Inspiring Quotes: ಜೀವನಕ್ಕೆ ಈ ಮಾತುಗಳೇ ಸ್ಪೂರ್ತಿ; ನಿಮ್ಮ ಇಡೀ ವಾರಕ್ಕೆ ಪ್ರೇರಣೆ ನೀಡಬಲ್ಲ ಸುಭಾಷಿತಗಳನ್ನು ಇಲ್ಲಿ ಡೌನ್ಲೋಡ್ ಮಾಡಿ-everyday subhashita in kannada inspiring quotes for life motivation talks smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Inspiring Quotes: ಜೀವನಕ್ಕೆ ಈ ಮಾತುಗಳೇ ಸ್ಪೂರ್ತಿ; ನಿಮ್ಮ ಇಡೀ ವಾರಕ್ಕೆ ಪ್ರೇರಣೆ ನೀಡಬಲ್ಲ ಸುಭಾಷಿತಗಳನ್ನು ಇಲ್ಲಿ ಡೌನ್ಲೋಡ್ ಮಾಡಿ

Inspiring Quotes: ಜೀವನಕ್ಕೆ ಈ ಮಾತುಗಳೇ ಸ್ಪೂರ್ತಿ; ನಿಮ್ಮ ಇಡೀ ವಾರಕ್ಕೆ ಪ್ರೇರಣೆ ನೀಡಬಲ್ಲ ಸುಭಾಷಿತಗಳನ್ನು ಇಲ್ಲಿ ಡೌನ್ಲೋಡ್ ಮಾಡಿ

  • Inspiring Quotes: ಪ್ರೇರಣೆ ನೀಡಬಲ್ಲ ಗಣ್ಯರ ನುಡಿಮುತ್ತು, ಸುಭಾಷಿತಗಳೊಂದಿಗೆ ಶುಭೋದಯ ಹೇಳಿ. ದಿನಕ್ಕೊಂದು ಸುಭಾಷಿತ ಡೌನ್‌ಲೋಡ್‌ ಮಾಡಿ ಪ್ರೀತಿಪಾತ್ರರಿಗೆ ಶೇರ್‌ ಮಾಡಿ ಶುಭೋದಯ, ಶುಭದಿನ ಹೇಳಿ.

ಪ್ರತಿದಿನ ಒಂದೊಳ್ಳೆ ಸುಭಾಷಿತ ಓದಿ ನಿಮ್ಮ ದಿನ ಆರಂಭ ಮಾಡಿ. ಈ ಮಾತುಗಳು ನಿಮ್ಮ ಜೀವನಕ್ಕೆ ಸ್ಪೂರ್ತಿಯಾಗಬಲ್ಲದು
icon

(1 / 8)

ಎಂತಹ ಕಟು ಸಮಯ ಬಂದರೂ ಎದೆಗುಂದಬಾರದು ಅದೇ ಸುಖಿಯಾಗಿರುವುದರ ರಹಸ್ಯ
icon

(2 / 8)

ಎಂತಹ ಕಟು ಸಮಯ ಬಂದರೂ ಎದೆಗುಂದಬಾರದು ಅದೇ ಸುಖಿಯಾಗಿರುವುದರ ರಹಸ್ಯ

ಬಾಳನ್ನು ಹಸನಾಗಿಸಿಕೊಳ್ಳಬೇಕು, ಪ್ರಹಸನವಾಗಿಸಿಕೊಳ್ಳಬಾರದು - ಕೆ ಎಸ್ ನಿಸಾರ್ ಅಹಮದ್
icon

(3 / 8)

ಎಡರು ತೊಡರುಗಳು ಎಂದರೆ ನಾವು ನಮ್ಮ ದೃಷ್ಟಿಯನ್ನು ನಮ್ಮ ಗುರಿಯತ್ತ ಬಿಟ್ಟು ಬೇರೆಡೆಗೆ ಹೊರಳಿಸಿದಾಗ ಮಾತ್ರ ಕಾಡುವ ಭಯಾನಕಗಳು - ಹೆನ್ರಿ ಫೋರ್ಡ್‌
icon

(4 / 8)

ನೀರನ್ನು ನೋಡುತ್ತಾ ಸಮುದ್ರವನ್ನು ದಾಟಲಾರೆ - ರವೀಂದ್ರನಾಥ ಠಾಗೋರ್
icon

(5 / 8)

ನೀರನ್ನು ನೋಡುತ್ತಾ ಸಮುದ್ರವನ್ನು ದಾಟಲಾರೆ - ರವೀಂದ್ರನಾಥ ಠಾಗೋರ್

ದುಃಖಿಸಬೇಡಿ, ನೀವು ಕಳೆದುಕೊಂಡದ್ದು ಇನ್ನೊಂದು ರೂಪದಲ್ಲಿ ನಿಮ್ಮೆದುರು ಬಂದೇ ಬರುತ್ತದೆ. - ಜಲಾಲುದ್ದೀನ್ ರೂಮಿ
icon

(6 / 8)

ಕಲಿಯಲು ತಿರಸ್ಕರಿಸುವುದು ಜೀವಿಸಲು ತಿರಸ್ಕರಿಸುವುದಕ್ಕೆ ಸಮನಾದುದು - ರಾಮಕೃಷ್ಣ ಪರಮಹಂಸರು
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.  
icon

(8 / 8)

ಇತರ ಗ್ಯಾಲರಿಗಳು