ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live September 5, 2024 : ಹಲಸೂರು ಕೆರೆ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ; ಸೆ 7 ರಿಂದ 9ರ ತನಕ ಈ ಸಂಚಾರ ಮಾರ್ಗ ಬದಲಾವಣೆ
ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 05 Sep 202404:02 PM IST
ಕರ್ನಾಟಕ News Live: ಹಲಸೂರು ಕೆರೆ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆ; ಸೆ 7 ರಿಂದ 9ರ ತನಕ ಈ ಸಂಚಾರ ಮಾರ್ಗ ಬದಲಾವಣೆ
- Traffic diversion: ಹಲಸೂರು ಕೆರೆ ಕಲ್ಯಾಣಿಯಲ್ಲಿ 40,000ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9ರ ತನಕ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. (ವರದಿ-ಎಚ್. ಮಾರುತಿ)
Thu, 05 Sep 202410:22 AM IST
ಕರ್ನಾಟಕ News Live: Forest News: ಸಹೋದ್ಯೋಗಿಗಳ ಮೇಲೆ ದೂರು ಅರ್ಜಿ ಬರೆದ ಧಾರವಾಡ ಆರ್‌ಎಫ್‌ಒ ಸಸ್ಪೆಂಡ್; ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆದೇಶ
- Dharwad news ಧಾರವಾಡ ವಲಯ ಅರಣ್ಯಾಧಿಕಾರಿಯನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ.
- ವರದಿ:ಪ್ರಸನ್ನಕುಮಾರ್ ಹಿರೇಮಠ, ಹುಬ್ಬಳ್ಳಿ
Thu, 05 Sep 202410:03 AM IST
ಕರ್ನಾಟಕ News Live: Ganesha Chaturthi: ಗೌರಿಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ; ಹೂವು 100 ರೂ. ಕಡಿಮೆಯಿಲ್ಲ, 150 ರೂ. ದಾಟಿದ ಬಾಳೆಹಣ್ಣು, ತರಕಾರಿಯೂ ದುಬಾರಿ
- Market News ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಿದೆ. ಗೌರಿ, ಗಣೇಶ ಹಬ್ಬಕ್ಕೆ ಹೂವು, ಹಣ್ಣು ಖರೀದಿಸಲು ಜನ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ದರಗಳು ಹೇಗಿವೆ. ಇಲ್ಲಿದೆ ವರದಿ.
Thu, 05 Sep 202408:26 AM IST
ಕರ್ನಾಟಕ News Live: Bangalore Swimmer Record: ಇಂಗ್ಲೀಷ್ ಕಾಲುವೆ ಈಜಿದ ಭಾರತೀಯ ಹಿರಿಯ ವಯಸ್ಸಿನ ವ್ಯಕ್ತಿ; ಬೆಂಗಳೂರಿನ ಸಿದ್ದಾರ್ಥ್ ಸಾಧನೆ ಹೇಗಾಯ್ತು
- English Canal Swimming ಬೆಂಗಳೂರಿನ ಸಿದ್ದಾರ್ಥ್ ಅಗ್ರವಾಲ್( Siddarath Agarwal) ಇಂಗ್ಲೀಷ್ ಕಾಲುವೆಯನ್ನು ಈಜಿ ದಾಖಲೆ ನಿರ್ಮಿಸಿದ್ದಾರೆ.
Thu, 05 Sep 202406:49 AM IST
ಕರ್ನಾಟಕ News Live: Breaking News: ರಾಯಚೂರು ಬಳಿ ಶಾಲಾ ವಾಹನ ಸಾರಿಗೆ ಬಸ್ ಡಿಕ್ಕಿ, ಅಪಘಾತದಲ್ಲಿ ಕಾಲು ಕಳೆದುಕೊಂಡ ಮಕ್ಕಳು
- School Bus Accident ಶಾಲಾ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಬಸ್ ಸಾರಿಗೆ ಸಂಸ್ಥೆ ಡಿಕ್ಕಿಯಾಗಿ ಮಕ್ಕಳ ಕಾಲು ಕಡಿತಗೊಂಡಿರುವ ಘಟನೆ ರಾಯಚೂರು ಬಳಿ ನಡೆದಿದೆ.
Thu, 05 Sep 202406:35 AM IST
ಕರ್ನಾಟಕ News Live: Millet Buns: ಮೈಸೂರಿನ ಸಿಎಫ್ ಟಿ ಆರ್‌ಐನಿಂದ ಬಹು ಸಿರಿಧಾನ್ಯದ ಬನ್‌ಗಳು, ಮೆಕ್‌ಡೊನಾಲ್ಡ್ ಜತೆಗೆ ಸಹಯೋಗ, ಹೇಗಿರಲಿವೆ ಬ್ರೆಡ್‌ಗಳು
- Food News ಆಹಾರ ತಂತ್ರಜ್ಞಾನ ಹಾಗೂ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿರುವ ಮೈಸೂರಿನ ಸಿಎಫ್‌ಟಿಆರ್‌ಐ(CFTRI) ಸಂಸ್ಥೆಯು ಮೆಕ್ ಡೊನಾಲ್ಡ್(Mc Donald) ಸಹಯೋಗದೊಂದಿಗೆ ಬಹು ಸಿರಿಧಾನ್ಯ ಬನ್ ಅನ್ನು ಪರಿಚಯಿಸಿದೆ.
Thu, 05 Sep 202403:31 AM IST
ಕರ್ನಾಟಕ News Live: Karnataka Reservoirs: ಕೆಆರ್‌ಎಸ್‌ಗೆ ಮತ್ತೆ ಒಳಹರಿವು ಏರಿಕೆ; ಆಲಮಟ್ಟಿ, ಕಬಿನಿ ಹರಿವಿನ ಪ್ರಮಾಣ ಇಳಿಕೆ, ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ
- Karnataka Dam Levels ಕರ್ನಾಟಕದಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಜಲಾಶಯಗಳಿಗೆ ಸಾಕಷ್ಟು ನೀರು ಹರಿದು ಬರುತ್ತಲೇ ಇದೆ.
Thu, 05 Sep 202403:17 AM IST
ಕರ್ನಾಟಕ News Live: Bangalore News: ಬಿಬಿಎಂಪಿ ವ್ಯಾಪ್ತಿಯಲ್ಲಿ 2.64 ಲಕ್ಷ ಮಾಲೀಕರ ಆಸ್ತಿ ತೆರಿಗೆ ಬಾಕಿ , ಬೆಂಗಳೂರಿಗರ ಹರಾಜು ಬ್ರಹ್ಮಾಸ್ತ್ರ ಶುರು
- BBMP News ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ( BBMP Property Tax) ಆಸ್ತಿ ತೆರಿಗೆ ಸುಸ್ಥಿದಾರರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
Thu, 05 Sep 202402:43 AM IST
ಕರ್ನಾಟಕ News Live: Indian Railways: ಗೌರಿ ಗಣೇಶ ಹಬ್ಬಕ್ಕೆ ಮಾತ್ರವಲ್ಲ, ದಸರಾ, ದೀಪಾವಳಿಗೂ ಕರ್ನಾಟಕದಲ್ಲಿ ವಿಶೇಷ ರೈಲುಗಳ ಸಂಚಾರ, ಎಲ್ಲಿಂದ ಎಲ್ಲಿಗೆ
- Indian Railways ಭಾರತೀಯ ರೈಲ್ವೆ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ವಲಯವು ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ರೈಲು ಓಡಿಸಲಿದೆ.
Thu, 05 Sep 202402:02 AM IST
ಕರ್ನಾಟಕ News Live: Mysore Dasara2024: ಈ ಬಾರಿ ಮೈಸೂರು ದಸರಾದಲ್ಲೂ ವಿಭಿನ್ನ ಚಟುವಟಿಕೆ; ಕೃಷಿಕರಿಗೆ ಜಾಗೃತಿ, ಅರಮನೆ ಎದುರು ಜನಪದ ಕಾರ್ಯಕ್ರಮ
- Mysore News ಮೈಸೂರು ದಸರಾಗೆ( Mysore Dasara) ಈಗಾಗಲೇ ಸಿದ್ದತೆ ಶುರುವಾಗಿದ್ದು, ಈ ಬಾರಿ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳು ಇರಲಿವೆ.
Thu, 05 Sep 202401:06 AM IST
ಕರ್ನಾಟಕ News Live: Karnataka Rains: ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲಿ ಮಳೆ ಬಿಡುವು, ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ, ಇತರೆಡೆ ಹೇಗಿದೆ ಹವಾಮಾನ
- Karnataka Weather ಕರ್ನಾಟಕದಲ್ಲಿ ಗೌರಿ ಗಣೇಶನ ಹಬ್ಬಕ್ಕೆ( Gowri Ganesha Festival) ಮಳೆ ಹೇಗಿರಬಹುದು.ಎಲ್ಲೆಲ್ಲಿ ಬಿಡುವು ಇದೆ. ಇಲ್ಲಿದೆ ವರದಿ