Brain Teaser: 3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?

Brain Teaser: 3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?

ಮೆದುಳಿಗೆ ಹುಳ ಬಿಡುವ ಗಣಿತದ ಪಜಲ್‌ಗಳನ್ನು ಬಿಡಿಸುವುದು ಎಂದರೆ ಮ್ಯಾಥ್ಸ್‌ ಲವರ್ಸ್‌ಗೆ ಅದೇನೋ ಖುಷಿ. ಇದಕ್ಕಾಗಿ ಖಂಡಿತ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ನೀವು ಗಣಿತ ಪ್ರೇಮಿಯಾಗಿದ್ರೆ ನಿಮವಾಗಿ ಇಲ್ಲಿದೆ ಒಂದು ಬ್ರೈನ್‌ ಟೀಸರ್‌. ಈ ಬ್ರೈನ್‌ ಟೀಸರ್‌ಗೆ ಉತ್ತರ ಹುಡುಕು ಪ್ರಯತ್ನ ಮಾಡಿ.

3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?
3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ 1 ಕಾಂಪ್ಯಾಕ್ಟ್‌, 1 ನೈಲ್‌ಪಾಲಿಶ್‌, 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ?

ಗಣಿತ ಕಬ್ಬಿಣದ ಕಡಲೆ ಎಂದೇ ಖ್ಯಾತಿ. ಆ ಕಾರಣಕ್ಕೆ ಹಲವರಿಗೆ ಶಾಲಾ ದಿನಗಳಿಂದಲೂ ಗಣಿತ ಎಂದರೆ ಅಷ್ಟಕ್ಕೆ ಅಷ್ಟೇ ಇರುತ್ತದೆ. ಗಣಿತದ ಸವಾಲುಗಳು ನಮ್ಮ ಮೆದುಳಿಗೆ ಹುಳ ಬಿಡುತ್ತವೆ. ಇದಕ್ಕೆ ಸರಿಯಾದ ಉತ್ತರ ಕಂಡುಹಿಡಿಯುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಆದರೆ ಇವು ನಮ್ಮ ಮೆದುಳನ್ನು ಚುರುಕುಗೊಳಿಸುವುದು ಮಾತ್ರ ಸುಳ್ಳಲ್ಲ.

ಇಲ್ಲೊಂದು ಬ್ರೈನ್‌ ಟೀಸರ್‌ ಇದೆ. ಇದರಲ್ಲಿ ಲಿಪ್‌ಸ್ಟಿಕ್‌, ನೇಲ್‌ಪಾಲೀಶ್‌ ಹಾಗೂ ಕಾಂಪ್ಯಾಕ್ಟ್‌ ಇದೆ. ಪ್ರತಿಯೊಂದು ಒಂದೊಂದು ಮೌಲ್ಯವಿದೆ. ಹಾಗಾದರೆ 1 ಲಿಪ್‌ಸ್ಟಿಕ್‌, 1 ಕನ್ನಡಿ, 1 ನೇಲ್‌ಪಾಲೀಶ್‌ ಸೇರಿದ್ರೆ ಎಷ್ಟಾಗುತ್ತೆ ಎಂಬುದನ್ನು ನೀವು ಕಂಡುಹಿಡಿಯಬೇಕು.

ಪ್ರಶ್ನೆ ಹೀಗಿದೆ?

3 ಲಿಪ್‌ಸ್ಟಿಕ್‌ ಸೇರಿ 30 ಆದ್ರೆ, 1 ಲಿಪ್‌ಸ್ಟಿಕ್‌ 2 ಕಾಂಪ್ಯಾಕ್ಟ್‌ ಸೇರಿದ್ರೆ 20 ಆಗುತ್ತೆ, 1 ಕಾಂಪ್ಯಾಕ್ಟ್‌ 4 ನೇಲ್‌ಪಾಲೀಶ್‌ ಸೇರಿದ್ರೆ 9 ಆಗುತ್ತೆ, ಹಾಗಾದ್ರೆ 1 ಕಾಂಪ್ಯಾಕ್ಟ್‌, 1 ನೇಲ್‌ಪಾಲೀಶ್‌ ಹಾಗೂ 1 ಲಿಪ್‌ಸ್ಟಿಕ್‌ ಸೇರಿದ್ರೆ ಎಷ್ಟಾಗುತ್ತೆ? ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು ಹೇಳಿ.

ಇಂತಹ ಐಕ್ಯೂ ಟೆಸ್ಟ್‌ಗಳನ್ನು ನೀವು ಶಾಲಾ ದಿನಗಳಲ್ಲಿ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ನೋಡಿರಬಹುದು. ಇವು ಕಷ್ಟ ಎನ್ನುವುದು ನಿಜ, ಆದರೆ ಈ ಗಣಿತದ ಪಜಲ್‌ ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸುವುದು ಸುಳ್ಳಲ್ಲ. ಹಲವು ಗಣಿತ ಪ್ರಿಯರು ಇಂತಹ -ಪಜಲ್‌ಗಳನ್ನು ಬಿಡಿಸಲು ಕಾಯುತ್ತಿರುತ್ತಾರೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪಜಲ್‌ಗಳನ್ನು ಆಗಾಗ ಪೋಸ್ಟ್‌ ಮಾಡಿರುತ್ತಾರೆ. ಗಣಿತ ಪಜಲ್‌, ಬ್ರೈನ್‌ ಟೀಸರ್‌ಗಳನ್ನು ಪೋಸ್ಟ್‌ ಮಾಡುವ ಸಲುವಾಗಿಯೇ ಹಲವು ಪೇಜ್‌ಗಳಿವೆ. ಅದೇನೆ ಇರಲಿ ಇವತ್ತಿನ ಈ ಗಣಿತದ ಪಜಲ್‌ಗೆ ನಿಮ್ಮ ಉತ್ತರವೇನು ತಿಳಿಸಿ. ನೀವು ಉತ್ತರ ಕಂಡುಕೊಂಡ ಮೇಲೆ ನಿಮ್ಮ ಆತ್ಮೀಯರಿಗೂ ಇದಕ್ಕೆ ಉತ್ತರ ಹುಡುಕಲು ಹೇಳಿ.

ಇದನ್ನೂ ಓದಿ

Brain Teaser: ಈ ಬೀಗ ತೆಗೆಯಲು ಕೋಡ್ ಏನಿರಬಹುದು? ಬುದ್ಧಿವಂತರಾಗಿದ್ರೆ 10 ಸೆಕೆಂಡ್‌ನಲ್ಲಿ ಪತ್ತೆಹಚ್ಚಿ ನೋಡೋಣ

ಬುದ್ಧಿವಂತರಿಗಾಗಿ ಇಲ್ಲೊಂದು ಬ್ರೈನ್‌ ಟೀಸರ್‌ ಸವಾಲಿದೆ. ಚಿತ್ರದಲ್ಲಿ ಒಂದು ಬೀಗವಿದ್ದು ಆ ಬೀಗ ತೆಗೆಯಲು ಕೋಡ್‌ ಅನಿವಾರ್ಯವಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್‌ ಗಮನಿಸಿ, ಈ ಬೀಗದ ಕೋಡ್‌ ಅನ್ನು 10 ಸೆಕೆಂಡ್‌ನಲ್ಲಿ ಕಂಡುಹಿಡಿಯಿರಿ. ನಿಮ್ಮ ಮೆದುಳಿಗೆ ಚಾಲೆಂಜ್‌ ಮಾಡುವ ಬ್ರೈನ್‌ ಟೀಸರ್‌ ಇದು.

Brain Teaser: 22=40, 81=97 ಆದ್ರೆ 89 = ಎಷ್ಟು? ಈ ಸುಲಭ ಗಣಿತಕ್ಕೆ 30 ಸೆಕೆಂಡ್‌ನಲ್ಲಿ ಉತ್ತರ ಹೇಳಲು ಸಾಧ್ಯವೇ?

ಇಲ್ಲಿರುವ ಸುಲಭ ಗಣಿತ ಸೂತ್ರಕ್ಕೆ ಉತ್ತರ ಹುಡುಕಲು ನಿಮಗೆ ಸಾಕಷ್ಟು ಸಮಯ ಬೇಕಾಯ್ತಾ? ಹಾಗಾದ್ರೆ ಥಿಂಕ್‌ ಔಟ್‌ ದಿ ಬಾಕ್ಸ್‌. ನಿಮ್ಮ ಗಣಿತದ ಕೌಶಲವನ್ನು ತೋರಿಸಿ ಈ ಸೂತ್ರಕ್ಕೆ ಉತ್ತರ ಹೇಳಿ. ಅಂದ ಹಾಗೆ ಕ್ಯಾಲ್ಕುಲೇಟರ್‌ ಬಳಸೋ ಹಂಗಿಲ್ಲ ಅನ್ನೋದು ಮರೀಬೇಡಿ.

Whats_app_banner