ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Upsc Recruitment 2024: ಕೆಲಸ ಹುಡುಕುತ್ತಿದ್ದೀರಾ; ಯುಪಿಎಸ್‌ಸಿಯ ಮೆಡಿಕಲ್ ಆಫೀಸರ್, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

UPSC Recruitment 2024: ಕೆಲಸ ಹುಡುಕುತ್ತಿದ್ದೀರಾ; ಯುಪಿಎಸ್‌ಸಿಯ ಮೆಡಿಕಲ್ ಆಫೀಸರ್, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

  • ಯುಪಿಎಸ್‌ಸಿಯಿಂದ ವೈದ್ಯಕೀಯ ಅಧಿಕಾರಿ ಹಾಗೂ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಅಭ್ಯರ್ಥಿಗಳು upsc.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವೆಲ್ಲಾ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಇಲ್ಲಿ ತಿಳಿಯೋಣ.

ಕೇಂದ್ರ ಲೋಕಸೇವಾ ಆಯೋಗವು ಮೆಡಿಕಲ್ ಆಫೀಸರ್ ಹಾಗೂ ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಯುಪಿಎಸ್‌ಜಿಯ ಅಧಿಕೃತ ಜಾಲತಾಣ upsc.gov.in ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
icon

(1 / 8)

ಯುಪಿಎಸ್‌ಸಿಯ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 109 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ
icon

(2 / 8)

ಅರ್ಜಿ ಸಲ್ಲಿಸಲು 2024ರ ಮೇ 2 ಗುರುವಾರ ಕೊನೆಯ ದಿನವಾಗಿದೆ. ಅರ್ಹತೆ, ಖಾಲಿ ಹುದ್ದೆಯ ವಿವರಗಳು ಮತ್ತು ಇತರ ಮಾಹಿತಿಯನ್ನು ಮುಂದಿನ ಫೋಟೊದಲ್ಲಿ ತಿಳಿಯಿರಿ.
icon

(3 / 8)

ಮೆಡಿಕಲ್ ಆಫೀಸ್ ಸೇರಿ ಒಟ್ಟು 109 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇದರಲ್ಲಿ ಸೈಂಟಿಸ್ಟ್-ಬಿ: 3 ಹುದ್ದೆಗಳು, ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಫೆಸರ್: 42 ಹುದ್ದೆಗಳು, ಇನ್ವೆಸ್ಟಿಗೇಟರ್ ಗ್ರೇಡ್-1: 2 ಹುದ್ದೆಗಳು, ಅಸಿಸ್ಟೆಂಟ್ ಕೆಮಿಸ್ಟ್: 3 ಹುದ್ದೆಗಳು ನಾಟಿಕಲ್ ಸರ್ವೇಯರ್ ಕಮ್ ಡೆಪ್ಯುಟಿ ಡೈರೆಕ್ಟರ್ ಜನರಲ್: 6 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 
icon

(4 / 8)

ಯುಪಿಎಸ್‌ಸಿಯ ಈ ನೇಮಕಾತಿಯಲ್ಲಿ 13 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು, 40 ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
icon

(5 / 8)

ಅರ್ಜಿ ಶುಲ್ಕ, ಅರ್ಹತಾ ಮಾನದಂಡಗಳು: ಇಲ್ಲಿ ತಿಳಿಸಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿದ್ಯಾರ್ಹತೆ, ವಯಸ್ಸಿನ ಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಶುಲ್ಕವೂ ಇದೆ.
icon

(6 / 8)

ಶುಲ್ಕ ಪಾವತಿಯಿಂದ ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 25 ರೂಪಾಯಿ ಇದೆ. ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಮೂಲಕ ಅಥವಾ ಯಾವುದೇ ಬ್ಯಾಂಕಿನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿಕೊಂಡು ಅಥವಾ ವೀಸಾ / ಮಾಸ್ಟರ್ / ರುಪೇ / ಕ್ರೆಡಿಟ್ / ಡೆಬಿಟ್ ಕಾರ್ಡ್ / ಯುಪಿಐ ಪಾವತಿ ಮೂಲಕ ಶುಲ್ಕ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ಯುಪಿಎಸ್‌ಸಿ ವೆಬ್‌ಸೈಟ್‌ upsc.gov.in ಭೇಟಿ ನೀಡಿ
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್, ಮಕ್ಕಳ ಕಾಳಜಿ, ದಾಂಪತ್ಯ, ಲವ್, ರಿಲೇಷನ್‌ಶಿಪ್… ಬದುಕಿನ ಖುಷಿ ಹೆಚ್ಚಿಸುವ ಎಷ್ಟೋ ವಿಷಯಗಳು ಇಲ್ಲಿವೆ. ದಿನಕ್ಕೊಮ್ಮೆ ಇಲ್ಲಿಗೆ ಬನ್ನಿ, ಪಾಸಿಟಿವ್ ಎನರ್ಜಿ ಫೀಲ್ ಮಾಡಿ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು