ಹೇಗೆ? ಆಕಸ್ಮಾತ್ ಸೋಂಕು ದೃಢಪಟ್ಟರೆ ಔಷಧಿ ಇದೆಯೇ? ಮುನ್ನೆಚ್ಚರಿಕೆ ಕ್ರಮಗಳೇನು? -ಇಲ್ಲಿದೆ ವಿವರ

  • ಚೀನಾದಲ್ಲಿ ಪತ್ತೆಯಾಗಿರುವ ಹೊಸ ವೈರಸ್ ಹೆಚ್ಎಂಪಿ ಅಲ್ಲಿನ ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದೆ. ಕೆಲವು ದೇಶಗಳಿಗೆ ಈಗಾಗಲೇ ಈ ವೈರಸ್ ಹರಡಿದ್ದು, ಬೆಂಗಳೂರಿನ ಮಗುವಿಗೂ ಸೋಂಕು ಇರುವುದಾಗಿ ವರದಿಯಾಗಿದೆ. ಹೆಚ್ಎಂಪಿವಿಯಿಂದ ರಕ್ಷಣೆ ಪಡೆಯುವುದು ಹೇಗೆ, ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
Read the full story here

Mon, 06 Jan 202507:00 AM IST

ಕರ್ನಾಟಕ News Live: Breaking News: ಭಾರತದಲ್ಲೇ ಎಚ್‌ಎಂಪಿವಿ ಬೆಂಗಳೂರಿನಲ್ಲಿ ಪತ್ತೆ; 8 ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡ ವೈರಾಣು

  •  ಭಾರತದಲ್ಲಿ ಎಚ್‌ಎಂಪಿವಿ ವೈರಸ್ ಕಾಣಿಸಿಕೊಂಡಿದೆ. ಅದೂ ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ಈ ವೈರಾಣು ಕಾಣಿಸಿಕೊಂಡಿದೆ.
Read the full story here

Mon, 06 Jan 202505:14 AM IST

ಕರ್ನಾಟಕ News Live: Namma Metro: 8 ವರ್ಷಗಳ ಬಳಿಕ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣ ದರ ಶೇ.40-45ರಷ್ಟು ಏರಿಕೆ ಸಾಧ್ಯತೆ; ಜನವರಿ 3ನೇ ವಾರದಿಂದ ಜಾರಿ ನಿರೀಕ್ಷೆ

  • ಎಂಟು ವರ್ಷಗಳ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಮುಂದಾಗಿದ್ದು, ಜನವರಿ ಮೂರನೇ ವಾರ ಇದು ಜಾರಿಯಾಗುವ ಸಾಧ್ಯತೆಯಿದೆ.

Read the full story here

Mon, 06 Jan 202503:39 AM IST

ಕರ್ನಾಟಕ News Live: Mysore Dasara Exhibition: ಮೈಸೂರು ದಸರಾ ವಸ್ತು ಪ್ರದರ್ಶನ ವೀಕ್ಷಣೆ ಇಂದಿನಿಂದ ಎರಡು ದಿನ ಉಚಿತ

  • ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಎರಡು ದಿನ ಉಚಿತವಾಗಿ ಭೇಟಿ ನೀಡಲು ವಸ್ತುಪ್ರದರ್ಶನ ಪ್ರಾಧಿಕಾರವು ಅವಕಾಶ ಮಾಡಿಕೊಟ್ಟಿದೆ. ಜನವರಿ 06 ಮತ್ತು 07 ರಂದು ಇದಕ್ಕೆ ಅವಕಾಶವಿದೆ.
Read the full story here

Mon, 06 Jan 202503:26 AM IST

ಕರ್ನಾಟಕ News Live: ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು

  • ಹಿರಿಯ ಸಾಹಿತಿ ನಾ ಡಿಸೋಜ ಅವರ ಅಗಲಿಕೆಗೆ ಕನ್ನಡ ಸಾಹಿತ್ಯಾಸಕ್ತರು ಕಂಬನಿ ಮಿಡಿದಿದ್ದಾರೆ. ಪರಿಸರ ಕಾಳಜಿ ಇದ್ದ ಲೇಖಕರು, ವಯೋಸಹಜ ಕಾಯಿಲೆಯಿಂದಾಗಿ ಮಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿರಿಯ ಸಾಹಿತಿಯ ಅಗಲಿಕೆಗೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Read the full story here

Mon, 06 Jan 202503:09 AM IST

ಕರ್ನಾಟಕ News Live: ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತೊಡಗಿಸಿಕೊಂಡವರು; ನಾ ಡಿಸೋಜ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಕಂಬನಿ

  • ಸಾಹಿತ್ಯ ಕೃಷಿಯ ಜೊತೆಯಲ್ಲಿ ಪರಿಸರ ರಕ್ಷಣೆಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾ ಡಿಸೋಜ ಅವರು ಜನಪರ ಕಾಳಜಿಯ ಲೇಖಕ. ನಾಡಿನ ಹಿರಿಯ ಸಾಹಿತಿ ನಾ ಡಿಸೋಜ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. 
Read the full story here

Mon, 06 Jan 202501:45 AM IST

ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ತಾಪಮಾನ ಕುಸಿತ; ರಾಜ್ಯದ ಹಲವೆಡೆ ದಟ್ಟ ಮಂಜಿನ ವಾತಾವರಣ, ಚಳಿಗೆ ನಡುಗಿದ ಜನ

  • Karnataka Weather Forecast: ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನವರಿ 6ರ ಸೋಮವಾರ ಮುಂಜಾನೆ ತೀವ್ರ ಮಂಜಿನ ವಾತಾವರಣ ಇದೆ. ತಾಪಮಾನ ಕುಸಿತದಿಂದ ಬಹುತೇಕ ಎಲ್ಲಾದ ಜಿಲ್ಲೆಗಳಲ್ಲೂ ಚಳಿ ಹೆಚ್ಚಾಗಿದೆ. ರಾಜ್ಯದ ಹವಾಮಾನ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter