Brain Teaser: ಈ ಚಿತ್ರದಲ್ಲಿರುವ ಹಿಡನ್ ಆಲ್ಫಾಬೆಟ್ ಕಂಡುಹಿಡಿಯಿರಿ, 6 ಸೆಕೆಂಡಿನೊಳಗಡೆ ಕಂಡುಹಿಡಿದವರೇ ಜಾಣರು-brain teaser which one is the hidden alphabet in this image challenge for your mind smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಈ ಚಿತ್ರದಲ್ಲಿರುವ ಹಿಡನ್ ಆಲ್ಫಾಬೆಟ್ ಕಂಡುಹಿಡಿಯಿರಿ, 6 ಸೆಕೆಂಡಿನೊಳಗಡೆ ಕಂಡುಹಿಡಿದವರೇ ಜಾಣರು

Brain Teaser: ಈ ಚಿತ್ರದಲ್ಲಿರುವ ಹಿಡನ್ ಆಲ್ಫಾಬೆಟ್ ಕಂಡುಹಿಡಿಯಿರಿ, 6 ಸೆಕೆಂಡಿನೊಳಗಡೆ ಕಂಡುಹಿಡಿದವರೇ ಜಾಣರು

ಈ ಚಿತ್ರದಲ್ಲಿ ನಿಮಗೆ ಮೇಲ್ನೋಟಕ್ಕೆ S ಕಾಣಿಸಬಹುದು. ಆದರೆ ಸರಿಯಾಗಿ ನೀವು ಇನ್ನೊಮ್ಮೆ ಗಮನಕೊಟ್ಟು ನೋಡಿ. ಯಾವ ಅಕ್ಷರ ಕಾಣಿಸುತ್ತಿದೆ ಎಂದು ಗುರುತು ಮಾಡಿ. ಇದರ ಉತ್ತರವನ್ನೂ ನಾವು ಈ ಕೆಳಗೆ ನೀಡಿದ್ದೇವೆ ಗಮನಿಸಿ.

ಚಿತ್ರದಲ್ಲಿರುವ ಆಲ್ಫಾಬೆಟ್ ಯಾವುದು?
ಚಿತ್ರದಲ್ಲಿರುವ ಆಲ್ಫಾಬೆಟ್ ಯಾವುದು?

ತೀಕ್ಷ್ಣ ಮನಸ್ಸಿನವರು ಮಾತ್ರ ಇದನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಕಂಡರೆ ಯಾವುದರ ಬಗ್ಗೆಯೂ ಒಮ್ಮೆಲೆ ನಿರ್ಧಾರಕ್ಕೆ ಬರಬಾರದು ಎನ್ನುವುದನ್ನು ಈ ಚಿತ್ರ ಸೂಚಿಸುತ್ತದೆ. ಇದು ತುಂಬಾ ಸರಳವಾದ ಒಂದು ಚಿತ್ರ. ಇದರಲ್ಲಿ ನೀವು ಆರು ಸೆಕೆಂಡಿನ ಒಳಗಡೆ ಸರಿಯಾದ ಅಕ್ಷರವನ್ನು ಹುಡುಕಿದರೆ ಮಾತ್ರ ನಾವು ಜಾಣರು ಎನಿಸಿಕೊಳ್ಳುತ್ತೀರಿ. ಹುಡುಕಲು ಸಾಧ್ಯವಾಗಲಿಲ್ಲ ಎಂದಾದರೆ ನಿಮಗೆ ಇಂತಹ ವಿಚಾರಗಳಲ್ಲಿ ಇನ್ನಷ್ಟು ಕಲಿಕೆಯ ಅಗತ್ಯ ಇದೆ ಎಂದು ಅರ್ಥ. ನೀವು ಸರಿಯಾಗಿ ಗಮನಿಸುವುದನ್ನು ಕಲಿಯಬೇಕು.

ಬುದ್ದಿ ಚುರುಕಾಗುತ್ತೆ

ಬ್ರೇನ್ ಟೀಸರ್‌ಗಳು ನಿಮ್ಮ ಮೆದುಳಿಗೆ ಯಾವಾಗಲೂ ಒಂದು ಸವಾಲನ್ನು ನೀಡುತ್ತದೆ. ಸವಾಲನ್ನು ನೀವು ಭೇದಿಸುತ್ತಾ ಹೋದಂತೆ ಜಾಣರಾಗುತ್ತಾ ಹೋಗುತ್ತೀರಿ. ಎಲ್ಲವನ್ನೂ ಸುಲಭವಾಗಿ ಗ್ರಹಿಕೆ ಮಾಡಲು ಆರಂಭಿಸುತ್ತೀರಿ. ನಿಮ್ಮ ಆಲೋಚನೆಗಳು ವಿಭಿನ್ನ ರೀತಿಯಲ್ಲಿ ಮೂಡುವಂತೆ ಮಾಡುವುದೇ ಈ ಬ್ರೇನ್ ಟೀಸರ್‌. ಟ್ರಿಕಿ, ಲಾಜಿಕ್ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯ ನಿಮ್ಮಲ್ಲಿ ಅಭಿವೃದ್ದಿ ಹೊಂದುತ್ತದೆ.

ಇದರಲ್ಲಿರುವುದು ಅಂಕೆ

ಇನ್ನು ಕೆಲವರಿಗೆ ಇದರಲ್ಲಿ ಅಕ್ಷರದ ಬದಲಾಗಿ ಅಂಕೆ ಕಾಣಿಸಬಹುದು. 8 ರಂತೆ ಕಾಣುತ್ತದೆ ಎಂದು ಹಲವರು ಅಭಿಪ್ರಾಯ ಪಡುತ್ತಾ ಇರಬಹುದು. ಅದು ಸಹ ನಿಜ. ಇದು ಎಂಟರ ಅಂಕೆಗಳ ಮಾಲೆಯಂತೆ ಕಾಣುತ್ತದೆ. ಅಂದರೆ ನೀವಿದನ್ನು ಸರಿಯಾಗಿ ಇನ್ನೂ ಗಮನಿಸಿಲ್ಲ ಎಂದು ಅರ್ಥ. ಸರಿಯಾಗಿ ಗಮನಿಸುತ್ತಾ ಹೋದಂತೆ ನಿಮಗೆ ಇದು ಬೇರೆ ಬೇರೆ ರೀತಿಯಲ್ಲಿ ಗೋಚರವಾಗುತ್ತಾ ಹೋಗುತ್ತದೆ.

ನೀವು ಅಂದುಕೊಂಡಿದ್ದು ನಿಜ
ನೀವು ಮೇಲ್ನೋಟಕ್ಕೆ ಅಂದುಕೊಂಡಿದ್ದು ನಿಜ ಆದರೆ ನಿಜವಾಗಿ ಒಂದು ಬೇರೆ ಆಕಾರದಲ್ಲಿ S ಎಂಬ ಅಕ್ಷರವನ್ನು ಈ ಚಿತ್ರದಲ್ಲಿ ಸೇರಿಸಲಾಗಿದೆ. ನಿಮ್ಮ ಬಲಗಡೆಯಿಂದ ಎರಡನೇ ಸಾಲನ್ನು ಗಮನಿಸಿದಾಗ ಅದು ನಿಮಗೆ ಕಾಣಸಿಗುತ್ತದೆ. ನಾವು ಅದನ್ನು ಗುರುತುಹಾಕಿ ನೀಡಿದ್ದೇವೆ ಗಮನಿಸಿ. ಈ ಮುನ್ನ ನಿಮಗೆ ಕಂಡಿದ್ದರೆ ನಿಮ್ಮ ಗಮನಿಸುವಿದೆ ತುಂಬಾ ಚೆನ್ನಾಗಿದೆ ಎಂದರ್ಥ.

ಇಲ್ಲಿದೆ ಉತ್ತರ
ಇಲ್ಲಿದೆ ಉತ್ತರ

ಈ ಚಿತ್ರದಲ್ಲಿ ನಾವು ನಿಮಗೆ ಸರಿಯಾದ ಉತ್ತರವನ್ನು ಮಾರ್ಕ್‌ ಮಾಡಿದ್ದೇವೆ ಗಮನಿಸಿ. ಇಲ್ಲಿ ನೀಡಲಾದ ಚಿತ್ರದಲ್ಲಿ ಎಸ್ ಅಕ್ಷರವು ತುಂನಾ ಸ್ಪಷ್ಟವಾಗಿ ಕಾಣುತ್ತಿದೆ. ನೀವೂ ಈಗ ಉತ್ತರವನ್ನು ಕಂಡುಕೊಂಡಿರಬಹುದು.