Train Smokeout: ಒಡಿಶಾ ಬ್ರಹ್ಮಪುರದಲ್ಲಿ ನಿಂತಿದ್ದ ರೈಲಿನ ಎಸಿ ಬೋಗಿಯಲ್ಲಿ ಹೊಗೆ; ಪ್ರಯಾಣಿಕರ ಕಳವಳ, ಸಮಸ್ಯೆ ಬಗೆಹರಿಸಿದ ಸಿಬ್ಬಂದಿ
ಬ್ರಹ್ಮಪುರ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸಿಕಂದರಾಬಾದ್ -ಅಗರ್ತಲಾ ಎಕ್ಸ್‌ಪ್ರೆಸ್ (Secunderabad-Agartala Express) ರೈಲಿನ ಎಸಿ ಬೋಗಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಗೆ ಕಾಣಿಸಿಕೊಂಡಿತ್ತು. ಯಾವುದೇ ದುರಂತವಾಗಿಲ್ಲ. (ಸಾಂಕೇತಿಕ ಚಿತ್ರ) (AFP)