Karnataka News Live November 11, 2024 : ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 11, 2024 : ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ

ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ

Karnataka News Live November 11, 2024 : ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ

03:48 PM ISTNov 11, 2024 09:18 PM HT Kannada Desk
  • twitter
  • Share on Facebook
03:48 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 11 Nov 202403:48 PM IST

ಕರ್ನಾಟಕ News Live: ನವೆಂಬರ್ 13ರಂದು ಬೆಂಗಳೂರಿನ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ; ನೀವಿರುವ ಏರಿಯಾ ಇರಬಹುದೇನೋ ಪರಿಶೀಲಿಸಿ

  • Bengaluru Power Cut: ಬೆಂಗಳೂರು ನಗರದ ಈ ಜಾಗಗಳಲ್ಲಿ ನವೆಂಬರ್​ 13ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 03:30ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
Read the full story here

Mon, 11 Nov 202412:01 PM IST

ಕರ್ನಾಟಕ News Live: ಕಾವೇರಿ ತೀರದಲ್ಲಿ ಮತ್ತೊಂದು ಜಲಪಾತೋತ್ಸವ; ಡಿಸೆಂಬರ್ 7 ಹಾಗೂ 8 ರಂದು ಚುಂಚನಕಟ್ಟೆಯಲ್ಲಿ ಧನುಷ್ಕೋಟಿ ಆಯೋಜನೆ

  • Mysore Tourism: ಕಾವೇರಿ ನದಿ ತೀರದ ಪ್ರಮುಖ ಜಲಪಾತ ಹಾಗೂ ಪ್ರವಾಸಿ ತಾಣಗಳಲ್ಲಿ ಚುಂಚನಕಟ್ಟೆ ಜಲಪಾತವೂ ಒಂದು. ಇಲ್ಲಿ ಡಾ.ರಾಜಕುಮಾರ್‌, ಅನಂತನಾಗ್‌ ಸಹಿತ ಹಲವು ನಾಯಕರ ಚಿತ್ರಗಳ ಚಿತ್ರೀಕರವಾಗಿದೆ. ಇಲ್ಲಿ ಈಗ ಜಲಪಾತೋತ್ಸವ ಆಯೋಜನೆಗೊಂಡಿದೆ. 
Read the full story here

Mon, 11 Nov 202411:22 AM IST

ಕರ್ನಾಟಕ News Live: ದೇವೇಗೌಡರೇ ಹೊಟ್ಟೆಯುರಿ ಬಿಡಿ, ಅದು ನಿಮ್ಮನ್ನೇ ಸುಡಲಿದೆ, ಮೋದಿಯವರೇ ನೀವು ಮಹಾನ್‌ ಸುಳ್ಳುಗಾರರು: ಸಿದ್ದರಾಮಯ್ಯ ವಾಗ್ದಾಳಿ

  • Channapatna Assembly  Election: ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆ ದಿನವಾದ ಸೋಮವಾರ ಸಿಎಂ ಸಿದ್ದರಾಮಯ್ಯ ಸಮಾವೇಶ ನಡೆಸಿದರು. ಮಾಜಿ ಪ್ರಧಾನಿ ಎಚ್‌ಡಿದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.

Read the full story here

Mon, 11 Nov 202410:54 AM IST

ಕರ್ನಾಟಕ News Live: ಬೆಂಗಳೂರಿಗರೇ ಗಮನಿಸಿ, ಕಸ ವಿಲೇವಾರಿಗಾಗಿ ಬಿಬಿಎಂಪಿಗೆ ಮಾಸಿಕ ಶುಲ್ಕ 400 ರೂ ಭರಿಸಲು ಸಜ್ಜಾಗಿ; ಸರ್ಕಾರದ ಒಪ್ಪಿಗೆ ಸಿಗುವುದಷ್ಟೆ ಬಾಕಿ

  • ಬೆಂಗಳೂರಿಗರೇ, ಕಸ ವಿಲೇವಾರಿಗೆ ಮಾಸಿಕ ಶುಲ್ಕ ಪಾವತಿಸುವುದಕ್ಕೆ ಸಜ್ಜಾಗಿ. ಹೌದು, ಬೆಂಗಳೂರಲ್ಲಿ ಕಸ ಸಂಗ್ರಹಣೆಗೆ ಮಾಸಿಕ ಶುಲ್ಕ 400 ರೂ ವಿಧಿಸಲು ಸಿದ್ಧತೆ ನಡೆದಿದೆ. ಸರ್ಕಾರದ ಒಪ್ಪಿಗೆಗೆ ಬಿಬಿಎಂಪಿ ಕಾಯುತ್ತಿದೆ. ಇದರ ವಿವರ ಇಲ್ಲಿದೆ.

Read the full story here

Mon, 11 Nov 202410:50 AM IST

ಕರ್ನಾಟಕ News Live: ಜೊಮ್ಯಾಟೋಗೆ ಸಲಹೆ ನೀಡಿದ ಬೆಂಗಳೂರು ವ್ಯಕ್ತಿಗೆ ಉದ್ಯೋಗದ ಆಫರ್‌; ಆಹಾರ ಸರಬರಾಜು ವಿಚಾರದಲ್ಲಿ ಸಲಹೆ ಕೊಟ್ಟಿದ್ದರೆ ಸಿಇಒ ಕೊಟ್ಟ ಉಡುಗೊರೆ

  • Zomato Ceo Offer: ಭಾರತ ಆಹಾರ ವಿತರಣೆಯ ಪ್ರಮುಖ ಸಂಸ್ಥೆ ಜೊಮ್ಯಾಟೋ ಜಾರಿಗೊಳಿಸಿರುವ ಹೊಸ ನಿಯಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬೆಂಗಳೂರಿನ ವ್ಯಕ್ತಿಗೆ ಭರ್ಜರಿ ಉದ್ಯೋಗದ ಆಫರ್‌ ದೊರೆತಿದೆ.

Read the full story here

Mon, 11 Nov 202409:49 AM IST

ಕರ್ನಾಟಕ News Live: ಬೆಂಗಳೂರನ್ನಾವರಿಸಿತು ಮುಂಜಾನೆ ಮಂಜು, ವಿಳಂಬವಾಯಿತು 10 ವಿಮಾನ ಹಾರಾಟ, ಆಗಸದಲ್ಲೇ ಸುತ್ತು ಹೊಡೆದ ಇಂಡಿಗೋ, ವಾಹನ ಸವಾರರ ಪರದಾಟ

  • ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ನವೆಂಬರ್ 11) ಮಂಜು ಮುಸುಕಿದ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಕನಿಷ್ಠ 10 ವಿಮಾನ ಹಾರಾಟ ವಿಳಂಬವಾಯಿತು. ರಸ್ತೆ ಸಂಚಾರಕ್ಕೆ ಬಂದರೆ, ಕೆಲವು ಕಡೆ ವಾಹನ ಸವಾರರಿಗೂ ಸಂಚಾರ ಕಷ್ಟವೆನಿಸಿ ನಿಧಾನಗತಿಯ ಟ್ರಾಫಿಕ್ ಇತ್ತು. 

Read the full story here

Mon, 11 Nov 202409:05 AM IST

ಕರ್ನಾಟಕ News Live: ಸಂಚಾರ ನಿಯಮ ಉಲ್ಲಂಘನೆ; ಒಂದೇ ದಿನದಲ್ಲಿ 2670 ಇ-ಕಾಮರ್ಸ್ ಉತ್ಪನ್ನ ವಿತಕರ ವಿರುದ್ಧ ಕೇಸ್, ದಂಡ ವಸೂಲಿಯಾಗಿದ್ದೆಷ್ಟು?

  • Bangalore Traffic Rules: ಒಂದೇ ದಿನದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ 2670 ಇ-ಕಾಮರ್ಸ್ ಉತ್ಪನ್ನ ವಿತಕರ ವಿರುದ್ಧ ಕೇಸ್ ದಾಖಲಾಗಿದೆ. ದಂಡ ವಸೂಲಿಯಾಗಿದ್ದು 13.7 ಲಕ್ಷ.
Read the full story here

Mon, 11 Nov 202407:43 AM IST

ಕರ್ನಾಟಕ News Live: Prajwal Revanna : ಹಾಸನ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣದ ಕುರಿತು ನೀವು ತಿಳಿಯಬೇಕಾದ 10 ಅಂಶಗಳು

  • ಹಾಸನದ ಮಾಜಿ ಸಂಸದ ಹಾಗೂ ಮಾಜಿ ಪ್ರಧಾನಿ ಎಚ್‌ಡಿದೇವೇಗೌಡರ ಮೊಮ್ಮರ ಪ್ರಜ್ವಲ್‌ ರೇವಣ್ಣ ಅವರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆ ಆಗಿವೆ. ಈಗ ಸುಪ್ರೀಂಕೋರ್ಟ್‌ ಅವರ ಜಾಮೀನು ಅರ್ಜಿ ತಿರಸ್ಕರಿಸಿದೆ. ಎಲ್ಲಾ ಬೆಳವಣಿಗೆಗಳ ಮಾಹಿತಿ ಇಲ್ಲಿದೆ. 
Read the full story here

Mon, 11 Nov 202407:33 AM IST

ಕರ್ನಾಟಕ News Live: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

  • ಹಾಸನದ ಮಾಜಿ ಸಂಸದ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕೇಸ್‌ಗಳ ಆರೋಪಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. 

Read the full story here

Mon, 11 Nov 202407:25 AM IST

ಕರ್ನಾಟಕ News Live: ಶಂಕರ್‌ನಾಗ್‌ ಜಯಂತಿ ಚಾಲಕರ ದಿನವಾಗಲಿ; ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದೆ ಆಟೋ ಚಾಲಕರ ಸಂಘಗಳು

  • ರಿಕ್ಷಾ ಚಾಲಕರಿಗೂ ಮೇರುನಟ ದಿವಂಗತ ಶಂಕರ್‌ನಾಗ್ ಅವರಿಗೂ ಭಾವನಾತ್ಮಕ ನಂಟು. ಹೀಗಾಗಿ ಅವರ ಜಯಂತಿಯನ್ನು ಚಾಲಕರ ದಿನ ಎಂದು ಅಧಿಕೃತವಾಗಿ ಘೋಷಿಸಬೇಕು. ಸರ್ಕಾರಿ ಕಾರ್ಯಕ್ರಮ ನಡೆಸಬೇಕು ಎಂದು ಆಟೋ ಚಾಲಕರ ಸಂಘಗಳು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿವೆ.

Read the full story here

Mon, 11 Nov 202407:17 AM IST

ಕರ್ನಾಟಕ News Live: Bangalore News: ಒಂದೇ ಏಟಿಗೆ 13 ಮುದ್ದೆ ತಿಂದ ಭೂಪ, 9 ಮುದ್ದೆ ಸೇವಿಸಿದ ಮಹಿಳೆ ಸವಾಲ್‌; ಬೆಂಗಳೂರಲ್ಲಿ ಊಟದ ಜತೆ ಆಟದ ಗಮ್ಮತ್ತು ಹೀಗಿತ್ತು.

  • ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಊಟದ ಸ್ಪರ್ಧೆಯಲ್ಲಿ ಮುದ್ದೆಯನ್ನು ಮೆದ್ದ ದಾವಣಗೆರೆಯ ಯೋಗೇಶ್‌ ಹಾಗೂ ಬೆಂಗಳೂರಿನ ಸೌಮ್ಯ ಭರ್ಜರಿ ಪ್ರದರ್ಶನದೊಂದಿಗೆ ಬಹುಮಾನ ಪಡೆದರು.
Read the full story here

Mon, 11 Nov 202406:10 AM IST

ಕರ್ನಾಟಕ News Live: ತಾರಸಿ ತೋಟ, ಮನೆಯಲ್ಲೇ ಹಣ್ಣು, ತರಕಾರಿ ಬೆಳೆಯುತ್ತೀರಾ; ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದಿಂದ ಸಿಗಲಿವೆ ಈ ಸಸಿ, ಬೀಜಗಳು

  • ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು ನಿಮ್ಮ ತಾರಸಿ ತೋಟ, ಮನೆಯಂಗಳದ ತೋಟದ ಹಣ್ಣು, ತರಕಾರಿ, ಔಷಧೀಯ ಸಸ್ಯಗಳ ಬೆಳೆಗೆ ಬೇಕಾದ ಬೀಜ, ಸಸಿಗಳನ್ನು ನೀಡಲಿದೆ. ಇದರ ಮಾಹಿತಿ ಇಲ್ಲಿದೆ
Read the full story here

Mon, 11 Nov 202405:22 AM IST

ಕರ್ನಾಟಕ News Live: ಕಂಗುವಾ ಮುಂಗಡ ಬುಕ್ಕಿಂಗ್‌; ಅಮೆರಿಕದಲ್ಲಿ 70 ಲಕ್ಷ ರೂ ಗಳಿಕೆ, ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್‌

  • ಕಂಗುವಾ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನ ಭಾರತದಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡುಬಂದಿದೆ. ತಮಿಳು, ಹಿಂದಿ, ತೆಲುಗು ಭಾಷೆಯ ಚಿತ್ರಗಳ ಬುಕ್ಕಿಂಗ್ ನಡೆದಿದೆ. ಅಮೆರಿಕದಲ್ಲಿ ಎರಡು ದಿನ ಮೊದಲೇ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನವೇ 70 ಲಕ್ಷ ರೂ ಗಳಿಕೆ ತೋರಿಸಿದೆ. ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್‌ ಕಂಡಿದೆ.

Read the full story here

Mon, 11 Nov 202404:41 AM IST

ಕರ್ನಾಟಕ News Live: Bangalore Power Cut: ಬೆಂಗಳೂರಿನ ಹಲವೆಡೆ ಇಂದು ವಿದ್ಯುತ್‌ ಕಡಿತ, ಗ್ರಾಮಾಂತರ, ರಾಮನಗರ ಭಾಗದಲ್ಲೂ ಇರೋಲ್ಲ ಪವರ್‌

  • Bangalore Power Cut: ಬೆಂಗಳೂರು ನಗರ ಪ್ರದೇಶದ ಹಲವು ಭಾಗ, ಬೆಂಗಳೂರು ಗ್ರಾಮಾಂತರ ಪ್ರದೇಶ, ರಾಮನಗರ ಭಾಗ, ಬಾಗೇಪಲ್ಲಿ ಭಾಗದಲ್ಲಿ ಸೋಮವಾರ ವಿದ್ಯುತ್‌ ಕಡಿತ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್‌ ಕಡಿತವಾಗಬಹುದಾದ ಪ್ರದೇಶದ ವಿವರ ಇಲ್ಲಿದೆ.
Read the full story here

Mon, 11 Nov 202402:06 AM IST

ಕರ್ನಾಟಕ News Live: ಬೆಂಗಳೂರಲ್ಲಿ ಇಂದು ಕೆಲವೆಡೆ ದಟ್ಟ ಮುಂಜಾನೆ ಮಂಜು, ವಿಮಾನ ಹಾರಾಟ ವಿಳಂಬ ಸೂಚನೆ, ಕರ್ನಾಟಕ ಹವಾಮಾನ ವಿವರ ಹೀಗಿದೆ

  • ಬೆಂಗಳೂರು ಹವಾಮಾನ: ಬೆಂಗಳೂರು ನಗರ ಮತ್ತು ಗ್ರಾಮಾಂತರದ ಕೆಲವೆಡೆ ಇಂದು ದಟ್ಟ ಮುಂಜಾನೆ ಮಂಜು ಆವರಿಸಲಿದೆ. ಚಳಿ ಕೂಡ ಇರಲಿದೆ. ವಿಮಾನ ಹಾರಾಟ ವಿಳಂಬವಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಹುತೇಕ ಪ್ರದೇಶಗಳಲ್ಲಿ ಮುಂಜಾನೆ ಮಂಜು ಇರಲಿದ್ದು, ಚಳಿ, ಒಣಹವೆ ಇರಲಿದೆ. ಈ ದಿನದ ಕರ್ನಾಟಕ ಹವಾಮಾನ ವಿವರ ಹೀಗಿದೆ.

Read the full story here

Mon, 11 Nov 202401:29 AM IST

ಕರ್ನಾಟಕ News Live: ಸಾಲ ಕೊಡಿಸುವುದಾಗಿ ನಂಬಿಸಿ 100 ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯ ಬಂಧನ; ಕೇಸ್‌ ದಾಖಲು

  • ಸಾಲ ಕೊಡಿಸುವುದಾಗಿ ನಂಬಿಸಿ ನೂರು ಮಹಿಳೆಯರಿಂದ ಲಕ್ಷಾಂತರ ರೂಪಾಯಿ ದೋಚಿದ ತಾಯಿ ಮಗಳ ಜೋಡಿಯನ್ನು ಬೆಂಗಳೂರು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ಧಾರೆ. ಅವರು

    ಖಾತೆ ತೆರೆಯಲು ಸಂಗ್ರಹಿಸಿದ್ದ ಹಣವನ್ನು ಸರಿಯಾಗಿ ಬಳಸದೇ ವಂಚಿಸಿದ್ದು, ಈ ಕುರಿತು ದೂರು ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

Read the full story here

Mon, 11 Nov 202412:30 AM IST

ಕರ್ನಾಟಕ News Live: ವಿದ್ಯಾರ್ಥಿಗಳ ಆಕರ್ಷಣೆಗೆ ಜಾಲತಾಣಗಳ ಮೊರೆ ಹೋದ ವಿಶ್ವವಿದ್ಯಾಲಯ! ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ

  • Bangalore City University: ಬೆಂಗಳೂರು ನಗರ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಆಕರ್ಷಣೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ. ಪೋಸ್ಟರ್, ಯೂ ಟ್ಯೂಬ್‌ ಮೂಲಕ ಕೋರ್ಸ್‌, ಶುಲ್ಕ ಮತ್ತಿತರ ಮಾಹಿತಿ ನೀಡುವ ಮೂಲಕ ಗಮನ ಸೆಳೆದಿದೆ. (ವರದಿ-ಎಚ್.ಮಾರುತಿ)
Read the full story here

ಹಂಚಿಕೊಳ್ಳಲು ಲೇಖನಗಳು

  • twitter