Karnataka News Live November 23, 2024 : ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 23, 2024 : ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ

ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ

Karnataka News Live November 23, 2024 : ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ

02:57 PM ISTNov 23, 2024 08:27 PM HT Kannada Desk
  • twitter
  • Share on Facebook
02:57 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 23 Nov 202402:57 PM IST

ಕರ್ನಾಟಕ News Live: ಸಂಡೂರು: ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು, ಕಾಂಗ್ರೆಸ್‌ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲ, ಕೈ ಗೆಲುವಿಗೆ ಕಮಲ ಸೋಲಿಗೆ ಈ ಅಂಶಗಳೇ ಕಾರಣ

  • ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅನಾಯಾಸ ಗೆಲುವು ಸಾಧಿಸಿದ್ದಾರೆ. ಕೈ ಭದ್ರಕೋಟೆ ಭೇದಿಸಲು ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್‌ ಗೆಲುವಿಗೆ ಬಿಜೆಪಿ ಸೋಲಿಗೆ ಈ ಅಂಶಗಳೇ ಕಾರಣ. (ವರದಿ-ಎಚ್.ಮಾರುತಿ)
Read the full story here

Sat, 23 Nov 202402:14 PM IST

ಕರ್ನಾಟಕ News Live: ಬೆಂಗಳೂರು ಹಬ್ಬ 2024: ನವೆಂಬರ್‌ 30 ರಿಂದ 40 ಕ್ಕೂ ಹೆಚ್ಚು ಕಡೆ 500ಕ್ಕೂ ಹೆಚ್ಚು ಕಾರ್ಯಕ್ರಮ, ತಪ್ಪಿಸಿಕೊಳ್ಳಬೇಡಿ ಈಗಲೇ ಪ್ಲಾನ್ ಮಾಡಿ

  • ಬೆಂಗಳೂರು ಹಬ್ಬ 2024: ಕಳೆದ ಸಲ ಬೆಂಗಳೂರು ಹಬ್ಬಕ್ಕೆ ತಪ್ಪಿಸಿಕೊಂಡಿದ್ರಾ, ನವೆಂಬರ್‌ 30 ರಿಂದ 16 ದಿನಗಳ ಕಾಲ 40 ಕ್ಕೂ ಹೆಚ್ಚು ಕಡೆ 500ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜನೆಯಾಗಿದೆ. ಕುವೆಂಪು ಅವರ 120ನೇ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮವೂ ಇದೆ. ತಪ್ಪಿಸಿಕೊಳ್ಳಬೇಡಿ ಈಗಲೇ ಪ್ಲಾನ್ ಮಾಡಿ.

Read the full story here

Sat, 23 Nov 202412:38 PM IST

ಕರ್ನಾಟಕ News Live: ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್‌ ಗೆಲುವು; ಎನ್‌ ಡಿಎ ಅಭ್ಯರ್ಥಿ ನಿಖಿಲ್‌ ಗೆ ಹ್ಯಾಟ್ರಿಕ್‌ ಸೋಲು; ಯೋಗಿ ಕೈ ಹಿಡಿದಿದ್ದು ಹೇಗೆ

  • Channapatna byelection results 2024: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಯೋಗೇಶ್ವರ್‌ ಮತ್ತೆ ತಮ್ಮ ಶಕ್ತಿ ತೋರಿದ್ದಾರೆ. ಅಮ್ಮನ ನಂತರ ಮಗನನ್ನೂ ಸೋಲಿಸಿದ್ದಾರೆ. ಈ ಮೂಲಕ ಕುಮಾರಸ್ವಾಮಿ ವಿರುದ್ದದ ಎರಡು ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಚನ್ನಪಟ್ಟಣದ ಚುನಾವಣೆ ಒಳನೋಟ ಇಲ್ಲಿದೆ.

