Karnataka News Live November 6, 2024 : ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್​​ವೇರ್‌ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 6, 2024 : ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್​​ವೇರ್‌ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?

ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್​​ವೇರ್‌ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?(iStock)

Karnataka News Live November 6, 2024 : ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್​​ವೇರ್‌ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?

03:19 PM ISTNov 06, 2024 08:49 PM HT Kannada Desk
  • twitter
  • Share on Facebook
03:19 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 06 Nov 202403:19 PM IST

ಕರ್ನಾಟಕ News Live: ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್​​ವೇರ್‌ ಅಭಿವೃದ್ದಿ; ಹೇಗೆ ಕೆಲಸ ಮಾಡಲಿದೆ ಈ ಆ್ಯಪ್?

  • ಕೈಗಾರಿಕಾ ಯೋಜನೆಗಳ ಕ್ಷಿಪ್ರ ಅನುಮತಿಗೆ ‘ಉಮಾ’ ಸಾಫ್ಟ್‌ ವೇರ್‌ ಅಭಿವೃದ್ದಿಪಡಿಸಲಾಗಿದೆ. ಉಮಾ ಹೇಗೆ ಕೆಲಸ ಮಾಡಲಿದೆ? ಎಷ್ಟು ದಿನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ಸಿಗಲಿದೆ? ಇಲ್ಲಿದೆ ವಿವರ (ವರದಿ-ಎಚ್.ಮಾರುತಿ)
Read the full story here

Wed, 06 Nov 202411:47 AM IST

ಕರ್ನಾಟಕ News Live: Siddaramaiah: ನನಗೇಕೆ ಮುಜುಗರ; ಮುಡಾ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

  • Chief Minister Siddaramaiah: ಮುಡಾ ಪ್ರಕರಣ ಕ್ಕೆ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು. ಅವರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದ್ದೇನೆ. ಎಲ್ಲವನ್ನೂ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಸುಳ್ಳು ಕೇಸ್ ಹಾಕಿದ್ದಾರೆ, ವಿಚಾರಣೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Read the full story here

Wed, 06 Nov 202409:30 AM IST

ಕರ್ನಾಟಕ News Live: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆ; ಶೀಘ್ರ ತೆರವು, ಪಾಲಿಕೆ ಭರವಸೆ

  • BBMP: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೈಲಾ ಉಲ್ಲಘಿಸಿರುವ ನಿರ್ಮಾಣ ಹಂತದ 200 ಕಟ್ಟಡಗಳು ಪತ್ತೆಯಾಗಿವೆ. ಶೀಘ್ರವೇ ಅವುಗಳ ತೆರವು ಮಾಡಲಾಗುವುದು ಎಂದು ಪಾಲಿಕೆ ಭರವಸೆ ನೀಡಿದೆ.
Read the full story here

Wed, 06 Nov 202409:21 AM IST

ಕರ್ನಾಟಕ News Live: ಕೆಆರ್‌ಎಸ್ ಹಿನ್ನೀರಿನಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ; ಭಾರತದ 4 ನಗರಗಳಲ್ಲಿ ಟ್ರಯಲ್‌ ರನ್

  • ಕೆಆರ್‌ಎಸ್ ಅಣೆಕಟ್ಟಿನಿಂದ ಸುಮಾರು 2 ಕಿಮೀ ದೂರದಲ್ಲಿ ಹಿನ್ನೀರಿನಲ್ಲಿ ಸೀಪ್ಲೇನ್ ಪ್ರದರ್ಶನ ನಡೆಯಲಿದೆ. ನೀರಿನ ಲಭ್ಯತೆ ಆಧಾರದ ಮೇಲೆ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸೀಪ್ಲೇನ್ ಪ್ರದರ್ಶನ ನಡೆಯುತ್ತಿದ್ದು, ವಿಜಯವಾಡದಿಂದ ಮೈಸೂರಿನತ್ತ ಸೀಪ್ಲೇನ್‌ ಬರಲಿದೆ.
Read the full story here

Wed, 06 Nov 202407:52 AM IST

ಕರ್ನಾಟಕ News Live: ದೀಪಾವಳಿ ಎಫೆಕ್ಟ್: ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಕುಸಿತ; ಉದ್ಯಾನ ನಗರಿಗೆ ಪ್ರಾಣವಾಯು ಅಪಾಯಕಾರಿ!

  • ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಮಂಜು ಮುಸುಕಿದ ವಾತಾವರಣವಿದೆ. ಹೀಗಾಗಿ ಗಾಳಿಯಲ್ಲಿ ಸೇರುವ ಧೂಳು ಮತ್ತು ಕಣಗಳ ಚಲನೆ ನಿಧಾನವಾಗಿರುತ್ತದೆ. ಇದೇ ಸಂದರ್ಭದಲ್ಲಿ ಪಟಾಕಿಯ ಹೊಗೆ, ಧೂಳು ಸೇರಿ ವಾತಾವರಣ ಸೇರಿ ವಾಯು ಗುಣಮಟ್ಟ ಮತ್ತಷ್ಟು ಕುಸಿದಿದೆ. ವರದಿ: (ಎಚ್.ಮಾರುತಿ)
Read the full story here

Wed, 06 Nov 202406:27 AM IST

ಕರ್ನಾಟಕ News Live: ಬೆಂಗಳೂರು ಕ್ರೈಮ್: ಇಬ್ಬರ ಬಂಧನ, 1.37 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ; ಲ್ಯಾಪ್‌ಟಾಪ್-ಚಿನ್ನಾಭರಣ ಕಳ್ಳರು ಅರೆಸ್ಟ್

  • ಬೆಂಗಳೂರು ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 1.37 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿದೆ. ಇದೇ ವೇಳೆ, ಪ್ರತ್ಯೇಕ ಪ್ರಕರಣದಲ್ಲಿ ಲ್ಯಾಪ್‌ಟಾಪ್ ಹಾಗೂ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಕೂಡಾ ಅರೆಸ್ಟ್ ಆಗಿದ್ದಾರೆ.
Read the full story here

Wed, 06 Nov 202405:56 AM IST

ಕರ್ನಾಟಕ News Live: ಸೌತಡ್ಕ ದೇಗುಲದಲ್ಲಿ ಭೂ ಅವ್ಯವಹಾರ ಆರೋಪ; ಅನಿರ್ದಿಷ್ಟವಾಧಿ ಹೋರಾಟಕ್ಕೆ ಮುಂದಾದ ಹೋರಾಟ ಸಮಿತಿ

  • ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಭೂ ಅವ್ಯವಹಾರದ ಆರೋಪ ಕೇಳಿಬಂದಿದೆ. ಖಾಸಗಿ ಟ್ರಸ್ಟ್ ರಚಿಸಿ ಕೋಟ್ಯಾಂತರ ರೂಪಾಯಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ ಎಂದು ಆರೋಪಿಸಲಾಗಿದೆ. ಇದರ ವಿರುದ್ಧ ಅನಿರ್ದಿಷ್ಟವಾಧಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.
Read the full story here

Wed, 06 Nov 202405:45 AM IST

ಕರ್ನಾಟಕ News Live: ಮುಡಾದಲ್ಲಿ ಬಹುಕೋಟಿ ಹಗರಣ ಆರೋಪ ಪ್ರಕರಣ; ವಿಚಾರಣೆಗಾಗಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

  • ಮುಡಾ ಬಹುಕೋಟಿ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಚಾರಣೆಗಾಗಿ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ. ಮುಡಾ ಪ್ರಕರಣ ಸಂಬಂಧ ನವೆಂಬರ್ 6ರ ಗುರುವಾರದ ಅಪ್ಡೇಟ್ ಇಲ್ಲಿದೆ.
Read the full story here

Wed, 06 Nov 202405:13 AM IST

ಕರ್ನಾಟಕ News Live: ಪತ್ನಿಯನ್ನ ಕೊಲೆ ಮಾಡಿ ಮೃತದೇಹ ಸಂಪ್‌ನಲ್ಲಿ ಹಾಕಿದ ಪತಿ; ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ಘಟನೆ

  • ಗಂಡನೇ ಹೆಂಡತಿಯನ್ನು ಕೊಂದು, ಮೃತದೇಹವನ್ನು ಸಂಪ್‌ನಲ್ಲಿ ಹಾಕಿರುವ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ. 35 ವರ್ಷದ ಬಸಮ್ಮಣಿ ಮೃತ ದುರ್ದೈವಿ. ಚೌಡಪ್ಪ, ಬಸಮ್ಮಣಿ ದಂಪತಿಗೆ ಎರಡು ಮಕ್ಕಳಿದ್ದು ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ, ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ.
Read the full story here

Wed, 06 Nov 202403:04 AM IST

ಕರ್ನಾಟಕ News Live: ಕರ್ನಾಟಕದಲ್ಲಿ ಇಳಿಕೆ ಕಂಡ ಮಳೆ, ಚಳಿ ಆರಂಭ; ಬೆಂಗಳೂರು ಹಾಗೂ ಇತರ ಜಿಲ್ಲೆಗಳ ಇಂದಿನ ಹವಾಮಾನ ವರದಿ

  • ಗುರುವಾರದವರೆಗೆ ರಾಜ್ಯದಲ್ಲಿ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಯ ನಿರೀಕ್ಷೆ ಇಲ್ಲ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳ ಹವಾಮಾನ ವರದಿ ಇಲ್ಲಿದೆ.
Read the full story here

Wed, 06 Nov 202401:58 AM IST

ಕರ್ನಾಟಕ News Live: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಸರ್ಕಾರಿ ನೌಕರ ಶವವಾಗಿ ಪತ್ತೆ; ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಸಂದೇಶ

  • ಮೃತ ಯಾದವಣ್ಣನವರ್ ಸಾವಿಗೂ ಮುನ್ನ ವಾಟ್ಸಾಪ್‌ ಸಂದೇಶ ಕಳಿಸಿದ್ದರು. ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳಲ್ಲಿ ಒಬ್ಬರು ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter