Karnataka News Live January 7, 2025 : ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲುಗಳ ಓಡಾಟ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 7, 2025 : ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲುಗಳ ಓಡಾಟ

ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲುಗಳ ಓಡಾಟ

Karnataka News Live January 7, 2025 : ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲುಗಳ ಓಡಾಟ

03:31 PM ISTJan 07, 2025 09:01 PM HT Kannada Desk
  • twitter
  • Share on Facebook
03:31 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 07 Jan 202503:31 PM IST

ಕರ್ನಾಟಕ News Live: ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲುಗಳ ಓಡಾಟ

  • ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ಎಕ್ಸ್‌ಪ್ರಸ್ ರೈಲುಗಳು ಓಡಲಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಚೆನ್ನೈ ಹಾಗೂ ಟುಟಿಕೋರಿನ್‌ಗೆ ರೈಲುಗಳು ಸಂಚರಿಸಲಿವೆ. ಸಮಯ ಹಾಗೂ ಇತರ ವಿವರ ಇಲ್ಲಿದೆ.
Read the full story here

Tue, 07 Jan 202501:59 PM IST

ಕರ್ನಾಟಕ News Live: ಬೆಂಗಳೂರು ಕ್ರೈಮ್:‌ ಅತ್ಯಾಚಾರ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ; ಡಿಕೆ ಸುರೇಶ್ ನಕಲಿ ಸಹೋದರಿ ವಿರುದ್ಧ 3ನೇ ಎಫ್‌ಐಆರ್‌

  • ಬೆಂಗಳೂರು ಅಪರಾಧ ಸುದ್ದಿ: ಸಹಾಯ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದೇ ವೇಳೆ ಡಿಕೆ ಸುರೇಶ್ ನಕಲಿ ಸಹೋದರಿ ಎಂದು ಬಿಂಬಿಸಿ ವೈದ್ಯೆಯೊಬ್ಬರಿಗೆ 2.52 ಕೋಟಿ ರೂಪಾಯಿ ವಂಚಿಸಿದ್ದ ಐಶ್ವರ್ಯಾಗೌಡ ವಿರುದ್ಧ 3ನೇ ಎಫ್ಐಆರ್‌ ದಾಖಲಾಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)
Read the full story here

Tue, 07 Jan 202512:17 PM IST

ಕರ್ನಾಟಕ News Live: ಕೋಟಿ ಕೋಟಿ ರೂ ಅಕ್ರಮ ಆರೋಪ; ಬಿಬಿಎಂಪಿ ಮುಖ್ಯ ಇಂಜಿನಿಯರ್‌, ಅಧಿಕಾರಿಗಳ ಕಚೇರಿ ಮೇಲೆ ಇಡಿ ದಾಳಿ

  • ಕೋಟಿ ಕೋಟಿ ರೂಪಾಯಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಹಾಗೂ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ 'ಇಡಿ' ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)

Read the full story here

Tue, 07 Jan 202511:29 AM IST

ಕರ್ನಾಟಕ News Live: Yuva Nidhi Enrollment: ಪದವಿ, ಡಿಪ್ಲೊಮಾ ಕಳೆದ ವರ್ಷ ಮುಗಿಸಿದ್ದೀರಾ, ಯುವನಿಧಿಗೆ ನೋಂದಣಿ ಅಭಿಯಾನ ಶುರುವಾಗಿದೆ, ಜನವರಿ 20 ಕಡೆ ದಿನ

  • Yuva Nidhi Enrollment: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಜನವರಿ 20ರವರಗೆ ನೋಂದಣಿಗೆ ಅವಕಾಶವಿದೆ.
Read the full story here

Tue, 07 Jan 202511:11 AM IST

ಕರ್ನಾಟಕ News Live: Karnataka School Guide 2025: ಸಿಬಿಎಸ್‌ಇ ಶಿಕ್ಷಣ ಶಾಲೆಗೆ ಮಗುವನ್ನು ಸೇರಿಸಬೇಕೇ, ಹೀಗಿರಲಿದೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಪಠ್ಯ

  • Karnataka School Guide 2025: ಸಿಬಿಎಸ್‌ಇ ಶಿಕ್ಷಣ ಪಠ್ಯ ಹಾಗೂ ಕ್ರಮದಡಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎನ್ನುವ ಯೋಚನೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ.
Read the full story here

Tue, 07 Jan 202510:46 AM IST

ಕರ್ನಾಟಕ News Live: ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಮಂಗಳೂರಿನಲ್ಲಿ ಅಪರೂಪದ ಘಟನೆ, ತಾಯಿ-ಮಕ್ಕಳು ಆರೋಗ್ಯ

  • ಮಂಗಳೂರಿನಲ್ಲಿ ಅಪರೂಪದ ಘಟನೆ ನಡೆದಿದೆ. ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ತೆಲಂಗಾಣ ಮೂಲದ ಮಹಿಳೆಯೊಬ್ಬರು ಒಟ್ಟು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

Read the full story here

Tue, 07 Jan 202509:17 AM IST

ಕರ್ನಾಟಕ News Live: ಬೆಂಗಳೂರಿನಿಂದ ಮಹಾರಾಷ್ಟ್ರ ಮಾಲೆಗಾಂವ್‌, ನಾಸಿಕ್‌ಗೂ ಸುರಂಗ ಮಾರ್ಗ; ವಿಸ್ತೃತ ವರದಿಯಲ್ಲಿ ಬಿಬಿಎಂಪಿ ಎಡವಟ್ಟು

  • ಬೆಂಗಳೂರು ಮಹಾನಗರದಲ್ಲಿ ರೂಪಿಸುತ್ತಿರುವ ಸುರಂಗ ಮಾರ್ಗ ಮಹಾರಾಷ್ಟ್ರದ ನಗರಗಳಿಗೂ ಸಂಪರ್ಕ ಕಲ್ಪಿಸಲಿದೆಯಾ ಎನ್ನುವ ಅನುಮಾನವನ್ನು ವಿಸ್ತೃತಾ ಯೋಜನಾ ವರದಿ ಹುಟ್ಟು ಹಾಕಿದೆ.
Read the full story here

Tue, 07 Jan 202506:05 AM IST

ಕರ್ನಾಟಕ News Live: ಉಪರಾಷ್ಟ್ರಪತಿ ಜಗದೀಪ್ ಧನಕರ್ ಧರ್ಮಸ್ಥಳ ಭೇಟಿ ಹಿನ್ನೆಲೆ, ಭಕ್ತರ ದರ್ಶನ ಸಮಯದಲ್ಲಿ ವ್ಯತ್ಯಾಸ: ಆಡಳಿತ ಮಂಡಳಿ ಪ್ರಕಟಣೆ

  • ಧರ್ಮಸ್ಥಳದಲ್ಲಿ (ಜ.7) ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸನ್ನು ಉಪರಾಷ್ಟ್ರಪತಿಗಳಾದ ಜಗದೀಪ್‌ ಧನಕರ್‌ ಅವರು ಇಂದು ಉದ್ಘಾಟಿಸುತ್ತಿದ್ದು ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಭಕ್ತರ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಾಗಲಿದೆ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಪ್ರಕಟಣೆ ಹೊಡಿಸಿದೆ. 

Read the full story here

Tue, 07 Jan 202503:10 AM IST

ಕರ್ನಾಟಕ News Live: ಬಾಲ್ಯದ ಕನಸಿನ ಕಾರು ಖರೀದಿಸಿದ ಆ ಖುಷಿಯ ಕ್ಷಣ; ಪ್ರೀಮಿಯರ್‌ ಪದ್ಮಿನಿ ವಿಂಟೇಜ್‌ ಕಾರು ಏರಿದ ಬೆಂಗಳೂರು ಯುವತಿ ಖುಷಿ

  • ಬೆಂಗಳೂರಿನ ಯುವತಿ ರಚನಾ ಮಹಡಿಮನೆ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದು ಪ್ರೀಮಿಯರ್‌ ಪದ್ಮಿನಿ ಕಾರನ್ನು  ಖರೀದಿಸುವ ಮೂಲಕ. ಆ ಕ್ಷಣದ ಖುಷಿ ಹೀಗಿತ್ತು.

Read the full story here

Tue, 07 Jan 202502:12 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ 15 ಲಕ್ಷ ಆಸ್ತಿಗಳಿಗೆ ಖಾತೆಯೇ ಇಲ್ಲ, ಸಾವಿರಾರು ಕೋಟಿ ರೂ. ತೆರಿಗೆ ನಷ್ಟ; ಖೊಟ್ಟಿ ಖಾತೆ ಮೆಲೆ ನಿಗಾ

  • ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಬಿಬಿಎಂಪಿ ವ್ಯಾಪ್ತಿಯ ಸುಮಾರು 15 ಲಕ್ಷಗಳಿಗೆ ಸೂಕ್ತ ಖಾತೆಯೇ ಇಲ್ಲ. ಅದನ್ನು ತ್ವರಿತವಾಗಿ ನೋಂದಣಿ ಮಾಡಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.

Read the full story here

Tue, 07 Jan 202501:12 AM IST

ಕರ್ನಾಟಕ News Live: Karnataka Weather: ಚಳಿಗೆ ತತ್ತರಿಸಿದ ಕರ್ನಾಟಕ; ವಿಜಯಪುರ, ಚಿಕ್ಕಮಗಳೂರು, ಹಾವೇರಿಯಲ್ಲಿ ಕನಿಷ್ಠ ಉಷ್ಣಾಂಶ

  • Karnataka Weather: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಕುಸಿತ ಕಂಡು ದಟ್ಟ ಚಳಿ ಮುಂದುವರಿದಿದೆ. ಬೆಂಗಳೂರಲ್ಲೂ ಚಳಿ ಇದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter