ಕನ್ನಡ ಸುದ್ದಿ  /  Nation And-world  /  Odisha Three Trains Accident Tragedy Case Death Toll Rises Major In The Route Trains Cancelled Many Diverted Kub

Odisha Tragedy: ಒಡಿಶಾ ರೈಲು ದುರಂತ; 230 ದಾಟಿದ ಸಾವಿನ ಸಂಖ್ಯೆ, ರೈಲುಗಳ ಸಂಚಾರ ರದ್ದು

ಒಡಿಶಾ ರಾಜ್ಯದ ಬಾಲಸೋರ್‌ ಸಮೀಪದ ಬಹನಾಗಾ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು ಹೌರಾ ಸೂಪರ್‌ ಫಾಸ್ಟ್‌, ಶಾಲಿಮಾರ್‌ ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಗೂಡ್ಸ್‌ ರೈಲುಗಳು ಡಿಕ್ಕಿಯಾಗಿ ಭೀಕರ ದುರಂತ ಸಂಭವಿಸಿದೆ.

ಒಡಿಶಾದ ಬಾಲಸೋರ್‌ ಬಳಿ ಸಂಭವಿಸದ ರೈಲುಗಳ ಅಪಘಾತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ.
ಒಡಿಶಾದ ಬಾಲಸೋರ್‌ ಬಳಿ ಸಂಭವಿಸದ ರೈಲುಗಳ ಅಪಘಾತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದೆ.
IPL_Entry_Point

ವಿಭಾಗ