Karnataka News Live November 7, 2024 : ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 7, 2024 : ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ

ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ

Karnataka News Live November 7, 2024 : ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ

01:00 PM ISTNov 07, 2024 06:30 PM HT Kannada Desk
  • twitter
  • Share on Facebook
01:00 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 07 Nov 202401:00 PM IST

ಕರ್ನಾಟಕ News Live: ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್‌ಗೆ ಬೆಂಗಳೂರಿನ ಸುಸ್ವರಲಯ ಪ್ರಶಸ್ತಿ ಘೋಷಣೆ, ನ. 9ರಂದು ಪ್ರಶಸ್ತಿ ಪ್ರದಾನ

  • ಬೆಂಗಳೂರಿನ ಸುಸ್ವರಲಯ ಕಲಾ ಶಾಲೆಯ ರಜತಮಹೋತ್ಸವಕ್ಕೆ ಸಿದ್ದತೆಗಳು ನಡೆದಿವೆ. ಇದರ ನಡುವೆ ವಾರ್ಷಿಕ ಪ್ರಶಸ್ತಿಗೆ ವಿದ್ವಾಂಸ ರಾಮಪ್ರಸಾದ್, ವಿದುಷಿ ನಳಿನಾ ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ.
Read the full story here

Thu, 07 Nov 202412:15 PM IST

ಕರ್ನಾಟಕ News Live: OTS Online: ಒಂದು ಬಾರಿ ತೀರುವಳಿ ಮೂಲಕ ಆಸ್ತಿ ತೆರಿಗೆ ಪಾವತಿಗೆ ನ 30 ಕೊನೆದಿನ, ಆನ್‌ಲೈನ್‌ ಒಟಿಎಸ್‌ ಪಾವತಿ ಹೇಗೆ? ಇಲ್ಲಿದೆ ಮಾರ್ಗದರ್ಶಿ

  • BBMP OTS Online: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ಬಾರಿ ತೀರುವಳಿ (ಒಟಿಎಸ್‌) ಮೂಲಕ ಆಸ್ತಿ ತೆರಿಗೆ ಬಾಕಿ ಪಾವತಿಸಲು ಪ್ರಾಪರ್ಟಿ ಮಾಲೀಕರಿಗೆ ನವೆಂಬರ್‌ 30ರ ತನಕ ಸಮಯ ನೀಡಿದೆ. ಆನ್‌ಲೈನ್‌ ಒಟಿಎಸ್‌ ಮೂಲಕ ತೆರಿಗೆ ಪಾವತಿ ಮಾಡುವುದು ಹೇಗೆಂದು ತಿಳಿಯೋಣ.
Read the full story here

Thu, 07 Nov 202412:03 PM IST

ಕರ್ನಾಟಕ News Live: Vidyarthi Bhavan: ವಿದ್ಯಾರ್ಥಿ ಭವನದ ಗೋಡೆಯ ಮೇಲೆ ಜೀವ ತಳೆದ ಬಸವನಗುಡಿ, ಮಸಾಲೆ ದೋಸೆ ಸವಿಯುವಾಗ ಈ ಚಿತ್ರಗಳನ್ನೂ ಕಣ್ತುಂಬಿಕೊಳ್ಳಿ

  • ಬೆಂಗಳೂರು ಗಾಂಧೀಬಜಾರ್‌ನ ಸಾಂಸ್ಕೃತಿಕ ಗುರುತುಗಳ ಪಟ್ಟಿಯಲ್ಲಿ ವಿದ್ಯಾರ್ಥಿ ಭವನಕ್ಕೆ ಖಂಡಿತ ಒಂದು ಸ್ಥಾನ ಸದಾ ಇದ್ದೇ ಇರುತ್ತದೆ. ಬೆಂಗಳೂರು ಪರಂಪರೆಯ ಭಾಗವೇ ಆಗಿರುವ ಈ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಪರೂಪದ ಕಲಾ ಪ್ರಯೋಗವೊಂದು ಸದ್ದಿಲ್ಲದೆ ನಡೆದಿದೆ. ಇಲ್ಲಿ ಕೆಲಸ ಮಾಡಿದ ಎಲ್ಲ ಸಿಬ್ಬಂದಿಯನ್ನು ಕ್ಯಾರಿಕೇಚರ್‌ ರೂಪದಲ್ಲಿ ಸ್ಮರಿಸಲಾಗಿದೆ.
Read the full story here

Thu, 07 Nov 202411:27 AM IST

ಕರ್ನಾಟಕ News Live: Mysore Muda Scam: ಮೈಸೂರು ಮುಡಾ ಹಗರಣದ ಮೂಲ 50:50 ಅನುಪಾತದ ನಿವೇಶನಗಳ ಜಪ್ತಿ: ಮಹತ್ವದ ತೀರ್ಮಾನ ಕೈಗೊಂಡ ಪ್ರಾಧಿಕಾರ

  • ತೀವ್ರ ವಿವಾದಕ್ಕೆ ಗುರಿಯಾಗಿರುವ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಬದಲಿ ನಿವೇಶನ ಹಂಚಿಕೆ ಕುರಿತು ಮಹತ್ವದ ನಿರ್ಣಯವನ್ನು ಮುಡಾ ಸಭೆಯಲ್ಲಿ ಕೈಗೊಳ್ಳಲಾಗಿದೆ.
Read the full story here

Thu, 07 Nov 202411:03 AM IST

ಕರ್ನಾಟಕ News Live: Mysore News: ಮೈಸೂರು ಮುಡಾ ಹಗರಣಗಳ ತನಿಖೆಗೆ ಆಗ್ರಹಿಸಿ ಮಾಜಿ ನೌಕರನ ಕಪ್ಪು ಪಟ್ಟಿ ಧರಣಿ, ಸರ್ಕಾರದ ನಡೆಗೆ ಆಕ್ರೋಶ

  • ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಹಗರಣಗಳ ತನಿಖೆ, ಆಡಳಿತ ಸರಿಪಡಿಸಲು ಆಗ್ರಹಿಸಿ ಮಾಜಿ ನೌಕರ ಕಪ್ಪು ಪಟ್ಟಿ ಧರಣಿ ನಡೆಸಿದ್ದಾರೆ. 
Read the full story here

Thu, 07 Nov 202410:45 AM IST

ಕರ್ನಾಟಕ News Live: ಕೇಂದ್ರ ಸೇವೆಗೆ ಹೊರಡುತ್ತಿರುವ ಕರ್ನಾಟಕದ ಪ್ರತಿಭಾವಂತ ಐಎಫ್‌ಎಸ್‌ ದಂಪತಿ: ಅರಣ್ಯ ಇಲಾಖೆಯಿಂದ ಹೊರ ಹೋಗ ಬಯಸಿದ್ದಕ್ಕೆ ಕಾರಣ ವಾದರೂ ಏನು?

  • ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಲೆಂದೇ ಬರುವ ಅಧಿಕಾರಿಗಳಿಗೆ ಅನಗತ್ಯ ಕಿರಿಕಿರಿಯಾದರೆ ಕೇಂದ್ರ ಸೇವೆಗೆ ತೆರಳಿದರೆ ಹೊಡೆತ ಬೀಳುವುದು ಕರ್ನಾಟಕಕ್ಕೆ. ಈಗ ಐಎಫ್‌ಎಸ್‌ ದಂಪತಿ ಕೇಂದ್ರ ಸೇವಗೆ ಹೊರಟಿದ್ದಾರೆ. ಕಾರಣವೇನು. ಇಲ್ಲಿದೆ ವಿವರ.
Read the full story here

Thu, 07 Nov 202410:03 AM IST

ಕರ್ನಾಟಕ News Live: Dharwad News: ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ರಸ್ತೆ ಮಧ್ಯೆಯೆ ಫೈರಿಂಗ್‌; ನಾಲ್ವರು ಯುವಕರ ಬಂಧನ

  • ಶಿಕ್ಷಣ ಕಾಶಿ ಧಾರವಾಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರು ಗಲಾಟೆ ಮಾಡಿಕೊಂಡಿದ್ದು, ಈ ವೇಳೆ ಫೈರಿಂಗ್‌ ನಡೆದಿದೆ. ಈ ಸಂಬಂಧ ನಾಲ್ವರನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಂಧಿಸಿದ್ದಾರೆ.
Read the full story here

Thu, 07 Nov 202407:35 AM IST

ಕರ್ನಾಟಕ News Live: Mysore Muda Meeting: ಭಾರೀ ಹಗರಣಗಳ ಸದ್ದಿನ ನಂತರ ಮೈಸೂರು ಮುಡಾದಲ್ಲಿ ಮೊದಲ ಸಾಮಾನ್ಯ ಸಭೆ, ಕಠಿಣ ಕ್ರಮಗಳ ನಿರೀಕ್ಷೆ

  • ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿನ ಬದಲಿ ನಿವೇಶನ ಹಂಚಿಕೆ ಸದ್ದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿ ಸಾಕಷ್ಟು ಬೆಳವಣಿಗೆಗಳು ಆಗಿರುವ ನಡುವೆ ಮುಡಾದ ಮೊದಲ ಸಾಮಾನ್ಯ ಸಭೆ ಗುರುವಾರ ಮೈಸೂರಿನಲ್ಲಿ ಆರಂಭಗೊಂಡಿದೆ.

Read the full story here

Thu, 07 Nov 202407:00 AM IST

ಕರ್ನಾಟಕ News Live: ಸ್ಪೂರ್ತಿದಾಯಕ: ವಾರಾಂತ್ಯ ಎಂದು ಈ ಕಾರ್ಮಿಕರು ಸುಮ್ಮನೆ ಕೂರೋದಿಲ್ಲ, ಕೂಲಿ ಕಾರ್ಮಿಕರ ಸಂಘಟನೆಯ ಪರೋಪಕಾರ್ಯದ ಕಥೆಯ ಕೇಳಿರಣ್ಣ

  • ಹದಿಮೂರು ವರ್ಷಗಳ ಹಿಂದೆ ಆರಂಭಗೊಂಡ ಕೂಲಿ ಕಾರ್ಮಿಕರ ಸಂಘಟನೆ ಈಗ ಕರ್ನಾಟಕ ಮಟ್ಟಕ್ಕೆ ಈಗ ಬೆಳೆದಿದೆ.  ಸಹಾಯಕರು, ನಿರ್ಗತಿಕರು, ಅನಾರೋಗ್ಯಪೀಡಿತರ ಕಷ್ಟಕ್ಕೆ ಹೆಗಲಾಗಲು ಮನೆಯಿಲ್ಲದವರ ಮನೆ ಕಟ್ಟಲು ಶ್ರಮಿಕರಾಗಿ ದುಡಿದ ಸದಸ್ಯರು, ಸಂತ್ರಸ್ತರ ಕಣ್ಣೊರೆಸಿ ಸಂತೃಪ್ತಿ ಹೊಂದುತ್ತಾರೆ. (ಲೇಖನ: ಹರೀಶ್‌ ಮಾಂಬಾಡಿ, ಮಂಗಳೂರು)
Read the full story here

Thu, 07 Nov 202406:10 AM IST

ಕರ್ನಾಟಕ News Live: ಪಿಯುಸಿ ಅನುತ್ತೀರ್ಣರಾದರೂ ಮಠಾಧೀಶರಾದ ಬಳಿಕ ಮುಗಿಸಿದರು ಪಿಎಚ್‌ಡಿ: ಮಹದೇಶ್ವರ ಬೆಟ್ಟ ಸಾಲೂರು ಮಠದ ಸ್ವಾಮೀಜಿ ಸಾಧನೆ

  • ಶಿಕ್ಷಣ ಪಡೆಯಬೇಕು ಎಂಬ ಹಂಬಲ ಬಂದರೆ ಅದನ್ನು ಪೂರ್ಣಗೊಳಿಸುವುದು ಕಷ್ಟವಲ್ಲ. ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಶಿಕ್ಷಣ ಪಡೆದು ಪೀಠಾಧಿಪತಿಯಾದ ನಂತರ ಪಿಎಚ್‌ಡಿ ಪಡೆದಿರುವ ಹೆಮ್ಮೆಯ ಸಾಧನೆಯಿದು.
Read the full story here

Thu, 07 Nov 202404:39 AM IST

ಕರ್ನಾಟಕ News Live: Bangalore News: ಬೆಂಗಳೂರಿನ ಸಂಚಾರ ಒತ್ತಡ ತಗ್ಗಿಸುವ ವಹಿವಾಟು ಕಾರಿಡಾರ್‌ಗೆ ಸಿದ್ದತೆ, 27,000 ಕೋಟಿ ರೂ. ವೆಚ್ಚದ ಯೋಜನೆ ಹೇಗಿದೆ

  • Bangalore Business corridor ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಬಿಡಿಎ ಬೆಂಗಳೂರು ವಹಿವಾಟು ಕಾರಿಡಾರ್‌ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆಯಿಂದ ಆಗುವ ಉಪಯೋಗದ ವಿವರ ಇಲ್ಲಿದೆ.

Read the full story here

Thu, 07 Nov 202403:56 AM IST

ಕರ್ನಾಟಕ News Live: ನಿಲ್ಲಿಸಿದ್ದ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿ ದುರ್ಘಟನೆ, ಮೂರುವರೆ ವರ್ಷದ ಮಗು ಸಾವು; ಬಂಟ್ವಾಳದ ಲೊರೆಟ್ಟೊಪದವಿನಲ್ಲಿ ಘಟನೆ

  • ಕೆಲವೊಮ್ಮೆ ಅನಾಹುತಗಳು ಹೇಗೆ ನಡೆಯುತ್ತದೆ ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಎಂಬಲ್ಲಿ ನಿಂತಿದ್ದ ವಾಹನವೊಂದು ಏಕಾಏಕಿ ಹಿಂದಕ್ಕೆ ಚಲಿಸಿ ಮೂರುವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ. ಫರಂಗಿಪೇಟೆ ಪತ್ತನಬೈಲ್ ನಿವಾಸಿಗಳಾದ ಉನೈಸ್ ಮತ್ತು ಆಶೂರಾ ದಂಪತಿಯ ಮಗಳು ಆಶಿಕಾ ಮೃತ ದುರ್ದೈವಿ.
Read the full story here

Thu, 07 Nov 202402:12 AM IST

ಕರ್ನಾಟಕ News Live: ಹೀಗೂ ಮೋಸ ಮಾಡ್ತಾರೆ ಹುಷಾರ್‌! ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಇನ್ಫೋಸಿಸ್‌ ನಾರಾಯಣ ಮೂರ್ತಿ, ಅಂಬಾನಿ ಧ್ವನಿ ಬಳಸಿ ವಂಚನೆ

  • ಈಗೀಗ ಸೈಬರ್‌ ವಂಚನೆಯ ಪ್ರಕರಣಗಳು ಹೆಚ್ಚುತ್ತಿದ್ದು, ಇತ್ತೀಚಿನ ಪ್ರಕರಣವೊಂದರ ಬಗ್ಗೆ ಕೇಳಿದ್ರೆ ನಿಮಗೆ ಹೀಗೂ ಮೋಸ ಮಾಡ್ತಾರಾ ಅಂತ ಅನ್ನಿಸದೇ ಇರುವುದಿಲ್ಲ. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಅಂಬಾನಿ ಧ್ವನಿ ಬಳಸಿ ವಂಚಕರು ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ. (ವರದಿ: ಎಚ್. ಮಾರುತಿ)
Read the full story here

Thu, 07 Nov 202401:46 AM IST

ಕರ್ನಾಟಕ News Live: ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿ ವೈಟ್ ಟಾಪಿಂಗ್, ಸಂಚಾರ ನಿರ್ಬಂಧ; ವಿಧಾನಸೌಧ, ಮೆಜೆಸಿಕ್ಟ್ ತಲುಪುವವರಿಗೆ ಪರ್ಯಾಯ ಮಾರ್ಗ ಹೀಗಿದೆ ಗಮನಿಸಿ

  • ಬೆಂಗಳೂರಿನ ಜೆಸಿ ರಸ್ತೆಗೆ ವೈಟ್‌ ಟ್ಯಾಪಿಂಗ್ ಮಾಡಲಿರುವ ಕಾರಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಜೆಸಿ ಮೂಲಕ ಟೌನ್‌ಹಾಲ್‌, ವಿಧಾನಸೌಧ, ಮೆಜೆಸಿಕ್ಟ್ ತಲುಪುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಇದರಿಂದ ಮುಂದಿನ ಕೆಲವು ದಿನಗಳ ಕಾಲ ವಾಹನ ಸವಾರರಿಗೆ ಸಂಕಷ್ಟ ಎದುರಾಗಲಿದೆ. ಇದರಿಂದ ಪರ್ಯಾಯ ಮಾರ್ಗಗಳಲ್ಲಿ ಟ್ರಾಫಿಕ್ ಹೆಚ್ಚುವ ಸಾಧ್ಯತೆ ಇದೆ (ವರದಿ: ಎಚ್. ಮಾರುತಿ)
Read the full story here

Thu, 07 Nov 202401:13 AM IST

ಕರ್ನಾಟಕ News Live: ಬೆಂಗಳೂರಿನಲ್ಲಿಂದು ಹಗುರ ಮಳೆ ಸಾಧ್ಯತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಕೆ; ನ.7ರ ಹವಾಮಾನ ವರದಿ ಹೀಗಿದೆ

  • ರಾಜ್ಯದಾದ್ಯಂತ ಮಳೆಯ ಪ್ರಮಾಣ ತಗ್ಗಿದ್ದು, ಕೆಲವೆಡೆ ಚಳಿ ಶುರುವಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆ ಒಣಹವೆ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಹಗುರ ಮಳೆಯಾಗಲಿದೆ. ನಾಳೆಯಿಂದ (ನವೆಂಬರ್‌ 8) ಬಹುತೇಕ ಕಡೆ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ 7ರ ಕರ್ನಾಟಕ ಹವಾಮಾನ ಹೇಗಿದೆ ತಿಳಿಯಿರಿ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter