Karnataka News Live September 16, 2024 : Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು-today karnataka news latest bengaluru city traffic crime news updates september 16 2024 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live September 16, 2024 : Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು Asi ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Karnataka News Live September 16, 2024 : Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

01:58 PM ISTSep 16, 2024 07:28 PM HT Kannada Desk
  • twitter
  • Share on Facebook
01:58 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 16 Sep 202401:58 PM IST

ಕರ್ನಾಟಕ News Live: Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

  • Hubballi News: ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಎಎಸ್​ಐ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಝಂಡು ಕನ್​ಸ್ಟ್ರಕ್ಷನ್ ಎಂಬ ಕಂಪನಿಯ 11 ಮಂದಿಯನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿದ್ದಾರೆ.
Read the full story here

Mon, 16 Sep 202401:01 PM IST

ಕರ್ನಾಟಕ News Live: ಹುಬ್ಬಳ್ಳಿ ಮಂದಿಗೆ ಇಷ್ಟು ರೈಲು ಬೇಕ್ರೀ ಸೋಮಣ್ಣ: ಹುಬ್ಬಳ್ಳಿ-ಬೆಂಗಳೂರು ವಂದೇ ಭಾರತ್, ಹುಬ್ಬಳ್ಳಿ-ಮುಂಬೈ ಸ್ಲೀಪರ್ ರೈಲು ಆಗ್ರಹ

  • V Somanna: ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಮತ್ತು ಶ್ರೀ ಸಿದ್ದಾರೂಡ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ರೈಲ್ವೆ ಬೇಡಿಕೆಗಳ ಮನವಿ ಸಲ್ಲಿಸಿದೆ.
Read the full story here

Mon, 16 Sep 202412:09 PM IST

ಕರ್ನಾಟಕ News Live: Tumakuru News: ಗಣಪತಿ ವಿಸರ್ಜನೆ ಮಾಡಲು ಹೋಗಿದ್ದ ಮೂವರು ಸಾವು; ಅಪ್ಪ, ಮಗನ ಜೊತೆ ಓರ್ವ ಯುವಕ ದುರ್ಮರಣ

  • Tumakuru News: ತುಮಕೂರಿನಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಗಣೇಶ ಮೂರ್ತಿ ವಿಸರ್ಜನೆಗೆಂದು ಹೋಗಿದ್ದ ಮೂವರು ಮೃತಪಟ್ಟಿದ್ದಾರೆ. ಈ ಘಟನೆ ತುರುವೇಕರೆ ತಾಲೂಕಿನ ದಂಡಿನಶಿವರ ಹೋಬಳಿಯ ರಂಗನಹಟ್ಟಿ ಕಟ್ಟೆಯಲ್ಲಿ ನಡೆದಿದೆ.
Read the full story here

Mon, 16 Sep 202411:40 AM IST

ಕರ್ನಾಟಕ News Live: ಕರ್ನಾಟಕವೋ ಪಾಕಿಸ್ತಾನವೋ: ಡೆಲಿವರಿ ಏಜೆಂಟ್‌ಗೆ ಕನ್ನಡ ಗೊತ್ತಿಲ್ಲ ಎಂದು ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಬೆಂಗಳೂರು ಮಹಿಳೆ

  • Bengaluru News: ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ? ಕನ್ನಡ ಬಾರದ ಡೆಲಿವರಿ ಬಾಯ್‌ ನಿಯೋಜಿಸಿದ್ದಕ್ಕೆ ಸ್ವಿಗ್ಗಿ ವಿರುದ್ಧ ಮಹಿಳಾ ಟೆಕ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ-ಎಚ್.ಮಾರುತಿ)
Read the full story here

Mon, 16 Sep 202411:13 AM IST

ಕರ್ನಾಟಕ News Live: Edible Oil Prices: ದಸರಾ-ದೀಪಾವಳಿ ಮುನ್ನವೇ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಏರಿಕೆ: ಆಮದು ಸುಂಕ ಹೆಚ್ಚಳ ಕಾರಣ ನೀಡುತ್ತಿರುವ ಮಾರಾಟಗಾರರು

  • Edible Oil Prices ದಸರಾ-ದೀಪಾವಳಿ ಸಹಿತ ಸರಣಿ ಹಬ್ಬಗಳ ಸಂಭ್ರಮದಲ್ಲಿರುವ ಜನತೆಗೆ ಅಡುಗೆ ಎಣ್ಣೆ ದರಗಳ ದಿಢೀರ್‌ ಏರಿಕೆ ಆಘಾತ ನೀಡಿದೆ. ಲೀಟರ್‌ ಎಣ್ಣೆಗೆ 20ರಿಂದ 25 ರೂ.ವರೆಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

Read the full story here

Mon, 16 Sep 202410:33 AM IST

ಕರ್ನಾಟಕ News Live: ಮಠಕ್ಕೇ ಬಂದು ಅರ್ಚಕರಿಗೆ ಮೋಸ: ಚಿನ್ನದ ತುಳಸಿ ಹಾರ, 25 ಸಾವಿರ ದಕ್ಷಿಣೆ ನೀಡುವುದಾಗಿ ವಂಚಿಸಿದ ಸೋಗಿನ ಭಕ್ತ

  • ಕೃಷ್ಣಾಷ್ಟಮಿಯ ನಂತರದ ದಿನದಲ್ಲಿ ನಡೆದಂಥ ವಂಚನೆಯೊಂದು ಈಗ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣದ ವಿದ್ಯಾಪೀಠ ವೃತ್ತಕ್ಕೆ ಸಮೀಪದಲ್ಲಿ ಇರುವ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನದ ಮಠದಲ್ಲಿ ಈ ರೀತಿ ಮೋಸ ನಡೆದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ. 
Read the full story here

Mon, 16 Sep 202409:41 AM IST

ಕರ್ನಾಟಕ News Live: Dharwad Krishi Mela: ಧಾರವಾಡದಲ್ಲಸೆಪ್ಟಂಬರ್‌ 21ರಿಂದ 4 ದಿನ ಕೃಷಿ ಮೇಳ; ಹವಾಮಾನ ವೈಪರೀತ್ಯದ ಕುರಿತೇ ಹೆಚ್ಚು ಜಾಗೃತಿ

  • Dharwad Krishi Mela ಧಾರವಾಡ ಕೃಷಿ ವಿಶ್ವವಿದ್ಯಾನಿಲಯವು ಸೆಪ್ಟಂಬರ್‌ 21ರಿಂದ ನಾಲ್ಕು ದಿನಗಳ ಕಾಲ ಕೃಷಿಮೇಳ 2024 ಅನ್ನು ಆಯೋಜಿಸಿದೆ. ಇದಕ್ಕಾಗಿ ಸಿದ್ದತೆಗಳು ಧಾರವಾಡದಲ್ಲಿ ನಡೆದಿವೆ. 

    ವರದಿ: ಪ್ರಸನ್ನಕುಮಾರ ಹಿರೇಮಠ, ಹುಬ್ಬಳ್ಳಿ

Read the full story here

Mon, 16 Sep 202408:32 AM IST

ಕರ್ನಾಟಕ News Live: ಓಣಂ ಹಬ್ಬಕ್ಕೆ ಉಚಿತ ಹೂ ಕಳುಹಿಸಿದ ಬಿಗ್‌ಬಾಸ್ಕೆಟ್ ವಿರುದ್ಧ ಬೆಂಗಳೂರು ಮಹಿಳೆ ವಾಗ್ದಾಳಿ; ಬೇರೆ ಹಬ್ಬಕ್ಕೆ ಯಾಕಿಲ್ಲ?

  • ಓಣಂ ಹಬ್ಬದಂದು ಉಚಿತ ಹೂವುಗಳನ್ನು ಕಳುಹಿಸಿದ್ದಕ್ಕಾಗಿ ಬೆಂಗಳೂರಿನ ಮಹಿಳೆಯೊಬ್ಬರು ಆನ್‌ಲೈನ್‌ ಸ್ಟೋರ್ ಬಿಗ್‌ಬಾಸ್ಕೆಟ್ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಬೇರೆ ಹಬ್ಬದ ದಿನ ಇಲ್ಲದ ಗಿಫ್ಟ್‌ ಓಣಂ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ್ದಾರೆ.
Read the full story here

Mon, 16 Sep 202406:50 AM IST

ಕರ್ನಾಟಕ News Live: Dakshina Kannada News: ದಕ್ಷಿಣ ಕನ್ನಡ ಬಿಸಿರೋಡ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ; ಸವಾಲ್ ಜವಾಬ್, ಕಾವೇರಿದ ಪ್ರತಿಭಟನೆ, ಪೊಲೀಸ್‌ ಬಂದೋಬಸ್ತ್

  • Dakshin Kannada News ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್‌ ನಲ್ಲಿ ಸೋಮವಾರ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಪೊಲೀಸ್‌ ಭದ್ರತೆ ಹಾಕಲಾಗಿದೆ.
  • ವರದಿ: ಹರೀಶ ಮಾಂಬಾಡಿ. ಮಂಗಳೂರು
Read the full story here

Mon, 16 Sep 202404:58 AM IST

ಕರ್ನಾಟಕ News Live: Mysore Dasara 2024: ಮೈಸೂರು ದಸರಾ ವಸ್ತು ಪ್ರದರ್ಶನ; ಈ ಬಾರಿಯೂ ವೈವಿಧ್ಯಮಯ ಆಯೋಜನೆ, ನೀವೂ ಹೇಗೆ ಭಾಗಿಯಾಗಬಹುದು

  • Mysore Dasara 2024 ಮೈಸೂರು ದಸರಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ಮೂರು ತಿಂಗಳ ಕಾಲದ ವಸ್ತು ಪ್ರದರ್ಶನವು ಈ ಬಾರಿಯೂ ವೈವಿಧ್ಯಮಯ ಚಟುವಟಿಕೆಗಳಿಂದ ಕೂಡಿರಲಿದೆ.
Read the full story here

Mon, 16 Sep 202403:15 AM IST

ಕರ್ನಾಟಕ News Live: Scholarships: ಮೀನುಗಾರರ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಆಹ್ವಾನ, ಏನೆಲ್ಲಾ ಸೌಲಭ್ಯಗಳಿವೆ

  • Scholarships ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯು ಮೀನುಗಾರರು ಹಾಗೂ ಮೀನು ಕೃಷಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನಗಳನ್ನು ನೀಡಲಿದ್ದು, ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
Read the full story here

Mon, 16 Sep 202402:22 AM IST

ಕರ್ನಾಟಕ News Live: Pune Hubli Vande Bharat: ಪುಣೆ- ಬೆಳಗಾವಿ-ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಇಂದು ಬೆಳಗಾವಿಯಲ್ಲಿ ಸ್ವಾಗತ; ವಾರದಲ್ಲಿ 3 ದಿನ ಮಾತ್ರ ಸಂಚಾರ

  • Indian Railways ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲು(Pune Hubli Vande Bharat Express) ಕರ್ನಾಟಕದ ಬೆಳಗಾವಿ, ಧಾರವಾಡ, ಹುಬ್ಬಳ್ಳಿಗೆ ಇಂದು ಆಗಮಿಸಲಿದ್ದು, ಸ್ವಾಗತ ಕಾರ್ಯಕ್ರಮ ಇರಲಿದೆ. ಎರಡು ದಿನದ ನಂತರ ಅಧಿಕೃತವಾಗಿ ಪ್ರಯಾಣಿಕರ ಸೇವೆಯನ್ನು ಈ ರೈಲು ನೀಡಲಿದೆ. 
Read the full story here

Mon, 16 Sep 202401:15 AM IST

ಕರ್ನಾಟಕ News Live: Karnataka Weather: ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಭಾರೀ ಕುಸಿತ; ಹಾಸನ, ದಾವಣಗೆರೆ, ಮಂಡ್ಯದಲ್ಲಿ ಬಿಸಿಲು, ಮಳೆ ಎಲ್ಲೆಲ್ಲಿದೆ?

  • Karnataka Weather ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿ ನಿಧಾನವಾಗಿ ಚಳಿಯ ವಾತಾವರಣ ಕಂಡು ಬರುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಕುಸಿತ ಕಂಡು ಚಳಿ ವಾತಾವರಣದ ಅನುಭವವಾಗುತ್ತಿದೆ. ಬೆಂಗಳೂರು ಸಹಿತ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಳೆ ತಗ್ಗಿ ಬಿರು ಬಿಸಿಲಿನ ಅನುಭವ ಆಗುತ್ತಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter