Karnataka News Live October 19, 2024 : ಉಪ ಚುನಾವಣೆ: ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ, ಸಂಡೂರಿಗೆ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಗಳು; ಕೈ ಜೆಡಿಎಸ್‌ನಿಂದ ಯಾರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live October 19, 2024 : ಉಪ ಚುನಾವಣೆ: ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ, ಸಂಡೂರಿಗೆ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಗಳು; ಕೈ ಜೆಡಿಎಸ್‌ನಿಂದ ಯಾರು

ಉಪ ಚುನಾವಣೆ: ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ, ಸಂಡೂರಿಗೆ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಗಳು; ಕೈ ಜೆಡಿಎಸ್‌ನಿಂದ ಯಾರು

Karnataka News Live October 19, 2024 : ಉಪ ಚುನಾವಣೆ: ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ, ಸಂಡೂರಿಗೆ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಗಳು; ಕೈ ಜೆಡಿಎಸ್‌ನಿಂದ ಯಾರು

03:54 PM ISTOct 19, 2024 09:24 PM HT Kannada Desk
  • twitter
  • Share on Facebook
03:54 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sat, 19 Oct 202403:54 PM IST

ಕರ್ನಾಟಕ News Live: ಉಪ ಚುನಾವಣೆ: ಶಿಗ್ಗಾಂವಿಯಿಂದ ಭರತ್ ಬೊಮ್ಮಾಯಿ, ಸಂಡೂರಿಗೆ ಬಂಗಾರು ಹನುಮಂತು ಬಿಜೆಪಿ ಅಭ್ಯರ್ಥಿಗಳು; ಕೈ ಜೆಡಿಎಸ್‌ನಿಂದ ಯಾರು

  • ಬಿಜೆಪಿ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಭರತ್ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಜೆಡಿಎಸ್‌ ಹಾಗೂ ಕಾಂಗ್ರೇಸ್‌ನಿಂದ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 
Read the full story here

Sat, 19 Oct 202402:34 PM IST

ಕರ್ನಾಟಕ News Live: ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ; ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು, ಶಿಗ್ಗಾವಿಗೆ ಭರತ್ ಬೊಮ್ಮಾಯಿ

  • ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಸಂಡೂರು ಕ್ಷೇತ್ರಕ್ಕೆ ಬಂಗಾರು ಹನುಮಂತು ಅವರಿಗೆ ಟಿಕೆಟ್ ನೀಡಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ ಭರತ್ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ.
Read the full story here

Sat, 19 Oct 202402:23 PM IST

ಕರ್ನಾಟಕ News Live: Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ವಿದ್ಯುತ್ ವ್ಯತ್ಯಯ

  • ಬೆಂಗಳೂರು ವಿದ್ಯುತ್‌ ವ್ಯತ್ಯಯ: ಬೆಂಗಳೂರು ನಗರ ಭಾಗದದಲ್ಲಿ ಅಕ್ಟೋಬರ್ 20 ರಿಂದ 23ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಯಾವ ಏರಿಯಾದಲ್ಲಿ ಎಷ್ಟು ಸಮಯ ಕರೆಂಟ್‌ ಇರುವುದಿಲ್ಲ ಎಂಬುದನ್ನು ಗಮನಿಸಿ. 
Read the full story here

Sat, 19 Oct 202411:23 AM IST

ಕರ್ನಾಟಕ News Live: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ಡಿಜಿಟಲೀಕರಣ: ಬೆಂಗಳೂರಿನಲ್ಲಿ ಆಸ್ತಿ ನೋದಣಿಗೆ ಅಂತಿಮ ಇ-ಖಾತಾ ಹೀಗೆ ಪಡೆಯಿರಿ

  • How to get ekatha in bangalore: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ (ಇ ಖಾತಾ) ತೆರೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ. ಇ ಖಾತೆ ತೆರೆಯಲು ಸಾರ್ವಜನಿಕರಿಗೆ ನೆರವು ನೀಡಲು ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಗಳಲ್ಲಿ ಸಹಾಯವಾಣಿ ಕೂಡ ತೆರೆಯಲಾಗಿದೆ.
Read the full story here

Sat, 19 Oct 202410:17 AM IST

ಕರ್ನಾಟಕ News Live: ಅ 21ರಂದು ದಕ್ಷಿಣ ಕನ್ನಡ ವಿಧಾನಪರಿಷತ್ ಉಪಚುನಾವಣೆ, ಕೋಟ ಶ್ರೀನಿವಾಸ್ ಪೂಜಾರಿ ಸ್ಥಾನ ತುಂಬೋದ್ಯಾರು? ಗೆಲುವಿಗೆ ಬೇಕು 3,017 ಮತ

  • MLC by-election: ಉಡುಪಿ-ಚಿಕ್ಕಮಗಳೂರು ಲೋಕಸಭೆ ಸಂಸದರಾಗಿ ಕೋಟ ಶ್ರೀನಿವಾಸ್ ಪೂಜಾರಿ ಆಯ್ಕೆಯಾದ ಹಿನ್ನೆಲೆ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದೆ.
Read the full story here

Sat, 19 Oct 202409:13 AM IST

ಕರ್ನಾಟಕ News Live: ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ

  • MUDA Case: ಮುಡಾ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಶ್ರೀವತ್ಸ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ವಕ್ತಾರ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
Read the full story here

Sat, 19 Oct 202408:45 AM IST

ಕರ್ನಾಟಕ News Live: ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ

  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಖಲೆಗಳ ಪರಿಶೀಲನೆ ಚುರುಕುಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂಕಬಳಿಕೆ ಆರೋಪ ಕೇಳಿ ಬಂದಿದೆ.
Read the full story here

Sat, 19 Oct 202407:51 AM IST

ಕರ್ನಾಟಕ News Live: ಮುಡಾ ಹಗರಣ ತನಿಖೆ ಚುರುಕು; 2ನೇ ದಿನವೂ ಇಡಿ ಅಧಿಕಾರಿಗಳು ಶೋಧ, ಉಪಚುನಾವಣೆ ಹೊತ್ತಲ್ಲಿ ಸಿಎಂಗೆ ಸಂಕಷ್ಟ

  • Mysore News: ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿ ಇಡಿ ಅಧಿಕಾರಿಗಳು, ಪ್ರಾಧಿಕಾರದಲ್ಲಿ ದಾಖಲೆಗಳ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Read the full story here

Sat, 19 Oct 202407:39 AM IST

ಕರ್ನಾಟಕ News Live: ದೊಡ್ಡಗುಂಟಾ ದಸರಾ ಪಲ್ಲಕ್ಕಿ ಉತ್ಸವ; ಪುಲಕೇಶಿನಗರದ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ಗಮನಿಸಿ

  • Bengaluru Traffic Advisory: ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಗುಂಟ ದಸರಾ ಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ಅಸ್ಸೆ ರಸ್ತೆ-ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ ಮೂಲಕ ಎಂಎಂ ರಸ್ತೆ-ಪಾಟರಿ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
Read the full story here

Sat, 19 Oct 202405:03 AM IST

ಕರ್ನಾಟಕ News Live: 3 ಬಿಎಚ್‌ಕೆ ಮನೆ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ ಬೆಂಗಳೂರಿಗರು, ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷಾ ವರದಿ ಮುಖ್ಯಾಂಶಗಳು

  • ಬೆಂಗಳೂರು ರಿಯಲ್‌ ಎಸ್ಟೇಟ್‌ಗೆ ಸಂಬಂಧಪಟ್ಟಂತೆ ಎಫ್‌ಐಸಿಸಿಐ ಅನರಾಕ್‌ ಸಮೀಕ್ಷೆ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಶೇಕಡ 51ರಷ್ಟು ಜನರು 3 ಬಿಎಚ್‌ಕೆ, ಶೇಕಡ 39 ರಷ್ಟು ಜನರು 2 ಬಿಎಚ್‌ಕೆ ಮನೆ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಎಫ್‌ಐಸಿಸಿಐ-ಅನರಾಕ್‌ ಸಮೀಕ್ಷೆ ತಿಳಿಸಿದೆ.
Read the full story here

Sat, 19 Oct 202404:48 AM IST

ಕರ್ನಾಟಕ News Live: ಕೆಪಿಟಿಸಿಎಲ್ 2975 ಹುದ್ದೆಗಳಿಗೆ ಅರ್ಜಿ ಆಹ್ವಾನ; ವಿದ್ಯಾರ್ಹತೆ, ವೇತನ, ಕೊನೆಯ ದಿನಾಂಕ, ವೆಬ್​ಸೈಟ್, ಶುಲ್ಕದ ವಿವರ

  • KPTCL Recruitment 2024: ಕೆಪಿಟಿಸಿಎಲ್ ಮತ್ತು ಅದರ ಅಂಗಸಂಸ್ಥೆಗಳಾದ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಮೆಸ್ಕಾಂ ಮತ್ತು ಸೆಸ್ಕ್​ನಲ್ಲಿ ಖಾಲಿ ಇರುವ ಒಟ್ಟು 2975 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
Read the full story here

Sat, 19 Oct 202403:07 AM IST

ಕರ್ನಾಟಕ News Live: ಒಂದು ತಿಂಗಳಲ್ಲೇ ನೂಲು ಬಿಡುತ್ತಿರುವ ಸೀರೆ: ಮಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ರಾ ಕಳಪೆ ಸೀರೆ?

  • ಏಕರೂಪದ ಸಮವಸ್ತ್ರ ಧರಿಸಬೇಕು ಎಂಬ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀರೆಯನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ಹೊಸ ಸೀರೆ ನೀಡಲಾಗಿದ್ದು, ಒಂದೇ ತಿಂಗಳಲ್ಲಿ ಸೀರೆಯ ನಿಜ ಬಣ್ಣ ಬಯಲಾಗುತ್ತಿದೆ ಎಂದು ಕಾರ್ಯಕರ್ತೆಯರು, ಸಹಾಯಕಿಯರು ದೂರುತ್ತಿದ್ದಾರೆ.  (ವರದಿ: ಹರೀಶ್ ಮಾಂಬಾಡಿ)
Read the full story here

Sat, 19 Oct 202402:43 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಸಿಸಿಬಿ, ಕಸ್ಟಮ್ಸ್ ಇಲಾಖೆಯ ಯಶಸ್ವಿ ಕಾರ್ಯಾಚರಣೆ: 21.17 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

  • ಅಂಚೆ ಇಲಾಖೆ ಮೂಲಕ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ಖಚಿತ ಮಾಹಿತಿ ಲಭ್ಯವಾಗಿತ್ತು. ಸಿಸಿಬಿ ಪೊಲೀಸರು ನಿರಂತರವಾಗಿ ನಿಗಾ ಇರಿಸಿದ್ದರು. ಈ ಸಂಬಂಧ ಸೆಪ್ಟೆಂಬರ್‌ನಲ್ಲಿ ಎಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಸಿಸಿಬಿ ಠಾಣೆಯಲ್ಲಿ ಒಂದು ಪ್ರಕರಣವನ್ನು ದಾಖಲಿಸಲಾಗಿತ್ತು. (ವರದಿ: ಎಚ್. ಮಾರುತಿ, ಬೆಂಗಳೂರು)

Read the full story here

ಹಂಚಿಕೊಳ್ಳಲು ಲೇಖನಗಳು

  • twitter