    (ರಾಜಕೀಯ ವಿಶ್ಲೇಷಣೆ: ಎಚ್.ಮಾರುತಿ)

Read the full story here

Sat, 23 Nov 202411:53 AM IST

ಕರ್ನಾಟಕ News Live: Bangalore News: ಬೆಂಗಳೂರಲ್ಲಿ ಹೊಸ ವರ್ಷಾಚರಣೆ ನಶೆಗೆ ಬಂದಿತ್ತು 3.25 ಕೋಟಿ ರೂ ಮೌಲ್ಯದ 318 ಕೆಜಿ ಗಾಂಜಾ; ದಂಪತಿ ಸೇರಿ ಮೂವರ ಬಂಧನ

  • Bangalore Crime Updates: ಬೆಂಗಳೂರು ನಗರದಲ್ಲಿ ಬರುವ ಹೊಸ ವರ್ಷಕ್ಕೆಂದು ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ದಂಪತಿ ಸಹಿತ ಮೂವರನ್ನು ಬಂಧಿಸಿದ್ದಾರೆ.
Read the full story here

Sat, 23 Nov 202411:17 AM IST

ಕರ್ನಾಟಕ News Live: ನನ್ನ ವಿರುದ್ದ ಬಿಜೆಪಿಯಿಂದ ಸುಳ್ಳು ಆರೋಪ, ದೇವೇಗೌಡರಿಂದ ಗರ್ವಭಂಗದ ಟೀಕೆಗೆ ಜನರಿಂದ ತಕ್ಕ ಉತ್ತರ: ಸಿದ್ದರಾಮಯ್ಯ ಟೀಕಾ ಪ್ರಹಾರ ಹೇಗಿತ್ತು

  • Karnataka by election results 2024: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಚುನಾವಣೆ ವೇಳೆ ಎದುರಾದ ಟೀಕೆಗಳಿಗೆ, ಫಲಿತಾಂಶ ಕುರಿತಾಗಿ ಸಿಎಂ ಸಿದ್ದರಾಮಯ್ಯ ಉತ್ತರವನ್ನು ನೀಡಿದರು.
Read the full story here

Sat, 23 Nov 202409:44 AM IST

ಕರ್ನಾಟಕ News Live: Channapatna election results 2024: ಚನ್ನಪಟ್ಟಣದಲ್ಲಿ ಜೆಡಿಎಸ್‌ ಎಡವಿದ್ದೆಲ್ಲಿ, ಅತೀ ಕುಟುಂಬ ರಾಜಕಾರಣಕ್ಕೆ ಬಿದ್ದ ಹೊಡೆತವೇ: 5 ಅಂಶಗಳು

  • Channapatna election results 2024: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಕಾರಣವೇನು. ಇಲ್ಲಿವೆ ಐದು ಅಂಶಗಳು
Read the full story here

Sat, 23 Nov 202409:39 AM IST

ಕರ್ನಾಟಕ News Live: ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ: ಸೋತ ಮಾತ್ರಕ್ಕೆ ಮೂಲೆಯಲ್ಲಿ ಕೂರುವುದಿಲ್ಲ, ಕೊಟ್ಟ ಭರವಸೆ ಈಡೇರಿಸಲು ಪ್ರಯತ್ನಿಸುವೆ: ನಿಖಿಲ್‌ ಕುಮಾರಸ್ವಾಮಿ

  • Karnataka By Election Result 2024: ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿಗೆ ಅದೃಷ್ಟ ಕೈ ಕೊಟ್ಟಿದೆ. ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ ಗೆದ್ದು ನಿಖಿಲ್‌ ಸೋತಿದ್ದಾರೆ. ಸೋತ ಮಾತ್ರಕ್ಕೆ ನಾನು ಮೂಲೆಯಲ್ಲಿ ಕೂರದೆ ಜನರ ಅಭಿವೃದ್ಧಿಗೆ ಪ್ರಯತ್ನಿಸುವೆ ಎಂದು ನಿಖಿಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

Read the full story here

Sat, 23 Nov 202409:18 AM IST

ಕರ್ನಾಟಕ News Live: ನಿಖಿಲ್‌ ಕುಮಾರಸ್ವಾಮಿ ನಿಮಗೆ ರಾಜಕೀಯ ಆಗಿಬರೋಲ್ಲ, ಸಿನಿಮಾಕ್ಕೆ ವಾಪಸ್‌ ಬನ್ನಿ, ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ತಮಾಷೆ

  • by election results 2024 Karnataka: ಕರ್ನಾಟಕದ ಚನ್ನಪಟ್ಟಣದ ಉಪಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್‌ ಎದುರು ಸೋಲಾಗಿದೆ. ಸತತವಾಗಿ ಸೋಲು ಅನುಭವಿಸುತ್ತಿರುವುದರಿಂದ ನಿಮಗೆ ರಾಜಕೀಯ ಬೇಡ, ಸಿನಿಕ್ಷೇತ್ರಕ್ಕೆ ವಾಪಸ್‌ ಬನ್ನಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜನರು ಪೋಸ್ಟ್‌ ಮಾಡುತ್ತಿದ್ದಾರೆ.
Read the full story here

Sat, 23 Nov 202409:12 AM IST

ಕರ್ನಾಟಕ News Live: Shiggaon byelection results 2024: ಶಿಗ್ಗಾಂವಿ ಬಿಜೆಪಿ ಲೆಕ್ಕಾಚಾರಕ್ಕೆ ಒಳಹೊಡೆತದ ರಾಜಕೀಯ: ಬೊಮ್ಮಾಯಿಗೆ ಒಳೇಟು ಕೊಟ್ಟವರು ಯಾರು

  • Shiggaon byelection results 2024: ಶಿಗ್ಗಾಂವಿ ವಿಧಾನಸಭೆ ಚುನಾವಣೆಯಲ್ಲಿ ಅನುಭವಿ ಬಸವರಾಜ ಬೊಮ್ಮಾಯಿ ಅವರಿಗೆ ಭಾರೀ ಹಿನ್ನಡೆ ನೀಡಿದೆ. ಅದೂ ಬಿಜೆಪಿಯಲ್ಲಿನ ಒಳೇಟಿನಿಂದ ಬೊಮ್ಮಾಯಿ ಅವರಿಗೆ ಮೂರು ದಶಕದ ಹಿಂದೆ ಆದ ಸೋಲಿನ ಅನುಭವ ಮಗನಿಗೂ ಆಯಿತೇ ಎನ್ನುವ ಚರ್ಚೆಗಳು ನಡೆದಿವೆ. 
Read the full story here

Sat, 23 Nov 202408:20 AM IST

ಕರ್ನಾಟಕ News Live: Karnataka by election results 2024: ಉಮೇದಿನಲ್ಲಿದ್ದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು ಎಲ್ಲಿ, ಕಮಲ ಬಣ ಬಡಿದಾಟ ಫಲವೇ: 10 ಅಂಶಗಳು

  • Karnataka by election results 2024: ಕರ್ನಾಟಕದಲ್ಲಿ ಬಿಜೆಪಿ ಭಾರೀ ಉಮೇದಿನೊಂದಿಗೆ ಚುನಾವಣೆ ಎದುರಿಸಿದರೂ ಕಾಂಗ್ರೆಸ್‌ ಹಿಮ್ಮೆಟ್ಟಿಸಲು ಆಗಲಿಲ್ಲ. ಇದ್ದ ಒಂದು ಕ್ಷೇತ್ರವನ್ನೂ ಬಿಜೆಪಿ ಕಳೆದುಕೊಂಡಿತು. ಕಾರಣವಾದರೂ ಏನು. ಇಲ್ಲಿದೆ 10 ಅಂಶಗಳು.
Read the full story here

Sat, 23 Nov 202407:25 AM IST

ಕರ್ನಾಟಕ News Live: Karnataka by election results 2024: ಕರ್ನಾಟಕದಲ್ಲಿ 3 ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಲು ದೊರೆತ ಆ ಬಲ ಯಾವುದು: 10 ಅಂಶಗಳು

  • Karnataka by election results 2024: ಕರ್ನಾಟಕದ ವಿಧಾನಸಭೆಯ ಉಪಚುನಾವಣೆಯ ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ತನ್ನ ಬಲದ ಜತೆಗೆ ಆತ್ಮವಿಶ್ವಾಸ ವೃದ್ದಿಸಿಕೊಂಡಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ ಗೆಲ್ಲಲು ಪ್ರಮುಖ ಕಾರಣಗಳ ಪಟ್ಟಿ ಇಲ್ಲಿದೆ.
Read the full story here

Sat, 23 Nov 202406:32 AM IST

ಕರ್ನಾಟಕ News Live: ಸಂಡೂರು ಉಪಚುನಾವಣೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್​ಗೆ ಗೆಲುವು, ಅಧಿಕೃತ ಘೋಷಣೆ ಬಾಕಿ

  • ಸಂಡೂರು ಉಪಚುನಾವಣೆ: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಗೆಲುವು ಸಾಧಿಸಿದ್ದಾರೆ. ಆದರೆ, ಅಧಿಕೃತ ಘೋಷಣೆ ಬಾಕಿಯೊಂದೇ ಬಾಕಿ ಉಳಿದಿದೆ.
Read the full story here

Sat, 23 Nov 202405:58 AM IST

ಕರ್ನಾಟಕ News Live: Karnataka by election results 2024: ಕರ್ನಾಟಕದಲ್ಲಿ ಮೂರೂ ಕ್ಷೇತ್ರದಲ್ಲಿಕಾಂಗ್ರೆಸ್‌ಗೆ ಮುನ್ನಡೆ , ಬಿಜೆಪಿ ಜೆಡಿಎಸ್‌ಗೆ ಭಾರೀ ಹಿನ್ನಡೆ

  • Karnataka by election results 2024: ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್‌ ಮೂರೂ ಕ್ಷೇತ್ರಗಳಲ್ಲೂ ಭಾರೀ ಮುನ್ನಡೆ ಪಡೆದಿದೆ.
Read the full story here

Sat, 23 Nov 202405:16 AM IST

ಕರ್ನಾಟಕ News Live: Shiggaon byelection results 2024: ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಪಠಾಣ್‌ ನಡುವೆ ಭಾರೀ ಹಣಾಹಣಿ, ಯಾರು ಮುಂದೆ ಇದ್ದಾರೆ

  • Shiggaon byelection results 2024: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು ಈಗಾಗಲೇ ಹತ್ತು ಸುತ್ತುಗಳ ಮತ ಎಣಿಕೆ ಮುಗಿದಿದೆ.
Read the full story here

Sat, 23 Nov 202404:55 AM IST

ಕರ್ನಾಟಕ News Live: Bengaluru: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಪ್ರಾಧ್ಯಾಪಕರಿಂದ 2.25 ಕೋಟಿ ರೂ ಸುಲಿಗೆ ಆರೋಪಿಗಳ ಬಂಧನ

  • ಅತ್ಯಾಚಾರ  ಆರೋಪ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ರೇವಣ್ಣ ಕುಟುಂಬಕ್ಕೆ ಮತ್ತೆ ಹಿನ್ನಡೆಯಾಗಿದೆ. (ವರದಿ: ಎಚ್.ಮಾರುತಿ)
Read the full story here

Sat, 23 Nov 202404:23 AM IST

ಕರ್ನಾಟಕ News Live: Channapatna Results: ಚನ್ನಪಟ್ಟಣದಲ್ಲಿ ನಿಖಿಲ್‌-ಯೋಗೇಶ್ವರ್‌ ತುರುಸಿನ ಸ್ಪರ್ಧೆ, ಸುತ್ತುಗಳಲ್ಲಿ ಯಾರಿಗೆ ಮುನ್ನಡೆ

  • ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಸುತ್ತುವಾರು ಮತ ಎಣಿಕೆಯ ತುರುಸಿನಿಂದ ಕೂಡಿದ್ದು, ಕ್ಷಣಕ್ಷಣವೂ ಮತ ಲೆಕ್ಕಾಚಾರ ಏರಳಿತ ಆಗಿದೆ. ನಿಖಿಲ್‌ ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ ಅವರ ಸುತ್ತುವಾರು ಮತ ಗಳಿಕೆ ಹೀಗಿದೆ. 
Read the full story here

Sat, 23 Nov 202403:56 AM IST

ಕರ್ನಾಟಕ News Live: ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ; ವಿದ್ಯಾಸಿರಿ ವಿದ್ಯಾರ್ಥಿ ವೇತನ 2000ಕ್ಕೆ ಏರಿಕೆ

  • ವಿದ್ಯಾಸಿರಿ ಯೋಜನೆಯಡಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಒದಗಿಸುವ ವಿದ್ಯಾರ್ಥಿ ವೇತನವನ್ನು ಮುಂದಿನ ವರ್ಷದಿಂದ 2000 ರೂಪಾಯಿಗಳಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
Read the full story here

Sat, 23 Nov 202403:38 AM IST

ಕರ್ನಾಟಕ News Live: ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ ಅಡ್ಡಹೊಳೆಯಲ್ಲಿ ಸರಣಿ ಅಪಘಾತ; 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

  • Mangalore Crime: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆಯಲ್ಲಿ ಇಂದು ನಸುಕಿನ ಜಾವ ಖಾಸಗಿ ಬಸ್​ ಪಲ್ಟಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ.
Read the full story here

Sat, 23 Nov 202402:02 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಮುಂದುವರೆದ ಚಳಿ, ಮಂಜು ಮುಸುಕಿದ ವಾತಾವರಣ; ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು

  • ಕರ್ನಾಟಕ ಹವಾಮಾನ: ರಾಜ್ಯದಲ್ಲಿ ಕಳೆದೊಂದು ವಾರದಿಂದ ಉಷ್ಣಾಂಶ ಕಡಿಮೆ ಆಗಿದ್ದು ಚಳಿ ಹೆಚ್ಚಾಗಿದೆ. ಬಹುತೇಕ ಕಡೆ ಉಷ್ಣಾಂಶ 20 ಡಿಗ್ರಿ ಸೆಂಟಿಗ್ರೇಡ್‌ಗಿಂತ ಕಡಿಮೆಯಾಗಿದೆ. ಶುಕ್ರವಾರ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 36.4 ಡಿ.ಸೆ. ಕಾರವಾರದಲ್ಲಿ ದಾಖಲಾಗಿದ್ದರೆ, ಬೀದರ್‌ನಲ್ಲಿ ಕಡಿಮೆ ಉಷ್ಣಾಂಶ 12.8 ಡಿ.ಸೆ. ದಾಖಲಾಗಿದೆ.

Read the full story here

Sat, 23 Nov 202402:00 AM IST

ಕರ್ನಾಟಕ News Live: Shiggaon Election Counting: ಶಿಗ್ಗಾಂವಿ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುವುದೇ, ಕೈ ಬಲಗೊಂಡಿದೆಯಾ: ಇಂದೇ ಸಿಗಲಿದೆ ಉತ್ತರ

  • Shiggaon Assembly Election Results: ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಶನಿವಾರ. ಈ ಕದನದಲ್ಲಿ ಮತ್ತೆ ಕಮಲ ಅರಳುವುದೇ, ಕೈ ಬಲಗೊಳ್ಳುವುದೇ ಎನ್ನುವುದನ್ನು ಕಾದುನೋಡಬೇಕು.
Read the full story here

Sat, 23 Nov 202401:30 AM IST

ಕರ್ನಾಟಕ News Live: ChannaPatna election Counting: ಬೊಂಬೆಯಾಡ್ಸೋನು ಯಾರು; ಚನ್ನಪಟ್ಟಣದಲ್ಲಿ ಮಣೆ ಮನೆ ಮಗನೋ, ಕುಮಾರಸ್ವಾಮಿ ಪುತ್ರಗೋ , ಇಂದು ಫಲಿತಾಂಶ

  • ChannaPatna Assembly Election Result: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಇಂದು ನಡೆಯಲಿದ್ದು. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter